ಮುಖ್ಯ ವಿಷಯಕ್ಕೆ ತೆರಳಿ

ವ್ಯವಹಾರಕ್ಕಾಗಿ, ಉದ್ಯೋಗಿಗಳು ಇಷ್ಟಪಡುವ ಪ್ಲಾಟ್‌ಫಾರ್ಮ್.

ಉದ್ಯೋಗಿಗಳು Uber for Business ಮೂಲಕ ಸವಾರಿಗಳನ್ನು ಕೈಗೊಂಡಾಗ ಅಥವಾ ಆಹಾರಗಳನ್ನು ಆರ್ಡರ್ ಮಾಡಿದಾಗ ಸಮಯವನ್ನು ಉಳಿಸುತ್ತಾರೆ.

ಸವಾರರಿಗೆ ದೊರಕುವ ಪ್ರಯೋಜನಗಳು

ಉದ್ಯೋಗಿಗಳು ನಮ್ಮನ್ನು ಏಕೆ ಪ್ರೀತಿಸುತ್ತಾರೆ

ನಿಮ್ಮ ಕಂಪನಿ ಖಾತೆಗೆ ಉದ್ಯೋಗಿಗಳನ್ನು ಲಿಂಕ್ ಮಾಡುವುದು ತುಂಬಾ ಸರಳ

1/3

“ನಮ್ಮ ಕೆಲವು ಉದ್ಯೋಗಿಗಳು ರಸ್ತೆಯಲ್ಲಿ ಎಷ್ಟು ಸಮಯವನ್ನು ಕಳೆಯುತ್ತಾರೆ ಎಂಬುದನ್ನು ಪರಿಗಣಿಸಿ, Uber ಗಮನಾರ್ಹ ಸಮಯ ಉಳಿತಾಯ ಮತ್ತು ಕಡಿಮೆ ಹತಾಶೆ ಮನೋಭಾವವನ್ನು ಒದಗಿಸುತ್ತದೆ.”

ಮ್ಯಾಟ್ಟಿ ಯಲ್ಲಾಲಿ, ಪ್ರಯಾಣ ಮತ್ತು ಖರ್ಚುವೆಚ್ಚ ಮ್ಯಾನೇಜರ್,‌ ಪರ್ಫಿಶಿಯಂಟ್

 logo-perficient-558x313,9px.svg

ಆಗಾಗ ಕೇಳಲಾಗುವ ಪ್ರಶ್ನೆಗಳು

ಓರ್ವ ಉದ್ಯೋಗಿಯು ತನ್ನ ಬ್ಯುಸಿನೆಸ್ ಪ್ರೊಫೈಲ್ ಅನ್ನು ಹೇಗೆ ಸೆಟಪ್ ಮಾಡುತ್ತಾರೆ?

ನಿಮ್ಮ ಕಂಪನಿಯ ಖಾತೆಗೆ ಸೇರಲು ನೀವು ನಿಮ್ಮ ಉದ್ಯೋಗಿಗಳನ್ನು ಆಹ್ವಾನಿಸಿದ ನಂತರ, ಅವರು ತಮ್ಮ ಇನ್‌ಬಾಕ್ಸ್‌ನಲ್ಲಿ ಇಮೇಲ್ ಅನ್ನು ಸ್ವೀಕರಿಸಲಿದ್ದು ಅದು ವ್ಯಾಪಾರ ಪ್ರೊಫೈಲ್ ರಚಿಸುವ ಕುರಿತಾದ ಹಂತಗಳ ಕುರಿತು ಅವರಿಗೆ ತಿಳಿಸುತ್ತದೆ.

ನನ್ನ ಕಂಪನಿಯು ಬ್ಯುಸಿನೆಸ್ ಖಾತೆಯನ್ನು ಹೊಂದಿಲ್ಲದಿದ್ದರೆ ಏನು ಮಾಡುವುದು?

ಉದ್ಯೋಗಿಗಳು ಕೆಲಸದ ಮತ್ತು ವೈಯಕ್ತಿಕ ವಹಿವಾಟುಗಳನ್ನು ಪ್ರತ್ಯೇಕಗೊಳಿಸುವುದರ ಪ್ರಯೋಜನಗಳನ್ನು ಅನುಭವಿಸಲು Uber ಆ್ಯಪ್‌ನ ವಾಲೆಟ್ ವಿಭಾಗದಲ್ಲಿ ಅಥವಾ Uber Eats ನ ಬ್ಯುಸಿನೆಸ್ ಆದ್ಯತೆಗಳು ವಿಭಾಗದಲ್ಲಿ ಒಂದು ಬ್ಯುಸಿನೆಸ್ ಪ್ರೊಫೈಲ್ ಅನ್ನು ರಚಿಸಬಹುದು.

Uber for Business ಯಾವ ವೆಚ್ಚ ನಿರ್ವಹಣಾ ವ್ಯವಸ್ಥೆಗಳೊಂದಿಗೆ ಸಂಯೋಜನೆಗೊಂಡಿದೆ?

ಪ್ರಸ್ತುತದಲ್ಲಿ, ನಮ್ಮ ಪ್ಲಾಟ್‌ಫಾರ್ಮ್ Certify, Chrome River, Expensify, Expensya, Fraedom, Happay, Rydoo, SAP Concur, Serko, Zeno ಮತ್ತು Zoho Expense ಜೊತೆಗೆ ಸಂಯೋಜಿತವಾಗಿದೆ.

Uber ಮತ್ತು Uber Eats ಆ್ಯಪ್‌ಗಳು ಎಲ್ಲಿ ಲಭ್ಯವಿವೆ?

Uber ಆ್ಯಪ್ ಜಗತ್ತಿನ 6 ಖಂಡಗಳಲ್ಲಿನ 70 ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿದೆ. ಪೂರ್ಣ ಪಟ್ಟಿಗಾಗಿ, ಇಲ್ಲಿಗೆ ಗೆ ಹೋಗಿ. ನೀವು ನೆಲೆಸಿರುವ ಅಥವಾ ಪ್ರಯಾಣಿಸುವ ಪ್ರದೇಶದಲ್ಲಿ Uber Eats ಲಭ್ಯವಿದೆಯೇ ಎಂದು ನೋಡಲು, ಇಲ್ಲಿ ಕ್ಲಿಕ್ ಮಾಡಿ .

ನಿಮ್ಮ ವ್ಯವಹಾರವು ವಿವಿಧ ಸ್ಥಳಗಳಿಗೆ ವಿಸ್ತಾರಿಸುತ್ತಿದೆ. ಸಹಾಯ ಮಾಡಲು ನಾವಿಲ್ಲಿದ್ದೇವೆ.