Please enable Javascript
ಮುಖ್ಯ ವಿಷಯಕ್ಕೆ ತೆರಳಿ

Uber ಆ್ಯಪ್ ಜೊತೆಗಿನ ಸವಾರಿಗೆ ಎಷ್ಟು ಖರ್ಚಾಗುತ್ತದೆ?

ದರ ಅಂದಾಜಿನ ಮೂಲಕ ನಿಮ್ಮ ಮುಂದಿನ ಟ್ರಿಪ್ ಅನ್ನು ಪ್ಲಾನ್ ಮಾಡಿ. ನೀವು ಪ್ರಯಾಣಿಸುವ ಮೊದಲೇ ತಿಳಿದುಕೊಳ್ಳಿ, ಹೀಗಾಗಿ ಟ್ರಿಪ್ ಮುಗಿದ ಬಳಿಕ ಶುಲ್ಕವನ್ನು ನೋಡಿ ಆಶ್ಚರ್ಯಪಡಬೇಕಿಲ್ಲ.

ಮಾದರಿ ಸವಾರಿ ಬೆಲೆಗಳು ಅಂದಾಜುಗಳು ಮಾತ್ರ ಮತ್ತು ರಿಯಾಯಿತಿಗಳು, ಭೌಗೋಳಿಕತೆ, ಸಂಚಾರ ವಿಳಂಬಗಳು ಅಥವಾ ಇತರ ಅಂಶಗಳಿಂದಾಗಿ ವ್ಯತ್ಯಾಸಗಳನ್ನು ಪ್ರತಿಬಿಂಬಿಸುವುದಿಲ್ಲ. ಫ್ಲಾಟ್ ದರಗಳು ಮತ್ತು ಕನಿಷ್ಠ ಶುಲ್ಕಗಳು ಅನ್ವಯವಾಗಬಹುದು. ಸವಾರಿಗಳು ಮತ್ತು ನಿಗದಿತ ಸವಾರಿಗಳ ನಿಜವಾದ ಬೆಲೆಗಳು ಬದಲಾಗಬಹುದು.

ಅನೇಕ ನಗರಗಳಲ್ಲಿ, ನಿಮ್ಮ ಸವಾರಿಯನ್ನು ದೃಢೀಕರಿಸುವ ಮೊದಲೇ ನಿಮ್ಮ ಶುಲ್ಕವನ್ನು ಲೆಕ್ಕಾಚಾರ ಮಾಡಲಾಗುತ್ತದೆ. ಬೇರೆ ನಗರಗಳಲ್ಲಿ, ಅಂದಾಜಿತ ಶುಲ್ಕವನ್ನು ನೋಡುತ್ತೀರಿ. ನಿಮ್ಮ ದರದ ಮೇಲೆ ಪರಿಣಾಮ ಬೀರುವ ಕೆಲವು ಶುಲ್ಕಗಳು ಮತ್ತು ಅಂಶಗಳು ಇಲ್ಲಿವೆ:

ಮೂಲ ದರ

ಟ್ರಿಪ್‌ನ ಸಮಯ ಮತ್ತು ಕ್ರಮಿಸುವ ದೂರದ ಮೇಲೆ ಮೂಲ ದರವನ್ನು ನಿರ್ಧರಿಸಲಾಗುತ್ತದೆ.

ಬುಕಿಂಗ್ ಶುಲ್ಕ

ನಿಮ್ಮ ನಗರದಲ್ಲಿ, ಪ್ರತಿ ಟ್ರಿಪ್‌ಗೆ ಸ್ಥಿರ ಶುಲ್ಕವನ್ನು ಸೇರಿಸಬಹುದು. ಇದು ಕಾರ್ಯಾತ್ಮಕ, ನಿಯಂತ್ರಣಾತ್ಮಕ ಮತ್ತು ಸುರಕ್ಷತಾ ವೆಚ್ಚಗಳನ್ನು ಬೆಂಬಲಿಸಲು ಸಹಾಯ ಮಾಡುತ್ತದೆ.

ಕಾರ್ಯನಿಬಿಡ ಸಮಯ ಮತ್ತು ಪ್ರದೇಶಗಳು

ಲಭ್ಯವಿರುವ ಡ್ರೈವರ್‌ಗಳಿಗಿಂತ ಹೆಚ್ಚಿನ ಸವಾರರು ಇದ್ದಾಗ, ಮಾರುಕಟ್ಟೆ ಬೇಡಿಕೆಯು ನಿಯಂತ್ರಣಕ್ಕೆ ಬರುವವರೆಗೆ ಬೆಲೆಗಳು ತಾತ್ಕಾಲಿಕವಾಗಿ ಹೆಚ್ಚಾಗಬಹುದು.

  • UberX

    1-3

    Affordable everyday trips

  • Comfort

    1-3

    Newer cars with extra legroom

  • UberXL

    1-5

    Affordable rides for groups up to 5

1/3

ಚಕ್ರಗಳ ಹಿಂದೆ

ನಿಮಗೆ ಬೇಕೆಂದಾಗ Uber ಬಳಸಿ ಚಾಲನೆ ಮಾಡಿ ಮತ್ತು ಸಕ್ರಿಯ ಸವಾರರ ಅತಿದೊಡ್ಡ ನೆಟ್‌ವರ್ಕ್‌ನಿಂದ ವಿನಂತಿಗಳನ್ನು ಸ್ವೀಕರಿಸುವ ಮೂಲಕ ಹೆಚ್ಚ ಹಣ ಸಂಪಾದಿಸಿ.

ಇತರೆ ವಿಧಾನಗಳು

ಆ್ಯಪ್‌ನಲ್ಲಿರುವ ಯಾವ ಸಂಪನ್ಮೂಲಗಳು ಮತ್ತು ಪ್ರಮೋಷನ್‌ಗಳು ಹೆಚ್ಚು ಹಣ ಸಂಪಾದಿಸಲು ಸಹಾಯ ಮಾಡುತ್ತವೆ ಎಂಬುದನ್ನು ಕಂಡುಕೊಳ್ಳಿ.

  • ನಿಮ್ಮ ತಲುಪಬೇಕಾದ ಸ್ಥಳಕ್ಕೆ ಬಂದು ವಾಹನದಿಂದ ಕೆಳಗಿಳಿದ ಬಳಿಕ, ನಿಮ್ಮ ಅಂತಿಮ ಶುಲ್ಕವನ್ನು ಸ್ವಯಂಚಾಲಿತವಾಗಿ ಲೆಕ್ಕಹಾಕಲಾಗುತ್ತದೆ ಮತ್ತು ನೀವು ಸೆಟ್ ಮಾಡಿರುವ ಪಾವತಿ ವಿಧಾನಕ್ಕೆ ಶುಲ್ಕ ವಿಧಿಸಲಾಗುತ್ತದೆ.

  • ಹೌದು, ನೀವು ಜಗತ್ತಿನಾದ್ಯಂತವಿರುವ ಪ್ರಮುಖ ವಿಮಾನ ನಿಲ್ದಾಣಗಳಿಗೆ ಹೋಗಲು ಮತ್ತು ಬರಲು ಸವಾರಿಯನ್ನು ವಿನಂತಿಸಬಹುದು. Uber ಯಾವೆಲ್ಲಾ ಸ್ಥಳಗಳಲ್ಲಿ ಲಭ್ಯವಿದೆ ಎಂಬುದನ್ನು ನೋಡಲು, ನಮ್ಮ ವಿಮಾನ ನಿಲ್ದಾಣಗಳು ಪುಟ ಕ್ಕೆ ಭೇಟಿ ಕೊಡಿ.

  • ಬಹುತೇಕ ನಗರಗಳಲ್ಲಿ, ನಗದುರಹಿತ ಅನುಭವವನ್ನು ನೀಡಲೆಂದೇ Uber ವಿನ್ಯಾಸಗೊಳಿಸಲಾಗಿದೆ. ನೀವು ಬಯಸಿದರೆ, ನಿಮ್ಮ ಚಾಲಕರಿಗೆ ನೀವು ನಗದು ರೂಪದಲ್ಲಿ ಟಿಪ್ಸ್ ನೀಡಬಹುದು. ನಗದು ಪಾವತಿಗಳು ಲಭ್ಯವಿರುವ ನಗರಗಳಲ್ಲಿ, ನೀವು ನಿಮ್ಮ ಸವಾರಿಗೆ ವಿನಂತಿಸುವ ಮೊದಲೇ ಈ ಆಯ್ಕೆಯನ್ನು ಮಾಡಬೇಕು.

  • ಆ್ಯಪ್ ತೆರೆಯಿರಿ ಮತ್ತು “ಎಲ್ಲಿಗೆ?” ಬಾಕ್ಸ್‌ನಲ್ಲಿ ನಿಮ್ಮ ತಲುಪಬೇಕಾದ ಸ್ಥಳವನ್ನು ನಮೂದಿಸಿ. ಪ್ರತಿ ಸವಾರಿ ಆಯ್ಕೆಗಾಗಿ ಅಂದಾಜಿತ ಶುಲ್ಕವು ಕಾಣಿಸುತ್ತದೆ; ನಿಮ್ಮ ಪ್ರದೇಶದಲ್ಲಿ ಏನು ಲಭ್ಯವಿದೆ ಎಂಬುದನ್ನು ನೋಡಲು ಸ್ಕ್ರಾಲ್ ಮಾಡಿ.