Skip to main content

Uber ಜೊತೆಗೆ ಎಲ್ಲಿ ಬೇಕಾದರೂ ಹೋಗಿ

Uber ಜೊತೆಗೆ ನೀವು ಏನು ಮಾಡಬಹುದು ಎಂಬುದನ್ನು ಅನ್ವೇಷಿಸಿ

Uber ಜೊತೆಗೆ ನೀವು ಏನು ಮಾಡಬಹುದು ಎಂಬುದನ್ನು ಅನ್ವೇಷಿಸಿ

Uber ಜೊತೆಗೆ ನೀವು ಏನು ಮಾಡಬಹುದು ಎಂಬುದನ್ನು ಅನ್ವೇಷಿಸಿ

ನಿಮ್ಮ ಖಾತೆಯ ವಿವರಗಳನ್ನು ನೋಡಲು ಲಾಗಿನ್ ಮಾಡಿ

ಹಿಂದಿನ ಟ್ರಿಪ್‌ಗಳು, ಸೂಕ್ತವಾದ ಸಲಹೆಗಳು, ಬೆಂಬಲ ಸಂಪನ್ಮೂಲಗಳು, ಮತ್ತು ಹೆಚ್ಚಿನದನ್ನು ವೀಕ್ಷಿಸಿ.

ನಿಮ್ಮ ಪ್ರಯಾಣ ಆಯ್ಕೆಗಳನ್ನು ಹೋಲಿಸಿ

ನೀವು ಪ್ರಯಾಣ ಆರಂಭಿಸುವ ಸ್ಥಳ ಮತ್ತು ಗಮ್ಯಸ್ಥಾನವನ್ನು ನಮೂದಿಸಿ, ವಿವಿಧ ಪ್ರಯಾಣ ಮಾರ್ಗಗಳ ಅಂದಾಜು ಪ್ರಯಾಣ ಸಮಯ ಮತ್ತು ಬೆಲೆಯನ್ನು ಪರಿಶೀಲಿಸಿ.

  • ಟ್ರಿಪ್‌ನ ವಿವರಗಳು

    ಟ್ರಿಪ್‌ನ ವಿವರಗಳು

    Down Small

    Press the down arrow key to interact with the calendar and select a date. Press the escape button to close the calendar.

    ಈಗ
    Same day

ನಿಮ್ಮ ಮುಂದಿನ ಪ್ರವಾಸವನ್ನು ಯೋಜಿಸುತ್ತಿದ್ದೀರಾ?

ವಾರಾಂತ್ಯದ ರಸ್ತೆ ಪ್ರಯಾಣದಿಂದ ಅಂತಾರಾಷ್ಟ್ರೀಯ ಗಮ್ಯಸ್ಥಾನವರೆಗೆ, ನಾವು ನಿಮ್ಮೊಂದಿಗೆ ಇದ್ದೇವೆ. ನಮ್ಮ ಹೊಸ ಸಿಟಿ ಹಬ್‌ನೊಂದಿಗೆ ಸಾರಿಗೆ ಆಯ್ಕೆಗಳು, ಆಸಕ್ತಿಯ ಸ್ಥಳಗಳು ಮತ್ತು ಇನ್ನಷ್ಟು ಅನ್ವೇಷಿಸಿ.

ನಿಮಗೆ ಬೇಕಾದಾಗ ಚಾಲನೆ ಮಾಡಿ, ನಿಮಗೆ ಅಗತ್ಯವಿರುವಷ್ಟು ಹಣ ಸಂಪಾದಿಸಿ

ಡೆಲಿವರಿಗಳು ಅಥವಾ ಸವಾರಿಗಳು—ಅಥವಾ ಎರಡರ ಮೂಲಕ ನಿಮ್ಮ ವೇಳಾಪಟ್ಟಿಯಲ್ಲಿ ಹಣವನ್ನು ಸಂಪಾದಿಸಿ. ನೀವು ನಿಮ್ಮ ಸ್ವಂತ ಕಾರನ್ನು ಬಳಸಬಹುದು ಅಥವಾ Uber ಮೂಲಕ ಬಾಡಿಗೆಯನ್ನು ಆಯ್ಕೆ ಮಾಡಬಹುದು.

ನಿಮಗೆ ತಿಳಿದಿರುವ Uber, ವ್ಯವಹಾರಕ್ಕಾಗಿ ಮರುರೂಪಿಸಲಾಗಿದೆ

Uber for Business ಎಂಬುದು ಯಾವುದೇ ಗಾತ್ರದ ಕಂಪನಿಗಳಿಗೆ ಜಾಗತಿಕ ಸವಾರಿಗಳು ಮತ್ತು ಊಟಗಳು ಹಾಗೂ ಸ್ಥಳೀಯ ಡೆಲಿವರಿಗಳನ್ನು ನಿರ್ವಹಿಸುವ ಒಂದು ಪ್ಲಾಟ್‌ಫಾರ್ಮ್ ಆಗಿದೆ.

ನಿಮ್ಮ ನಗರವನ್ನು ಹರ್ಷದಿಂದ ಸ್ವಾಗತಿಸಲು ಬೇಕಾದ ಎಲ್ಲವೂ

ಈ ಸೀಸನ್‌ನಲ್ಲಿ, ನಾವು ನಿಮ್ಮನ್ನು ಆಟದ ಸ್ಥಳಕ್ಕೆ ಕರೆದೊಯ್ಯುತ್ತೇವೆ ಅಥವಾ ನೀವು ಬಯಸುತ್ತಿರುವುದನ್ನು ನೇರವಾಗಿ ನಿಮ್ಮ ಮನೆಬಾಗಿಲಿಗೆ ತಲುಪಿಸುತ್ತೇವೆ—ಯಾಕೆಂದರೆ ನೀವು ಗಮನ ಕೊಡಬೇಕಾದ ಏಕೈಕ ವಿಷಯ ಅಂದರೆ ಅಂಕಗಳೇ.

ನಿಮ್ಮ ಕಾರನ್ನು ಬಾಡಿಗೆಗೆ ನೀಡುವ ಮೂಲಕ ಹಣ ಸಂಪಾದಿಸಿ

ಸಾವಿರಾರು ಚಾಲಕರೊಂದಿಗೆ ಸಂಪರ್ಕ ಸಾಧಿಸಿ ಮತ್ತು Uber ನ ಉಚಿತ ಫ್ಲೀಟ್ ನಿರ್ವಹಣಾ ಸಾಧನಗಳೊಂದಿಗೆ ಪ್ರತಿ ವಾರಕ್ಕೆ ಹೆಚ್ಚು ಗಳಿಸಿ.