Uber ನೊಂದಿಗೆ ಚಾಲನೆ ಮಾಡಿ
ನಿಮ್ಮ ಅನುಕೂಲದ ಸಮಯದಲ್ಲಿ ಹಣ ಸಂಪಾದಿಸಿ
ನಿಮಗೆ ಬೇಕಾದಾಗ ಚಾಲನೆ ಮಾಡಿ
ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಹಣ ಗಳಿಸಿ
ನೀವು ಚಾಲನೆ ಮಾಡಬಹುದು ಮತ್ತು ನಿಮಗೆ ಬೇಕಾದಷ್ಟು ಹಣ ಸಂಪಾದಿಸಬಹುದು. ಹಾಗೆಯೇ, ನೀವು ಹೆಚ್ಚು ಚಾಲನೆ ಮಾಡಿದಷ್ಟೂ ಹೆಚ್ಚು ಹಣಗಳಿಸಬಹುದು. ಜೊತೆಗೆ, ನಿಮ್ಮ ಗಳಿಕೆಯನ್ನು ವಾರಕ್ಕೊಮ್ಮೆ ನಿಮ್ಮ ಖಾತೆಗೆ ಡೆಪಾಸಿಟ್ ಮಾಡಲಾಗುವುದು.
ನಿಮ್ಮ ಸ್ವಂತ ವೇಳಾಪಟ್ಟಿಯನ್ನು ಹೊಂದಿಸಿ
ನಿಮಗೆ ಸರಿಯೆನಿಸುವ ಸಮಯದಲ್ಲಿ ಮಾತ್ರವೇ ಡ್ರೈವ್ ಮಾಡಿ. ಯಾವುದೇ ಕಚೇರಿಯೂ ಇಲ್ಲ, ಬಾಸ್‌ನ ಚಿಂತೆಯಿಲ್ಲ. ಅಂದರೆ, ನಿಮಗೆ ಸರಿಯೆನಿಸುವ ಸಮಯದಲ್ಲಿ ನೀವು ಡ್ರೈವಿಂಗ್ ಪ್ರಾರಂಭಿಸಬಹುದು ಮತ್ತು ನಿಲ್ಲಿಸಬಹುದು—Uber ಜೊತೆಗೆ ನಿಮಗೆ ನೀವೇ ಬಾಸ್.
ಡ್ರೈವಿಂಗ್ ಸುರಕ್ಷತೆ
ಜನರನ್ನು ರಸ್ತೆಯಲ್ಲಿ ಸುರಕ್ಷಿತವಾಗಿಡಲು Uber ಮುಡಿಪಾಗಿದೆ. ಪ್ರತಿ ಟ್ರಿಪ್‌ಗೆ ಮೊದಲು, ಆ ಸಮಯದಲ್ಲಿ ಮತ್ತು ನಂತರ ಚಾಲಕರ ಸುರಕ್ಷತೆಯತ್ತ ಗಮನಹರಿಸಲು ನಮ್ಮ ತಂತ್ರಜ್ಞಾನವು ನಮ್ಮನ್ನು ಶಕ್ತಗೊಳಿಸುತ್ತದೆ.
1/3
1/2
1/1