ಮುಖ್ಯ ವಿಷಯಕ್ಕೆ ತೆರಳಿ

ಚಾಲಕ ಅವಶ್ಯಕತೆಗಳು

ನಿಮ್ಮ ಸ್ವಂತ ಬಾಸ್ ಆಗಲು ಮತ್ತು ಉತ್ತಮ ಹಣವನ್ನು ಗಳಿಸಲು Uber ಉತ್ತಮ ಮಾರ್ಗವಾಗಿದೆ. ವಾಣಿಜ್ಯ ಪರವಾನಗಿಯಿಂದ ಕಾರು ವರೆಗೆ, ಪ್ರತಿ ಹಂತದಲ್ಲೂ Uber ನಿಮಗೆ ಸಹಾಯ ಮಾಡುತ್ತದೆ.

ಚಾಲಕರು

ಸಂಪಾದಿಸಲು ಮೂರು ಮಾರ್ಗಗಳು

Front of a car

ಚಾಲಕ ಕಮ್ ಮಾಲೀಕ

ಚಾಲಕ ಕಮ್ ಮಾಲೀಕರು ಅವರು ಹೊಂದಿರುವ ವಾಹನವನ್ನು ಡ್ರೈವ್ ಮಾಡುತ್ತಾರೆ. ಅವಶ್ಯಕತೆಗಳು ನಗರದಿಂದ ನಗರಕ್ಕೆ ಬದಲಾಗುತ್ತವೆ, ಆದರೆ ಕೆಲವು ಕನಿಷ್ಠ ಅವಶ್ಯಕತೆಗಳಿವೆ:

  • ವಾಣಿಜ್ಯ ಚಾಲನಾ ಪರವಾನಗಿ
  • ಪೊಲೀಸ್ ಪರಿಶೀಲನೆ
  • ನೋಂದಣಿ ಪ್ರಮಾಣಪತ್ರ (RC)
  • ವಾಹನ ವಿಮೆ
  • ಟೂರಿಸ್ಟ್ ಪರವಾನಗಿ
rider

ಪಾರ್ಟ್‌ನರ್ ಅಡಿಯಲ್ಲಿ ಚಾಲಕ

ಪಾರ್ಟ್‌ನರ್ ಅಡಿಯಲ್ಲಿರುವ ಚಾಲಕನು ಚಾಲನೆ ಮಾಡದ ಪಾರ್ಟ್‌ನರ್ ಮಾಲೀಕತ್ವದ ವಾಹನವನ್ನು ಓಡಿಸುತ್ತಾನೆ. ಪಾರ್ಟ್‌ನರ್ ಅಡಿಯಲ್ಲಿ ಚಾಲಕನಿಗೆ ಈ ಕೆಳಗಿನ ದಾಖಲೆಗಳ ಅಗತ್ಯವಿರುತ್ತದೆ:

  • ಚಾಲನಾ ಪರವಾನಗಿ
  • ಪೊಲೀಸ್ ಪರಿಶೀಲನೆ
Community Guidelines Badge

ಚಾಲನೆ ಮಾಡದ ಪಾರ್ಟ್‌ನರ್

ಚಾಲನೆ ಮಾಡದ ಪಾರ್ಟ್‌ನರ್ ಅಥವಾ ಫ್ಲೀಟ್ ಪಾರ್ಟ್‌ನರ್ ಎಂದರೆ Uber ಪ್ಲಾಟ್‌ಫಾರ್ಮ್‌ನಲ್ಲಿ ವಾಹನ ಚಲಾಯಿಸದ ಆದರೆ ವಾಹನ (ಗಳನ್ನು) ಹೊಂದಿರುವ ಮತ್ತು ಕನಿಷ್ಠ ಒಬ್ಬ ಚಾಲಕನನ್ನು ನಿರ್ವಹಿಸುವ ವ್ಯಕ್ತಿ. ಚಾಲನೆ ಮಾಡದ ಪಾರ್ಟ್‌ನರ್ ಆಗಲು ಇದು ಅಗತ್ಯವಾಗಿರುತ್ತದೆ:

  • ಚಾಲನಾ ಪರವಾನಗಿ ಅಥವಾ ಫೋಟೋ ID
  • ನೋಂದಣಿ ಪ್ರಮಾಣಪತ್ರ (RC)
  • ವಾಹನ ವಿಮೆ
  • ಟೂರಿಸ್ಟ್ ಪರವಾನಗಿ
ಪ್ರಯಾಣಕ್ಕೆ ಹೊರಡಿ

ಪ್ರಾರಂಭಿಸುವುದು ಸುಲಭ

1. ಆನ್‌ಲೈನ್‌ನಲ್ಲಿ ಸೈನ್ ಅಪ್ ಮಾಡಿ

ನಿಮ್ಮ ಬಗ್ಗೆ ಮತ್ತು ನೀವು ಕಾರ್ ಹೊಂದಿದ್ದರೆ, ಅದರ ಬಗ್ಗೆ ನಮಗೆ ತಿಳಿಸಿ. ನಿಮ್ಮ ಬಳಿ ಇಲ್ಲದಿದ್ದಲ್ಲಿ, ಒಂದನ್ನು ಪಡೆಯಲು ನಾವು ನಿಮಗೆ ಸಹಾಯ ಮಾಡುತ್ತೇವೆ.

2. ಕೆಲವು ಡಾಕ್ಯುಮೆಂಟ್‌ಗಳನ್ನು ಹಂಚಿಕೊಳ್ಳಿ

ಮೇಲೆ ತಿಳಿಸಲಾದ ಅಗತ್ಯ ಡಾಕ್ಯುಮೆಂಟ್‌ಗಳ ನಕಲು ನಮಗೆ ಬೇಕಾಗುತ್ತದೆ.

3. ನಿಮ್ಮ ಖಾತೆಯನ್ನು ಸಕ್ರಿಯಗೊಳಿಸಿ

ನಿಮ್ಮ ಕಾರನ್ನು ಸ್ಥಳೀಯ ಗ್ರೀ‌ನ್‌ಲೈಟ್ ಹಬ್‌ಗೆ ತನ್ನಿ. ನಗರಕ್ಕೆ ಅನುಗುಣವಾಗಿ ಅವಶ್ಯಕತೆಗಳು ಬದಲಾಗುತ್ತವೆ, ಆದ್ದರಿಂದ ಹೆಚ್ಚಿನ ಮಾಹಿತಿಯನ್ನು ನೋಡಲು ಸೈನ್ ಅಪ್ ಮಾಡಿ.

ಹೆಚ್ಚಿನ ಮಾಹಿತಿ

ಸ್ಥಳೀಯ ವಾಹನ ಅವಶ್ಯಕತೆಗಳು

ಮೇಲಿನ ಕನಿಷ್ಠ ಅವಶ್ಯಕತೆಗಳ ಜೊತೆಗೆ, ಪ್ರತಿ ನಗರವು ವಾಹನಗಳಿಗೆ ತನ್ನದೇ ಆದ ನಿಯಮಗಳನ್ನು ಹೊಂದಿದೆ.

ನೀವೇ ನಿಮ್ಮ ಬಾಸ್ ಆಗಿರಿ