ನಿಮ್ಮ ವಾಹನಗಳನ್ನು ರಸ್ತೆಗೆ ಇಳಿಸಿ ಮತ್ತು ನೀವು ಹೆಚ್ಚು ಗಳಿಸಬಹುದು
ನೀವು ಒಂದೇ ವಾಹನ ಅಥವಾ ಹಲವಾರು ವಾಹನಗಳ ಫ್ಲೀಟ್ ಹೊಂದಿದ್ದರೂ, Uber ಆ್ಯಪ್ ಬಳಸುವ ಚಾಲಕರಿಗೆ ಅವುಗಳನ್ನು ಲಭ್ಯವಾಗುವಂತೆ ಮಾಡುವ ಮೂಲಕ ನಿಮ್ಮ ಗಳಿಕೆಯ ಸಾಮರ್ಥ್ಯವನ್ನು ನೀವು ಹೆಚ್ಚಿಸಬಹುದು.
ನಿಮ್ಮ ಫ್ಲೀಟ್ ಗಳಿಕೆಗಳನ್ನು ಹೆಚ್ಚಿಸಿ
ನೀವು ಇದೀಗ ಪ್ರಾರಂಭಿಸುತ್ತಿರಲಿ ಅಥವಾ ಈಗಾಗಲೇ ರಸ್ತೆಯಲ್ಲಿರಲಿ, ನಿಮ್ಮ ಫ್ಲೀಟ್ ಗಾತ್ರವನ್ನು ಲೆಕ್ಕಿಸದೆಯೇ ನಿಮ್ಮ ಗಳಿಕೆಯ ಸಾಮರ್ಥ್ಯವನ್ನು ಗರಿಷ್ಠಗೊಳಿಸುವುದನ್ನು Uber ಸುಲಭಗೊಳಿಸುತ್ತದೆ.
ಫ್ಲೀಟ್ ಕಾರ್ಯನಿರ್ವಹಣೆಯನ್ನು ವಿಶ್ಲೇಷಿಸಿ
ಚಾಲಕರನ್ನು ನಿರ್ವಹಿಸಿ ಮತ್ತು ಸಾಧ್ಯವಾದಷ್ಟು ವಾಹನಗಳು ರಸ್ತೆಯಲ್ಲಿವೆ ಎಂದು ಖಚಿತಪಡಿಸಿಕೊಳ್ಳಲು ಸಹಾಯ ಮಾಡಿ. ಅಗತ್ಯವಿರುವಂತೆ ನೀವು ಚಾಲಕರನ್ನು ಸೇರಿಸಬಹುದು, ಎಡಿಟ್ ಮಾಡಬಹುದು ಅಥವಾ ತೆಗೆದುಹಾಕಬಹುದು.
Uber ಸಂಪನ್ಮೂಲಗಳನ್ನು ಬಳಸಿ—ಉಚಿತವಾಗಿ
ನಿಮ್ಮ ಬ್ಯಾಲೆನ್ಸ್ ಪರಿಶೀಲಿಸಿ, ವಹಿವಾಟುಗಳನ್ನು ಟ್ರ್ಯಾಕ್ ಮಾಡಿ ಮತ್ತು ಗಳಿಕೆಗಳ ವರದಿಗಳನ್ನು ಡೌನ್‌ಲೋಡ್ ಮಾಡಿ, ಇದರಿಂದ ನೀವು ಹೆಚ್ಚು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.
ಪ್ರತಿ ಹಂತದಲ್ಲೂ ಯಶಸ್ಸಿಗಾಗಿ ಸಾಧನಗಳು
Uber ನ ಪೂರೈಕೆದಾರ ಪೋರ್ಟಲ್ ನಿಮ್ಮ ವ್ಯಾಪಾರವನ್ನು ಸರಾಗವಾಗಿ ಹೊಂದಿಸಲು, ರಸ್ತೆಯಲ್ಲಿ ವಾಹನಗಳು ಚಲಿಸುವಂತೆ ಮಾಡಲು ನಿಮಗೆ ಅನುಮತಿಸುತ್ತದೆ ಮತ್ತು ಫ್ಲೀಟ್ ಗೋಚರತೆಯನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡುತ್ತದೆ.
ಸುಲಭವಾಗಿ ಸೈನ್ ಅಪ್ ಮಾಡಿ
ಆನ್‌ಲೈನ್‌ನಲ್ಲಿ ಉಚಿತವಾಗಿ ಸೈನ್ ಅಪ್ ಮಾಡಿ ಮತ್ತು ನಿಮ್ಮ ವಾಹನವನ್ನು ನೋಂದಾಯಿಸಿ, ಇದರಿಂದ ನೀವು ಗಳಿಸಲು ಪ್ರಾರಂಭಿಸಬಹುದು.
ನಿಮ್ಮ ವಾಹನ(ಗಳನ್ನು)ವನ್ನು ಸೇರಿಸಿ
ಸೈನ್ ಅಪ್ ಮಾಡಿದ ನಂತರ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ನಿಮ್ಮ ವಾಹನಗಳನ್ನು ಆನ್‌ಲೈನ್‌ಗೆ ಹೋಗಲು ಸಿದ್ಧಗೊಳಿಸಿ.
ವಿಶ್ಲೇಷಣಾತ್ಮಕ ಒಳನೋಟಗಳನ್ನು ಪಡೆಯಿರಿ
ಚಾಲಕ ಮತ್ತು ವಾಹನ ಮಟ್ಟದಲ್ಲಿ ಟ್ರಿಪ್ ಮಾಹಿತಿ ಮತ್ತು ಗಳಿಕೆಗಳನ್ನು ಟ್ರ್ಯಾಕ್ ಮಾಡಿ. ಚಾಲಕರು ನೈಜ ಸಮಯದಲ್ಲಿ ಎಲ್ಲಿದ್ದಾರೆ ಎಂಬುದನ್ನು ನೋಡಲು ನಮ್ಮ ಲೈವ್ ಮ್ಯಾಪ್ ಬಳಸಿ.
ಆ್ಯಪ್‌ನಲ್ಲಿನ ಬೆಂಬಲವನ್ನು ಸ್ವೀಕರಿಸಿ
ಆ್ಯಪ್‌ನಲ್ಲಿನ ಲೈವ್ ಬೆಂಬಲವನ್ನು ಸ್ವೀಕರಿಸಿ, ಫೋನ್‌ನಲ್ಲಿ ನಮ್ಮ ಏಜೆಂಟ್‌ಗಳೊಂದಿಗೆ ಚಾಟ್ ಮಾಡಿ ಅಥವಾ ನಿಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಲು ಅಥವಾ ಕಳವಳಗಳನ್ನು ಪರಿಹರಿಸಲು ನಿಮ್ಮ ಹತ್ತಿರದ ಬೆಂಬಲ ಕೇಂದ್ರಕ್ಕೆ ಹೋಗಿ.