Please enable Javascript
ಮುಖ್ಯ ವಿಷಯಕ್ಕೆ ತೆರಳಿ

ಕ್ರಿಯೆಯ ವರ್ಷ

COVID-19 ಸೋಂಕು, ನಾವು ಬದುಕುವ, ದುಡಿಯುವ ಮತ್ತು ಪ್ರಯಾಣಿಸುವ ವಿಧಾನವನ್ನು ಬದಲಿಸಿದೆ. ನಮ್ಮ ಕಾರ್ಯಪಡೆಯು ಕಚೇರಿಯಿಂದ ಮನೆಯಿಂದಲೇ ಕೆಲಸ ಮಾಡಲು ಸ್ಥಳಾಂತರಗೊಳ್ಳುವುದರ ಜೊತೆಗೆ, ಜನಸಮೂಹದ ಸಂಸ್ಕೃತಿಯನ್ನು ನಿರ್ವಹಿಸುವುದರ ಕುರಿತಂತೆ ಹೊಸ ಪರಿಗಣನೆಗಳು ಸಹ ಹುಟ್ಟಿಕೊಂಡವು. ಅದು ಪೋಷಕರು ಮತ್ತು ಪಾಲಕರಿಗೆ ಹೊಂದಿಕೆಯಾಗುವ ಕೆಲಸದ ಆಯ್ಕೆಗಳನ್ನು ಕ್ರೋಢೀಕರಿಸುವ ನೀತಿಗಳನ್ನು ಒಳಗೊಂಡಿದೆ, ಹೀಗಾಗಿ ಅವರು ಪ್ರೀತಿಪಾತ್ರರನ್ನು ಆರೈಕೆ ಮಾಡುತ್ತಲೇ ಕೆಲಸದ ಜೀವನವನ್ನು ಸಹ ಸಮತೋಲನಗೊಳಿಸಬಹುದು. ಪ್ರತಿಯೊಬ್ಬರ ಮನೆಯ ಸ್ಥಿತಿಗಳು ವಿಭಿನ್ನವಾಗಿರುತ್ತವೆ, ಹೀಗಾಗಿ ನಾವು 3 ಮುಕ್ತ ಆಯ್ಕೆಗಳನ್ನು ಸೃಷ್ಟಿಸಿದ್ದೇವೆ. ಅವುಗಳೆಂದರೆ: ಇಡೀ ದಿನ ತಮಗೆ ಬೇಕಾದಂತೆ ಕೆಲಸ ಮಾಡುವುದು, ಕೆಲಸದ ಅವಧಿಯನ್ನು ಹಂಚುವುದು ಮತ್ತು ಪಾಳಿ ಬದಲಾವಣೆಗಳು.

ಹೆಚ್ಚುವರಿಯಾಗಿ, ನಾವು ನಮ್ಮ ಮಾನಸಿಕ ಆರೋಗ್ಯ ಬೆಂಬಲವನ್ನು ಹೆಚ್ಚಿಸಿದ್ದೇವೆ, ಉದ್ಯೋಗಿಗಳಿಗೆ ವರ್ಕ್-ಫ್ರಮ್-ಹೋಮ್ ಸ್ಟೈಫಂಡ್ ನೀಡಿದ್ದೇವೆ ಮತ್ತು ಜನರು ರಿಮೋಟ್ ಕೆಲಸದ ವಾತಾವರಣಕ್ಕೆ ಹೊಂದಿಕೊಳ್ಳುವಾಗ ವಿಮರ್ಶೆಗಳು ಋಣಾತ್ಮಕ ಪರಿಣಾಮ ಬೀರುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಮ್ಮ ಮಧ್ಯವಾರ್ಷಿಕ ಕಾರ್ಯಕ್ಷಮತೆ ವಿಮರ್ಶೆ ಪ್ರಕ್ರಿಯೆಯನ್ನು ರದ್ದುಗೊಳಿಸಿದ್ದೇವೆ. ಪ್ರತಿಯೊಬ್ಬರನ್ನು ಪ್ರೋತ್ಸಾಹಿಸುವ ಮತ್ತು ತಮ್ಮ ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಲು ಸಜ್ಜುಗೊಳಿಸುವ ಸ್ಥಳ Uber ಆಗಿರಬೇಕು ಎಂದು ಖಚಿತಪಡಿಸಿಕೊಳ್ಳಲು ನಮ್ಮ ಶ್ರಮವನ್ನು ಮುಂದುವರಿಸುತ್ತೇವೆ.

Leadership’s commitment to diversity

ನಮ್ಮ CEO, ದಾರಾ ಖೋಸ್ರೋಶಾಹಿ ಅವರು ಸೂಚಿಸಿರುವ ಪ್ರಕಾರ 2021 ರಲ್ಲಿ ಕಂಪನಿಯ 6 ಪ್ರಮುಖ ಆದ್ಯತೆಗಳಲ್ಲಿ ಹೆಚ್ಚಿನ ಸಮಾನತೆಯನ್ನು ಉತ್ತಮ ರೀತಿಯಲ್ಲಿ ಕಾಪಾಡುವುದು ಒಂದಾಗಿದೆ. ಇದರರ್ಥ, Uber ನಲ್ಲಿ ಜನಸಂಖ್ಯಾ ವೈವಿಧ್ಯತೆಯನ್ನು ಹೆಚ್ಚಿಸುವುದು ಮತ್ತು ಹೆಚ್ಚು ಸಕ್ರಿಯವಾಗಿ ಜನಾಂಗೀಯ ವಿಭಜನೆ ವಿರೋಧಿ ಕಂಪನಿಯಾಗುವುದು ಮತ್ತು ನಾವು ಸೇವೆ ಒದಗಿಸುತ್ತಿರುವ ಸಮುದಾಯಗಳ ಜೊತೆಗೆ ಮೈತ್ರಿಯಿಂದಿರುವುದು. ಕಾರ್ಯಕಾರಿ ನಾಯಕತ್ವ ತಂಡದ ಪ್ರತಿಯೊಬ್ಬ ಸದಸ್ಯರು ಇದನ್ನು ನಿಜವಾಗಿಸಲು ತಮ್ಮ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ, ವಿಶೇಷವಾಗಿ ಅವರ ಇಡೀ ಸಂಸ್ಥೆ ಇದನ್ನು ಅನುಸರಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ. ವೈವಿಧ್ಯತೆ, ಸಮಾನತೆ ಮತ್ತು ಒಳಗೊಳ್ಳುವಿಕೆಯನ್ನು ಹೆಚ್ಚಿಸುವುದು ಮತ್ತು ಇದನ್ನು ಉತ್ತಮ ರೀತಿಯಲ್ಲಿ ಅಳವಡಿಸಿಕೊಳ್ಳಲು ಬದ್ಧತೆ ಇವು ಕಂಪನಿಯ ಕಾರ್ಯತಂತ್ರದ ಮೂಲ ಉದ್ದೇಶಗಳಾಗಿವೆ.

Bo Young Lee, Chief Diversity and Inclusion Officer

“ಇತಿಹಾಸ ನಮಗೆ ಮರುರೂಪ ನೀಡುತ್ತದೆ ಎಂದು ನಾವು ನಂಬುತ್ತೇವೆಯಾದರೂ, ಅದೇ ಅಂಶಗಳನ್ನು ನಮ್ಮ ಕುರಿತು ವ್ಯಾಖ್ಯಾನಿಸುತ್ತವೆ ಎಂದರ್ಥವಲ್ಲ. ಕೇವಲ ಪಕ್ಷಪಾತವಿಲ್ಲದ ಹೆಚ್ಚಿನ ಸಮಾನತೆಯನ್ನು ಸಕ್ರಿಯವಾಗಿ ರಚಿಸುವ ವ್ಯವಹಾರವಾಗಿ, ಹೊಸ ವ್ಯಾಪಾರ ಮಾರ್ಗಗಳಿಗೆ ಜೀವ ತುಂಬಲು Uber ಬದ್ಧವಾಗಿದೆ. ”

ಬೊ ಯಂಗ್ ಲೀ, ವೈವಿಧ್ಯತೆ ಮತ್ತು ಸೇರ್ಪಡೆ ಮುಖ್ಯ ಅಧಿಕಾರಿ, Uber

Dara Khosrowshahi, Chief Executive Officer

“ಚಲನವಲನಗಳಿಗೆ ಶಕ್ತಿ ತುಂಬುವ ಕಂಪನಿಯಾಗಿ, ಪ್ರತಿಯೊಬ್ಬರೂ ದೈಹಿಕವಾಗಿ, ಆರ್ಥಿಕವಾಗಿ ಅಥವಾ ಸಾಮಾಜಿಕವಾಗಿ ಮುಕ್ತವಾಗಿ ಮತ್ತು ಸುರಕ್ಷಿತವಾಗಿ ಓಡಾಡುತ್ತಾರೆಂದು ಖಚಿತಪಡಿಸಿಕೊಳ್ಳುವುದು ನಮ್ಮ ಗುರಿಯಾಗಿದೆ. ನಮ್ಮ ಸಮಾಜದಲ್ಲಿರುವ ವರ್ಣಭೇದದ ವಿರುದ್ಧ ಹೋರಾಡಲು ಮತ್ತು ನಮ್ಮ ಕಂಪನಿಯ ಒಳಗೂ ಹೊರಗೂ ಸಮಾನತೆಯನ್ನು ಸಾಧಿಸಿ ತೋರಿಸಲು ನಮ್ಮ ಸಹಾಯಹಸ್ತ ಸದಾ ಮುಂದಿರುತ್ತದೆ.”

ಡ್ಯಾರಾ, ಖೋಶ್ರೋಶಾಹಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, Uber

Uber’s employee resource groups provide awareness regarding identity and intersectionality, in addition to leadership development opportunities for members.

Able at Uber

Uber’s community for caregivers and employees living with disabilities

Asian at Uber

Uber’s Asian community

Black at Uber

Uber’s community for Black employees and allies

Equal at Uber

Uber’s community for socioeconomic inclusion

Immigrants at Uber

Uber’s community for immigrants

Interfaith at Uber

Uber’s community for people of various spiritual beliefs and cultures

Los Ubers

Uber’s community for Hispanic and Latinx employees and allies

Parents at Uber

Uber’s community for parents and caregivers

Pride at Uber

Uber’s community for LGBTQ+ inclusion and diversity

Sages at Uber

Uber’s community for employees of all generations

Veterans at Uber

ಅನುಭವಿಗಳಿಗಾಗಿ

Uber'ನ ಸಮುದಾಯ

Women at Uber

Uber’s community for women

ನಮ್ಮ ಉದ್ಯೋಗಿಗಳ ಮಾಹಿತಿ

ಬನ್ನಿ, ಕಳೆದ 2 ವರ್ಷಗಳಲ್ಲಿ ನಮ್ಮ ಉದ್ಯೋಗಿಗಳ ಪ್ರಾತಿನಿಧ್ಯವನ್ನು ಹತ್ತಿರದಿಂದ ನೋಡೋಣ

ಚಾರ್ಟ್‌ಗಳು | ಜಾಗತಿಕ ಸ್ತ್ರೀ/ಪುರುಷ ಮಾಹಿತಿ ಮತ್ತು ಯುಎಸ್ ಜನಾಂಗ/ಜನಾಂಗೀಯತೆ ಪ್ರಾತಿನಿಧ್ಯ

Workforce diversity (global)¹

%Men%Women

Workforce diversity (US)²

%White
%Asian
%Black or African American
%Hispanic or Latinx
%Multiracial
%Native Hawaiian or Other Pacific Islander
%American Indian or Alaska Native

Workforce diversity (regional)

%Men%Women

ಚಾರ್ಟ್‌ಗಳು | ನಮ್ಮ ನಾಯಕತ್ವ ಪ್ರಾತಿನಿಧ್ಯ⁴

Workforce diversity (global)¹

%Men%Women

ಯುಎಸ್ ಜನಾಂಗ/ಜನಾಂಗೀಯತೆ ಪ್ರಾತಿನಿಧ್ಯ⁵

%White
%Asian
%Black or African American
%Hispanic or Latinx
%Multiracial
%Native Hawaiian or Other Pacific Islander
%American Indian or Alaska Native

ಜನ ಮತ್ತು ಸಂಸ್ಕೃತಿ ವರದಿಯ 35 ಮತ್ತು 36 ಪುಟಗಳಲ್ಲಿರುವ US ‌ನಲ್ಲಿರುವ ಜನಾಂಗ ಪ್ರಾತಿನಿಧ್ಯದ ಪ್ರಕಾರವಾಗಿ ಸ್ತ್ರೀ/ಪುರುಷ ಮಾಹಿತಿಯ ಚಾರ್ಟ್‌ಗಳ ಮೇಲೆ ಕಣ್ಣಾಡಿಸಿ.

ಸಂಪೂರ್ಣ 2020 ರ ವರದಿಯನ್ನು ವೀಕ್ಷಿಸಿ

ಚಾರ್ಟ್‌ಗಳು | ನಮ್ಮ ಹೊಸ ನೇಮಕಾತಿಗಳ ಪ್ರಾತಿನಿಧ್ಯ⁶

Representation of new hires

%Men%Women

ಯುಎಸ್ ಜನಾಂಗ/ಜನಾಂಗೀಯತೆ ಪ್ರಾತಿನಿಧ್ಯ⁷

%White
%Asian
%Black or African American
%Hispanic or Latinx
%Multiracial
%Native Hawaiian or Other Pacific Islander
%American Indian or Alaska Native

ಜನ ಮತ್ತು ಸಂಸ್ಕೃತಿ ವರದಿಯ 37 ಮತ್ತು 38 ಪುಟಗಳಲ್ಲಿರುವ ನಮ್ಮ ಹೊಸ US ನೇಮಕಾತಿಗಳಿಗೆ ಸಂಬಂಧಿಸಿದ ಜನಾಂಗ ಪ್ರಾತಿನಿಧ್ಯದ ಪ್ರಕಾರವಾಗಿ ಸ್ತ್ರೀ/ಪುರುಷ ಮಾಹಿತಿಯ ಚಾರ್ಟ್‌ಗಳ ಮೇಲೆ ಕಣ್ಣಾಡಿಸಿ.

ಸಂಪೂರ್ಣ 2020 ರ ವರದಿಯನ್ನು ವೀಕ್ಷಿಸಿ

¹ಪ್ರಸ್ತುತ ಪ್ರಾತಿನಿಧ್ಯ ಮಾಹಿತಿಯು ಮಾರ್ಚ್ 2019 ಮತ್ತು ಆಗಸ್ಟ್ 2020 ರಂತೆ.

²ರೌಂಡಪ್ ಮಾಡುವ ಕಾರಣದಿಂದಾಗಿ, ಜನಾಂಗ ಮತ್ತು ಜನಾಂಗೀಯ ಪ್ರಮಾಣದ ಶೇಕಡಾವಾರು ಒಟ್ಟು 100% ಇಲ್ಲದಿರಬಹುದು.

³ನಮ್ಮ ಬೆಂಬಲ ಕಾರ್ಯಪಡೆ (ಸಾಮಾನ್ಯವಾಗಿ ಉದ್ಯಮದ ಪರಿಭಾಷೆಯಲ್ಲಿ ಗ್ರಾಹಕ ಸೇವಾ ಉದ್ಯೋಗಿಗಳು ಎಂದು ಕರೆಯಲಾಗುತ್ತದೆ) ನಮ್ಮ ಶ್ರೇಷ್ಠತೆ ಮತ್ತು ಗ್ರೀನ್‌ಲೈಟ್ ಕೇಂದ್ರಗಳ ಸಮುದಾಯ ತಜ್ಞರನ್ನು ಒಳಗೊಂಡಿದೆ.

⁴ನಾಯಕತ್ವವನ್ನು ನಿರ್ದೇಶಕರು ಮತ್ತು ಮೇಲಿನಂತೆ ವ್ಯಾಖ್ಯಾನಿಸಲಾಗಿದೆ.

⁵ರೌಂಡಪ್ ಮಾಡುವ ಕಾರಣದಿಂದಾಗಿ, ಜನಾಂಗ ಮತ್ತು ಜನಾಂಗೀಯ ಪ್ರಮಾಣದ ಶೇಕಡಾವಾರು ಒಟ್ಟು 100% ಇಲ್ಲದಿರಬಹುದು.

⁶ಆಗಸ್ಟ್ 2020 ರಂತೆ ಹೊಸ ನೇಮಕಾತಿ ಪ್ರಾತಿನಿಧ್ಯ ಮಾಹಿತಿ.

⁷ರೌಂಡಪ್ ಮಾಡುವ ಕಾರಣದಿಂದಾಗಿ, ಜನಾಂಗ ಮತ್ತು ಜನಾಂಗೀಯ ಪ್ರಮಾಣದ ಶೇಕಡಾವಾರು ಒಟ್ಟು 100% ಇಲ್ಲದಿರಬಹುದು.

Diversity and Inclusion reports

1/3
ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو