सीधे मुख्य सामग्री पर जाएँ
2 मई 2019

Uber ಓಡಿಸಿ, ICC ಕ್ರಿಕೆಟ್ ವರ್ಲ್ಡ್ ಕಪ್ ನೋಡುವುದಕ್ಕಾಗಿ ಇಂಗ್ಲೇಂಡ್ ಗೆ ಹೋಗಿ.

Uber Editor
इस लेख को शेयर करें

ನೀವು ಕ್ರಿಕೆಟ್ ಫ್ಯಾನ್ ಆಗಿದ್ದೀರಾ? ಒಂದು ವೇಳೆ ಹೌದಾಗಿದ್ದಲ್ಲಿ, ನಿಮ್ಮಂತಹ ಶಕ್ತಿಶಾಲಿ ಡ್ರೈವರ್ ಪಾರ್ಟ್ ನರ್ ಪ್ರತಿ ವಾರ ಆಕರ್ಷಕ ಬಹುಮಾನ ಗೆಲ್ಲಬಹುದು. Uber ಜೊತೆಗೆ ಆಡಿ. ಇದರಲ್ಲಿ ನಿಮಗೆ Uber ಟ್ರಿಪ್ ಮೇಲೆ ರನ್ ಗಳು ಸಿಗುತ್ತವೆ. ಆಟ ಅದ್ಭುತವಾಗಿರುತ್ತವೆ. ಹೆಚ್ಚು ಟ್ರಿಪ್ಸ್ ಎಂದರೆ ಹೆಚ್ಚು ರನ್ ಗಳು ಹಾಗೂ ಬಹುಮಾನ ಗೆಲ್ಲಲು ಹೆಚ್ಚು ಅವಕಾಶಗಳು

1. 6 ಮೇ, 2019 ಮತ್ತು 16 ಜೂನ್, 2019 ನಡುವೆ ರನ್ ಸಂಗ್ರಹಿಸಿ ಪ್ರತಿ Uber ಟ್ರಿಪ್ ನಲ್ಲಿ ರನ್ ಸಂಗ್ರಹಿಸಿ, ಪ್ರತಿ Uber ಟ್ರಿಪ್ ಪೂರ್ತಿಗೊಂಡ ಬಳಿಕ ರನ್ ಸಂಗ್ರಹವಾಗುತ್ತದೆ. ನೀವು ಪ್ರತಿ ಬುಧವಾರ Uber ಆಪ್ ನಲ್ಲಿ ನಿಮ್ಮ ಸ್ಕೋರ್ ನೋಡಬಹುದಾಗಿದೆ.

ಕಾರ್ ಗಾಗಿ

- ಪ್ರತಿ ಟ್ರಿಪ್ = 1 ರನ್

- ಪೀಕ್ ಹವರ್ ನಲ್ಲಿ 4 ಕ್ಕಿಂತ ಹೆಚ್ಚು ರನ್ ಮಾಡಿದಲ್ಲಿ, = 100 ರನ್ (ಸೆಂಚ್ಯುರಿ)

ಪೀಕ್ ಹವರ್ ಟೈಮಿಂಗ್ಸ್:

ಸೋಮವಾರದಿಂದ –ಶುಕ್ರವಾರ ಬೆಳಿಗ್ಗೆ 7 ಗಂಟೆಯಿಂದ 11 ಗಂಟೆ ವರೆಗೆ ಸಾಯಂಕಾಲ 5 ರಿಂದ ರಾತ್ರಿ 9 ವರೆಗೆ ಶನಿ-ಭಾನು: ಬೆಳಿಗ್ಗೆ 11 ರಿಂದ – ರಾತ್ರಿ 9 ವರೆಗೆ

ಆಟೋಗಳಿಗಾಗಿ

- ಪ್ರತಿ ಟ್ರಿಪ್ = 1 ರನ್

- ವಾರದಲ್ಲಿ 60 ಟ್ರಿಪ್ ಮಾಡಿದಲ್ಲಿ = 100 ರನ್ ಗಳು (ಸೆಂಚ್ಯುರಿ)

ನೀವು ಪ್ರತಿ ಬುಧವಾರ Uber ಆಪ್ ನಲ್ಲಿ ನಿಮ್ಮ ಸ್ಕೋರ್ ನೋಡಬಹುದಾಗಿದೆ.

2. ಈ ಕ್ರಿಕೆಟ್ ವರ್ಲ್ಡ್ ಕಪ್ ನಲ್ಲಿ ಪ್ರತಿ ವಾರ ಬಹುಮಾನ ಗೆಲ್ಲಬಹುದು. ನಮ್ಮ ಕ್ರಿಕೆಟ್ ಟೀಮ್ ಆಟಗಾರರ ಜೊತೆಗೆ ಅನೇಕ Uber ಡ್ರೈವರ್ ಪಾರ್ಟ್ ನರ್ ಗಳು ಗೆಲ್ಲುತ್ತಾರೆ !

ಕಾರ್ ಗಾಗಿ

ಒಂದು ವೇಳೆ ನಿಮ್ಮ ಪ್ರತಿ ವಾರದ 120 ಟ್ರಿಪ್ಸ್ ಗಳಿಗಾಗಿ ನಿಮಗೆ ಖಚಿತವಾಗಿಯೂ ರೂ 1000 ದ ನಗದು ಬಹುಮಾನ ಸಿಗುತ್ತದೆ. 

ಆಟೋಗಳಿಗಾಗಿ

ಒಂದು ವೇಳೆ ನಿಮ್ಮ ಪ್ರತಿ ವಾರದ 150 ಟ್ರಿಪ್ಸ್ ಗಳಿಗಾಗಿ ನಿಮಗೆ ಖಚಿತವಾಗಿಯೂ ರೂ 1000 ದ ನಗದು ಬಹುಮಾನ ಸಿಗುತ್ತದೆ.

ಅತಿ ಹೆಚ್ಚು ರನ್ ಗಳನ್ನು ಸಂಗ್ರಹಿಸಿರುವುದಕ್ಕಾಗಿ ನಿಮಗೆ ಬಹುಮಾನ ಸಿಗುತ್ತದೆ:

(1) ಯಾವ ಡ್ರೈವರ್ ಪಾರ್ಟ್ ನರ್ ಅತಿ ಹೆಚ್ಚು ಅತಿ ಹೆಚ್ಚು ರನ್ ಗಳನ್ನು ಮಾಡುತ್ತಾರೋ, ಅವರಿಗೆ ಇಂಗ್ಲೇಂಡ್ ಗೆ ಹೋಗಿ ಕ್ರಿಕೆಟ್ ವರ್ಲ್ಡ್ ಕಪ್ ಮ್ಯಾಚ್ ನೋಡುವ ಸುಂದರ ಅವಕಾಶ ಸಿಗುತ್ತದೆ

(2) ಬಾಕಿ ಟಾಪ್ ಡ್ರೈವರ್ ಪಾರ್ಟ್ ನರ್ ಗಳಿಗೆ ಸಿಗುತ್ತದೆ

  • LED TV
  •  ಮೊಬೈಲ್ ಫೋನ್ ಗಳು
  • ಬ್ಲೂಟೂತ್ ಸ್ಪೀಕರ್ ಗಳು
  • ಕ್ರಿಕೆಟ್ ಜೆರ್ಸಿ

ಈ ವಾರದ ನಮ್ಮ ಉತ್ತಮ ಡ್ರೈವರ್ ಪಾರ್ಟ್ನರ್ ವಿಜೇತ ತಂಡ ಇಲ್ಲಿದೆ.

మా విజేత జట్టు ఉబర్ డ్రైవర్ భాగస్వాములకు అభినందనలు! వారు ఈ వారం ప్రథమ స్థానంలో ఉన్నారు. అతను గొప్ప ఒప్పందానికి పొంది అనేక అద్భుతమైన బహుమతులు గెలుచుకున్నాడు

ಟ್ರಾವೆಲ್ ಪ್ಯಾಕೇಜ್ ವಿನ್ನರ್

1. ಮನು
2. ಥಮ್ಮಾನ ಗೌಡ

 

ಟಿವಿ ವಿನ್ನರ್ಸ್
1. ಜಗದೀಶ್

2. ಮೇರಿ ಗೌಡ

3. ಶಿವಕುಮಾರ್ ಬರಾಕ್

4. ಪ್ರವೀಣ

5. ಪವನ್ಕುಮಾರ್

  • ಮೊಬೈಲ್ ಫೋನ್ ವಿನ್ನರ್ಸ್
  • ಬ್ಲೂಟೂತ್ ಸ್ಪೀಕ್ರ್ಸ್ ವಿನ್ನರ್ಸ್

ಆದ್ದರಿಂದ, ಇಂದೇ ನಿಮ್ಮ ಆಟ ಪ್ರಾರಂಭಿಸಿ, ಮತ್ತು ಗೆಲುವಿನತ್ತ ಸಾಗಿರಿ.

ಮಾಡೋಣ ಟ್ರಿಪ್ ಗಳನ್ನು, ಸಂಗ್ರಹಿಸೋಣ ರನ್ ಗಳನ್ನು, ಗೆಲ್ಲೋಣ ಬಹುಮಾನಗಳನ್ನು

  • ಪ್ರತಿ ವಾರ ಈ ಪ್ರಕಾರವಾಗಿ ವಿಜೇತರನ್ನು ಆಯ್ಕೆ ಮಾಡಲಾಗುತ್ತೆ
  • Terms and Conditions
श्रेणी
लेखक

Uber Editor

अपनी पसंदीदा भाषा चुनें

हिन्दी, हिन्दी

अपनी पसंदीदा भाषा चुनें

हिन्दी, हिन्दी