Please enable Javascript
ಮುಖ್ಯ ವಿಷಯಕ್ಕೆ ತೆರಳಿ
ನಿಮಗೆ ಬೇಕಾದಾಗ ವಿತರಣೆ ಮಾಡಿ, ನಿಮಗೆ ಅಗತ್ಯವಿರುವಷ್ಟು ಹಣ ಸಂಪಾದಿಸಿ

ನಿಮಗೆ ಬೇಕಾದಾಗ ಚಾಲನೆ ಮಾಡಿ

  • ನೀವು ಚಾಲನೆ ಮಾಡಬಹುದು ಮತ್ತು ನಿಮಗೆ ಬೇಕಾದಷ್ಟು ಹಣ ಸಂಪಾದಿಸಬಹುದು. ಹಾಗೆಯೇ, ನೀವು ಹೆಚ್ಚು ಚಾಲನೆ ಮಾಡಿದಷ್ಟೂ ಹೆಚ್ಚು ಹಣಗಳಿಸಬಹುದು. ಜೊತೆಗೆ, ನಿಮ್ಮ ಗಳಿಕೆಯನ್ನು ವಾರಕ್ಕೊಮ್ಮೆ ನಿಮ್ಮ ಖಾತೆಗೆ ಡೆಪಾಸಿಟ್ ಮಾಡಲಾಗುವುದು.

  • ನಿಮಗೆ ಸರಿಯೆನಿಸುವ ಸಮಯದಲ್ಲಿ ಮಾತ್ರವೇ ಡ್ರೈವ್ ಮಾಡಿ. ಯಾವುದೇ ಕಚೇರಿಯೂ ಇಲ್ಲ, ಬಾಸ್‌ನ ಚಿಂತೆಯಿಲ್ಲ. ಅಂದರೆ, ನಿಮಗೆ ಸರಿಯೆನಿಸುವ ಸಮಯದಲ್ಲಿ ನೀವು ಡ್ರೈವಿಂಗ್ ಪ್ರಾರಂಭಿಸಬಹುದು ಮತ್ತು ನಿಲ್ಲಿಸಬಹುದು—Uber ಜೊತೆಗೆ ನಿಮಗೆ ನೀವೇ ಬಾಸ್.

  • ಜನರನ್ನು ರಸ್ತೆಯಲ್ಲಿ ಸುರಕ್ಷಿತವಾಗಿಡಲು Uber ಮುಡಿಪಾಗಿದೆ. ಪ್ರತಿ ಟ್ರಿಪ್‌ಗೆ ಮೊದಲು, ಆ ಸಮಯದಲ್ಲಿ ಮತ್ತು ನಂತರ ಚಾಲಕರ ಸುರಕ್ಷತೆಯತ್ತ ಗಮನಹರಿಸಲು ನಮ್ಮ ತಂತ್ರಜ್ಞಾನವು ನಮ್ಮನ್ನು ಶಕ್ತಗೊಳಿಸುತ್ತದೆ.

    ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
    বাংলাEnglishहिन्दीಕನ್ನಡमराठीதமிழ்తెలుగుاردو