Please enable Javascript
Skip to main content

Uber ಜೊತೆ ಸವಾರಿ ಪ್ರಾರಂಭಿಸಿ

ನಿಮ್ಮ ಮೊದಲ 5 Uber ಸವಾರಿಗಳಲ್ಲಿ 50% ವರೆಗೆ ರಿಯಾಯಿತಿ. ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ.* *ಸೈನ್ ಅಪ್ ಮಾಡಿದ 15 ದಿನಗಳಲ್ಲಿ ಮಾನ್ಯವಾಗಿರುತ್ತದೆ.
search
search
search
search

ನಿಮಗೆ ಬೇಕಿದ್ದ ಕಡೆಗೆ ಪ್ರಯಾಣಿಸಲು ಸಹಾಯ ಮಾಡುವುದಕ್ಕಾಗಿ Uber ಬಳಸಿ

ಸವಾರಿ ಆಯ್ಕೆಗಳು

ನೀವು ಎಲ್ಲೇ ಇದ್ದರೂ ಅಥವಾ ಎಲ್ಲಿಗೆ ಹೋಗಬೇಕೆಂದಿದ್ದರೂ ಚಿಂತೆ ಬೇಡ, Uber ಬಳಸಿ ಪ್ರಯಾಣಿಸಲು ಒಂದಕ್ಕಿಂತ ಹೆಚ್ಚು ಮಾರ್ಗಗಳಿವೆ.

700+ ವಿಮಾನ ನಿಲ್ದಾಣಗಳು

ನೀವು ಪ್ರಮುಖ ವಿಮಾನ ನಿಲ್ದಾಣಗಳಿಗೆ ಹೋಗಲು ಮತ್ತು ಬರಲು ಸವಾರಿಯನ್ನು ವಿನಂತಿಸಬಹುದು. ಚಿಂತೆ ಇಲ್ಲದೆ ವಿಮಾನ ನಿಲ್ದಾಣಕ್ಕೆ ಸವಾರಿಯನ್ನು ನಿಗದಿಪಡಿಸಿ.

10,000+ ನಗರಗಳು

ಜಗತ್ತಿನಾದ್ಯಂತ ಸಾವಿರಾರು ನಗರಗಳಲ್ಲಿ ಆ್ಯಪ್ ಲಭ್ಯವಿದ್ದು, ಇದರಿಂದಾಗಿ ನೀವು ಮನೆಯಿಂದ ದೂರವಿರುವಾಗಲೂ ಸಹ ಸವಾರಿಗೆ ವಿನಂತಿಸಬಹುದು.

*ತಮ್ಮ ದೈನಂದಿನ ಪ್ರಯಾಣದ ಅಗತ್ಯಗಳಿಗಾಗಿ Uber ಅನ್ನು ನಂಬುವ ಲಕ್ಷಾಂತರ ಸವಾರರೊಂದಿಗೆ ಸೇರಿಕೊಳ್ಳಿ. ಒಂದು ಬಟನ್ ಒತ್ತುವ ಮೂಲಕ ನೀವು ಆಯ್ಕೆ ಮಾಡಿದ ತಲುಪಬೇಕಾದ ಸ್ಥಳಕ್ಕೆ ಮನೆ ಬಾಗಿಲಿನಿಂದ ಪಿಕಪ್ ಮತ್ತು ಡ್ರಾಪ್‌ಆಫ್ ಪಡೆಯಿರಿ. Uber Auto, Uber Moto ಮತ್ತು ಕ್ಯಾಬ್‌ಗಳಂತಹ ವ್ಯಾಪಕ ಶ್ರೇಣಿಯ ಕೈಗೆಟುಕುವ ಆಯ್ಕೆಗಳಿಂದ ಆರಿಸಿಕೊಳ್ಳಿ.

ಸೀಮಿತ ಅವಧಿಯ ಕೊಡುಗೆ- ಸೈನ್ ಅಪ್ ಮಾಡಿದ 15 ದಿನಗಳಲ್ಲಿ ಪೂರ್ಣಗೊಂಡ ಮೊದಲ 5 ಟ್ರಿಪ್‌ಗಳಲ್ಲಿ (ಕ್ಯಾಬ್ ಅಥವಾ ಮೋಟೋ) ಕಡಿತ. ಈ ಆಫರ್ ಮೊದಲ ಬಾರಿಗೆ ಬಳಸುವವರಿಗೆ ಮಾತ್ರ ಮಾನ್ಯವಾಗಿರುತ್ತದೆ. ಅರ್ಹ ಸವಾರಿಗಳಿಗೆ ಪ್ರಮೋಷನ್ ಸ್ವಯಂಚಾಲಿತವಾಗಿ ಅನ್ವಯವಾಗುತ್ತದೆ. ನಿಮ್ಮ ಮೊದಲ ಸವಾರಿಯನ್ನು ವಿನಂತಿಸಲು ಈಗಲೇ Uber ಆ್ಯಪ್ ಡೌನ್‌ಲೋಡ್ ಮಾಡಿ.

ಅನ್ವಯವಾಗುವ ಕಡಿತಗಳು - (i) ಕ್ಯಾಬ್ ಸವಾರಿಗಳಿಗೆ- 25% ರಿಯಾಯಿತಿ (ಪ್ರತಿ ಸವಾರಿಗೆ ಗರಿಷ್ಠ INR 75 ಕಡಿತ) (ii) ಮೋಟೋ ಸೈಕಲ್ ಸವಾರಿಗಳಿಗೆ- 50% ರಿಯಾಯಿತಿ (ಪ್ರತಿ ಸವಾರಿಗೆ ಗರಿಷ್ಠ INR 50 ಕಡಿತ)

ಈ ಆಫರ್ ಅನ್ನು ಬೇರೆ ಯಾವುದೇ ಆಫರ್‌ಗಳು ಅಥವಾ ಪ್ರೋಮೋ ಕೋಡ್‌ಗಳೊಂದಿಗೆ ಸಂಯೋಜಿಸಲಾಗುವುದಿಲ್ಲ.

ಈ ಆಫರ್ ಅನ್ನು ವರ್ಗಾಯಿಸಲಾಗುವುದಿಲ್ಲ ಮತ್ತು ಪ್ರತಿ ಬಳಕೆದಾರ/ಖಾತೆಗೆ ಒಬ್ಬರಿಗೆ ಸೀಮಿತವಾಗಿದೆ.

ಯಾವುದೇ ಪೂರ್ವ ಸೂಚನೆ ಇಲ್ಲದೆ ತನ್ನ ಸ್ವಂತ ವಿವೇಚನೆಯಿಂದ ಭವಿಷ್ಯದಲ್ಲಿ ಪ್ರಮೋಷನ್ ಆಫರ್ ಅನ್ನು ಬದಲಾಯಿಸುವ, ಅಮಾನತುಗೊಳಿಸುವ ಅಥವಾ ಹಿಂತೆಗೆದುಕೊಳ್ಳುವ ಹಕ್ಕನ್ನು Uber ಕಾಯ್ದಿರಿಸಿದೆ. ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ.