Uber ಪ್ರೋಮೊ ಮೂಲಕ ನಿಮ್ಮ ಟ್ರಿಪ್‌ನಲ್ಲಿ ಉಳಿತಾಯಗಳನ್ನು ಪಡೆಯಿರಿ
ಇದೀಗ ವಿನಂತಿಸಿ ಮತ್ತು ನೀವು ಹೊಂದಿರಬಹುದಾದ ಯಾವುದೇ ಪ್ರೋಮೊಗಳನ್ನು ಅನ್ವಯಿಸಿ.
ಇದೀಗ ಅಥವಾ ನಂತರ ಸವಾರಿಗಾಗಿ ವಿನಂತಿಸಿ
ನಿಮ್ಮ ಟ್ರಿಪ್‌ನ ವಿವರಗಳನ್ನು ಸೇರಿಸಿ, ಹಾಪ್ ಇನ್ ಮಾಡಿ ಮತ್ತು ಹೋಗಿ.
ಸಲಹೆಗಳು
ಸಂಪಾದನೆ ಮಾಡಲು ಪ್ರಾರಂಭಿಸಲು ಸಿದ್ಧರಾಗಿದ್ದೀರಾ?
ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಹಣ ಸಂಪಾದಿಸಲು Uber ಬಳಸಿ ಡ್ರೈವ್ ಮಾಡುವುದು ಉತ್ತಮ ಮಾರ್ಗವಾಗಿದೆ. ಪ್ರಮೋಷನ್‌ಗಳು ಹೆಚ್ಚು ಹಣಗಳಿಸುವ ಸುಲಭವಾದ ಮಾರ್ಗಗಳಾಗಿವೆ. ಡ್ರೈವರ್ ಆ್ಯಪ್‌ನಲ್ಲಿ, ನಿಮಗೆ ಯಾವ ಪ್ರಮೋಷನ್‌ಗಳು ಲಭ್ಯವಿವೆ ಎಂಬುದರ ಕುರಿತು ನೀವು ತಿಳಿದುಕೊಳ್ಳಬಹುದು.*
ಆಗಾಗ ಕೇಳಲಾಗುವ ಪ್ರಶ್ನೆಗಳು
- Uber ಮೂಲಕ ವಿನಂತಿಸಿದ ಸವಾರಿಗೆ ಎಷ್ಟು ವೆಚ್ಚವಾಗುತ್ತದೆ?
ಮೂಲ ದರ, ನಿಮ್ಮ ಟ್ರಿಪ ್ನ ಅಂದಾಜು ಸಮಯ ಮತ್ತು ದೂರ, ನಿಮ್ಮ ವಿನಂತಿಯ ಸಮಯದಲ್ಲಿ ಸವಾರಿ ಬೇಡಿಕೆ, ಟೋಲ್‌ಗಳು, ಪ್ರೊಮೋ ಕೋಡ್‌ಗಳು ಅಥವಾ ಚಂದಾದಾರಿಕೆಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಹಲವಾರು ಅಂಶಗಳನ್ನು ದರವು ಅವಲಂಬಿಸಿರುತ್ತದೆ. ನೀವು ಆಯ್ಕೆ ಮಾಡಿದ ಸವಾರಿಯ ಪ್ರಕಾರ (ಉದಾ., UberX ಅಥವಾ Uber Black) ಮತ್ತು ನೀವು ಸವಾರಿ ಮಾಡುತ್ತಿರುವ ನಗರವು ಕೂಡಾ ನಿಮ್ಮ ಸವಾರಿಯ ಬೆಲೆಯ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ನಗರದಲ್ಲಿ ಅಂದಾಜು ಪಡೆಯಲು ನಮ್ಮ ಬೆಲೆ ಎಸ್ಟಿಮೇಟರ್ ಬಳಸಿ.
- ನನ್ನ ಚಾಲಕರಿಗೆ ನಾನು ಎಷ್ಟು ಟಿಪ್ಸ್ ನೀಡಬೇಕು?
ಟಿಪ್ಸ್ ನೀಡಬೇಕೆ ಮತ್ತು ಎಷ್ಟು ಟಿಪ್ಸ್ ನೀಡಬೇಕು ಎಂಬುದು ಸಂಪೂರ್ಣವಾಗಿ ನಿಮಗೆ ಬಿಟ್ಟದ್ದು. ನಿಮ್ಮ ಸವಾರಿಯನ್ನು ರೇಟಿಂಗ್ ಮಾಡಿದ ನಂತರ ನೀವು ಆ್ಯಪ್‌ನಲ್ಲಿ ಟಿಪ್ಸ್ ನೀಡಬಹುದು ಅಥವಾ ನೀವು ಬಯಸಿದಲ್ಲಿ ನಗದು ಟಿಪ್ಸ್ ನೀಡಬಹುದು. ಯಾವುದೇ Uber ಪ್ರೊಮೋ ಕೋಡ್‌ಗಳು ಮತ್ತು ರಿಯಾಯಿತಿಗಳು ಟಿಪ್ಸ್‌ಗೆ ಅನ್ವಯಿಸುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.
- ನಾನು ಸ್ನೇಹಿತರೊಂದಿಗೆ ಸವಾರಿಯ ವೆಚ್ಚವನ್ನು ಹೇಗೆ ವಿಭಜಿಸುವುದು?
Uber ಆ್ಯಪ್‌ನೊಂದಿಗೆ ನಿಮ್ಮ ಟ್ರಿಪ್ ಅನ್ನು ಪ್ರಾರಂಭಿಸಿದ ನಂತರ, ನಿಮ್ಮೊಂದಿಗೆ ಸವಾರಿಯನ್ನು ಹಂಚಿಕೊಳ್ಳುವ ಸ್ನೇಹಿತರೊಂದಿಗೆ ವೆಚ್ಚವನ್ನು ಸಮಾನವಾಗಿ ವಿಭಜಿಸಲು ನೀವು ಒಂದು ವೈಶಿಷ್ಟ್ಯವನ್ನು ಬಳಸಬಹುದು. ನಿಮ್ಮನ್ನು ಚಾಲಕರೊಂದಿಗೆ ಮ್ಯಾಚ್ ಮಾಡಿದ ನಂತರ ಆಪ್‌ನಲ್ಲಿ ಒಂದು ಬಟನ್ ಕಾಣಿಸುತ್ತದೆ. ಈ ವೈಶಿಷ್ಟ್ಯವನ್ನು ಟ್ರಿಪ್‌ನ ಮಧ್ಯದಲ್ಲಿ ಬಳಸಬಹುದು ಮತ್ತು ಇದಕ್ಕಾಗಿ ಪ್ರತಿ ಸವಾರರಿಗೆ ಸಣ್ಣ ಶುಲ್ಕವನ್ನು ವಿಧಿಸಬಹುದು.