Please enable Javascript
ಮುಖ್ಯ ವಿಷಯಕ್ಕೆ ತೆರಳಿ

ನಿಮ್ಮ ಕಾರು-ಬಾಡಿಗೆ ವ್ಯವಹಾರವನ್ನು Uber ನೊಂದಿಗೆ ಪ್ರಾರಂಭಿಸಿ

ನಿಮ್ಮ ಕಾರುಗಳನ್ನು Uber ನಲ್ಲಿ ಪಟ್ಟಿ ಮಾಡಿ ಮತ್ತು ಗಳಿಸಲು ಪ್ರಾರಂಭಿಸಿ. ನಿಮ್ಮ ಸ್ವಂತ ಕಾರು-ಹಂಚಿಕೆ ವ್ಯವಹಾರವನ್ನು ನಿರ್ಮಿಸಲು ಇಂದೇ Uber ಫ್ಲೀಟ್ ಪಾರ್ಟ್‌ನರ್ ಆಗಿ.

ಫ್ಲೀಟ್ ಪಾರ್ಟ್‌ನರ್ ಏಕಾಗಬಾರದು

  • ಆಕರ್ಷಕ ಗಳಿಕೆಗಳ ಅವಕಾಶವನ್ನು ನಿರ್ಮಿಸಿ

    ಪ್ರತಿ ಕಾರಿನಲ್ಲಿ ತಿಂಗಳಿಗೆ 60,000 ರೂ.ಗಳ ಸರಾಸರಿ ಗಳಿಕೆಗಳು.*

  • 24/7 ಬೆಂಬಲವನ್ನು ಪಡೆಯಿರಿ

    ನೀವು Uber ಸಮುದಾಯದ ಭಾಗವಾಗಿರುವಾಗ, ನೀವು ಎಂದಿಗೂ ಏಕಾಂಗಿಯಾಗಿರುವುದಿಲ್ಲ. ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ಅನೇಕ ಬೆಂಬಲ ಚಾನಲ್‌ಗಳಿವೆ.

  • ಅತ್ಯುತ್ತಮ ದರ್ಜೆಯ ಫ್ಲೀಟ್ ನಿರ್ವಹಣಾ ಸಾಧನಗಳನ್ನು ಬಳಸಿ

    Uber ನ ಉತ್ಕೃಷ್ಟ ಫ್ಲೀಟ್ ನಿರ್ವಹಣಾ ಸಾಧನಗಳೊಂದಿಗೆ ಸುಲಭವಾಗಿ ನಿಮ್ಮ ವಾಹನಗಳನ್ನು ಟ್ರ್ಯಾಕ್ ಮಾಡಿ, ನಿಮ್ಮ ಚಾಲಕರನ್ನು ನಿರ್ವಹಿಸಿ ಮತ್ತು ನಿಮ್ಮ ಗಳಿಕೆಗಳನ್ನು ವೀಕ್ಷಿಸಿ. ನೀವುUber ನ ಪೂರೈಕೆದಾರ ಪೋರ್ಟಲ್‌ನಲ್ಲಿ ಲೈವ್ ನಕ್ಷೆಗಳು, ಕಾರ್ಯನಿರ್ವಹಣೆ, ಗಳಿಕೆಗಳ ಸಾಧನಗಳು ಮತ್ತು ಹೆಚ್ಚಿನವುಗಳನ್ನು ಆ್ಯಕ್ಸೆಸ್ ಮಾಡಬಹುದು.

1/3

ಫ್ಲೀಟ್ ಪಾಲುದಾರರಾಗುವುದು ಹೇಗೆ

  • Android ಅಥವಾ iOS ನಲ್ಲಿ Uber ಡ್ರೈವರ್ ಆ್ಯಪ್ ಡೌನ್‌ಲೋಡ್ ಮಾಡಿ ಅಥವಾ ಆನ್‌ಲೈನ್‌ನಲ್ಲಿ ಪ್ರಕ್ರಿಯೆಯನ್ನು ಆರಂಭಿಸಲು ಇಲ್ಲಿ ಟ್ಯಾಪ್ ಮಾಡಿ. ಚಾಲಕ ಖಾತೆಯನ್ನು ರಚಿಸಿ ಮತ್ತು ನನ್ನ ಬಳಿ ಕಾರು ಇದೆ ಎಂದು ಆಯ್ಕೆಮಾಡಿ. Uber ಮೂಲಕ ನಿಮ್ಮ ಫ್ಲೀಟ್ ಪ್ರಯಾಣವನ್ನು ಪ್ರಾರಂಭಿಸಲು ಪೂರೈಕೆದಾರ ಪೋರ್ಟಲ್ ಅಥವಾ Uber ಫ್ಲೀಟ್ ಆ್ಯಪ್ ಗೆ ಲಾಗ್ ಇನ್ ಮಾಡಲು ಒಂದೇ ರುಜುವಾತುಗಳನ್ನು ಬಳಸಿ. ನಿಮಗೆ ಯಾವುದೇ ಸಹಾಯ ಬೇಕಾದಲ್ಲಿ ನಮ್ಮ ನೆರವಿನ ಚಾನಲ್‌ಗೆ 7022888888 ಸಂಖ್ಯೆಯಲ್ಲಿ ಕರೆ ಮಾಡಿ ಅಥವಾ ಕೆಳಗಿನ ಲಿಂಕ್ ಅನ್ನು ಟ್ಯಾಪ್ ಮಾಡುವ ಮೂಲಕ WhatsApp ಮುಖಾಂತರ ಸಂಪರ್ಕಿಸಿ.

    WhatsAppಮೂಲಕ ಸಹಾಯ ಪಡೆಯಿರಿ

  • ನಿಮ್ಮ ಫ್ಲೀಟ್‌ನ ನೋಂದಣಿಯನ್ನು ಪೂರ್ಣಗೊಳಿಸಲು ನಿಮ್ಮ ಪ್ಯಾನ್ ಕಾರ್ಡ್ ಮತ್ತು ಇತರ ದಾಖಲೆಗಳನ್ನು ಒದಗಿಸಿ.

  • Uber ಫ್ಲೀಟ್ ಆ್ಯಪ್ (ಪ್ರಸ್ತುತ Android ಸಾಧನಗಳಿಗೆ ಮಾತ್ರ ಲಭ್ಯವಿದೆ) ಅನ್ನು ಡೌನ್‌ಲೋಡ್ ಮಾಡುವ ಮೂಲಕ ನಿಮ್ಮ ವ್ಯವಹಾರವನ್ನು ನಿಮ್ಮ ಸ್ಮಾರ್ಟ್‌ಫೋನ್‌ಗೆ ತನ್ನಿ. ಜೆನರೇಟ್ ಮಾಡಲಾದ ರುಜುವಾತುಗಳನ್ನು ಬಳಸಿಕೊಂಡು ನೀವು Uber ನ ಪೂರೈಕೆದಾರ ಪೋರ್ಟಲ್‌ಗೆ ಸಹ ಲಾಗ್ ಇನ್ ಮಾಡಬಹುದು.

    ಆ್ಯಪ್ ಅನ್ನು ಡೌನ್‌ಲೋಡ್ ಮಾಡಿ

ನೀವು ಫ್ಲೀಟ್ ವ್ಯವಹಾರವನ್ನು ಪ್ರಾರಂಭಿಸಲು ಬಯಸುವಿರಾ?

  • ನಿಮ್ಮ ಸ್ವಂತ ಬಾಸ್ ಆಗಿ ಮತ್ತು ನಿಮ್ಮ ವ್ಯವಹಾರವನ್ನು ನಿಮ್ಮ ಸ್ವಂತ ನಿಯಮಗಳ ಅನುಸಾರ, ಮನೆಯಿಂದ ಸಹ ನಿರ್ವಹಿಸಿ

  • ನಿಮ್ಮ ಕಾರನ್ನು ಚಾಲನೆ ಮಾಡುವ ಅಗತ್ಯವಿಲ್ಲದೆಯೇ ಅದರಿಂದ ಹೆಚ್ಚುವರಿ ಗಳಿಕೆಗಳನ್ನು ಜೆನರೇಟ್ ಮಾಡಿ

  • ಚಾಲಕರ ಕಾರ್ಯಕ್ಷಮತೆ ಮತ್ತು ಫ್ಲೀಟ್ ಗಳಿಕೆಗಳನ್ನು ನಿರ್ವಹಿಸಲು ಉತ್ತಮ ದರ್ಜೆಯ ಸಾಧನಗಳನ್ನು ಆ್ಯಕ್ಸೆಸ್ ಮಾಡಿ

  • ಹತ್ತಿರದ Uber ಗ್ರೀನ್ ‌ಲೈಟ್ ಕೇಂದ್ರದ ಮೂಲಕ ಫೋನ್ ಮುಖಾಂತರ ಅಥವಾ ವೈಯಕ್ತಿಕವಾಗಿ ಲೈವ್ ಬೆಂಬಲವನ್ನು ಪಡೆಯಿರಿ

1/4

ಆಗಾಗ ಕೇಳಲಾಗುವ ಪ್ರಶ್ನೆಗಳು

  • Uber ಫ್ಲೀಟ್ ಎಂಬುದು ವ್ಯಕ್ತಿಗಳು, ಉದ್ಯಮಿಗಳು ಮತ್ತು ವ್ಯಾಪಾರ ಮಾಲೀಕರಿಗೆ ಅವರ ಫ್ಲೀಟ್, ಚಾಲಕರು ಮತ್ತು ಗಳಿಕೆಗಳನ್ನು Uber ಪ್ಲಾಟ್‌ಫಾರ್ಮ್‌ನಲ್ಲಿ ಸುಲಭವಾಗಿ ನಿರ್ವಹಿಸಲು ಅನುಮತಿಸುವ ಆ್ಯಪ್ ಆಗಿದೆ. ನಮ್ಮ ಸುಧಾರಿತ ವೆಬ್ ಆಧಾರಿತ ಫ್ಲೀಟ್ ನಿರ್ವಹಣಾ ಸಾಧನವಾದ, Uber ನ ಪೂರೈಕೆದಾರ ಪೋರ್ಟಲ್ ಮೂಲಕ ಪಾರ್ಟ್‌ನರ್‌ಗಳು ಸಹ ತಮ್ಮ ವ್ಯವಹಾರಗಳನ್ನು ನಿರ್ವಹಿಸಲು ಆಯ್ಕೆ ಮಾಡಬಹುದು.

  • ಖಾತೆಯನ್ನು ರಚಿಸಲು, ನೀವು ನೇರವಾಗಿ ಪೂರೈಕೆದಾರ ಪೋರ್ಟಲ್ ಮೂಲಕ ಸೈನ್ ಅಪ್ ಮಾಡಬಹುದು ಅಥವಾ Uber ಡ್ರೈವರ್ ಆ್ಯಪ್‌ನಲ್ಲಿ ಖಾತೆಯನ್ನು ರಚಿಸಬಹುದು, ನಂತರ ಪೂರೈಕೆದಾರ ಪೋರ್ಟಲ್ ಮತ್ತು Uber ಫ್ಲೀಟ್ ಆ್ಯಪ್‌ಗೆ (Android ಕಾರ್ಯನಿರ್ವಹಣೆಯ ಸಾಧನಗಳಲ್ಲಿ ಲಭ್ಯವಿದೆ) ಲಾಗ್ ಇನ್ ಮಾಡಲು ಆ ರುಜುವಾತುಗಳನ್ನು ಬಳಸಬಹುದು.

  • Uber ಫ್ಲೀಟ್ ಆ್ಯಪ್ ಮತ್ತು ಪೂರೈಕೆದಾರ ಪೋರ್ಟಲ್ ಒಳಗೆ, ನಿಮ್ಮ ಫ್ಲೀಟ್ ಮತ್ತು ಗಳಿಕೆಗಳನ್ನು ಸುಲಭವಾಗಿ ನಿರ್ವಹಿಸಲು ನಿಮಗೆ ಸಹಾಯ ಮಾಡುವುದಕ್ಕಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಪಾವತಿಗಳ ಅನುಭವವನ್ನು ನಾವು ಅಭಿವೃದ್ಧಿಪಡಿಸಿದ್ದೇವೆ. ಶುಲ್ಕಗಳು, ತೆರಿಗೆಗಳು, ಟೋಲ್‌ಗಳು ಮತ್ತು ಪ್ರೋತ್ಸಾಹ ಧನಗಳ ಬಗ್ಗೆ ವಿವರಗಳನ್ನು ಸಹ ನೀವು ನೋಡಬಹುದು.

  • ನೀವು Uber ಸಮುದಾಯದ ಭಾಗವಾಗಿರುವಾಗ, ಎಂದಿಗೂ ನೀವು ಏಕಾಂಗಿಯಾಗಿರುವುದಿಲ್ಲ. ನಮ್ಮ ಫೋನ್ ಬೆಂಬಲ ಮತ್ತು ಭೌತಿಕ ಬೆಂಬಲ ಕೇಂದ್ರಗಳಿಗೆ (ಇವುಗಳನ್ನು ಗ್ರೀನ್‌ಲೈಟ್ ಕೇಂದ್ರ ಎಂದು ಕರೆಯಲಾಗುತ್ತದೆ) ನೀವು ಆ್ಯಕ್ಸೆಸ್ ಅನ್ನು ಹೊಂದಿರುವಿರಿ. ನಮ್ಮ ಉನ್ನತ ಫ್ಲೀಟ್ ಪಾರ್ಟ್‌ನರ್‌ಗಳು ಮೀಸಲಾದ ರಿಲೇಶನ್‌ಶಿಪ್ ಮ್ಯಾನೇಜರ್‌ ಮತ್ತು 12x7 ಚಾಟ್ ಬೆಂಬಲವನ್ನು ಪಡೆಯಲು ಸಹ ಅರ್ಹರಾಗಿರುತ್ತಾರೆ.

  • ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸಿದರೆ, ದಯವಿಟ್ಟು ಕೆಳಗಿನ ಲಿಂಕ್ ಅನ್ನು ಟ್ಯಾಪ್ ಮಾಡುವ ಮೂಲಕ ಕಿರು ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ನಮ್ಮ ತಂಡವು ನಿಮ್ಮನ್ನು ಮರಳಿ ಸಂಪರ್ಕಿಸುತ್ತದೆ.

*ಈ ಸಂಖ್ಯೆಯು ಪ್ರಮುಖವಾಗಿ ಕಾರ್ಯನಿರ್ವಹಿಸುವ 25 ಪ್ರತಿಶತ ಚಾಲಕರಿಗಾಗಿ ವೇಯ್ಟೇಜ್ ಫ್ಲೀಟ್ ಸರಾಸರಿಯನ್ನು ಆಧರಿಸಿದೆ. ವೈಯಕ್ತಿಕ ನಗರಗಳು ಮತ್ತು ಚಾಲಕರಿಗೆ ನಿಜವಾದ ಗಳಿಕೆಗಳು ಭಿನ್ನವಾಗಿರಬಹುದು.