Please enable Javascript
Skip to main content

ನಿಮಗೆ ಬೇಕಾದಾಗ ಚಾಲನೆ ಮಾಡಿ, ನಿಮಗೆ ಅಗತ್ಯವಿರುವಷ್ಟು ಹಣ ಸಂಪಾದಿಸಿ

ನಿಮ್ಮ ಅನುಕೂಲಕರ ಸಮಯದಲ್ಲಿ ಹಣ ಸಂಪಾದಿಸಿ.

ನಮ್ಮೊಂದಿಗೆ ಏಕೆ ಚಾಲನೆ ಮಾಡಬೇಕು

ನಿಮ್ಮ ಸಮಯವನ್ನು ನೀವೇ ನಿರ್ಧರಿಸಿ

ನೀವು ಯಾವಾಗ ಮತ್ತು ಎಷ್ಟು ಬಾರಿ ಡ್ರೈವ್ ಮಾಡಬೇಕೆಂದು ನೀವೇ ನಿರ್ಧರಿಸಿ.

ವೇಗವಾಗಿ ಹಣ ಪಡೆಯಿರಿ

ನಿಮ್ಮ ಬ್ಯಾಂಕ್ ಖಾತೆಯಲ್ಲಿ ಸಾಪ್ತಾಹಿಕ ಪೇಮೆಂಟ್‌ಗಳು.

ಪ್ರತಿ ತಿರುವಿನಲ್ಲಿಯೂ ಬೆಂಬಲ ಪಡೆಯಿರಿ

ನಿಮಗೆ ಏನಾದರೂ ಅಗತ್ಯವಿದ್ದರೆ, ನೀವು ಯಾವಾಗ ಬೇಕಾದರೂ ನಮ್ಮ ಸಹಾಯ ಪಡೆಯಬಹದು.

More confidence behind the wheel with Women Preferences

We've heard from women drivers that they want even more control on the road. That’s why we’ve designed Women Preferences, so women drivers and riders have the option to be matched with other women on trips.

These features are now available in select cities. You can find the full list of cities in the Frequently Asked Questions section here.

ನೀವು ಸೈನ್ ಅಪ್ ಮಾಡಲು ಅಗತ್ಯವಾಗಿರುವವುಗಳನ್ನು ಇಲ್ಲಿ ನೀಡಲಾಗಿದೆ

  • ಅವಶ್ಯಕತೆಗಳು

    • ಕನಿಷ್ಠ 18 ವರ್ಷ ವಯಸ್ಸಾಗಿರಬೇಕು
    • ಕಳಂಕರಹಿತ ಹಿನ್ನೆಲೆ ಹೊಂದಿರಬೇಕು
  • ದಾಖಲೆಗಳು

    • ಮಾನ್ಯವಾಗಿರುವ ಡ್ರೈವಿಂಗ್ ' ಲೈಸನ್ಸ್ (ಖಾಸಗಿ ಅಥವಾ ವಾಣಿಜ್ಯ), ನೀವು ಡ್ರೈವಿಂಗ್ ಮಾಡಲು ಯೋಜಿಸುತ್ತಿದ್ದರೆ
    • ನಿಮ್ಮ ನಗರ, ರಾಜ್ಯ ಅಥವಾ ಪ್ರಾಂತ್ಯದಲ್ಲಿ ವಾಸಿಸುತ್ತಿರುವ ಪುರಾವೆ
    • ವಾಣಿಜ್ಯ ವಿಮೆ, ವಾಹನ ನೋಂದಣಿ ಪ್ರಮಾಣಪತ್ರ, ಪರವಾನಗಿ ಒಳಗೊಂಡು ಕಾರಿನ ದಾಖಲೆಗಳು
  • ಸೈನ್ ಅಪ್ ಪ್ರಕ್ರಿಯೆ

    • ನಿಮ್ಮ ನಗರದಲ್ಲಿನ ಹತ್ತಿರದ ಪಾಲುದಾರ ಸೇವಾ ಕೇಂದ್ರಕ್ಕೆ ಭೇಟಿ ನೀಡಿ
    • ದಾಖಲೆಗಳನ್ನು ಮತ್ತು ಫೋಟೋ ಸಲ್ಲಿಸಿ
    • ಹಿನ್ನೆಲೆ ಪರಿಶೀಲನೆಗಾಗಿ ಮಾಹಿತಿಯನ್ನು ಒದಗಿಸಿ
1/3
1/2
1/1

ಫ್ಲೀಟ್‌ಗೆ ಸೇರಿಕೊಳ್ಳುವುದು

ಫ್ಲೀಟ್ ಪಾಲುದಾರರನ್ನು ಹುಡುಕಿ ಮತ್ತು ಸೇರಿಕೊಳ್ಳಿ ಮತ್ತು Uber ಆ್ಯಪ್‌ ಬಳಸಿ ಅವರಿಗಾಗಿ ಡ್ರೈವಿಂಗ್ ಮಾಡಲು ಪ್ರಾರಂಭಿಸಿ.

ಫ್ಲೀಟ್ ಪಾಲುದಾರರಾಗಿ

ಹಣ ಸಂಪಾದಿಸಲು ಪ್ರಾರಂಭಿಸಿ. ನಿಮ್ಮ ಚಾಲಕರನ್ನು ಸಂಪರ್ಕಿಸಿ ಮತ್ತು ಅಗತ್ಯವಿರುವ ದಾಖಲೆಗಳನ್ನು ನಿಮ್ಮ ಪ್ರೊಫೈಲ್‌ಗೆ ಅಪ್‌ಲೋಡ್ ಮಾಡಿ.

ರಸ್ತೆಯಲ್ಲಿ ಸುರಕ್ಷತೆ

ನಿಮ್ಮ ಸುರಕ್ಷತೆಯು ನಿರಂತರವಾಗಿ ನಮ್ಮ ಬಾರ್ ಅನ್ನು ಹೆಚ್ಚಿಸಲು ಪ್ರೇರೇಪಿಸುತ್ತದೆ.

ಪ್ರತಿ ಟ್ರಿಪ್‍ನಲ್ಲಿ ರಕ್ಷಣೆ

Uber ಆ್ಯಪ್‌ನೊಂದಿಗೆ ನೀವು ತೆಗೆದುಕೊಳ್ಳುವ ಪ್ರತಿಯೊಂದು ಟ್ರಿಪ್ ನಿಮ್ಮನ್ನು ಮತ್ತು ನಿಮ್ಮ ಸವಾರರನ್ನು ರಕ್ಷಿಸಲು ವಿಮೆ ರಕ್ಷಣೆಯನ್ನು ಹೊಂದಿದೆ.

ನಿಮಗೆ ಅಗತ್ಯವಿದ್ದಲ್ಲಿ, ಸಹಾಯ

ತುರ್ತು ಬಟನ್ 911 ಕ್ಕೆ ಕರೆ ಮಾಡುತ್ತದೆ. ಆ್ಯಪ್ ನಿಮ್ಮ ಟ್ರಿಪ್ ವಿವರಗಳನ್ನು ಪ್ರದರ್ಶಿಸುತ್ತದೆ ಆದ್ದರಿಂದ ನೀವು ಅವುಗಳನ್ನು ಅಧಿಕಾರಿಗಳೊಂದಿಗೆ ತ್ವರಿತವಾಗಿ ಹಂಚಿಕೊಳ್ಳಬಹುದು.

ಸಮುದಾಯ ಮಾರ್ಗಸೂಚಿಗಳು

ನಮ್ಮ ಮಾನದಂಡಗಳು ಸುರಕ್ಷಿತ ಸಂಪರ್ಕಗಳನ್ನು ಮತ್ತು ಎಲ್ಲರೊಂದಿಗೆ ಸಕಾರಾತ್ಮಕ ಸಂವಹನಗಳನ್ನು ರಚಿಸಲು ಸಹಾಯ ಮಾಡುತ್ತದೆ. ನಮ್ಮ ಮಾರ್ಗಸೂಚಿಗಳು ನಿಮಗೆ ಹೇಗೆ ಅನ್ವಯಿಸುತ್ತವೆ ಎಂಬುದನ್ನು ತಿಳಿಯಿರಿ.

ಆಗಾಗ ಕೇಳಲಾಗುವ ಪ್ರಶ್ನೆಗಳು

  • ವಿಶ್ವಾದ್ಯಂತ ನೂರಾರು ನಗರಗಳಲ್ಲಿ Uber ಲಭ್ಯವಿದೆ. ಅವುಗಳಲ್ಲಿ ನಿಮ್ಮದೊಂದು ಇದೆಯೇ ಎಂದು ನೋಡಲು ಕೆಳಗೆ ಒತ್ತಿರಿ.

  • ನಿಮ್ಮ ನಗರದಲ್ಲಿ ವಾಹನ ಚಲಾಯಿಸಲು ನೀವು ಕನಿಷ್ಟ ವಯಸ್ಸನ್ನು ಪೂರೈಸಬೇಕು, ಅರ್ಹವಾದ ಸಾರಿಗೆ ವಿಧಾನವನ್ನು ಹೊಂದಿರಬೇಕು ಮತ್ತು ಮಾನ್ಯ ಚಾಲಕ ಪರವಾನಗಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.

  • ನಿಮ್ಮ ಸುರಕ್ಷತೆ ನಮಗೆ ಮುಖ್ಯವಾಗಿದೆ. ಘಟನೆಗಳನ್ನು ತಡೆಗಟ್ಟಲು ಸಹಾಯ ಮಾಡಲು Uber ಜಾಗತಿಕ ಸುರಕ್ಷತಾ ತಂಡವನ್ನು ಹೊಂದಿದೆ. ಕೆಳಗಿನ ಲಿಂಕ್‌ಗೆ ಭೇಟಿ ನೀಡುವ ಮೂಲಕ ಆಪ್‌ನಲ್ಲಿನ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಮತ್ತು GPS ಟ್ರ್ಯಾಕಿಂಗ್ ಮತ್ತು ಫೋನ್ ಅನಾಮಧೇಯತೆ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ.

  • ನೀವು Uber ‌ನೊಂದಿಗೆ ಓಡಿಸಲು ಬಯಸಿದಲ್ಲಿ ಹಾಗೂ ಕಾರು ಬೇಕಾದಲ್ಲಿ, ನೀವು ನಮ್ಮ ವಾಹನ ಪಾಲುದಾರರಿಂದ ಅಥವಾ ಆಯ್ದ ಮಾರುಕಟ್ಟೆಗಳಲ್ಲಿ ಫ್ಲೀಟ್ ಪಾರ್ಟ್‌ನರ್‌ರಿಂದ ಕಾರನ್ನು ಪಡೆಯಬಹುದು. ನಗರದಿಂದ ನಗರಕ್ಕೆ ವಾಹನ ಆಯ್ಕೆಗಳು ಬದಲಾಗಬಹುದು ಎಂಬುದನ್ನು ದಯವಿಟ್ಟು ಗಮನಿಸಿ.

ಡ್ರೈವರ್‌ಗಳು ಆಪ್

ಬಳಸಲು ಸುಲಭ ಮತ್ತು ವಿಶ್ವಾಸಾರ್ಹ, ಆ್ಯಪ್ ಅನ್ನು ಚಾಲಕರಿಗಾಗಿ, ಚಾಲಕರೊಂದಿಗೆ ನಿರ್ಮಿಸಲಾಗಿದೆ. Uber ನೊಂದಿಗೆ ಕೆಲಸ ಮಾಡುತ್ತಿರುವ ಚಾಲಕರಾಗಲು ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ಇದು ತೋರಿಸುತ್ತದೆ.

ಇದೊಂದು ಪ್ರಮೋಷನಲ್ ಆಫರ್ ಆಗಿದೆಯೇ ಹೊರತು, ಭವಿಷ್ಯದ ಗಳಿಕೆಯ ಭರವಸೆ ಅಥವಾ ಖಾತರಿಯಾಗಿರುವುದಿಲ್ಲ. ಈ ಆಫರ್ (i) Uber ಜೊತೆಗೆ ಚಾಲನೆ ಮಾಡಲು ಅಥವಾ ಡೆಲಿವರಿ ಮಾಡಲು ಈ ಹಿಂದೆ ಯಾವತ್ತೂ ಸೈನ್ ಅಪ್ ಮಾಡಿರದ; (ii) ಈ ಆಫರ್ ಅನ್ನು Uber ನಿಂದ ನೇರವಾಗಿ ಸ್ವೀಕರಿಸಿದ ಮತ್ತು Uber ಡ್ರೈವರ್ ಆ್ಯಪ್‌ನ ಗ್ಯಾರಂಟಿ ಟ್ರ್ಯಾಕರ್‌ನಲ್ಲಿ ಇದನ್ನು ನೋಡಿದ; (iii) Uber ಜೊತೆಗೆ ಚಾಲನೆ ಮಾಡಲು ಮತ್ತು ಡೆಲಿವರಿ ಮಾಡಲು ತೇರ್ಗಡೆ ಹೊಂದಿದ; ಮತ್ತು (iv) ತಾವು ಚಾಲನೆ ಮಾಡಲು ಸೈನ್ ಅಪ್ ಮಾಡಿರುವ ನಗರದಲ್ಲಿ ಗ್ಯಾರಂಟಿ ಟ್ರ್ಯಾಕರ್‌ನಲ್ಲಿ ತೋರಿಸಲಾಗಿರುವ ಟ್ರಿಪ್‌ಗಳು ಅಥವಾ ಡೆಲಿವರಿ ಕಾರ್ಯಗಳನ್ನು ನಿರ್ದಿಷ್ಟಪಡಿಸಿದ ಸಮಯ ಚೌಕಟ್ಟಿನೊಳಗೆ ಪೂರ್ಣಗೊಳಿಸಿದ Uber ಆ್ಯಪ್‌ನಲ್ಲಿನ ಹೊಸ ಚಾಲಕರು ಮತ್ತು ಡೆಲಿವರಿ ಪಾಲುದಾರರಿಗೆ ಮಾತ್ರವೇ ಲಭ್ಯವಿರುತ್ತದೆ. ಟ್ರಿಪ್‌ಗಳು ಮತ್ತು ಡೆಲಿವರಿಗಳ ಸಂಖ್ಯೆ ಮತ್ತು ಬಹುಮಾನದ ಮೊತ್ತದಂತಹ ಆಫರ್ ನಿಯಮಗಳು ಸ್ಥಳಕ್ಕೆ ಅನುಗುಣವಾಗಿ ಬದಲಾಗಬಹುದು. ಆ್ಯಪ್‌‌ನಲ್ಲಿ ನೀವು ನೋಡುವ ಖಾತರಿ ಕೊಡುಗೆಯು Uber ಈ ಹಿಂದೆ ನಿಮಗೆ ನೀಡಿದ ಯಾವುದೇ ಖಾತರಿಯ ಮೊತ್ತವನ್ನು ಬದಲಾಯಿಸುತ್ತದೆ.

ನಿಮ್ಮ ಟ್ರಿಪ್‌ಗಳಿಂದ ಬರುವ ಗಳಿಕೆಗಳನ್ನು (ಸೇವಾ ಶುಲ್ಕಗಳು ಮತ್ತು ನಗರ ಅಥವಾ ಸ್ಥಳೀಯ ಸರ್ಕಾರದ ಶುಲ್ಕಗಳಂತಹ ಕೆಲವು ಶುಲ್ಕಗಳನ್ನು ಕಡಿತಗೊಳಿಸಿದ ನಂತರ) ನಿಮ್ಮ ಖಾತರಿಯ ಮೊತ್ತಕ್ಕೆ ಸೇರಿಸಲಾಗುತ್ತದೆ; ನೀವು ಪಡೆಯುವ ಟಿಪ್ಸ್ ಮತ್ತು ಪ್ರಮೋಷನ್‍ಗಳು ಆ ಮೊತ್ತದ ಮೇಲೆ ಸಿಗುವ ಹೆಚ್ಚುವರಿ ಮೊತ್ತವಾಗಿರುತ್ತವೆ. ನಿಮ್ಮ ಡೆಲಿವರಿಗಳು (ಸೇವಾ ಶುಲ್ಕಗಳು ಮತ್ತು ನಗರ ಅಥವಾ ಸ್ಥಳೀಯ ಸರ್ಕಾರದ ಶುಲ್ಕಗಳಂತಹ ಕೆಲವು ಶುಲ್ಕಗಳನ್ನು ಕಡಿತಗೊಳಿಸಿದ ನಂತರ) ಮತ್ತು Eats ಬೂಸ್ಟ್ ಪ್ರಮೋಷನ್‌ಗಳಿಂದ ಗಳಿಕೆಗಳನ್ನು ನಿಮ್ಮ ಆಫರ್ ಮೊತ್ತಕ್ಕೆ ಸೇರಿಸಲಾಗುತ್ತದೆ; ಯಾವುದೇ ಟಿಪ್ಸ್ ಮತ್ತು ನೀವು ಮಾಡುವ ಯಾವುದೇ ಹೆಚ್ಚುವರಿ ಪ್ರಮೋಷನ್‌ಗಳು ಆ ಮೊತ್ತದ ಮೇಲಿರುತ್ತವೆ.

ನೀವು ಅವಶ್ಯವಿರುವ ಟ್ರಿಪ್‌ಗಳನ್ನು ಪೂರ್ಣಗೊಳಿಸಿದ ನಂತರ ಯಾವುದೇ ಬಾಕಿಯಿರುವ ಪಾವತಿಯನ್ನು ಸ್ವಯಂಚಾಲಿತವಾಗಿ ನಿಮ್ಮ ಖಾತೆಗೆ ಸೇರಿಸಲಾಗುತ್ತದೆ. ಪೂರ್ಣಗೊಂಡ ಪ್ರತಿಯೊಂದು ಟ್ರಿಪ್ ಅಥವಾ ಡೆಲಿವರಿಯು ನಿಮ್ಮ ಕನಿಷ್ಠ ಅವಶ್ಯಕತೆಗೆ ಒಂದು ಟ್ರಿಪ್ ಅಥವಾ ಡೆಲಿವರಿಯಾಗಿ ಪರಿಗಣಿಸಲ್ಪಡುತ್ತದೆ. ರದ್ದುಗೊಳಿಸಲಾದ ಟ್ರಿಪ್‌ಗಳು ಅಥವಾ ಡೆಲಿವರಿಗಳನ್ನು ಪರಿಗಣಿಸಲಾಗುವುದಿಲ್ಲ. Uber ನಿಂದ ಇದನ್ನು ಸ್ವೀಕರಿಸಿದವರಿಗೆ (ಇಮೇಲ್, ಜಾಹೀರಾತು, ವೆಬ್ ಪುಟ ಅಥವಾ ವಿಶಿಷ್ಟ ರೆಫರಲ್ ಲಿಂಕ್ ಮೂಲಕ) ಮತ್ತು ಅರ್ಹತೆ ಮಾನದಂಡಗಳನ್ನು ಪೂರೈಸುವವರಿಗೆ ಮಾತ್ರ ಈ ಆಫರ್ ಮಾನ್ಯವಾಗಿರುತ್ತದೆ. ದೋಷಪೂರಿತ, ವಂಚನೆ, ಕಾನೂನುಬಾಹಿರ ಅಥವಾ ಚಾಲಕರ ನಿಯಮಗಳು ಅಥವಾ ಈ ನಿಯಮಗಳ ಉಲ್ಲಂಘನೆಯಾಗಿದೆ ಎಂದು ನಾವು ನಿರ್ಧರಿಸುವ ಅಥವಾ ನಂಬುವ ಪಾವತಿಗಳನ್ನು ತಡೆಹಿಡಿಯುವ ಅಥವಾ ಕಡಿತಗೊಳಿಸುವ ಹಕ್ಕನ್ನುUber ಕಾಯ್ದಿರಿಸುತ್ತದೆ. ಸೀಮಿತ ಅವಧಿಗೆ ಮಾತ್ರ. ಕೊಡುಗೆ ಮತ್ತು ನಿಯಮಗಳು ಬದಲಾವಣೆಗೆ ಒಳಪಟ್ಟಿರುತ್ತವೆ.