Please enable Javascript
ಮುಖ್ಯ ವಿಷಯಕ್ಕೆ ತೆರಳಿ

ನಿಮ್ಮ ಸವಾರರಿಗೆ ಇನ್ನೂ ಉತ್ತಮ ಅನುಭವವನ್ನು ನೀಡಿ

ಹೆಚ್ಚಿನ ಗ್ರಾಹಕರನ್ನು ತಲುಪಿರಿ, ದಕ್ಷತೆಯನ್ನು ಹೆಚ್ಚಿಸಿಕೊಳ್ಳಿ ಮತ್ತು ವೆಚ್ಚ-ಉಳಿತಾಯ ಉಪಕ್ರಮಗಳನ್ನು ರಚಿಸಿಕೊಳ್ಳಿ. ನಾವು ನೀಡುವ ಪರಿಹಾರಗಳು ನಿಮ್ಮನ್ನು ಚಾಲಕನ ಸೀಟಿನಲ್ಲಿ ಕೂರಿಸುತ್ತವೆ.

"ನಮ್ಮ ಸುಧಾರಣೆಗಳ ಕೇಂದ್ರಬಿಂದುವಾಗಿರುವ ಹಾಗೂ ನಮ್ಮ ಪ್ಯಾರಾಟ್ರಾನ್ಸಿಟ್ ಸವಾರರು ಅರ್ಹರಾಗಿರುವ ನಮ್ಯತೆ, ಸ್ಪಂದಿಸುವಿಕೆ ಮತ್ತು ಬೇಡಿಕೆಯ ಮೇರೆಗೆ ಗ್ರಾಹಕ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಈ ಪೈಲಟ್ ಪ್ರಮುಖ ಹೆಜ್ಜೆಯನ್ನು ತೆಗೆದುಕೊಳ್ಳುತ್ತಿದೆ."

ಸ್ಟೆಫನಿ ಪೊಲಾಕ್, ಮಾಜಿ ಕಾರ್ಯದರ್ಶಿ ಮತ್ತು CEO, ಮ್ಯಾಸಚೂಸೆಟ್ಸ್ ಸಾರಿಗೆ ಇಲಾಖೆ

ನಮ್ಮ ಕಸ್ಟಮ್ ಪಾಲುದಾರಿಕೆಗಳು ನಿಮ್ಮ ಅಗತ್ಯಗಳಿಗೆ ಸರಿಹೊಂದುವಂತೆ ಹೊಂದಿಕೊಳ್ಳುವ ಸ್ಟ್ಯಾಕ್ ಮಾಡಬಹುದಾದ ಪರಿಹಾರಗಳನ್ನು ನೀಡುತ್ತವೆ

ಸಾರಿಗೆಗಾಗಿ TNC

ನಿಮ್ಮ ಅಸ್ತಿತ್ವದಲ್ಲಿರುವ ಫ್ಲೀಟ್ ಮತ್ತು ಸ್ಥಿರ-ಸೇವಾ ಮಾರ್ಗಗಳ ಬೇಡಿಕೆಯನ್ನು ಪೂರೈಸಲು, ಕಾಯುವ ಸಮಯವನ್ನು ಸುಧಾರಿಸಲು ಮತ್ತು ನಿಮ್ಮ ಸವಾರರಿಗೆ ಹೊಂದಿಕೊಳ್ಳುವ ಆಯ್ಕೆಗಳನ್ನು ಸೇರಿಸಲು, Uber ನ ಸಾಬೀತಾದ ಚಾಲಕರು ಮತ್ತು ವಾಹನಗಳ ನೆಟ್‌ವರ್ಕ್ ಅನ್ನು ಸಂಯೋಜಿಸಿ.

ಮೈಕ್ರೋಟ್ರಾನ್ಸಿಟ್ SaaS

ನಿಮ್ಮ ಏಜೆನ್ಸಿಯ ಪ್ರಸ್ತುತ ವಾಹನಗಳು ಮತ್ತು ಡ್ರೈವರ್‌ಗಳನ್ನು ಹೆಚ್ಚಿನ ದಕ್ಷತೆಯೊಂದಿಗೆ ಉತ್ತೇಜಿಸಲು Uber ನ ಬೇಡಿಕೆ ಮತ್ತು ಡೈನಾಮಿಕ್ ರೂಟಿಂಗ್ ತಂತ್ರಜ್ಞಾನವನ್ನು ಟ್ಯಾಪ್ ಮಾಡಿ. ಜೊತೆಗೆ, ನಿಮ್ಮ ಏಜೆನ್ಸಿಯನ್ನು Uber ಆ್ಯಪ್‌ನಲ್ಲಿ ಬುಕಿಂಗ್ ಆಯ್ಕೆಯಾಗಿ ಪ್ರದರ್ಶಿಸಿ.

ಚಲನಶೀಲತೆ ಒಂದು ಸೇವೆಯಾಗಿ (MaaS)

ಪ್ರತಿಯೊಬ್ಬರೂ ತಮ್ಮ ಸಮಯವನ್ನು ಎಲ್ಲಿ ಕಳೆಯುತ್ತಾರೆ ಎನ್ನುವುದನ್ನು ತೋರಿಸಿ: ಅವರ ಫೋನ್‌ಗಳಲ್ಲಿ. Uber ಪ್ಲಾಟ್‌ಫಾರ್ಮ್ ಮೂಲಕ ಪ್ರಯಾಣದ ಯೋಜನೆ ಮತ್ತು ಸಾರಿಗೆ ಟಿಕೆಟ್‌ಗಳನ್ನು ಖರೀದಿಸಲು ಬಳಕೆದಾರರಿಗೆ ಸುಲಭವಾಗಿ ಅನುಮತಿ ನೀಡುವ ತಂತ್ರಜ್ಞಾನಕ್ಕೆ ಪ್ರವೇಶವನ್ನು ಪಡೆಯಿರಿ.

Uber ನಿಂದ ನಡೆಸಲ್ಪಡುವ ಸಮುದಾಯ ಕಾರ್ಯಕ್ರಮಗಳು

 • ಮೊದಲ ಮೈಲಿ/ಕೊನೆಯ ಮೈಲಿ

  ಸಾರ್ವಜನಿಕ ಸಾರಿಗೆಯನ್ನು ಎಲ್ಲರೂ ಉಪಯೋಗಿಸಲು ಅನುಕೂಲಕರವಾಗಿರುವಂತೆ ಮಾಡಿ. ಮೊದಲ ಮೈಲಿನಿಂದ ಕೊನೆಯವರೆಗೆ, ಜನರು ತಮ್ಮ ಹತ್ತಿರದ ನಿಶ್ಚಿತ ನಿಲುಗಡೆಗೆ ಹೋಗಲು ಸಹಾಯ ಮಾಡುವ, ಕಡಿಮೆ-ವೆಚ್ಚದ, ಅದೇ ದಿನದ ಸವಾರಿಗಳನ್ನು ಬುಕ್ ಮಾಡಲು ಅವಕಾಶ ಮಾಡಿಕೊಡಿ.

 • ಪ್ಯಾರಾಟ್ರಾನ್ಸಿಟ್

  ವಿಕಲಚೇತನರು, ಹಿರಿಯರು ಮತ್ತು ಇತರ ಪ್ಯಾರಾಟ್ರಾನ್ಸಿಟ್ ಸವಾರರನ್ನು ಬೇಡಿಕೆಯ ಮೇರೆಗೆ ಆಯ್ಕೆಗಳೊಂದಿಗೆ ಸಬಲೀಕರಣಗೊಳಿಸಿ. ನಮ್ಮ ಪ್ಯಾರಾಟ್ರಾನ್ಸಿಟ್ ತಂತ್ರಜ್ಞಾನವು ಪ್ಯಾರಾಟ್ರಾನ್ಸಿಟ್ ಕಾರ್ಯಾಚರಣೆಯ ವೆಚ್ಚಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತಿರುವಾಗಲೇ ಬೇಡಿಕೆಗೆ ಹೊಂದಿಕೊಳ್ಳುವಂತೆ ನಿಮಗೆ ಸಹಾಯವನ್ನು ಮಾಡುತ್ತದೆ.

 • ತಡರಾತ್ರಿಯ ಹಾಗೂ ಸುರಕ್ಷಿತ ಸವಾರಿಗಳು

  ನಿಮ್ಮ ಸೇವೆಗಳು ನಿಂತಾಗ, ನಮ್ಮ ತಂತ್ರಜ್ಞಾನವು ನಿಮ್ಮ ಜೊತೆಗೆ ಹೆಜ್ಜೆ ಹಾಕಬಹುದು. ವೆಚ್ಚವನ್ನು ಕಡಿಮೆ ಮಾಡುವ ಮತ್ತು ನಿಮ್ಮ ಸಮುದಾಯವನ್ನು ಸುರಕ್ಷಿತವಾಗಿರಿಸುವ ವಾಹನಗಳ ಆಯ್ಕೆಗಳೊಂದಿಗೆ ನಿಮ್ಮ ಸವಾರರನ್ನು ಸಂಪರ್ಕಿಸುವ ಮೂಲಕ ಗಂಟೆಗಳ ನಂತರದ ಸವಾರಿಗಳನ್ನು ಪೂರೈಸಲು ನಾವು ನಿಮ್ಮೊಂದಿಗೆ ಕೆಲಸ ಮಾಡುತ್ತೇವೆ.

 • ಪಾರುಗಾಣಿಕಾ ಸವಾರಿಗಳು

  ಬೇಡಿಕೆ ಏನೇ ಆಗಿದ್ದರೂ ಕೂಡಾ ನಿಮ್ಮ ನಗರವು ಚಲಿಸುತ್ತಿರುವಂತೆ ನೋಡಿಕೊಳ್ಳಿ. ಗರಿಷ್ಟ ಸಮಯಗಳಲ್ಲಿ, ಗಂಟೆಗಳ ನಂತರ, ಯೋಜಿತ ಮತ್ತು ಅನಿರೀಕ್ಷಿತ ಸ್ಥಗಿತಗಳ ಸಮಯದಲ್ಲಿ ಮತ್ತು ಹೆಚ್ಚಿನವುಗಳಲ್ಲಿ ನಿಮ್ಮ ಫ್ಲೀಟ್ ಅನ್ನು ಪೂರೈಸಲು ನಾವು ಸಹಾಯ ಮಾಡಬಹುದು.

 • ಬಸ್ ಮಾರ್ಗದ ಆಪ್ಟಿಮೈಸೇಶನ್

  ನಿಮ್ಮ ಅತ್ಯಂತ ಅಸಮರ್ಥತೆ ಹೊಂದಿದ ಸ್ಥಿರ ಬಸ್ ಮಾರ್ಗಗಳನ್ನು ಸಂಪೂರ್ಣವಾಗಿ ಅಥವಾ ದಿನದ ಕೆಲವು ಸಮಯಗಳಲ್ಲಿ ಬದಲಾಯಿಸುವ ಮೂಲಕ ಅವುಗಳನ್ನು ಮರುಸಂರಚಿಸಲು ಅಥವಾ ಸಂಪೂರ್ಣವಾಗಿ ಮರುರೂಪಿಸಲು ನಾವು ನಿಮ್ಮೊಂದಿಗೆ ಕೆಲಸ ಮಾಡುತ್ತೇವೆ.

 • ಸಾಮಾಜಿಕ ಪರಿಣಾಮವನ್ನು ಬೀರುವ ಪ್ರೋಗ್ರಾಂಗಳು

  ಆಹಾರವು ಸುಲಭವಾಗಿ ದೊರೆಯದಂತಹ ಪ್ರದೇಶದಲ್ಲಿ ವಾಸಿಸುವ ಜನರಿಗೆ ವ್ಯಾಕ್ಸಿನೇಷನ್ ಸೈಟ್‌ಗಳು ಅಥವಾ ವ್ಯಸನ ಚೇತರಿಕೆ ಕೇಂದ್ರಗಳಿಗೆ ಮತ್ತು ಹೆಚ್ಚಿನವುಗಳಿಗೆ ಹೋಗಿ ಬರಲು ಬೇಕಾದ ಪ್ರವೇಶವನ್ನು ಸುಧಾರಿಸುವ ಸಲುವಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಪ್ರೋಗ್ರಾಂಗಳನ್ನು ಪ್ರಾರಂಭಿಸಿ.

 • ದೈನಂದಿನ ಪ್ರಯಾಣಿಕರ ಸಂಪರ್ಕಗಳು

  ಉದ್ಯೋಗಿಗಳು ಕೆಲಸಕ್ಕೆ ಹೋಗಲು ಮತ್ತು ಬರಲು ಸುಲಭವಾಗುವಂತೆ ಮಾಡಿ. ಉದ್ಯೋಗ ಕೇಂದ್ರಗಳಿಗೆ ಜನರನ್ನು ಸಂಪರ್ಕಿಸುವ ಅಥವಾ ವ್ಯವಹಾರಗಳಿಗೆ ಕರ್ಬ್-ಟು-ಕರ್ಬ್ ಬೆಂಬಲವನ್ನು ನೀಡುವ ಪ್ರೋಗ್ರಾಂ ಅನ್ನು ರಚಿಸಿಕೊಳ್ಳಿ.

1/7

ಪ್ರಾರಂಭಿಸುವುದು ತುಂಬಾ ಸುಲಭ

ಸಂಪರ್ಕದಲ್ಲಿರಿ

ಕೆಳಗಿನ ಫಾರ್ಮ್ ಅನ್ನು ಪೂರ್ಣಗೊಳಿಸಿ ಅಥವಾ contact-transit@uber.com ನಲ್ಲಿ ನಮಗೆ ಇಮೇಲ್ ಕಳುಹಿಸಿ. ನಿಮ್ಮ ಹೆಸರು, ನಿಮ್ಮ ಏಜೆನ್ಸಿ ಮತ್ತು ನಿಮ್ಮ ಗುರಿಗಳ ಬಗ್ಗೆ ಸ್ವಲ್ಪ ವಿವರವನ್ನು ಸೇರಿಸಿ.

Schedule a call

ಸರ್ಕಾರದ ಧನಸಹಾಯ, ಉದ್ಯೋಗಿಗಳ ನಮ್ಯತೆ ಮತ್ತು ಹೆಚ್ಚಿನ ವಿಷಯಗಳ ಕುರಿತು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ನಮ್ಮ ತಂಡವು ನಿಮ್ಮ ಸಂಪರ್ಕದಲ್ಲಿರುತ್ತದೆ.

ನಿಮ್ಮ ಗುರಿಗಳನ್ನು ವೇಗವಾಗಿ ತಲುಪಿ

ಪೈಲಟ್ ಪ್ರೋಗ್ರಾಂ ಅಥವಾ ನಿಮ್ಮ ಪ್ರಸ್ತುತ ಕೊಡುಗೆಯ ವಿಮರ್ಶೆಯಂತಹ ತ್ವರಿತವಾಗಿ ಪ್ರಾರಂಭಿಸಬಹುದಾದ ಕಸ್ಟಮ್ ಪರಿಹಾರವನ್ನು ನಿರ್ಮಿಸಲು ನಾವು ನಿಮ್ಮೊಂದಿಗೆ ಕೆಲಸ ಮಾಡುತ್ತೇವೆ.

ವಿಷಯಗಳನ್ನು ಮುಂದುವರೆಸಲು ನಿಮ್ಮ ಏಜೆನ್ಸಿಯ ಬಗ್ಗೆ ನಮಗೆ ಸ್ವಲ್ಪ ತಿಳಿಸಿ

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو