Please enable Javascript
Skip to main content

Uber Cash ಮೂಲಕ ನಿಮ್ಮ ಹಣಕ್ಕೆ ಹೆಚ್ಚಿನ ಮೌಲ್ಯ ಪಡೆಯಿರಿ

Uber ನಲ್ಲಿ ಯಾವುದೇ ತೊಂದರೆಯಿಲ್ಲದೆ ಪಾವತಿಸುವುದರಿಂದ ಹಿಡಿದು ಪಾರ್ಟ್‌ನರ್ ರಿವಾರ್ಡ್‌ಗಳ ಮೂಲಕ ವಿಶೇಷ ಅನುಕೂಲಗಳನ್ನು ಗಳಿಸುವವರೆಗೆ, ಎಲ್ಲವನ್ನೂ Uber Cash ಮೂಲಕ ಮಾಡಿ.

ನೀವು Uber ನಲ್ಲಿ ಹೇಗೆ ಖರ್ಚು ಮಾಡುತ್ತೀರಿ ಎಂಬುದರ ಮೇಲೆ ನೀವು ನಿಯಂತ್ರಣದಲ್ಲಿದ್ದೀರಿ

ಬಜೆಟ್ ಮತ್ತು ಖರ್ಚಿನ ಟ್ರ್ಯಾಕ್ ಮಾಡುವಿಕೆ

ನಿಮ್ಮ Uber Cash ಬ್ಯಾಲೆನ್ಸ್‌ಗೆ ಯಾವಾಗ ಮತ್ತು ಎಷ್ಟು ಸೇರಿಸಬೇಕು ಎಂಬುದನ್ನು ಆಯ್ಕೆ ಮಾಡುವ ಮೂಲಕ ಬಜೆಟ್ ಅನ್ನು ಹೊಂದಿಸಿ ಮತ್ತು ಅದಕ್ಕೆ ಅನುಗುಣವಾಗಿರಿ.

ಪಾವತಿಸಲು ಯಾವಾಗಲೂ ಸಿದ್ಧರಾಗಿರಿ

Uber Cash ಸೇರಿಸಿ ಇದರಿಂದ ಸವಾರಿಗಳು ಮತ್ತು Uber Eats ಆರ್ಡರ್‌ಗಳಲ್ಲಿ ವೇಗವಾಗಿ ಪಾವತಿ ಮಾಡಲು ಬೇಕಾದಾಗ ಅದು ಲಭ್ಯವಿರುತ್ತದೆ.

ನಿಮ್ಮದೇ ರೀತಿಯಲ್ಲಿ ಪಾವತಿಸಿ

ನೀವು ಯಾವುದೇ ಇತರ ಪಾವತಿ ವಿಧಾನದೊಂದಿಗೆ ಸಂಯೋಜನೆಯಲ್ಲಿ Uber Cash ಅನ್ನು ಬಳಸಬಹುದು ಮತ್ತು ನೀವು ಸೇರಿಸುವ ಹಣದ ಮೊತ್ತ ಎಂದಿಗೂ ಅವಧಿ ಮೀರುವುದಿಲ್ಲ.

Uber ನಲ್ಲಿ ಯಾವುದಕ್ಕೂ ಸುಲಭವಾದ ಮಾರ್ಗದಲ್ಲಿ ಪಾವತಿಸಿ

Uber ನಲ್ಲಿ ಯಾವುದಕ್ಕೂ ಸುಲಭವಾದ ಮಾರ್ಗದಲ್ಲಿ ಪಾವತಿಸಿ

ಸವಾರಿಗಳು, ದಿನಸಿಗಳು ಮತ್ತು ಪ್ಯಾಕೇಜ್ ಡೆಲಿವರಿ ಸೇರಿದಂತೆ ಆ್ಯಪ್‌ನಲ್ಲಿ ನೀವು ಕಂಡುಕೊಳ್ಳುವ ಯಾವುದಕ್ಕಾದರೂ ನಿಮ್ಮ Uber Cash ಬಳಸಿ.

ನೀವು Uber Cash ಅನ್ನು ಹೇಗೆ ಪಡೆಯಬಹುದು

ಕೆಲವೇ ಹಂತಗಳಲ್ಲಿ ಹಣದ ಮೊತ್ತ ಸೇರಿಸಿ

ನಿಮ್ಮ Uber Cash ಬ್ಯಾಲೆನ್ಸ್‌ಗೆ ತಕ್ಷಣವೇ ಸೇರಿಸಲು ಮೊತ್ತವನ್ನು ಆಯ್ಕೆಮಾಡಿ. ಇದು ತಕ್ಷಣವೇ ಬಳಸಲು ಸಿದ್ಧವಾಗಿದೆ.

ಆಟೋ-ರಿಫಿಲ್ ಮೂಲಕ ಮನಸ್ಸಿಗೆ ನೆಮ್ಮದಿ

ನಿಮ್ಮ ಬ್ಯಾಲೆನ್ಸ್ $10 ಕ್ಕಿಂತ ಕಡಿಮೆಯಾದಾಗ Uber Cash ಗೆ ಸ್ವಯಂಚಾಲಿತವಾಗಿ ಸೇರಿಸಲು ಮೊತ್ತವನ್ನು ಹೊಂದಿಸಿ.*

ಇನ್ನೂ ಹೆಚ್ಚಿನ Uber Cash ಗಳಿಸಲು ರಿವಾರ್ಡ್‌ಗಳ ಪ್ರೋಗ್ರಾಂಗಳನ್ನು ಅನ್ವೇಷಿಸಿ ಮತ್ತು ಅದರಲ್ಲಿ ನೋಂದಾಯಿಸಿ.

ಎಲ್ಲಾ ಸವಾರಿಗಳು ಮತ್ತು ಆರ್ಡರ್‌ಗಳಿಗೆ ಮೊದಲು Uber Cash ಅನ್ನು ಸ್ವಯಂಚಾಲಿತವಾಗಿ ಅನ್ವಯಿಸಲಾಗುತ್ತದೆ.

ನೀವು Uber ನಲ್ಲಿ ಗಿಫ್ಟ್ ಕಾರ್ಡು ರಿಡೀಮ್ ಮಾಡಿದ್ದೀರಾ? ನಿಮ್ಮ Uber Cash ಬ್ಯಾಲೆನ್ಸ್‌ನಲ್ಲಿ ನೀವು ಅದನ್ನು ಕಾಣುತ್ತೀರಿ.

ಪ್ರಮೋಷನಲ್ ಕ್ರೆಡಿಟ್‌ಗಳಿಗೆ ಕೆಲವು ನಿರ್ಬಂಧಗಳು ಮತ್ತು ಮುಕ್ತಾಯ ದಿನಾಂಕಗಳು ಅನ್ವಯಿಸಬಹುದು.

ಸವಾರರಿಂದ ಟಾಪ್ ಪ್ರಶ್ನೆಗಳು

  • ಸವಾರಿಗಳು, Uber Eats ನೊಂದಿಗಿನ ಆರ್ಡರ್‌ಗಳು ಹಾಗೂ JUMP ಬೈಕ್‌ಗಳು ಮತ್ತು ಸ್ಕೂಟರ್‌ಗಳಿಗೆ ಪಾವತಿಸಲು Uber Cash ಅನ್ನು ಬಳಸಬಹುದು.

  • ಹಣವನ್ನು ಜಮೆ ಮಾಡಲು ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು, Venmo ಮತ್ತು PayPal ಒಳಗೊಂಡಂತೆ ಬಹುತೇಕ ಯಾವುದೇ ಪಾವತಿ ವಿಧಾನವನ್ನು ನೀವು ಬಳಸಬಹುದು. ಬ್ರೆಜಿಲ್‌ನಲ್ಲಿ, ಬ್ಯಾನ್‌ಕಾಸ್ ಮತ್ತು ಲೊಟೆರಿಕಾಸ್ ಸೇರಿದಂತೆ, ದೇಶದಾದ್ಯಂತ 280,000 ಕ್ಕೂ ಹೆಚ್ಚು ಚಿಲ್ಲರೆ ಮಾರಾಟ ಕೇಂದ್ರಗಳಲ್ಲಿ ನೀವು ಹಣವನ್ನು ಜಮೆ ಮಾಡಬಹುದು.

  • ಹೌದು, ನೀವು Uber ರಿವಾರ್ಡ್‌ಗಳ ಪ್ರೋಗ್ರಾಂ, ಗ್ರಾಹಕ ಸಹಾಯ ಸೇವೆಗಳು, ಗಿಫ್ಟ್ ಕಾರ್ಡ್‌‌ಗಳು ಮತ್ತು ಇನ್ನಷ್ಟರ ಮೂಲಕ Uber Cash ಅನ್ನು ಸ್ವೀಕರಿಸಬಹುದು.

  • ಸದ್ಯಕ್ಕೆ, ನಿಮ್ಮ Uber Cash ಬ್ಯಾಲೆನ್ಸ್ ಅನ್ನು ಎಲ್ಲಿ ಖರೀದಿಸಿದ್ದೀರೋ ಆ ದೇಶದಲ್ಲಿ ಮಾತ್ರವೇ ನೀವು ಬಳಸಬಹುದು.

  • ಹೌದು, ನೀವು ನಗದು ಮೂಲಕ ಪಾವತಿಸಬಹುದು. ಒಂದು ಸವಾರಿಯನ್ನು ವಿನಂತಿಸಿಕೊಳ್ಳುವುದಕ್ಕೂ ಮೊದಲು, ಆ್ಯಪ್‌ನಲ್ಲಿ ಪಾವತಿ ವಿಭಾಗಕ್ಕೆ ಹೋಗಿ ಮತ್ತು ನಗದು ಆಯ್ಕೆಮಾಡಿ. ನಿಮ್ಮ ಟ್ರಿಪ್‌ನ ಕೊನೆಯಲ್ಲಿ, ನಿಮ್ಮ ಚಾಲಕರಿಗೆ ನೇರವಾಗಿ ನಗದು ಪಾವತಿಸಿ. ಆಯ್ದ ಮಾರುಕಟ್ಟೆಗಳಲ್ಲಿ ಈ ಸೌಲಭ್ಯವು ಲಭ್ಯವಿದೆ.

ಪೂರ್ಣ ವಿವರಗಳಿಗಾಗಿ Uber Cash ನಿಯಮಗಳು ಮತ್ತು ಷರತ್ತುಗಳು ಅನ್ನು ದಯವಿಟ್ಟು ನೋಡಿ.