Skip to main content

Uber ಜೊತೆಗಿನ ಸವಾರಿಗೆ ಎಷ್ಟು ಖರ್ಚಾಗುತ್ತದೆ?

ಬೆಲೆ ಅಂದಾಜಿನ ಮೂಲಕ ನಿಮ್ಮ ಮುಂದಿನ ಟ್ರಿಪ್ ಅನ್ನು ಪ್ಲಾನ್ ಮಾಡಿ.

ಸಲಹೆಗಳು

ನಿಮ್ಮ ಪ್ರಯಾಣ ಆಯ್ಕೆಗಳನ್ನು ಹೋಲಿಸಿ

ನೀವು ಪ್ರಯಾಣ ಆರಂಭಿಸುವ ಸ್ಥಳ ಮತ್ತು ಗಮ್ಯಸ್ಥಾನವನ್ನು ನಮೂದಿಸಿ, ವಿವಿಧ ಪ್ರಯಾಣ ಮಾರ್ಗಗಳ ಅಂದಾಜು ಪ್ರಯಾಣ ಸಮಯ ಮತ್ತು ಬೆಲೆಯನ್ನು ಪರಿಶೀಲಿಸಿ.

  • ಟ್ರಿಪ್‌ನ ವಿವರಗಳು

    ಟ್ರಿಪ್‌ನ ವಿವರಗಳು

    Down Small

    Press the down arrow key to interact with the calendar and select a date. Press the escape button to close the calendar.

    ಈಗ
    Same day

ಬೆಲೆಗಳನ್ನು ಹೇಗೆ ಅಂದಾಜಿಸಲಾಗುವುದು

ಅನೇಕ ನಗರಗಳಲ್ಲಿ, ನಿಮ್ಮ ಸವಾರಿಯನ್ನು ಖಚಿತಪಡಿಸುವ ಮೊದಲೇ ನಿಮ್ಮ ವೆಚ್ಚವನ್ನು ಮುಂಚಿತವಾಗಿ ಲೆಕ್ಕಾಚಾರ ಮಾಡಲಾಗುತ್ತದೆ. ಇತರರಲ್ಲಿ, ನೀವು ಅಂದಾಜು ದರ ಶ್ರೇಣಿಯನ್ನು ನೋಡುತ್ತೀರಿ.* ನಿಮ್ಮ ದರದ ಮೇಲೆ ಪರಿಣಾಮ ಬೀರುವ ಕೆಲವು ಶುಲ್ಕಗಳು ಮತ್ತು ಅಂಶಗಳು ಇಲ್ಲಿವೆ:

ಮೂಲ ದರ

ಟ್ರಿಪ್‌ನ ಸಮಯ ಮತ್ತು ಕ್ರಮಿಸುವ ದೂರದ ಮೇಲೆ ಮೂಲ ದರವನ್ನು ನಿರ್ಧರಿಸಲಾಗುತ್ತದೆ.

ಕಾರ್ಯನಿರ್ವಹಣೆ ಶುಲ್ಕ

ನಿಮ್ಮ ನಗರದಲ್ಲಿ, ಪ್ರತಿ ಟ್ರಿಪ್‌ಗೆ ಸ್ಥಿರ ಶುಲ್ಕವನ್ನು ಸೇರಿಸಬಹುದು. ಇದು ಕಾರ್ಯಾತ್ಮಕ, ನಿಯಂತ್ರಣಾತ್ಮಕ ಮತ್ತು ಸುರಕ್ಷತಾ ವೆಚ್ಚಗಳನ್ನು ಬೆಂಬಲಿಸಲು ಸಹಾಯ ಮಾಡುತ್ತದೆ.

ಕಾರ್ಯನಿಬಿಡ ಸಮಯ ಮತ್ತು ಪ್ರದೇಶಗಳು

ಲಭ್ಯವಿರುವ ಚಾಲಕರಿಗಿಂತ ಹೆಚ್ಚಿನ ಸವಾರರು ಇದ್ದಾಗ, ಮಾರುಕಟ್ಟೆ ಬೇಡಿಕೆಯು ನಿಯಂತ್ರಣಕ್ಕೆ ಬರುವವರೆಗೆ ಬೆಲೆಗಳು ತಾತ್ಕಾಲಿಕವಾಗಿ ಹೆಚ್ಚಾಗಬಹುದು.

Uber ‌ನ ಡ್ರೈವರ್ ಆ್ಯಪ್ ಬಳಸಿ ಹಣ ಸಂಪಾದಿಸುವುದು

ನೀವು ಬಯಸಿದಾಗಲೆಲ್ಲಾ Uber ಬಳಸಿ ಚಾಲನೆ ಮಾಡಿ ಅಥವಾ ಡೆಲಿವರಿ ಮಾಡಿ (ಅಥವಾ ಎರಡೂ) ಮತ್ತು ನಿಮ್ಮ ವೇಳಾಪಟ್ಟಿಯ ಪ್ರಕಾರ ಹಣ ಸಂಪಾದಿಸಿ.

ನಿಮ್ಮ ಗಳಿಕೆಗಳನ್ನು ಹೆಚ್ಚಿಸಲು ಯಾವ ಸಂಪನ್ಮೂಲಗಳು ಮತ್ತು ಪ್ರಮೋಷನ್‌ಗಳು ಸಹಾಯ ಮಾಡುತ್ತವೆ ಎಂಬುದನ್ನು ಕಂಡುಕೊಳ್ಳಿ.

ಆಗಾಗ ಕೇಳಲಾಗುವ ಪ್ರಶ್ನೆಗಳು

ನನ್ನ ಸವಾರಿಗೆ ಯಾವಾಗ ಶುಲ್ಕ ವಿಧಿಸಲಾಗುತ್ತದೆ?

ನಿಮ್ಮ ತಲುಪಬೇಕಾದ ಸ್ಥಳಕ್ಕೆ ಬಂದು ವಾಹನದಿಂದ ಕೆಳಗಿಳಿದ ಬಳಿಕ, ನಿಮ್ಮ ಅಂತಿಮ ಶುಲ್ಕವನ್ನು ಸ್ವಯಂಚಾಲಿತವಾಗಿ ಲೆಕ್ಕಹಾಕಲಾಗುತ್ತದೆ ಮತ್ತು ನೀವು ಸೆಟ್ ಮಾಡಿರುವ ಪಾವತಿ ವಿಧಾನಕ್ಕೆ ಶುಲ್ಕ ವಿಧಿಸಲಾಗುತ್ತದೆ.

ನಾನು ವಿಮಾನ ನಿಲ್ದಾಣದಿಂದ ಬರಲು Uber ಸವಾರಿ ಸೌಲಭ್ಯ ಸಿಗಲಿದೆಯೇ?

ಹೌದು, ನೀವು ಜಗತ್ತಿನಾದ್ಯಂತವಿರುವ ಪ್ರಮುಖ ವಿಮಾನ ನಿಲ್ದಾಣಗಳಿಗೆ ಹೋಗಲು ಮತ್ತು ಅಲ್ಲಿಂದ ಬರಲು ಸವಾರಿಯನ್ನು ವಿನಂತಿಸಬಹುದು. Uber ಯಾವೆಲ್ಲಾ ಸ್ಥಳಗಳಲ್ಲಿ ಲಭ್ಯವಿದೆ ಎಂಬುದನ್ನು ನೋಡಲು, ನಮ್ಮ ವಿಮಾನ ನಿಲ್ದಾಣಗಳು ಪುಟ ಕ್ಕೆ ಭೇಟಿ ಕೊಡಿ.

ನಾನು Uber ಟ್ರಿಪ್ ಮೊತ್ತವನ್ನು ನಗದು ರೂಪದಲ್ಲಿ ಪಾವತಿಸಬಹುದೇ?

ಬಹುತೇಕ ನಗರಗಳಲ್ಲಿ, ನಗದುರಹಿತ ಅನುಭವವನ್ನು ನೀಡಲೆಂದೇ Uber ಅನ್ನು ವಿನ್ಯಾಸಗೊಳಿಸಲಾಗಿದೆ. ನಗದು ಪಾವತಿಗಳು ಲಭ್ಯವಿರುವ ನಗರಗಳಲ್ಲಿ, ನೀವು ನಿಮ್ಮ ಸವಾರಿಗೆ ವಿನಂತಿಸುವ ಮೊದಲೇ ಈ ಆಯ್ಕೆಯನ್ನು ಮಾಡಬೇಕು.

ಆ್ಯಪ್‌ನಲ್ಲಿ ಅಂದಾಜಿತ ಶುಲ್ಕಗಳ ಮಾಹಿತಿ ಪಡೆಯುವುದು ಹೇಗೆ?

ಆ್ಯಪ್ ತೆರೆಯಿರಿ ಮತ್ತು “ಎಲ್ಲಿಗೆ?” ಬಾಕ್ಸ್‌ನಲ್ಲಿ ನಿಮ್ಮ ತಲುಪಬೇಕಾದ ಸ್ಥಳವನ್ನು ನಮೂದಿಸಿ. ಪ್ರತಿ ಸವಾರಿ ಆಯ್ಕೆಗಾಗಿ ಅಂದಾಜಿತ ಬೆಲೆ ಕಾಣಿಸುತ್ತದೆ; ನಿಮ್ಮ ಪ್ರದೇಶದಲ್ಲಿ ಏನು ಲಭ್ಯವಿದೆ ಎಂಬುದನ್ನು ನೋಡಲು ಸ್ಕ್ರಾಲ್ ಮಾಡಿ.

Select your preferred language

ಅರೇಬಿಕ್, العربيةಬಲ್ಗೇರಿಯನ್, Българскиಬಾಂಗ್ಲಾ, বাংলাಜೆಕ್, Češtinaಡ್ಯಾನಿಶ್, Danskಜರ್ಮನ್, Deutschಗ್ರೀಕ್, Ελληνικάಇಂಗ್ಲಿಷ್, Englishಸ್ಪ್ಯಾನಿಷ್, Español (Internacional)ಯುರೋಪಿಯನ್ ಸ್ಪ್ಯಾನಿಷ್, Castellanoಎಸ್ಟೊನಿಯನ್, Eestiಫಿನ್ನಿಶ್, Suomiಕೆನೆಡಿಯನ್ ಫ್ರೆಂಚ್, Français (Canada)ಫ್ರೆಂಚ್, Français (France)ಹೀಬ್ರೂ, עבריתಹಿಂದಿ, हिन्दीಕ್ರೊಯೇಶಿಯನ್, Hrvatskiಹಂಗೇರಿಯನ್, Magyarಇಟಾಲಿಯನ್, Italianoಜಾಪನೀಸ್, 日本語ಕನ್ನಡ, ಕನ್ನಡಕೊರಿಯನ್, 한국어ಲಿಥುವೇನಿಯನ್, Lietuviųಮರಾಠಿ, मराठीನಾರ್ವೆಜಿಯನ್ ಬೊಕ್ಮಲ್, Norsk Bokmålಡಚ್, Nederlandsಪೊಲಿಶ್, Polskiಬ್ರೆಜಿಲಿಯನ್ ಪೋರ್ಚುಗೀಸ್, Português (Brasil)ಯೂರೋಪಿಯನ್ ಪೋರ್ಚುಗೀಸ್, Português (Portugal)ರೊಮೇನಿಯನ್, Românăರಷ್ಯನ್, Русскийಸ್ಲೋವಾಕ್, Slovenčinaಸ್ವೀಡಿಷ್, Svenskaಸ್ವಹಿಲಿ, Kiswahiliತಮಿಳು, தமிழ்ತೆಲುಗು, తెలుగుಉಕ್ರೇನಿಯನ್, Українськаಉರ್ದು, اردوಚೈನೀಸ್, 简体中文ಚೈನೀಸ್ (ಹಾಂಗ್ ಕಾಂಗ್ SAR ಚೈನಾ), 香港中文ಚೈನೀಸ್ (ತೈವಾನ್), 繁體中文