ಇಸ್ತಾನ್ಬುಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (IST)
ಸಾಂಪ್ರದಾಯಿಕ ಇಸ್ತಾನ್ಬುಲ್ ವಿಮಾನ ನಿಲ್ದಾಣ ಶಟಲ್ ಅಥವಾ ಟ್ಯಾಕ್ಸಿಗೆ ಪರ್ಯಾಯವಾದುದನ್ನು ಹುಡುಕುತ್ತಿದ್ದೀರಾ? ನೀವು ISTವಿಮಾನ ನಿಲ್ದಾಣದಿಂದ ಇಸ್ತಾನ್ಬುಲ್ಗೆ ಅಥವಾ ಇಸ್ತಾನ್ಬುಲ್ ನಿಂದ IST ವಿಮಾನ ನಿಲ್ದಾಣಕ್ಕೆ ಹೋಗುತ್ತಿರಲಿ, ನಿಮಗೆ ಈಗಾಗಲೇ ತಿಳಿದಿರುವ Uber ಆ್ಯಪ್‌ನೊಂದಿಗೆ ನಿಮಗೆ ಬೇಕಾದ ಕಡೆಗೆ ಹೋಗಿ. ಒಂದು ಬಟನ್ ಟ್ಯಾಪ್ ಮಾಡಿ ಮತ್ತು IST ಗೆ ಹೋಗಲು ಹಾಗೂ ಅಲ್ಲಿಂದ ಬರಲು ಸವಾರಿಗೆ ವಿನಂತಿಯನ್ನು ಮಾಡಿ.
34283+90 4441442
ಇಸ್ತಾನ್ಬುಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಲ್ಲಿ ಮುಂಚಿತವಾಗಿ Uber ನೊಂದಿಗೆ ಸವಾರಿ ರಿಸರ್ವ್ ಮಾಡಿ
Uber ನೊಂದಿಗೆ ಇಸ್ತಾನ್ಬುಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಗೆ ಸವಾರಿ ರಿಸರ್ವ್ ಮಾಡುವ ಮೂಲಕ ಇಂದೇ ನಿಮ್ಮ ಯೋಜನೆಗಳನ್ನು ಪೂರ್ಣಗೊಳಿಸಿ. ನಿಮ್ಮ ವಿಮಾನಯಾನಕ್ಕೆ 30 ದಿನಗಳ ಮೊದಲು, ಯಾವುದೇ ಸಮಯದಲ್ಲಿ ಮತ್ತು ವರ್ಷದ ಯಾವುದೇ ದಿನದಂದು ಸವಾರಿ ಮಾಡಲು ವಿನಂತಿಸಿ.
ಜಗತ್ತಿನೆಲ್ಲೆಡೆ ಸವಾರಿಗಾಗಿ ವಿನಂತಿಸಿ
ಈಗಲೇ ಬಟನ್ ಟ್ಯಾಪ್ ಮಾಡಿ ಮತ್ತು 700 ಕ್ಕೂ ಹೆಚ್ಚು ಪ್ರಮುಖ ಕೇಂದ್ರಗಳಲ್ಲಿ ಏರ್‌ಪೋರ್ಟ್ ಸಾರಿಗೆ ಸೇವೆಯನ್ನು ಪಡೆಯಿರಿ.
ಸ್ಥಳೀಯರಂತೆ ತಿರುಗಾಡಿ
ಆ್ಯಪ್ ಮತ್ತು ನಿಮ್ಮ ಚಾಲಕರಿಗೆ ಎಲ್ಲಾ ವಿಚಾರಗಳನ್ನು ನಿಭಾಯಿಸಲು ಬಿಡಿ, ಹೀಗಾಗಿ ನಿಮಗೆ ಪರಿಚಿತವಿಲ್ಲದ ನಗರದಲ್ಲಿ ನ್ಯಾವಿಗೇಟ್ ಮಾಡಬೇಕಾದ ಅಗತ್ಯವಿಲ್ಲ.
Uber ನಲ್ಲಿ ಆರಾಮದಾಯಕ ಅನುಭವ ಪಡೆಯಿರಿ
ನೀವು ಹೊಸ ಸ್ಥಳದಲ್ಲಿದ್ದರೂ ಸಹ ನೈಜ-ಸಮಯದ ಬೆಲೆ ಮತ್ತು ನಗದು-ಮುಕ್ತ ಪಾವತಿ ಸೇರಿದಂತೆ ನಿಮ್ಮ ನೆಚ್ಚಿನ ವೈಶಿಷ್ಟ್ಯಗಳನ್ನು ಕಂಡುಕೊಳ್ಳಿ.
ಪ್ರದೇಶದಲ್ಲಿ ಸವಾರಿ ಮಾಡಲು ಇರುವ ಮಾರ್ಗಗಳು
Large Taxi
1-8
Fare according to meter in taxi, pay in cash or credit card
Courier
1-4
Send and receive packages
CloneTaxiYellow
1-4
Fare according to meter in taxi, pay in cash or credit card
Yellow Taxi
1-4
Fare according to meter in taxi, pay in cash or credit card
Turquoise Taxi
1-4
Fare according to meter in taxi, pay in cash or credit card
Black Taxi
1-8
Fare according to meter in taxi, pay in cash or credit card
ಇಸ್ತಾನ್ಬುಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (IST) ನಲ್ಲಿ ಪಿಕಪ್ ಮಾಡಿ
ಸವಾರಿಗೆ ವಿನಂತಿಸಲು ನಿಮ್ಮ ಆ್ಯಪ್ ತೆರೆಯಿರಿ
ನೀವು ಸಿದ್ಧರಾದಾಗ, ನಿಮ್ಮ ತಲುಪಬೇಕಾದ ಸ್ಥಳಕ್ಕೆ ಪ್ರಯಾಣಿಸಲು ವಿನಂತಿಸಲು Uber ಆ್ಯಪ್ ತೆರೆಯಿರಿ. ನಿಮ್ಮ ಸಮೂಹದ ಸಂಖ್ಯೆ ಮತ್ತು ಲಗೇಜ್ ಅಗತ್ಯಗಳಿಗೆ ಸರಿಹೊಂದುವ IST ವಿಮಾನ ಸಾರಿಗೆ ಆಯ್ಕೆಯನ್ನು ಆರಿಸಿ.
ಆ್ಯಪ್‌ನಲ್ಲಿ ಮಾರ್ಗಗಳನ್ನು ಅನುಸರಿಸಿ
ನೀವು ಇಸ್ತಾನ್ಬುಲ್ ವಿಮಾನ ನಿಲ್ದಾಣ ಪಿಕಪ್ ಪಾಯಿಂಟ್‌ಗಳ ಬಗ್ಗೆ ನಿರ್ದೇಶನಗಳನ್ನು ಆ್ಯಪ್‌ನಲ್ಲಿ ನೇರವಾಗಿ ಪಡೆಯುತ್ತೀರಿ. ಪಿಕಪ್ ಸ್ಥಳಗಳು ಪ್ರತಿ ನಿಲ್ದಾಣಗಳಿಗೂ ಬದಲಾಗಬಹುದು. ರೈಡ್‌ಶೇರ್ ಪಿಕಪ್ ಚಿಹ್ನೆಗಳು ಸಹ ಇಸ್ತಾನ್ಬುಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇಲ್ಲಿ ಲಭ್ಯವಿರಬಹುದು.
ನಿಮ್ಮ ಚಾಲಕರನ್ನು ಭೇಟಿ ಮಾಡಿ
ಆ್ಯಪ್‌ನಲ್ಲಿ ನಿರ್ದಿಷ್ಟಪಡಿಸಿದಂತೆ ನಿಮಗೆ ನಿಯೋಜಿಸಲಾದ IST ಪಿಕಪ್ ಸ್ಥಳಕ್ಕೆ ಹೋಗಿ. ದಯವಿಟ್ಟು ಗಮನಿಸಿ: ಈ ಸ್ಥಳವು ಯಾವಾಗಲೂ ನಿಮ್ಮ ಹತ್ತಿರದ ನಿರ್ಗಮನದಲ್ಲಿರಬೇಕೆಂದಿಲ್ಲ. ನಿಮ್ಮ ಚಾಲಕರ ಹೆಸರು, ಪರವಾನಗಿ ಫಲಕ ಮತ್ತು ಕಾರಿನ ಬಣ್ಣವನ್ನು ಆ್ಯಪ್‌ನಲ್ಲಿ ತೋರಿಸಲಾಗುತ್ತದೆ. ನೀವು ಒಳಗೆ ಹೋಗುವ ಮೊದಲು ನಿಮ್ಮ ಸವಾರಿಯನ್ನು ಪರಿಶೀಲಿಸಿಕೊಳ್ಳಿ. ನಿಮ್ಮ ಚಾಲಕರು ಕಂಡುಬರದಿದ್ದಲ್ಲಿ, ಆ್ಯಪ್ ಮೂಲಕ ಅವರನ್ನು ಕಾಂಟ್ಯಾಕ್ಟ್ ಮಾಡಿ.
ಸವಾರರಿಂದ ಬಂದ ಪ್ರಮುಖ ಪ್ರಶ್ನೆಗಳು
- ಇಸ್ತಾನ್ಬುಲ್ ವಿಮಾನ ನಿಲ್ದಾಣದಲ್ಲಿ ನಿಮಗೆ Uber ಸಿಗಬಹುದೇ?
Uber ಇಸ್ತಾನ್ಬುಲ್ ವಿಮಾನ ನಿಲ್ದಾಣದಲ್ಲಿ ಲಭ್ಯವಿದೆ, ಆದ್ದರಿಂದ ನೀವು ಎಲ್ಲಿಗೆ ಬೇಕಾದರೂ ಆರಾಮದಾಯಕ ಮತ್ತು ಅನುಕೂಲಕರ ಟ್ರಿಪ್ ಅನ್ನು ಆನಂದಿಸಬಹುದು.
- Where is the Uber pick-up location at Atatürk Airport?
Down Small To find your pick-up location, check the Uber app after you’ve requested a trip.
- ಇಸ್ತಾನ್ಬುಲ್ ವಿಮಾನ ನಿಲ್ದಾಣದಿಂದ ಇಸ್ತಾನ್ಬುಲ್ ನಗರ ಕೇಂದ್ರಕ್ಕೆ Uber ಸವಾರಿಗೆ ಎಷ್ಟು ವೆಚ್ಚವಾಗುತ್ತದೆ?
Down Small ಟ್ರಿಪ್ ದೀರ್ಘವಾಗಿಲ್ಲದಿದ್ದರೂ ಸಹ, ಇಸ್ತಾನ್ಬುಲ್ ವಿಮಾನ ನಿಲ್ದಾಣಕ್ಕೆ ಹಾಗೂ ಅಲ್ಲಿಂದ ಬರುವ Uber ದರಗಳು ಸಮಯ, ಸಂಚಾರ ಮತ್ತು ಇತರ ಅಂಶಗಳ ಪ್ರಭಾವಕ್ಕೆ ಒಳಗಾಗಬಹುದು. ಅಂದಾಜು ಟ್ರಿಪ್ ದರಗಳಿಗಾಗಿ Uber ಆ್ಯಪ್‌ನಲ್ಲಿ Uber ದರದ ಅಂದಾಜು ಮಾಪನವನ್ನು ಪರಿಶೀಲಿಸಿ.
- Uber ಮೂಲಕ ಪಿಕಪ್ ಮಾಡಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?
Down Small Pick-up timing can vary based on the time of day, how many drivers are on the road, and more.
ಇನ್ನಷ್ಟು ಮಾಹಿತಿ
Uber ಜೊತೆ ಚಾಲನೆ ಮಾಡುತ್ತಿರುವಿರಾ?
ಸವಾರರನ್ನು ಎಲ್ಲಿಂದ ಪಿಕಪ್ ಮಾಡಬೇಕು ಎಂಬುದರಿಂದ ಹಿಡಿದು ಸ್ಥಳೀಯ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸುವ ತನಕ, ನಿಮ್ಮ ವಿಮಾನ ನಿಲ್ದಾಣದ ಟ್ರಿಪ್‌ಗಳನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದನ್ನು ಕಂಡುಕೊಳ್ಳಿ.
ಬೇರೆ ವಿಮಾನ ನಿಲ್ದಾಣಕ್ಕೆ ಹೋಗುತ್ತಿರುವಿರಾ?
ಪ್ರಪಂಚದಾದ್ಯಂತ 700 ಕ್ಕೂ ಹೆಚ್ಚು ಏರ್‌ಪೋರ್ಟ್‌ಗಳಿಂದ ಡ್ರಾಪ್‌ಆಫ್ ಮತ್ತು ಪಿಕಪ್ ಪಡೆಯಿರಿ.
ಇಸ್ತಾನ್ಬುಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಂದರ್ಶಕರ ಮಾಹಿತಿ
ಇಸ್ತಾನ್ಬುಲ್ ವಿಮಾನ ನಿಲ್ದಾಣಕ್ಕೆ ಬರುವ ಅಥವಾ ಹೊರಡುವ ಪ್ರಯಾಣಿಕರಿಗೆ Uber ಸೂಕ್ತವಾಗಿದೆ. ಒಟ್ಟು ಪ್ರಯಾಣಿಕರ ಸಂಖ್ಯೆಯಲ್ಲಿ ಅತಿದೊಡ್ಡ ವಿಮಾನ ನಿಲ್ದಾಣವಾದ ಟರ್ಕಿಯ IST, ವಿಶ್ವದ 2 ನೇ ಅತಿ ಹೆಚ್ಚು ತಡೆರಹಿತ ತಾಣಗಳನ್ನು ಹೊಂದಿರುವ ವಿಮಾನ ನಿಲ್ದಾಣವಾಗಿದೆ. ಇಸ್ತಾನ್ಬುಲ್ ನಗರ ಕೇಂದ್ರದಿಂದ IST ವಿಮಾನ ನಿಲ್ದಾಣಕ್ಕೆ ಚಾಲನೆ ಮಾಡಲು ಸುಮಾರು 40 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ, ಈ ವಿಮಾನ ನಿಲ್ದಾಣವು ಇಸ್ತಾನ್ಬುಲ್ನಲ್ಲಿ ಅಥವಾ ಹೊರಗೆ ಹೋಗುವ ಯಾರಿಗಾದರೂ ಉತ್ತಮ ಆಯ್ಕೆಯಾಗಿದೆ. ಕಾರು ಇಲ್ಲದ ಪ್ರಯಾಣಿಕರು ಇಸ್ತಾನ್ಬುಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಬ್‌ವೇ, ಬಸ್, ಕೋಚ್ ಅಥವಾ Uber ಮೂಲಕ ಸುಲಭವಾಗಿ ತಲುಪಬಹುದು.
ಇಸ್ತಾನ್ಬುಲ್ ವಿಮಾನ ನಿಲ್ದಾಣದ ಟರ್ಮಿನಲ್‌ಗಳು
ಅಟಾಟುರ್ಕ್ ವಿಮಾನ ನಿಲ್ದಾಣವು 2 ಪ್ರಯಾಣಿಕರ ಟರ್ಮಿನಲ್‌ಗಳನ್ನು ಹೊಂದಿದೆ: ದೇಶೀಯ ಟರ್ಮಿನಲ್ ಮತ್ತು ಅಂತರಾಷ್ಟ್ರೀಯ ಟರ್ಮಿನಲ್. ನೀವು ನಿರೀಕ್ಷಿಸಿದಂತೆ, ದೇಶೀಯ ಟರ್ಮಿನಲ್ ಟರ್ಕಿಯೊಳಗೆ ವಿಮಾನಗಳನ್ನು ಪೂರೈಸುತ್ತದೆ, ಅಂತರಾಷ್ಟ್ರೀಯ ಟರ್ಮಿನಲ್ ಅಂತರರಾಷ್ಟ್ರೀಯ ಮತ್ತು ಖಂಡಾಂತರ ವಿಮಾನಗಳನ್ನು ನಿರ್ವಹಿಸುತ್ತದೆ. 2 ಟರ್ಮಿನಲ್‌ಗಳನ್ನೂ ಸಂಪರ್ಕಿಸಲಾಗಿದೆ, ಇಸ್ತಾನ್ಬುಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದರ ಗಾತ್ರದ ಇತರ ಕೆಲವು ವಿಮಾನ ನಿಲ್ದಾಣಗಳಿಗೆ ಹೋಲಿಸಿದರೆ ದೇಶೀಯ ವರ್ಗಾವಣೆಯನ್ನು ತುಲನಾತ್ಮಕವಾಗಿ ಸರಳವಾಗಿರಿಸಲಾಗಿದೆ. ಎರಡೂ ಟರ್ಮಿನಲ್‌ಗಳಲ್ಲಿ ವೈಫೈ ಲಭ್ಯವಿದೆ, ಮತ್ತು ನೀವು ವಿಮಾನ ನಿಲ್ದಾಣದಾದ್ಯಂತ ಮೊಬೈಲ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಕಾಣಬಹುದು.
ದೇಶೀಯ ಟರ್ಮಿನಲ್
- ಟರ್ಕಿಶ್ ಏರ್‌ಲೈನ್ಸ್
- ಪ್ರೈಮ್‌ಕ್ಲಾಸ್ ಲೌಂಜ್
ಅಂತರರಾಷ್ಟ್ರೀಯ ನಿಲ್ದಾಣ
- ಏರ್ ಫ್ರಾನ್ಸ್
- ಎಮಿರೇಟ್ಸ್
- ಇತರ ಖಂಡಾಂತರ ಮತ್ತು ಅಂತರಾಷ್ಟ್ರೀಯ ವಿಮಾನಗಳು
- HSBC ಪ್ರೀಮಿಯರ್ ಲೌಂಜ್
ಇಸ್ತಾನ್ಬುಲ್ ವಿಮಾನ ನಿಲ್ದಾಣದಲ್ಲಿ ಭೋಜನ
ತಾಜಾ, ಸಾಂಪ್ರದಾಯಿಕ ಟರ್ಕಿಶ್ ಆಹಾರದಿಂದ ತ್ವರಿತ ಆಹಾರದ ಆಯ್ಕೆಗಳವರೆಗೆ, IST ವಿಮಾನ ನಿಲ್ದಾಣದಲ್ಲಿ ಅನ್ವೇಷಿಸಲು ಹಲವು ವಿಭಿನ್ನ ರೆಸ್ಟೋರೆಂಟ್‌ಗಳಿವೆ. ನೀವು ಬಫೆ-ಶೈಲಿಯ ಭೋಜನ ಅಥವಾ ತ್ವರಿತ ಭೋಜನವನ್ನು ಆನಂದಿಸಲು ಬಯಸುತ್ತೀರಾ, ಯಾವುದೇ ರುಚಿಗೆ ತಕ್ಕಂತೆ ಏನನ್ನಾದರೂ ಹೊಂದಿರುವ ಆಯ್ಕೆಗಳ ಲಭ್ಯತೆ ಇದೆ
ಇಸ್ತಾನ್ಬುಲ್ ವಿಮಾನ ನಿಲ್ದಾಣದ ಸುತ್ತ ಸುತ್ತುವುದು
ದೇಶೀಯ ಮತ್ತು ಅಂತಾರಾಷ್ಟ್ರೀಯ ನಿಲ್ದಾಣಗಳು ಬಹಳ ಹತ್ತಿರದಲ್ಲಿವೆ, ಆದ್ದರಿಂದ ನೀವು ಅವುಗಳ ಮೂಲಕ ಕಾಲ್ನಡಿಗೆಯಲ್ಲಿ ತ್ವರಿತವಾಗಿ ವರ್ಗಾವನೇ ಮಾಡಿಕೊಳ್ಳಬಹುದು. ಟ್ರ್ಯಾವಲೆಟರ್ ಮೂಲಕ್ ವೇಗವಾಗಿ ಹೋಗಬಹುದು, ಸಹಜವಾಗಿ—ನೀವು ಅವಸರದಲ್ಲಿದ್ದಾಗ ಸೂಕ್ತವಾಗಿದೆ.
ಇಸ್ತಾನ್ಬುಲ್ ವಿಮಾನ ನಿಲ್ದಾಣದಲ್ಲಿ ಮಾಡಬಹುದಾದ ಕೆಲಸಗಳು
ಇಸ್ತಾನ್ಬುಲ್ ವಿಮಾನ ನಿಲ್ದಾಣದ ಮುಖ್ಯ ಮನರಂಜನೆಯು ಅದರ ಅತ್ಯುತ್ತಮ ಶಾಪಿಂಗ್ ಪ್ರದೇಶವಾಗಿದೆ, ದೊಡ್ಡ ಡ್ಯೂಟಿ-ಫ್ರೀ ಸ್ಟೋರ್‌ನಿಂದ ಓಲ್ಡ್ ಬಜಾರ್‌ವರೆಗೆ, ಅಲ್ಲಿ ನೀವು ಮಸಾಲೆಗಳು, ಗಾಜಿನ ವಸ್ತುಗಳು ಮತ್ತು ಆಭರಣಗಳಂತಹ ಅಧಿಕೃತ ಟರ್ಕಿಶ್ ವಸ್ತುಗಳನ್ನು ಕಾಣಬಹುದು. ಇಸ್ತಾನ್ಬುಲ್ ವಿಮಾನ ನಿಲ್ದಾಣದಲ್ಲಿ ಡ್ಯೂಟಿ-ಫ್ರೀ ಅಂಗಡಿಗಳು ನಿಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ ಸ್ಮಾರಕವನ್ನು ತೆಗೆದುಕೊಳ್ಳಲು ಸೂಕ್ತ ಸ್ಥಳವಾಗಿದೆ, ಅಗಾಧವಾದ ಅಲ್ಕೊಹಾಲ್, ಸೌಂದರ್ಯವರ್ಧಕಗಳು, ಸುಗಂಧ ದ್ರವ್ಯಗಳು ಮತ್ತು ಮಿಠಾಯಿ ಉತ್ಪನ್ನಗಳನ್ನು ಖರೀದಿಸಲು ಲಭ್ಯವಿದೆ. ಇತರ ಚಟುವಟಿಕೆಗಳಲ್ಲಿ ಸ್ಪಾ ಮತ್ತು ಮಸಾಜ್ ಸೌಲಭ್ಯಗಳು ಸೇರಿವೆ—ವಿಮಾನ ಹಾರಾಟದ ಮೊದಲು ವಿಶ್ರಾಂತಿ ಪಡೆಯಲು ಸೂಕ್ತವಾಗಿದೆ—ಕೆಲವು ಪ್ರಮುಖ ಲಾಂಜ್‌ಗಳು ಶವರ್ ಸೌಲಭ್ಯಗಳನ್ನು ಸಹ ನೀಡುತ್ತವೆ.
ಇಸ್ತಾನ್ಬುಲ್ ವಿಮಾನ ನಿಲ್ದಾಣದ ಹತ್ತಿರದ ಹೋಟೆಲ್‌ಗಳು
ಇಸ್ತಾನ್ಬುಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದು ಹೋಟೆಲ್ ಇದೆ ಮತ್ತು ಹೋಟೆಲ್‌ನ ಸಮೀಪದಲ್ಲಿ ಹಲವಾರು ಇತರ ಹೋಟೆಲ್‌ಗಳಿವೆ, ಮುಂಜಾನೆ ವಿಮಾನ ನಿಲ್ದಾಣಕ್ಕೆ ಬರುವ ಜನರಿಗೆ ಸೂಕ್ತವಾಗಿದೆ. ಈ ಹೋಟೆಲ್‌ಗಳಲ್ಲಿ ಸಾಮಾನ್ಯ ಶ್ರೇಣಿಯ ವ್ಯಾಪಾರ ಸೌಕರ್ಯಗಳು, ಮೀಟಿಂಗ್ ರೂಮ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಜಿಮ್‌ಗಳನ್ನು ಕಾಣಬಹುದು, ಆದರೆ ಹೋಟೆಲ್‌ನ ವೆಬ್‌ಸೈಟ್‌ನಲ್ಲಿ ನಿಮಗೆ ಬೇಕಾದ ಎಲ್ಲವೂ ಇದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಎರಡು ಬಾರಿ ಪರಿಶೀಲಿಸುವುದು ಉತ್ತಮ.
ಇಸ್ತಾನ್ಬುಲ್ ವಿಮಾನ ನಿಲ್ದಾಣದ ಬಳಿ ಆಸಕ್ತಿಯ ಜಾಗಗಳು
IST ಬಳಿ ಹಲವಾರು ಐತಿಹಾಸಿಕ ಆಸಕ್ತಿಯ ಜಾಗಗಳಿವೆ, ಇಸ್ತಾನ್ಬುಲ್ ವಿಮಾನ ನಿಲ್ದಾಣದಿಂದ ನೀವು ನಿರೀಕ್ಷಿಸುವಂತೆ, ಅವುಗಳೆಂದರೆ:
- ನೀಲಿ ಮಸೀದಿ
- Galata ಗೋಪುರ
- ಗ್ರ್ಯಾಂಡ್ ಬಜಾರ್
- ಹಗಿಯಾ ಸೋಫಿಯಾ
- ಟಾಪ್ಕಪಿ ಅರಮನೆ
ಇಸ್ತಾನ್ಬುಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಹುಡುಕಿ.
ಈ ಪುಟವು Uber ನಿಯಂತ್ರಣದಲ್ಲಿಲ್ಲದ ಮೂರನೇ-ಪಾರ್ಟಿ ವೆಬ್‌ಸೈಟ್‌ಗಳ ಮಾಹಿತಿಯನ್ನು ಒಳಗೊಂಡಿದೆ ಮತ್ತು ಅವುಗಳನ್ನು ಕಾಲಕಾಲಕ್ಕೆ ಬದಲಾಯಿಸಬಹುದು ಅಥವಾ ಅಪ್‌ಡೇಟ್ ಮಾಡಬಹುದು. Uber ಅಥವಾ ಅದರ ಕಾರ್ಯಾಚರಣೆಗಳಿಗೆ ನೇರವಾಗಿ ಸಂಬಂಧಿಸಿರದ ಈ ಪುಟದಲ್ಲಿ ಒಳಗೊಂಡಿರುವ ಯಾವುದೇ ಮಾಹಿತಿಯು ಕೇವಲ ಮಾಹಿತಿಯ ಉದ್ದೇಶಗಳಿಗಾಗಿ ಮಾತ್ರ ಇದೆ ಮತ್ತು ಇಲ್ಲಿ ಒಳಗೊಂಡಿರುವ ಮಾಹಿತಿಯನ್ನು ಲಿಖಿತವಾಗಿ ಅಥವಾ ಮೌಖಿಕವಾಗಿ ಯಾವುದೇ ರೀತಿಯ ವಾರಂಟಿಗಳ ರಚನೆಗೆ ಯಾವುದೇ ವಿಧದಲ್ಲಿ ಅವಲಂಬಿಸುವಂತಿಲ್ಲ ಅಥವಾ ವ್ಯಾಖ್ಯಾನಿಸುವಂತಿಲ್ಲ ಅಥವಾ ಅರ್ಥೈಸುವಂತಿಲ್ಲ. ದೇಶ, ಪ್ರದೇಶ ಮತ್ತು ನಗರದ ಪ್ರಕಾರ ಕೆಲವು ಅಗತ್ಯತೆಗಳು ಮತ್ತು ವೈಶಿಷ್ಟ್ಯಗಳು ಬದಲಾಗುತ್ತವೆ.
ಕಂಪನಿ