Please enable Javascript
ಮುಖ್ಯ ವಿಷಯಕ್ಕೆ ತೆರಳಿ

Uber ರಿಸರ್ವ್ ಮೂಲಕ ನಿಮ್ಮ ಸರಿಯಾದ ಸವಾರಿ ಪಡೆಯಿರಿ

ಸವಾರಿಯನ್ನು ಕಾಯ್ದಿರಿಸುವ ಮೂಲಕ ಇಂದೇ ನಿಮ್ಮ ಯೋಜನೆಗಳನ್ನು ಪೂರ್ಣಗೊಳಿಸಿ.¹ Uber ರಿಸರ್ವ್‌ನೊಂದಿಗೆ ನಿಮ್ಮ ಸವಾರಿಯನ್ನು 90 ದಿನಗಳವರೆಗೆ ಕಾಯ್ದಿರಿಸಿ, ಆದ್ದರಿಂದ ಅಲ್ಲಿಗೆ ಹೋಗುವುದು ನಿಮ್ಮ ಮನಸ್ಸಿನಲ್ಲಿರುವ ಕೊನೆಯ ವಿಷಯವಾಗಿದೆ.

ದಿನಾಂಕ ಮತ್ತು ಸಮಯವನ್ನು ಆರಿಸಿ

Date format is yyyy/MM/dd. Press the down arrow or enter key to interact with the calendar and select a date. Press the escape button to close the calendar.

Selected date is 2023/10/02.

9:25 PM
open
ತಲುಪಬೇಕಾದ ಸ್ಥಳ

ವಿಶ್ವಾಸಾರ್ಹವಾಗಿ ಸಮಯಕ್ಕೆ²

ಒತ್ತಡ-ರಹಿತ ಸವಾರಿಗಾಗಿ ನಿಮ್ಮನ್ನು ಸಮಯಕ್ಕೆ ಸರಿಯಾಗಿ ಪಿಕಪ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಮ್ಮ ತಂತ್ರಜ್ಞಾನವು ಸಹಾಯ ಮಾಡುತ್ತದೆ.

ನೀವು ಬಂದ ಕೂಡಲೆ ಸಿದ್ಧ

ನಿಮ್ಮ ಸವಾರಿಯು ನಿಮ್ಮ ನಿಗದಿತ ಸಮಯದಲ್ಲಿದೆ ಹಾಗೂ 5 ನಿಮಿಷಗಳ ಕಾಯುವ ಸಮಯವನ್ನು ಒಳಗೊಂಡಿರುತ್ತದೆ.³

ನಿಮಗಾಗಿ ರೂಪಿಸಲಾಗಿದೆ

ಪ್ರತಿ ಬಜೆಟ್ ಮತ್ತು ಸಂದರ್ಭಕ್ಕಾಗಿ ಸವಾರಿ ಆಯ್ಕೆಗಳು.⁴

ಪ್ರಯಾಣಕ್ಕೆ ಸೂಕ್ತವಾಗಿದೆ

ಪ್ರಮುಖ ವಿಮಾನ ನಿಲ್ದಾಣಗಳಿಗೆ ರಿಸರ್ವೇಶನ್‌ಗಳು ಲಭ್ಯವಿವೆ.

ರಿಸರ್ವ್

ನಿಮ್ಮ ಅಪ್‌ಡೇಟ್ ಮಾಡಲಾದ Uber ಆ್ಯಪ್‍ನಲ್ಲಿ ರಿಸರ್ವ್ ಐಕಾನ್ ಟ್ಯಾಪ್ ಮಾಡಿ. ಕನಿಷ್ಠ 30 ನಿಮಿಷಗಳ ಮುಂಚಿತವಾಗಿ ರಿಸರ್ವ್ ಮಾಡಿ.

ದೃಢೀಕರಣವನ್ನು ಸ್ವೀಕರಿಸಿ

ಆ್ಯಪ್‍ನಲ್ಲಿ ನಿಮ್ಮ ರಿಸರ್ವೇಶನ್ ವಿವರಗಳನ್ನು ಉಲ್ಲೇಖಿಸಿ ಮತ್ತು ನಿಮ್ಮ ಟ್ರಿಪ್ ಹತ್ತಿರವಾಗುತ್ತಿದ್ದಂತೆ ನಿಮ್ಮ ನಿಯೋಜಿತ ಚಾಲಕರನ್ನು ಪರಿಶೀಲಿಸಿ. ಒಂದು ಗಂಟೆಯ ತನಕ ಮುಂಚಿತವಾಗಿ ಯಾವುದೇ ಶುಲ್ಕವಿಲ್ಲದೆ ರದ್ದುಗೊಳಿಸಿ.⁶

ಸವಾರಿ

ನಿಮ್ಮ ಕಾಯ್ದಿರಿಸುವಿಕೆಯಲ್ಲಿ ಒಳಗೊಂಡಿರುವ ಕಾಯುವ ಸಮಯದೊಳಗೆ ನಿಮ್ಮ ಚಾಲಕರನ್ನು ಹೊರಗೆ ಭೇಟಿ ಮಾಡಿ. ಸವಾರಿಯನ್ನು ಆನಂದಿಸಿ.

¹ನೀವು ರಿಸರ್ವ್ ಟ್ರಿಪ್‌ಗೆ ವಿನಂತಿಸಿದಾಗ, ನೀವು ನೋಡುವ ಟ್ರಿಪ್‌ ದರವು ರಿಸರ್ವೇಶನ್ ಶುಲ್ಕವನ್ನು ಒಳಗೊಂಡಿರುವ ಅಂದಾಜು ಆಗಿರುತ್ತದೆ. ಇದು ಪಿಕಪ್ ವಿಳಾಸದ ಸ್ಥಳ ಮತ್ತು/ಅಥವಾ ನಿಮ್ಮ ಟ್ರಿಪ್‌ನ ದಿನ ಮತ್ತು ಸಮಯವನ್ನು ಅವಲಂಬಿಸಿ ಬದಲಾಗಬಹುದು. ಈ ಶುಲ್ಕವನ್ನು ಸವಾರರು ತಮ್ಮ ಚಾಲಕನ ಹೆಚ್ಚುವರಿ ಕಾಯುವ ಸಮಯ ಮತ್ತು ಪಿಕಪ್ ಸ್ಥಳಕ್ಕೆ ಪ್ರಯಾಣಿಸುವ ಸಮಯ/ದೂರಕ್ಕಾಗಿ ಪಾವತಿಸುತ್ತಾರೆ.

²ನಿಮ್ಮ ಸವಾರಿ ವಿನಂತಿಯನ್ನು ಚಾಲಕರು ಒಪ್ಪಿಕೊಳ್ಳುತ್ತಾರೆಂದು Uber ಯಾವುದೇ ಖಾತರಿ ನೀಡುವುದಿಲ್ಲ. ನಿಮ್ಮ ಚಾಲಕರ ವಿವರಗಳನ್ನು ನೀವು ಸ್ವೀಕರಿಸಿದ ನಂತರ ನಿಮ್ಮ ಸವಾರಿಯನ್ನು ದೃಢೀಕರಿಸಲಾಗುತ್ತದೆ. ಆಯ್ದ ನಗರಗಳಲ್ಲಿ ರಿಸರ್ವ್ ಲಭ್ಯವಿದೆ.

³ ನೀವು ಆಯ್ಕೆಮಾಡುವ ವಾಹನದ ಆಯ್ಕೆಯ ಆಧಾರದ ಮೇಲೆ ಕಾಯುವ ಸಮಯ ಬದಲಾಗುತ್ತದೆ.

⁴ನಿಮ್ಮ ರಿಸರ್ವೇಶನ್ ಪಿಕ್-ಅಪ್ ಸಮಯಕ್ಕಿಂತ 60 ನಿಮಿಷಗಳಷ್ಟು ಮುಂಚಿತವಾಗಿ ನೀವು ಯಾವುದೇ ಶುಲ್ಕವಿಲ್ಲದೆ ರದ್ದುಮಾಡಬಹುದು. ನಿಮ್ಮ ರಿಸರ್ವೇಶನ್ ಸಮಯಕ್ಕೆ 60 ನಿಮಿಷಕ್ಕಿಂತಲೂ ಕಡಿಮೆ ಸಮಯ ಇರುವಾಗ ನೀವು ರದ್ದುಗೊಳಿಸಿದರೆ, ನಿಮ್ಮ ಚಾಲಕರ ಸಮಯಕ್ಕಾಗಿ ನಿಮಗೆ ನಿಗದಿತ ರದ್ದುಮಾಡುವಿಕೆ ಶುಲ್ಕವನ್ನು ವಿಧಿಸಲಾಗುತ್ತದೆ (ನಗರಕ್ಕೆ ಅನುಗುಣವಾಗಿ ಬದಲಾಗುತ್ತದೆ). ಯಾವುದೇ ಚಾಲಕರು ನಿಮ್ಮ ಟ್ರಿಪ್ ಅನ್ನು ಇನ್ನೂ ದೃಢೀಕರಿಸದಿದ್ದಲ್ಲಿ ನಿಮಗೆ ರದ್ದುಮಾಡುವಿಕೆ ಶುಲ್ಕವನ್ನು ವಿಧಿಸಲಾಗುವುದಿಲ್ಲ. ನಿಮ್ಮ ಚಾಲಕರು ಆಗಮಿಸುತ್ತಿರುವಾಗ ನೀವು ಸೂಚನೆಯನ್ನು ಪಡೆಯುತ್ತೀರಿ.

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو