Uber ರಿಸರ್ವ್ ಮೂಲಕ ನಿಮ್ಮ ಸರಿಯಾದ ಸವಾರಿ ಪಡೆಯಿರಿ
ಸವಾರಿಯನ್ನು ರಿಸರ್ವ್ ಮಾಡುವ ಮೂಲಕ ಇಂದೇ ನಿಮ್ಮ ಯೋಜನೆಗಳನ್ನು ಪೂರ್ಣಗೊಳಿಸಿ.¹ Uber ರಿಸರ್ವ್ನೊಂದಿಗೆ ನಿಮ್ಮ ಸವಾರಿಯನ್ನು 90 ದಿನಗಳ ಮುಂಚಿತವಾಗಿ ವಿನಂತಿಸಿ, ಆದ್ದರಿಂದ ಅಲ್ಲಿಗೆ ಹೋಗುವುದು ನಿಮ್ಮ ಮನಸ್ಸಿನಲ್ಲಿರುವ ಕೊನೆಯ ವಿಷಯವಾಗಿದೆ.
Uber ರಿಸರ್ವ್ ಮೂಲಕ ನಿಮ್ಮ ಸರಿಯಾದ ಸವಾರಿ ಪಡೆಯಿರಿ
ಸವಾರಿಯನ್ನು ರಿಸರ್ವ್ ಮಾಡುವ ಮೂಲಕ ಇಂದೇ ನಿಮ್ಮ ಯೋಜನೆಗಳನ್ನು ಪೂರ್ಣಗೊಳಿಸಿ.¹ Uber ರಿಸರ್ವ್ನೊಂದಿಗೆ ನಿಮ್ಮ ಸವಾರಿಯನ್ನು 90 ದಿನಗಳ ಮುಂಚಿತವಾಗಿ ವಿನಂತಿಸಿ, ಆದ್ದ ರಿಂದ ಅಲ್ಲಿಗೆ ಹೋಗುವುದು ನಿಮ್ಮ ಮನಸ್ಸಿನಲ್ಲಿರುವ ಕೊನೆಯ ವಿಷಯವಾಗಿದೆ.
Uber ರಿಸರ್ವ್ ಮೂಲಕ ನಿಮ್ಮ ಸರಿಯಾದ ಸವಾರಿ ಪಡೆಯಿರಿ
ಸವಾರಿಯನ್ನು ರಿಸರ್ವ್ ಮಾಡುವ ಮೂಲಕ ಇಂದೇ ನಿಮ್ಮ ಯೋಜನೆಗಳನ್ನು ಪೂರ್ಣಗೊಳಿಸಿ.¹ Uber ರಿಸರ್ವ್ನೊಂದಿಗೆ ನಿಮ್ಮ ಸವಾರಿಯನ್ನು 90 ದಿನಗಳ ಮುಂಚಿತವಾಗಿ ವಿನಂತಿಸಿ, ಆದ್ದರಿಂದ ಅಲ್ಲಿಗೆ ಹೋಗುವುದು ನಿಮ್ಮ ಮನಸ್ಸಿನಲ್ಲಿರುವ ಕೊನೆಯ ವಿಷಯವಾಗಿದೆ.
ಸಲಹೆಗಳು
ವಿಶ್ ವಾಸಾರ್ಹವಾಗಿ ಸಮಯಕ್ಕೆ
ಒತ್ತಡ-ರಹಿತ ಸವಾರಿಗಾಗಿ ನಿಮ್ಮನ್ನು ಸಮಯಕ್ಕೆ ಸರಿಯಾಗಿ ಪಿಕಪ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಮ್ಮ ತಂತ್ರಜ್ಞಾನವು ಸಹಾಯ ಮಾಡುತ್ತದೆ.²
ನೀವು ಬಂದ ಕೂಡಲೆ ಸಿದ್ಧ
ನಿಮ್ಮ ಸವಾರಿಯು ನಿಮ್ಮ ನಿಗದಿತ ಸಮಯದಲ್ಲಿದೆ ಹಾಗೂ 5 ನಿಮಿಷಗಳ ಕಾಯುವ ಸಮಯವನ್ನು ಒಳಗೊಂಡಿರುತ್ತದೆ.³
ನಿಮಗಾಗಿ ರೂಪಿಸಲಾಗಿದೆ
ಪ್ರತಿ ಬಜೆಟ್ ಮತ್ತು ಸಂದರ್ಭಕ್ಕಾಗಿ ಸವಾರಿ ಆಯ್ಕೆಗಳು.
ಪ್ರಯಾಣಕ್ಕೆ ಸೂಕ್ತವಾಗಿದೆ
ಪ್ರಮುಖ ವಿಮಾನ ನಿಲ್ದಾಣಗಳಿಗೆ ರಿಸರ್ವೇಶನ್ಗಳು ಲಭ್ಯವಿವೆ.
ರಿಸರ್ವ್
ನಿಮ್ಮ ಅಪ್ಡೇಟ್ ಮಾಡಲಾದ Uber ಆ್ಯಪ್ನಲ್ಲಿ ರಿಸರ್ವ್ ಐಕಾನ್ ಟ್ಯಾಪ್ ಮಾಡಿ. ಕನಿಷ್ಠ 30 ನಿಮಿಷಗಳ ಮುಂಚಿತವಾಗಿ ರಿಸರ್ವ್ ಮಾಡಿ.
ದೃಢೀಕರಣವನ್ನು ಸ್ವೀಕರಿಸಿ
ಆ್ಯಪ್ನಲ್ಲಿ ನಿಮ್ಮ ರಿಸರ್ವೇಶನ್ ವಿವರಗಳನ್ನು ಉಲ್ಲೇಖಿಸಿ ಮತ್ತು ನೀವು ಪಿಕಪ್ ಮಾಡಿದ 20 ನಿಮಿಷಗಳಲ್ಲಿ ನಿಮಗೆ ನಿಯೋಜಿಸಲಾದ ಚಾಲಕರನ್ನು ಪರಿಶೀಲಿಸಿ. ಒಂದು ಗಂಟೆಯ ತನಕ ಮುಂಚಿತವಾಗಿ ಯಾವುದೇ ಶುಲ್ಕವಿಲ್ಲದೆ ರದ್ದುಗೊಳಿಸಿ.⁴
ಸವಾರಿ
ನಿಮ್ಮ ಕಾಯ್ದಿರಿಸುವಿಕೆಯಲ್ಲಿ ಒಳಗೊಂಡಿರುವ ಕಾಯುವ ಸಮಯದೊಳಗೆ ನಿಮ್ಮ ಚಾಲಕರನ್ನು ಹೊರಗೆ ಭೇಟಿ ಮಾಡಿ. ಸವಾರಿಯನ್ನು ಆನಂದಿಸಿ.
¹ನೀವು Uber ರಿಸರ್ವ್ ಟ್ರಿಪ್ ಅನ್ನು ವಿನಂತಿಸಿದಾಗ, ನೀವು ನೋಡುವ ಟ್ರಿಪ್ನ ದರವು ರಿಸರ್ವೇಶನ್ ಶುಲ್ಕವನ್ನು ಒಳಗೊಂಡಿರುವ ಅಂದಾಜು ಆಗಿರುತ್ತದೆ, ಇದು ಪಿಕಪ್ ವಿಳಾಸದ ಸ್ಥಳ ಮತ್ತು/ಅಥವಾ ನಿಮ್ಮ ಟ್ರಿಪ್ನ ದಿನ ಮತ್ತು ಸಮಯವನ್ನು ಅವಲಂಬಿಸಿ ಬದಲಾಗಬಹುದು. ಈ ಶುಲ್ಕವನ್ನು ಸವಾರರು ತಮ್ಮ ಚಾಲಕರ ಹೆಚ್ಚುವರಿ ಕಾಯುವ ಸಮಯ ಮತ್ತು ಪಿಕಪ್ ಸ್ಥಳಕ್ಕೆ ಪ್ರಯಾಣಿಸುವ ಸಮಯ/ದೂರಕ್ಕಾಗಿ ಪಾವತಿಸುತ್ತಾರೆ.
²ನಿಮ್ಮ ಸವಾರಿ ವಿನಂತಿಯನ್ನು ಚಾಲಕರು ಸ್ವೀಕರಿಸುತ್ತಾರೆಂದು Uber ಯಾವುದೇ ಖಾತರಿ ನೀಡುವುದಿಲ್ಲ. ನಿಮ್ಮ ಚಾಲಕರ ವಿವರಗಳನ್ನು ನೀವು ಸ್ವೀಕರಿಸಿದ ನಂತರ ನಿಮ್ಮ ಸವಾರಿಯನ್ನು ದೃಢೀಕರಿಸಲಾಗುತ್ತದೆ. ಆಯ್ದ ನಗರಗಳಲ್ಲಿ Uber ರಿಸರ್ವ್ ಲಭ್ಯವಿದೆ.
³ನೀವು ಆಯ್ಕೆಮಾಡುವ ವಾಹನದ ಆಯ್ಕೆಯ ಆಧಾರದ ಮೇಲೆ ಕಾಯುವ ಸಮಯ ಬದಲಾಗುತ್ತದೆ.
⁴ನಿಮ್ಮ ರಿಸರ್ವೇಶನ್ ಪಿಕಪ್ ಸಮಯಕ್ಕೂ ಮೊದಲಿನ 60 ನಿಮಿಷಗಳಿರುವವರೆಗೆ ನೀವು ಯಾವುದೇ ಶುಲ್ಕವಿಲ್ಲದೆ ರದ್ದುಮಾಡಬಹುದು. ನಿಮ್ಮ ರಿಸರ್ವೇಶನ್ ಸಮಯಕ್ಕೆ 60 ನಿಮಿಷಕ್ಕಿಂತಲೂ ಕಡಿಮೆ ಸಮಯ ಇರುವಾಗ ನೀವು ರದ್ದುಗೊಳಿಸಿದರೆ, ನಿಮ್ಮ ಚಾಲಕರ ಸಮಯಕ್ಕಾಗಿ ನಿಮಗೆ ನಿಗದಿತ ರದ್ದುಮಾಡುವಿಕೆ ಶುಲ್ಕವನ್ನು ವಿಧಿಸಲಾಗುತ್ತದೆ (ನಗರಕ್ಕೆ ಅನುಗುಣವಾಗಿ ಬದಲಾಗುತ್ತದೆ). ಯಾವುದೇ ಚಾಲಕರು ನಿಮ್ಮ ಟ್ರಿಪ್ ಅನ್ನು ಇನ್ನೂ ದೃಢೀಕರಿಸದಿದ್ದಲ್ಲಿ ನಿಮಗೆ ರದ್ದುಮಾಡುವಿಕೆ ಶುಲ್ಕವನ್ನು ವಿಧಿಸಲಾಗುವುದಿಲ್ಲ. ನಿಮ್ಮ ಚಾಲಕರು ಮಾರ್ಗದಲ್ಲಿದ್ದಾಗ ನೀವು ಅಧಿಸೂಚನೆಯನ್ನು ಸ್ವೀಕರಿಸುತ್ತೀರಿ.