ಮುಖ್ಯ ವಿಷಯಕ್ಕೆ ತೆರಳಿ

Dublin Airport (DUB)

Whether you’re heading from Dublin Airport to the city center or the city center to Dublin Airport, count on Uber to get you there.

CQG2+H2 Collinstown, County Dublin, Ireland
+353 1-814-1111

Dublin Airport ಇಲ್ಲಿ ಮುಂಚಿತವಾಗಿ Uber ನೊಂದಿಗೆ ಸವಾರಿ ಕಾಯ್ದಿರಿಸಿ

Dublin Airport ಇವರಿಗೆ Uber ನಲ್ಲಿ ಸವಾರಿ ಕಾಯ್ದಿರಿಸುವ ಮೂಲಕ ನಿಮ್ಮ ಯೋಜನೆಗಳನ್ನು ಇಂದೇ ಪೂರ್ಣಗೊಳಿಸಿ. ನಿಮ್ಮ ವಿಮಾನ ಪ್ರಯಾಣದ 30 ದಿನಗಳ ಮೊದಲು, ಯಾವುದೇ ಸಮಯದಲ್ಲಿ ಮತ್ತು ವರ್ಷದ ಯಾವುದೇ ದಿನದಂದು ಸವಾರಿಗಾಗಿ ವಿನಂತಿಸಿ.
ತಲುಪಬೇಕಾದ ಸ್ಥಳ
ದಿನಾಂಕ ಮತ್ತು ಸಮಯವನ್ನು ಆರಿಸಿ

Press the down arrow key to interact with the calendar and select a date. Press the escape button to close the calendar.

Selected date is 2021/07/30.

ನಿಮ್ಮ ಪಿಕಪ್ ಸ್ಥಳಕ್ಕೆ ರಿಸರ್ವ್ ಲಭ್ಯವಿಲ್ಲದಿರಬಹುದು

ಪ್ರಯಾಣಿಸಲು ಅತ್ಯುತ್ತಮ ಮಾರ್ಗ

ಜಗತ್ತಿನೆಲ್ಲೆಡೆ ಸವಾರಿ ವಿನಂತಿಸಿ

ಬಟನ್ ಒತ್ತಿ ಮತ್ತು 500 ಕ್ಕೂ ಹೆಚ್ಚು ಪ್ರಮುಖ ಹಬ್‌ಗಳಲ್ಲಿ ವಿಮಾನ ನಿಲ್ದಾಣ ಸಾರಿಗೆಯನ್ನು ಪಡೆಯಿರಿ.

ಸ್ಥಳೀಯರಂತೆ ಸುತ್ತಾಡಿ

ಆ್ಯಪ್ ಮತ್ತು ನಿಮ್ಮ ಚಾಲಕರೇ ವಿವರಗಳನ್ನು ನಿರ್ವಹಿಸುತ್ತಾರೆ, ಹೀಗಾಗಿ ನಿಮಗೆ ಪರಿಚಯವಿಲ್ಲದ ನಗರದಲ್ಲಿ ನ್ಯಾವಿಗೇಟ್ ಮಾಡಬೇಕಾದ ಅಗತ್ಯವಿಲ್ಲ.

Uber ಜೊತೆಗೆ ಮನೆಯ ಅನುಭವ ಪಡೆಯಿರಿ

ನೀವು ಹೊಸ ಸ್ಥಳದಲ್ಲಿದ್ದರೂ ನೈಜ-ಸಮಯದ ಬೆಲೆ ಮತ್ತು ನಗದು ಮುಕ್ತ ಪಾವತಿ ಸೇರಿದಂತೆ ನಿಮ್ಮ ನೆಚ್ಚಿನ ವೈಶಿಷ್ಟ್ಯಗಳನ್ನು ನೋಡಿ.

ಪ್ರದೇಶದಲ್ಲಿ ಸವಾರಿ ಮಾಡುವ ಮಾರ್ಗಗಳು

 • Taxi

  1-3

  Taxi without the hassle

 • Black

  1-3

  Discreet executive quality

1/2

How to get a ride with Uber from the airport

ಸವಾರಿಗೆ ವಿನಂತಿಸಲು ನಿಮ್ಮ ಆ್ಯಪ್ ತೆರೆಯಿರಿ

When you’re ready, open your app to request a ride. Choose the option that suits your group size and luggage needs.

Follow directions in the app

You’ll get directions about a pickup point directly in the app. Signs might also be available at the airport.

ನಿಮ್ಮ ಡ್ರೈವರ್ ಅನ್ನು ಭೇಟಿ ಮಾಡಿ

ನಿಮ್ಮ ಚಾಲಕರು ಕಂಡುಬರದಿದ್ದರೆ, ಆ್ಯಪ್ ಮೂಲಕ ಅವರನ್ನು ಸಂಪರ್ಕಿಸಿ.

Dublin Airport tips and advice

Wifi at Dublin Airport

At Dublin Airport, wifi is unlimited and free. All you need to do is connect to the network, and you can start browsing. There’s no need to sign up or log in.

ಡಬ್ಲಿನ್ ವಿಮಾನ ನಿಲ್ದಾಣದ ಪಾರ್ಕಿಂಗ್

ಡಬ್ಲಿನ್ ವಿಮಾನ ನಿಲ್ದಾಣದಲ್ಲಿ ದೀರ್ಘಾವಧಿ ಮತ್ತು ಅಲ್ಪಾವಧಿಯ ಪಾರ್ಕಿಂಗ್ ಸೇವೆಗಳನ್ನು ನೀಡಲಾಗುತ್ತದೆ. ಡಬ್ಲಿನ್ ವಿಮಾನ ನಿಲ್ದಾಣದಲ್ಲಿ ಅಲ್ಪಾವಧಿ ಪಾರ್ಕಿಂಗ್ ಸೇವೆಯನ್ನು ಆಗಮನ ಮತ್ತು ನಿರ್ಗಮನದ ಕೆಲವು ನಿಮಿಷಗಳವರೆಗೆ ಪಡೆದುಕೊಳ್ಳಬಹುದು ಅಂತೆಯೇ ಸುಮಾರು 18,600 ದೀರ್ಘಾವಧಿಯ ಪಾರ್ಕಿಂಗ್ ಸ್ಥಳಗಳನ್ನು ಕಾಣಬಹುದು.

Luggage storage at Dublin Airport

You can store your luggage at the Excess Baggage service in the arrivals hall at Terminal 1, to keep luggage safe and protected during an airport transfer. At this facility, you can also take advantage of bag-wrapping services.

ಚಾಲಕರಿಂದ ಬಂದ ಪ್ರಮುಖ ಪ್ರಶ್ನೆಗಳು

 • Uber is available at Dublin Airport, so you can enjoy a comfortable and convenient trip to wherever you need to go.

 • To find your pickup location, check the Uber app after you request a ride.

 • Even if a trip is not very long, Uber rates to and from Dublin Airport may still be affected by time, traffic, and other factors. Parking charges and airport fees might also be added to your final trip price.

 • Pickup timing can vary based on the time of day, how many drivers are on the road, and more. Once you request your ride, check the app for an estimated waiting time.

ಹೆಚ್ಚಿನ ಮಾಹಿತಿ

ಬೇರೆ ವಿಮಾನ ನಿಲ್ದಾಣಕ್ಕೆ ಹೋಗುತ್ತಿರುವಿರಾ?

ಪ್ರಪಂಚದಾದ್ಯಂತ 600 ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಿಂದ ಪಿಕ್ ಅಪ್ ಮತ್ತು ಡ್ರಾಪ್ ಪಡೆಯಿರಿ.

Dublin Airport terminals

ಡಬ್ಲಿನ್ ವಿಮಾನ ನಿಲ್ದಾಣಕ್ಕೆ ಆಗಮಿಸಲು ಅಥವಾ ಅಲ್ಲಿಂದ ಬೇರೆಡೆಗೆ ಪ್ರಯಾಣಿಸುವ ಪ್ರಯಾಣಿಕರಿಗೆ Uber ಸೂಕ್ತ ಆಯ್ಕೆಯಾಗಿದೆ. ಡಬ್ಲಿನ್ ವಿಮಾನ ನಿಲ್ದಾಣವು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, ಇದು ಪ್ರತಿವರ್ಷ 20 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಸಲ್ಲಿಸುವುದರ ಮೂಲಕ ಯುರೋಪಿನ ಅತ್ಯಂತ ಜನನಿಬಿಡ ಸಾರಿಗೆ ಸೇವಾ ಕೇಂದ್ರಗಳಲ್ಲಿ ಒಂದಾಗಿದೆ. ಡಬ್ಲಿನ್ ವಿಮಾನ ನಿಲ್ದಾಣವು ಡಬ್ಲಿನ್ ನಗರದ ಕೇಂದ್ರ ಭಾಗದಿಂದ ಉತ್ತರಕ್ಕೆ ಸುಮಾರು 10 ಕಿಲೋಮೀಟರ್ (6 ಮೈಲಿ) ದೂರದಲ್ಲಿದೆ, ಇದು M1 ಮತ್ತು M50 ಮೋಟಾರು ಮಾರ್ಗಗಳಿಗೆ ಹತ್ತಿರದಲ್ಲಿದೆ ಮತ್ತು ಇಲ್ಲಿಗೆ ಕಾರು, ಬಸ್, ಟ್ಯಾಕ್ಸಿ, ಶಟಲ್ ಅಥವಾ Uber ಸೇವೆಯ ಮೂಲಕ ಸುಲಭವಾಗಿ ಪ್ರವೇಶಿಸಬಹುದು.

ಡಬ್ಲಿನ್ ವಿಮಾನ ನಿಲ್ದಾಣದಲ್ಲಿರುವ ಟರ್ಮಿನಲ್‌ಗಳು

ಡಬ್ಲಿನ್ ವಿಮಾನ ನಿಲ್ದಾಣವು 2 ಮುಖ್ಯ ಟರ್ಮಿನಲ್‌ಗಳಲ್ಲಿ ಸೇವೆ ನೀಡುತ್ತಿದೆ: ಟರ್ಮಿನಲ್ 1 ಮತ್ತು ಟರ್ಮಿನಲ್ 2. ಟರ್ಮಿನಲ್ 2 ತುಂಬಾ ಗಮನಾರ್ಹವಾದುದು ಏಕೆಂದರೆ ಇಲ್ಲಿ ಯುಎಸ್ ಪ್ರೀ-ಕ್ಲಿಯರೆನ್ಸ್ ಸೌಲಭ್ಯಗಳು ಲಭ್ಯವಿದ್ದು, ನೀವು ಡಬ್ಲಿನ್‌ನಲ್ಲಿರುವಾಗಲೇ ಯುಸ್ ಕಸ್ಟಮ್ಸ್ ತಪಾಸಣೆ ಮತ್ತು ಪಾಸ್‌ಪೋಸ್ ನಿಯಂತ್ರಣ ಸೇವೆಗಳನ್ನು ಪಡೆಯಲು ನಿಮಗೆ ಅನುವು ಮಾಡಿಕೊಡುತ್ತದೆ. ಅಂತೆಯೇ, ನೀವು ಯುಎಸ್‌ಗೆ ಆಗಮಿಸಿದಾಗ ದೇಶೀಯ ವಿಮಾನ ಸೇವೆಯಲ್ಲಿ ಬಂದಿಳಿದಂತೆಯೇ ಭಾಸವಾಗುತ್ತದೆ, ಹಾಗೆಯೇ ನಿಮ್ಮ ಸಾಕಷ್ಟು ಸಮಯವನ್ನು ಉಳಿಸುತ್ತದೆ ಮತ್ತು ದೀರ್ಘ ಸಮಯದವರೆಗೆ ಕಾಯುವ ಸ್ಟೇಟ್‌ಸೈಡ್ ಒತ್ತಡವನ್ನು ಸಹ ಕಡಿಮೆ ಮಾಡುತ್ತದೆ.

ಟರ್ಮಿನಲ್ 1

 • ಏರ್ ಕೆನಡಾ
 • ಕ್ಯಾಥೆ ಪೆಸಿಫಿಕ್
 • KLM
 • ರಯಾನ್ಏರ್
 • ಸ್ವಿಸ್

ಟರ್ಮಿನಲ್ 2

 • ಏರ್ ಲಿಂಗಸ್
 • ಅಮೆರಿಕನ್
 • ಡೆಲ್ಟಾ
 • ಎಮಿರೇಟ್ಸ್

ಡಬ್ಲಿನ್ ವಿಮಾನ ನಿಲ್ದಾಣದಲ್ಲಿರುವ ರೆಸ್ಟೋರೆಂಟ್‌ಗಳು

ನೀವು ವಿಮಾನಯಾನ ಕೈಗೊಳ್ಳುವ ಮೊದಲು ವಿರಮಿಸಲು ಸ್ಥಳವನ್ನು ಹುಡುಕಬೇಕಿರಲಿ ಅಥವಾ ನಿಮ್ಮ ದೈನಂದಿನ ಕಾಫಿ ಫಿಕ್ಸ್ ಅಗತ್ಯವಿರಲಿ, ಡಬ್ಲಿನ್ ವಿಮಾನ ನಿಲ್ದಾಣದಲ್ಲಿರುವ ರೆಸ್ಟೋರೆಂಟ್‌ಗಳಲ್ಲಿ ಈ ಎಲ್ಲಾ ಆಯ್ಕೆಗಳು ನಿಮಗೆ ಸಿಗಲಿವೆ. ಟರ್ಮಿನಲ್ 1 ರಲ್ಲಿ, ನೀವು ರೈಟ್ಸ್ ಆಫ್ ಹೌತ್‌ನಲ್ಲಿ ಸ್ವಲ್ಪ ಉತ್ಕೃಷ್ಟ ಐರಿಶ್ ಆಹಾರಗಳನ್ನು ಸವಿಯಬಹುದು, ಹಾಗೆಯೇ ವಿಮಾನಯಾನ ಕೈಗೊಳ್ಳುವುದಕ್ಕೂ ಮೊದಲು ಟರ್ಮಿನಲ್ 2 ನಲ್ಲಿರುವ ಗೌರ್ಮೆಟ್ ಬರ್ಗರ್ ಕಿಚನ್ ಉತ್ತಮ ಆಯ್ಕೆಯಾಗಿದೆ. ಜೊತೆಗೆ, ಅತ್ಯುತ್ತಮ ಬಾರ್‌ಗಳನ್ನು ಸಹ ಡಬ್ಲಿನ್ ವಿಮಾನ ನಿಲ್ದಾಣದಲ್ಲಿ ಕಾಣಬಹುದು.

ಡಬ್ಲಿನ್ ವಿಮಾನ ನಿಲ್ದಾಣದ ಸುತ್ತ ಒಂದು ನೋಟ

ಡಬ್ಲಿನ್ ವಿಮಾನ ನಿಲ್ದಾಣಕ್ಕೆ ಸುಲಭವಾಗಿ ನಡೆದು ಹೋಗಬಹುದು, ಜೊತೆಗೆ ಕಾಂಪ್ಲಿಮೆಂಟರಿ ಶಟಲ್ ಸೇವೆಯು T1 ಮತ್ತು T2 ಗೆ ಸಂಪರ್ಕ ಕಲ್ಪಿಸುತ್ತದೆ.

ಡಬ್ಲಿನ್ ವಿಮಾನ ನಿಲ್ದಾಣದಲ್ಲಿ ಮಾಡಬೇಕಾದ ಸಂಗತಿಗಳು

ಡಬ್ಲಿನ್ ವಿಮಾನ ನಿಲ್ದಾಣದಲ್ಲಿರುವ ಮಳಿಗೆಗಳಲ್ಲಿ 100 ಕ್ಕೂ ಹೆಚ್ಚು ಬ್ರ್ಯಾಂಡ್ ಉತ್ಪನ್ನಗಳು ಲಭ್ಯವಿವೆ, ಜೊತೆಗೆ ಅತ್ಯಂತ ವಿವೇಚನಾಶೀಲ ವ್ಯಾಪಾರಿಗಳ ಬಳಿಯೂ ಸಾಕಷ್ಟು ಆಯ್ಕೆಗಳನ್ನು ಕಾಣಬಹುದಾಗಿದೆ. ಟರ್ಮಿನಲ್ಸ್ 1 ಮತ್ತು 2 ನಲ್ಲಿರುವ ಲೂಪ್‌ನಲ್ಲಿ Jo Malone ನಿಂದ ಹಿಡಿದು, Chanel, Dior ಮತ್ತು MAC ವರೆಗಿನ ವಿಶ್ವಪ್ರಸಿದ್ಧ ಮಳಿಗೆಗಳ ಅಗಾಧ ಆಯ್ಕೆಯನ್ನು ಕಾಣಬಹುದು. ಮತ್ತು ವಿಮಾನ ನಿಲ್ದಾಣದಲ್ಲಿ ಶುಂಕ-ರಹಿತ ಸೇವೆಯಿದ್ದು ಖರೀದಿಸುವವರಿಗೆ ದೊಡ್ಡ ರಿಯಾಯಿತಿಗಳು ಸಿಗಲಿವೆ ಮತ್ತು ಕೆಲವು ಉತ್ಪನ್ನಗಳು ಹೊರಗಿನ ದರಕ್ಕಿಂತಲೂ 40% ಅಗ್ಗದ ದರದಲ್ಲಿ ಸಿಗುತ್ತವೆ.

ಡಬ್ಲಿನ್ ವಿಮಾನ ನಿಲ್ದಾಣದಲ್ಲಿನ ಸ್ನಾನಗೃಹಗಳು

ಡಬ್ಲಿನ್ ವಿಮಾನ ನಿಲ್ದಾಣದ ಸೇವೆಯನ್ನು ಪಡೆಯುವ ಹೆಚ್ಚಿನ ಪ್ರಯಾಣಿಕರಿಗೆ ಸ್ನಾನಗೃಹ ಸೇವೆ ಲಭ್ಯವಿಲ್ಲದಿದ್ದರೂ ವಿಮಾನ ನಿಲ್ದಾಣದ ಒಂದು ವಿಶ್ರಾಂತಿ ಕೋಣೆಯಲ್ಲಿ ಸ್ನಾನಗೃಹ ಸೇವೆಯನ್ನು ಒದಗಿಸಲಾಗುತ್ತಿದ್ದು, ನೀವು ವಿಮಾನಯಾನ ಪ್ರಯಾಣವನ್ನು ಕೈಗೊಳ್ಳುವ ಮೊದಲು ಮತ್ತು ನಂತರ ರಿಫ್ರೆಶ್ ಆಗಲು ಅನುವು ಮಾಡಿಕೊಡುತ್ತದೆ.

ಡಬ್ಲಿನ್ ವಿಮಾನ ನಿಲ್ದಾಣಕ್ಕೆ ಸಮೀಪವಿರುವ ಹೋಟೆಲ್‌ಗಳು

ಅತಿಥಿಗಳು ಡಬ್ಲಿನ್ ವಿಮಾನ ನಿಲ್ದಾಣದ ಸುತ್ತಮುತ್ತ ಹಲವಾರು ಹೋಟೆಲ್‌ಗಳನ್ನು ಕಾಣಬಹುದು, ಮುಂಜಾನೆ ಸಮಯದಲ್ಲಿ ಐರ್ಲೆಂಡ್‌ಗೆ ಆಗಮಿಸುವವರಿಗೆ ಇವು ಸೂಕ್ತವಾದ ಆಯ್ಕೆಗಳಾಗಿವೆ. ಡಬ್ಲಿನ್ ನಗರಕ್ಕೆ ಪ್ರವೇಶಿಸುವವರಿಗೆ ಅಗ್ಗದ ದರಗಳಿಂದ ಹಿಡಿದು ದುಬಾರಿ ದರಗಳಲ್ಲಿ ಲಭ್ಯವಿರುವ ವ್ಯಾಪಕ ಶ್ರೇಣಿಯ ವಸತಿ ಸಮುಚ್ಚಯಗಳು ಸಹ ಸೇವೆ ನೀಡುತ್ತಿವೆ.

ಡಬ್ಲಿನ್ ವಿಮಾನ ನಿಲ್ದಾಣದ ಸಮೀಪವಿರುವ ಆಸಕ್ತಿಕರ ತಾಣಗಳು

ಒಂದು ವೇಳೆ ನೀವು ಡಬ್ಲಿನ್ ವಿಮಾನ ನಿಲ್ದಾಣದಲ್ಲಿರುವ ಬಡಾವಣೆಗಳಿದ್ದರೆ, ಹತ್ತಿರದ ಪ್ರದೇಶದಲ್ಲಿ ನೀವು ಸಾಕಷ್ಟು ನೋಡಬಹುದಾದ ಮತ್ತು ಸ್ವತಃ ಮಾಡಬಹುದಾದ ಸಾಕಷ್ಟು ಸಂಗತಿಗಳಿವೆ, ಆದರೂ ಪ್ರಯಾಣ ಸಮಯದ ಕಾರಣದಿಂದಾಗಿ (40 ನಿಮಿಷದಿಂದ ಒಂದು ಗಂಟೆಯವರೆಗೆ) ನಿಮಗಾಗಿ ಸ್ವಲ್ಪ ಹೆಚ್ಚು ಸಮಯವನ್ನು ವಿನಿಯೋಗಿಸುವುದು ಉತ್ತಮ. ಡಬ್ಲಿನ್ ನಗರದ ಮಧ್ಯಭಾಗದಲ್ಲಿ, ನೋಡಲು ಹಲವಾರು ಐತಿಹಾಸಿಕ ಮತ್ತು ಸಾಂಸ್ಕೃತಿಕ ತಾಣಗಳಿವೆ:

 • ಡಬ್ಲಿನ್ ಕ್ಯಾಸಲ್
 • ಗಿನ್ನೆಸ್ ಸ್ಟೋರ್‌ಹೌಸ್
 • ಐರಿಶ್ ವಿಸ್ಕಿ ಮ್ಯೂಸಿಯಂ
 • ಕಿಲ್ಮೈನ್‌ಹ್ಯಾಮ್ ಗಾಂಲ್
 • ರಿಚ್ಮಂಡ್ ಬ್ಯಾರಕ್ಸ್

ಡಬ್ಲಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕುರಿತು ಹೆಚ್ಚಿನ ಮಾಹಿತಿಯನ್ನು ಇಲ್ಲಿ ಕಂಡುಕೊಳ್ಳಿ.

Facebook
Instagram
Twitter

ಈ ಪುಟವು Uber ನಿಯಂತ್ರಣದಲ್ಲಿರದ ಮೂರನೇ ಪಾರ್ಟಿ ವೆಬ್‌ಸೈಟ್‌ಗಳ ಮಾಹಿತಿಯನ್ನು ಒಳಗೊಂಡಿದೆ ಮತ್ತು ಅದನ್ನು ನಿಯತಕಾಲಿಕವಾಗಿ ಬದಲಾಯಿಸಬಹುದು ಅಥವಾ ನವೀಕರಿಸಬಹುದು. ಈ ಪುಟದಲ್ಲಿ Uber ಅಥವಾ ಅದರ ಕಾರ್ಯಾಚರಣೆಗಳಿಗೆ ನೇರವಾಗಿ ಸಂಬಂಧಿಸದ ಯಾವುದೇ ಮಾಹಿತಿಯು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಮತ್ತ ಇಲ್ಲಿ ಒಳಗೊಂಡಿರುವ ಮಾಹಿತಿ ಕುರಿತಂತೆ, ಯಾವುದೇ ರೀತಿಯ ಅಭಿವ್ಯಕ್ತಿಗಳನ್ನು ಸೂಚಿಸುವ ಅಥವಾ ವ್ಯಕ್ತಪಡಿಸುವ ಯಾವುದೇ ರೀತಿಯ ವಾರಂಟಿಗಳನ್ನು ಯಾವುದೇ ರೀತಿಯಲ್ಲಿ ಅವಲಂಬಿಸಬಾರದು ಅಥವಾ ವ್ಯಾಖ್ಯಾನಿಸಬಾರದು ಅಥವಾ ಅನ್ವಯಿಸಬಾರದು. ದೇಶ, ಪ್ರದೇಶ ಮತ್ತು ನಗರಗಳನ್ನು ಅವಲಂಬಿಸಿ ಕೆಲವು ಅವಶ್ಯಕತೆಗಳು ಮತ್ತು ವೈಶಿಷ್ಟ್ಯಗಳು ಬದಲಾಗುತ್ತವೆ. ಪ್ರೋಮೋ ರಿಯಾಯಿತಿ ಹೊಸ ಬಳಕೆದಾರರಿಗೆ ಮಾತ್ರ ಮಾನ್ಯವಾಗಿರುತ್ತದೆ. ಈ ಪ್ರಮೋಷನ್ ಅನ್ನು ಇತರ ಕೊಡುಗೆಗಳೊಂದಿಗೆ ಸಂಯೋಜಿಸಲಾಗುವುದಿಲ್ಲ ಮತ್ತು ಟಿಪ್‌ಗಳಿಗೆ ಅನ್ವಯಿಸುವುದಿಲ್ಲ. ಸೀಮಿತ ಲಭ್ಯತೆ. ಕೊಡುಗೆ ಮತ್ತು ನಿಯಮಗಳು ಬದಲಾವಣೆಗೆ ಒಳಪಟ್ಟಿರುತ್ತವೆ.