Please enable Javascript
ಮುಖ್ಯ ವಿಷಯಕ್ಕೆ ತೆರಳಿ

ಜಾಗತಿಕ ಪೌರತ್ವ

ಸಮುದಾಯಕ್ಕೆ ನಮ್ಮ ಬದ್ಧತೆ

ಇಂದಿನ ಸಮುದಾಯಗಳು ಅಭೂತಪೂರ್ವ ಸವಾಲುಗಳನ್ನು ಎದುರಿಸುತ್ತಿವೆ. ಮತ್ತು ತಂತ್ರಜ್ಞಾನವು ಸ್ವತಃ ಪರಿಹಾರವಲ್ಲದಿದ್ದರೂ, ಅದನ್ನು ಸರಿಯಾಗಿ ಮಾಡಿದಾಗ—ಮತ್ತು ಉತ್ತಮ ಪಾಲುದಾರಿಕೆಗಳೊಂದಿಗೆ ಸಂಯೋಜಿಸಿದಾಗ—ಅದು ಎಲ್ಲರಿಗೂ ಉತ್ತಮವಾದ ಜಗತ್ತು ನೀಡುವ ಸಾಮರ್ಥ್ಯವನ್ನು ಹೊಂದಿದೆ.

ಬೆಂಬಲಿತ ನಗರಗಳು

ನಮ್ಮ ಜನರು, ಪ್ರಕ್ರಿಯೆ ಮತ್ತು ತಂತ್ರಜ್ಞಾನವು ನಗರಗಳನ್ನು ಸುರಕ್ಷಿತ, ಹೆಚ್ಚು ದಕ್ಷ ಮತ್ತು ಸುಂದರವಾದ ಸ್ಥಳಗಳಾಗಿ ಪರಿವರ್ತಿಸಲು ಸಹಾಯ ಮಾಡಬಲ್ಲವು.

"ಟ್ರಾಫಿಕ್ ದಟ್ಟಣೆಯನ್ನು ತಗ್ಗಿಸಲು ಮತ್ತು ಮೂಲಸೌಕರ್ಯವನ್ನು ಸುಧಾರಿಸಲು Uber ನ ಆರಂಭಿಕ ಪಾಲುದಾರರಲ್ಲಿ ಒಬ್ಬರಾಗಲು ನಾವು ಉತ್ಸುಕರಾಗಿದ್ದೇವೆ."

‌ಮ್ಯೂರಿಯಲ್ ಬೌಸರ್, ಮೇಯರ್, ವಾಷಿಂಗ್ಟನ್, DC

New tools for urban planners

Our data from more than 10 billion trips can help urban planners design cities of the future.

ಸುರಕ್ಷಿತ ಸಮುದಾಯಗಳು

Through partnerships with leading organizations, we’re working to help make driving safer and prevent incidents on the road.

Distracted driving

To help reduce Brazil’s 400,000 road crashes every year, soccer players from Clube Atlético Paranaense teamed up with Uber to discourage texting while driving.

Diversity and inclusion

Diverse offices can help create higher-performing teams and better products that are designed to be used by everyone.

Our users are diverse, and so are we

ವಿಶಿಷ್ಟ ಹಿನ್ನೆಲೆಗಳು ಮತ್ತು ವೈವಿಧ್ಯಮಯ ದೃಷ್ಟಿಕೋನಗಳ ಕುರಿತಂತೆ ಸಂಭ್ರಮಿಸುವ ಜೊತೆಗೆ ಅವುಗಳನ್ನು ಬಳಕೆಗೂ ತರಲಾಗುತ್ತದೆ. ಈ ಮೂಲಕ Uber ಲಭ್ಯವಿರುವ 60 ಕ್ಕೂ ಹೆಚ್ಚು ದೇಶಗಳಲ್ಲಿ ಬಳಕೆದಾರರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಜನರಿಗೆ ಜೀವನವನ್ನು ಸುಲಭಗೊಳಿಸಲು ಸಹಾಯ ಮಾಡಲಾಗುತ್ತದೆ.

Opportunity for all

Whether it’s helping underrepresented users or simplifying everyday life, the Uber platform can make a difference when it’s accessible to more people.

"ಕಳೆದ ದಶಕದಲ್ಲಿ ಅಂಧ ಜನರ ಚಲನಶೀಲತೆ ಅತ್ಯುತ್ತಮ ರೀತಿಯಲ್ಲಿ ಸಹಾಯ ಮಾಡಿದ ಏಕೈಕ ಸಂಸ್ಥೆ Uber ಆಗಿದೆ."

ಮೈಕ್ ಮೇ, ಮಾಜಿ ಅಧ್ಯಕ್ಷ, ದಿ ಲೈಟ್‌ಹೌಸ್ ಫಾರ್‌ ದಿ ಬ್ಲೈಂಡ್

ಪ್ರವೇಶಿಸುವಿಕೆ

Our products are designed with ease, independence, and spontaneity in mind, not just for a select few, but for everyone in our society, whatever their age, neighborhood, or physical abilities.

"ಸುಸ್ಥಿರತೆಯು ನಮ್ಮ ವ್ಯವಹಾರದ ಯಶಸ್ಸಿನ ಅವಿಭಾಜ್ಯ ಅಂಗವಾಗಿದೆ."

- ದಾರಾ ಖೋಸ್ರೋಶಾಹಿ, CEO, Uber

ESG ವರದಿ

Uber ನ ಪರಿಸರ, ಸಾಮಾಜಿಕ ಮತ್ತು ಆಡಳಿತ (ESG) ವರದಿಯು, ಪ್ರಮುಖ ವ್ಯವಹಾರ ಮತ್ತು ಸಾಮಾಜಿಕ ಪರಿಣಾಮದ ಚಟುವಟಿಕೆಗಳ ಮೂಲಕ, ನಿಜ ಜೀವನದಲ್ಲಿ ಪ್ರತಿಯೊಬ್ಬರಿಗೂ ಸಂಚರಿಸಲು ಸುಲಭಗೊಳಿಸಲು ನಾವು ಹೇಗೆ ಸಹಾಯ ಮಾಡುತ್ತೇವೆ ಎಂಬುದನ್ನು ತೋರಿಸುತ್ತದೆ.

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو