Please enable Javascript
ಮುಖ್ಯ ವಿಷಯಕ್ಕೆ ತೆರಳಿ

Dublin Airport (DUB)

ಸಾಂಪ್ರದಾಯಿಕ Dublin Airport ಶಟಲ್ ಅಥವಾ ಟ್ಯಾಕ್ಸಿಗೆ ಪರ್ಯಾಯವಾದುದನ್ನು ಹುಡುಕುತ್ತಿದ್ದೀರಾ? ನೀವು ಜಿನೀವಾ ವಿಮಾನ ನಿಲ್ದಾಣದಿಂದ ನಗರ ಕೇಂದ್ರಕ್ಕೆ ಹೋಗುತ್ತಿರಲಿ ಅಥವಾ ನಗರ ಕೇಂದ್ರದಿಂದ ಜಿನೀವಾ ವಿಮಾನ ನಿಲ್ದಾಣಕ್ಕೆ ಹೋಗುತ್ತಿರಲಿ, ನಿಮಗೆ ಈಗಾಗಲೇ ತಿಳಿದಿರುವ Uber ಆ್ಯಪ್‌ನೊಂದಿಗೆ ನಿಮಗೆ ಬೇಕಾದ ಕಡೆಗೆ ಹೋಗಿ. ಒಂದು ಬಟನ್ ಟ್ಯಾಪ್ ಮಾಡಿ ಮತ್ತು DUB ಗೆ ಹೋಗಲು ಹಾಗೂ ಅಲ್ಲಿಂದ ಬರಲು ಸವಾರಿಗೆ ವಿನಂತಿಯನ್ನು ಮಾಡಿ.

Collinstown, County Dublin,
+353 1-814-1111

search
Where from?
Navigate right up
search
Where to?

Request a ride around the world

ಈಗಲೇ ಬಟನ್‌ ಟ್ಯಾಪ್‌ ಮಾಡಿ ಮತ್ತು 700 ಕ್ಕೂ ಹೆಚ್ಚು ಪ್ರಮುಖ ಕೇಂದ್ರಗಳಲ್ಲಿ ಏರ್‌ಪೋರ್ಟ್ ಸಾರಿಗೆ ಸೇವೆಯನ್ನು ಪಡೆಯಿರಿ.

ಸ್ಥಳೀಯರಂತೆ ತಿರುಗಾಡಿ

ಆ್ಯಪ್ ಮತ್ತು ನಿಮ್ಮ ಚಾಲಕರಿಗೆ ಎಲ್ಲಾ ವಿಚಾರಗಳನ್ನು ನಿಭಾಯಿಸಲು ಬಿಡಿ, ಹೀಗಾಗಿ ನಿಮಗೆ ಪರಿಚಿತವಿಲ್ಲದ ನಗರದಲ್ಲಿ ನ್ಯಾವಿಗೇಟ್ ಮಾಡಬೇಕಾದ ಅಗತ್ಯವಿಲ್ಲ.

Uber ನಲ್ಲಿ ಆರಾಮದಾಯಕ ಅನುಭವ ಪಡೆಯಿರಿ

ನೀವು ಹೊಸ ಸ್ಥಳದಲ್ಲಿದ್ದರೂ ಸಹ ನೈಜ-ಸಮಯದ ಬೆಲೆ ಮತ್ತು ನಗದು-ಮುಕ್ತ ಪಾವತಿ ಸೇರಿದಂತೆ ನಿಮ್ಮ ನೆಚ್ಚಿನ ವೈಶಿಷ್ಟ್ಯಗಳನ್ನು ಕಂಡುಕೊಳ್ಳಿ.

Ways to ride in the area

Pickup at Dublin Airport (DUB)

ಸವಾರಿಗೆ ವಿನಂತಿಸಲು ನಿಮ್ಮ ಆ್ಯಪ್ ತೆರೆಯಿರಿ

ನೀವು ಸಿದ್ಧರಾದಾಗ, ನಿಮ್ಮ ತಲುಪಬೇಕಾದ ಸ್ಥಳಕ್ಕೆ ಪ್ರಯಾಣಿಸಲು ವಿನಂತಿಸಲು Uber ಆ್ಯಪ್ ತೆರೆಯಿರಿ. ನಿಮ್ಮ ಸಮೂಹದ ಸಂಖ್ಯೆ ಮತ್ತು ಲಗೇಜ್ ಅಗತ್ಯಗಳಿಗೆ ಸರಿಹೊಂದುವ DUB ವಿಮಾನ ಸಾರಿಗೆ ಆಯ್ಕೆಯನ್ನು ಆರಿಸಿ.

ಆ್ಯಪ್‌ನಲ್ಲಿ ಮಾರ್ಗಗಳನ್ನು ಅನುಸರಿಸಿ

ನೀವು Dublin Airport ಪಿಕಪ್ ಪಾಯಿಂಟ್‌ಗಳ ಬಗ್ಗೆ ನಿರ್ದೇಶನಗಳನ್ನು ಆ್ಯಪ್‌ನಲ್ಲಿ ನೇರವಾಗಿ ಪಡೆಯುತ್ತೀರಿ. ಪಿಕಪ್ ಸ್ಥಳಗಳು ಪ್ರತಿ ನಿಲ್ದಾಣಗಳಿಗೂ ಬದಲಾಗಬಹುದು. ರೈಡ್‌ಶೇರ್ ಪಿಕಪ್ ಚಿಹ್ನೆಗಳು ಸಹ Dublin Airport ಇಲ್ಲಿ ಲಭ್ಯವಿರಬಹುದು.

ನಿಮ್ಮ ಚಾಲಕರನ್ನು ಭೇಟಿ ಮಾಡಿ

ಆ್ಯಪ್‌ನಲ್ಲಿ ನಿರ್ದಿಷ್ಟಪಡಿಸಿದಂತೆ ನಿಮಗೆ ನಿಯೋಜಿಸಲಾದ DUB ಪಿಕಪ್ ಸ್ಥಳಕ್ಕೆ ಹೋಗಿ. ದಯವಿಟ್ಟು ಗಮನಿಸಿ: ಈ ಸ್ಥಳವು ಯಾವಾಗಲೂ ನಿಮ್ಮ ಹತ್ತಿರದ ನಿರ್ಗಮನದಲ್ಲಿರಬೇಕೆಂದಿಲ್ಲ. ನಿಮ್ಮ ಚಾಲಕರ ಹೆಸರು, ಪರವಾನಗಿ ಫಲಕ ಮತ್ತು ಕಾರಿನ ಬಣ್ಣವನ್ನು ಆ್ಯಪ್‌ನಲ್ಲಿ ತೋರಿಸಲಾಗುತ್ತದೆ. ನೀವು ಒಳಗೆ ಹೋಗುವ ಮೊದಲು ನಿಮ್ಮ ಸವಾರಿಯನ್ನು ಪರಿಶೀಲಿಸಿಕೊಳ್ಳಿ. ನಿಮ್ಮ ಚಾಲಕರು ಕಂಡುಬರದಿದ್ದಲ್ಲಿ, ಆ್ಯಪ್ ಮೂಲಕ ಅವರನ್ನು ಕಾಂಟ್ಯಾಕ್ಟ್‌ ಮಾಡಿ.

Top questions from riders

  • Uber is available at Dublin Airport, so you can enjoy a comfortable, convenient trip to wherever you need to go.

  • To find your pick-up location, check the Uber app after you’ve requested a trip.

  • Even if a trip is not very long, Uber rates to and from Dublin Airport may still be affected by time, traffic and other factors. Parking charges and airport fees might also be added to your final trip price.

  • Pick-up timing can vary based on the time of day, how many drivers are on the road, and more. Once you’ve requested your trip, check the app for an estimated waiting time.

More information

  • Uber ಜೊತೆ ಚಾಲನೆ ಮಾಡುತ್ತಿರುವಿರಾ?

    ಸವಾರರನ್ನು ಎಲ್ಲಿಂದ ಪಿಕಪ್‌ ಮಾಡಬೇಕು ಎಂಬುದರಿಂದ ಹಿಡಿದು ಸ್ಥಳೀಯ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸುವ ತನಕ, ನಿಮ್ಮ ವಿಮಾನ ನಿಲ್ದಾಣದ ಟ್ರಿಪ್‌ಗಳನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದನ್ನು ಕಂಡುಕೊಳ್ಳಿ.

  • ಬೇರೆ ವಿಮಾನ ನಿಲ್ದಾಣಕ್ಕೆ ಹೋಗುತ್ತಿರುವಿರಾ?

    ಪ್ರಪಂಚದಾದ್ಯಂತ 700 ಕ್ಕೂ ಹೆಚ್ಚು ಏರ್‌ಪೋರ್ಟ್‌ಗಳಿಂದ ಡ್ರಾಪ್‌ಆಫ್‌ ಮತ್ತು ಪಿಕಪ್‌ ಪಡೆಯಿರಿ.

1/2

Dublin Airport terminals

ಡಬ್ಲಿನ್ ವಿಮಾನ ನಿಲ್ದಾಣಕ್ಕೆ ಆಗಮಿಸಲು ಅಥವಾ ಅಲ್ಲಿಂದ ಬೇರೆಡೆಗೆ ಪ್ರಯಾಣಿಸುವ ಪ್ರಯಾಣಿಕರಿಗೆ Uber ಸೂಕ್ತ ಆಯ್ಕೆಯಾಗಿದೆ. ಡಬ್ಲಿನ್ ವಿಮಾನ ನಿಲ್ದಾಣವು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, ಇದು ಪ್ರತಿವರ್ಷ 20 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಸಲ್ಲಿಸುವುದರ ಮೂಲಕ ಯುರೋಪಿನ ಅತ್ಯಂತ ಜನನಿಬಿಡ ಸಾರಿಗೆ ಸೇವಾ ಕೇಂದ್ರಗಳಲ್ಲಿ ಒಂದಾಗಿದೆ. ಡಬ್ಲಿನ್ ವಿಮಾನ ನಿಲ್ದಾಣವು ಡಬ್ಲಿನ್ ನಗರದ ಕೇಂದ್ರ ಭಾಗದಿಂದ ಉತ್ತರಕ್ಕೆ ಸುಮಾರು 10 ಕಿಲೋಮೀಟರ್ (6 ಮೈಲಿ) ದೂರದಲ್ಲಿದೆ, ಇದು M1 ಮತ್ತು M50 ಮೋಟಾರು ಮಾರ್ಗಗಳಿಗೆ ಹತ್ತಿರದಲ್ಲಿದೆ ಮತ್ತು ಇಲ್ಲಿಗೆ ಕಾರು, ಬಸ್, ಟ್ಯಾಕ್ಸಿ, ಶಟಲ್ ಅಥವಾ Uber ಸೇವೆಯ ಮೂಲಕ ಸುಲಭವಾಗಿ ಪ್ರವೇಶಿಸಬಹುದು.

ಡಬ್ಲಿನ್ ವಿಮಾನ ನಿಲ್ದಾಣದಲ್ಲಿರುವ ಟರ್ಮಿನಲ್‌ಗಳು

ಡಬ್ಲಿನ್ ವಿಮಾನ ನಿಲ್ದಾಣವು 2 ಮುಖ್ಯ ಟರ್ಮಿನಲ್‌ಗಳಲ್ಲಿ ಸೇವೆ ನೀಡುತ್ತಿದೆ: ಟರ್ಮಿನಲ್ 1 ಮತ್ತು ಟರ್ಮಿನಲ್ 2. ಟರ್ಮಿನಲ್ 2 ತುಂಬಾ ಗಮನಾರ್ಹವಾದುದು ಏಕೆಂದರೆ ಇಲ್ಲಿ ಯುಎಸ್ ಪ್ರೀ-ಕ್ಲಿಯರೆನ್ಸ್ ಸೌಲಭ್ಯಗಳು ಲಭ್ಯವಿದ್ದು, ನೀವು ಡಬ್ಲಿನ್‌ನಲ್ಲಿರುವಾಗಲೇ ಯುಸ್ ಕಸ್ಟಮ್ಸ್ ತಪಾಸಣೆ ಮತ್ತು ಪಾಸ್‌ಪೋಸ್ ನಿಯಂತ್ರಣ ಸೇವೆಗಳನ್ನು ಪಡೆಯಲು ನಿಮಗೆ ಅನುವು ಮಾಡಿಕೊಡುತ್ತದೆ. ಅಂತೆಯೇ, ನೀವು ಯುಎಸ್‌ಗೆ ಆಗಮಿಸಿದಾಗ ದೇಶೀಯ ವಿಮಾನ ಸೇವೆಯಲ್ಲಿ ಬಂದಿಳಿದಂತೆಯೇ ಭಾಸವಾಗುತ್ತದೆ, ಹಾಗೆಯೇ ನಿಮ್ಮ ಸಾಕಷ್ಟು ಸಮಯವನ್ನು ಉಳಿಸುತ್ತದೆ ಮತ್ತು ದೀರ್ಘ ಸಮಯದವರೆಗೆ ಕಾಯುವ ಸ್ಟೇಟ್‌ಸೈಡ್ ಒತ್ತಡವನ್ನು ಸಹ ಕಡಿಮೆ ಮಾಡುತ್ತದೆ.

ಟರ್ಮಿನಲ್ 1

  • ಏರ್ ಕೆನಡಾ
  • ಕ್ಯಾಥೆ ಪೆಸಿಫಿಕ್
  • KLM
  • ರಯಾನ್ಏರ್
  • ಸ್ವಿಸ್

ಟರ್ಮಿನಲ್ 2

  • ಏರ್ ಲಿಂಗಸ್
  • ಅಮೆರಿಕನ್
  • ಡೆಲ್ಟಾ
  • ಎಮಿರೇಟ್ಸ್

ಡಬ್ಲಿನ್ ವಿಮಾನ ನಿಲ್ದಾಣದಲ್ಲಿರುವ ರೆಸ್ಟೋರೆಂಟ್‌ಗಳು

ನೀವು ವಿಮಾನಯಾನ ಕೈಗೊಳ್ಳುವ ಮೊದಲು ವಿರಮಿಸಲು ಸ್ಥಳವನ್ನು ಹುಡುಕಬೇಕಿರಲಿ ಅಥವಾ ನಿಮ್ಮ ದೈನಂದಿನ ಕಾಫಿ ಫಿಕ್ಸ್ ಅಗತ್ಯವಿರಲಿ, ಡಬ್ಲಿನ್ ವಿಮಾನ ನಿಲ್ದಾಣದಲ್ಲಿರುವ ರೆಸ್ಟೋರೆಂಟ್‌ಗಳಲ್ಲಿ ಈ ಎಲ್ಲಾ ಆಯ್ಕೆಗಳು ನಿಮಗೆ ಸಿಗಲಿವೆ. ಟರ್ಮಿನಲ್ 1 ರಲ್ಲಿ, ನೀವು ರೈಟ್ಸ್ ಆಫ್ ಹೌತ್‌ನಲ್ಲಿ ಸ್ವಲ್ಪ ಉತ್ಕೃಷ್ಟ ಐರಿಶ್ ಆಹಾರಗಳನ್ನು ಸವಿಯಬಹುದು, ಹಾಗೆಯೇ ವಿಮಾನಯಾನ ಕೈಗೊಳ್ಳುವುದಕ್ಕೂ ಮೊದಲು ಟರ್ಮಿನಲ್ 2 ನಲ್ಲಿರುವ ಗೌರ್ಮೆಟ್ ಬರ್ಗರ್ ಕಿಚನ್ ಉತ್ತಮ ಆಯ್ಕೆಯಾಗಿದೆ. ಜೊತೆಗೆ, ಅತ್ಯುತ್ತಮ ಬಾರ್‌ಗಳನ್ನು ಸಹ ಡಬ್ಲಿನ್ ವಿಮಾನ ನಿಲ್ದಾಣದಲ್ಲಿ ಕಾಣಬಹುದು.

ಡಬ್ಲಿನ್ ವಿಮಾನ ನಿಲ್ದಾಣದ ಸುತ್ತ ಒಂದು ನೋಟ

ಡಬ್ಲಿನ್ ವಿಮಾನ ನಿಲ್ದಾಣಕ್ಕೆ ಸುಲಭವಾಗಿ ನಡೆದು ಹೋಗಬಹುದು, ಜೊತೆಗೆ ಕಾಂಪ್ಲಿಮೆಂಟರಿ ಶಟಲ್ ಸೇವೆಯು T1 ಮತ್ತು T2 ಗೆ ಸಂಪರ್ಕ ಕಲ್ಪಿಸುತ್ತದೆ.

ಡಬ್ಲಿನ್ ವಿಮಾನ ನಿಲ್ದಾಣದಲ್ಲಿ ಮಾಡಬೇಕಾದ ಸಂಗತಿಗಳು

ಡಬ್ಲಿನ್ ವಿಮಾನ ನಿಲ್ದಾಣದಲ್ಲಿರುವ ಮಳಿಗೆಗಳಲ್ಲಿ 100 ಕ್ಕೂ ಹೆಚ್ಚು ಬ್ರ್ಯಾಂಡ್ ಉತ್ಪನ್ನಗಳು ಲಭ್ಯವಿವೆ, ಜೊತೆಗೆ ಅತ್ಯಂತ ವಿವೇಚನಾಶೀಲ ವ್ಯಾಪಾರಿಗಳ ಬಳಿಯೂ ಸಾಕಷ್ಟು ಆಯ್ಕೆಗಳನ್ನು ಕಾಣಬಹುದಾಗಿದೆ. ಟರ್ಮಿನಲ್ಸ್ 1 ಮತ್ತು 2 ನಲ್ಲಿರುವ ಲೂಪ್‌ನಲ್ಲಿ Jo Malone ನಿಂದ ಹಿಡಿದು, Chanel, Dior ಮತ್ತು MAC ವರೆಗಿನ ವಿಶ್ವಪ್ರಸಿದ್ಧ ಮಳಿಗೆಗಳ ಅಗಾಧ ಆಯ್ಕೆಯನ್ನು ಕಾಣಬಹುದು. ಮತ್ತು ವಿಮಾನ ನಿಲ್ದಾಣದಲ್ಲಿ ಶುಂಕ-ರಹಿತ ಸೇವೆಯಿದ್ದು ಖರೀದಿಸುವವರಿಗೆ ದೊಡ್ಡ ರಿಯಾಯಿತಿಗಳು ಸಿಗಲಿವೆ ಮತ್ತು ಕೆಲವು ಉತ್ಪನ್ನಗಳು ಹೊರಗಿನ ದರಕ್ಕಿಂತಲೂ 40% ಅಗ್ಗದ ದರದಲ್ಲಿ ಸಿಗುತ್ತವೆ.

ಡಬ್ಲಿನ್ ವಿಮಾನ ನಿಲ್ದಾಣದಲ್ಲಿನ ಸ್ನಾನಗೃಹಗಳು

ಡಬ್ಲಿನ್ ವಿಮಾನ ನಿಲ್ದಾಣದ ಸೇವೆಯನ್ನು ಪಡೆಯುವ ಹೆಚ್ಚಿನ ಪ್ರಯಾಣಿಕರಿಗೆ ಸ್ನಾನಗೃಹ ಸೇವೆ ಲಭ್ಯವಿಲ್ಲದಿದ್ದರೂ ವಿಮಾನ ನಿಲ್ದಾಣದ ಒಂದು ವಿಶ್ರಾಂತಿ ಕೋಣೆಯಲ್ಲಿ ಸ್ನಾನಗೃಹ ಸೇವೆಯನ್ನು ಒದಗಿಸಲಾಗುತ್ತಿದ್ದು, ನೀವು ವಿಮಾನಯಾನ ಪ್ರಯಾಣವನ್ನು ಕೈಗೊಳ್ಳುವ ಮೊದಲು ಮತ್ತು ನಂತರ ರಿಫ್ರೆಶ್ ಆಗಲು ಅನುವು ಮಾಡಿಕೊಡುತ್ತದೆ.

ಡಬ್ಲಿನ್ ವಿಮಾನ ನಿಲ್ದಾಣಕ್ಕೆ ಸಮೀಪವಿರುವ ಹೋಟೆಲ್‌ಗಳು

ಅತಿಥಿಗಳು ಡಬ್ಲಿನ್ ವಿಮಾನ ನಿಲ್ದಾಣದ ಸುತ್ತಮುತ್ತ ಹಲವಾರು ಹೋಟೆಲ್‌ಗಳನ್ನು ಕಾಣಬಹುದು, ಮುಂಜಾನೆ ಸಮಯದಲ್ಲಿ ಐರ್ಲೆಂಡ್‌ಗೆ ಆಗಮಿಸುವವರಿಗೆ ಇವು ಸೂಕ್ತವಾದ ಆಯ್ಕೆಗಳಾಗಿವೆ. ಡಬ್ಲಿನ್ ನಗರಕ್ಕೆ ಪ್ರವೇಶಿಸುವವರಿಗೆ ಅಗ್ಗದ ದರಗಳಿಂದ ಹಿಡಿದು ದುಬಾರಿ ದರಗಳಲ್ಲಿ ಲಭ್ಯವಿರುವ ವ್ಯಾಪಕ ಶ್ರೇಣಿಯ ವಸತಿ ಸಮುಚ್ಚಯಗಳು ಸಹ ಸೇವೆ ನೀಡುತ್ತಿವೆ.

ಡಬ್ಲಿನ್ ವಿಮಾನ ನಿಲ್ದಾಣದ ಸಮೀಪವಿರುವ ಆಸಕ್ತಿಕರ ತಾಣಗಳು

ಒಂದು ವೇಳೆ ನೀವು ಡಬ್ಲಿನ್ ವಿಮಾನ ನಿಲ್ದಾಣದಲ್ಲಿರುವ ಬಡಾವಣೆಗಳಿದ್ದರೆ, ಹತ್ತಿರದ ಪ್ರದೇಶದಲ್ಲಿ ನೀವು ಸಾಕಷ್ಟು ನೋಡಬಹುದಾದ ಮತ್ತು ಸ್ವತಃ ಮಾಡಬಹುದಾದ ಸಾಕಷ್ಟು ಸಂಗತಿಗಳಿವೆ, ಆದರೂ ಪ್ರಯಾಣ ಸಮಯದ ಕಾರಣದಿಂದಾಗಿ (40 ನಿಮಿಷದಿಂದ ಒಂದು ಗಂಟೆಯವರೆಗೆ) ನಿಮಗಾಗಿ ಸ್ವಲ್ಪ ಹೆಚ್ಚು ಸಮಯವನ್ನು ವಿನಿಯೋಗಿಸುವುದು ಉತ್ತಮ. ಡಬ್ಲಿನ್ ನಗರದ ಮಧ್ಯಭಾಗದಲ್ಲಿ, ನೋಡಲು ಹಲವಾರು ಐತಿಹಾಸಿಕ ಮತ್ತು ಸಾಂಸ್ಕೃತಿಕ ತಾಣಗಳಿವೆ:

  • ಡಬ್ಲಿನ್ ಕ್ಯಾಸಲ್
  • ಗಿನ್ನೆಸ್ ಸ್ಟೋರ್‌ಹೌಸ್
  • ಐರಿಶ್ ವಿಸ್ಕಿ ಮ್ಯೂಸಿಯಂ
  • ಕಿಲ್ಮೈನ್‌ಹ್ಯಾಮ್ ಗಾಂಲ್
  • ರಿಚ್ಮಂಡ್ ಬ್ಯಾರಕ್ಸ್

ಡಬ್ಲಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕುರಿತು ಹೆಚ್ಚಿನ ಮಾಹಿತಿಯನ್ನು ಇಲ್ಲಿ ಕಂಡುಕೊಳ್ಳಿ.

Facebook
Instagram
Twitter

This page contains information from third-party websites that are not under the control of Uber and that may be periodically changed or updated. Any information included on this page that is not directly related to Uber or its operations is for informational purposes only and in no way shall be relied upon, or interpreted or construed to create any warranties of any kind, either express or implied, regarding the information contained herein. Certain requirements and features vary by country, region, and city.