ಮುಖ್ಯ ವಿಷಯಕ್ಕೆ ತೆರಳಿ

ಪಾವತಿಗಳು ಹೇಗೆ ಕಾರ್ಯನಿರ್ವಹಿಸುತ್ತವೆ

ನೀವು Uber ಜೊತೆಗೆ ಚಾಲನೆ ಮಾಡಿದಾಗ, ನಿಮ್ಮ ಆದಾಯವನ್ನು ಸ್ವಯಂಚಾಲಿತವಾಗಿ ವರ್ಗಾಯಿಸಲಾಗುತ್ತದೆ, ಆದ್ದರಿಂದ ನೀವು ದಾಖಲೆಪತ್ರಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ಬ್ಯಾಂಕ್ ಖಾತೆಯನ್ನು ಹೇಗೆ ಸೇರಿಸಬೇಕು ಮತ್ತು ಹಣವನ್ನು ಹೇಗೆ ಪಡೆಯಬೇಕು ಎಂಬುದನ್ನು ತಿಳಿದುಕೊಳ್ಳಿ.

ವಿತರಣೆಯ ಮಾಹಿತಿಯನ್ನು ಹುಡುಕುತ್ತಿದ್ದೀರಾ? ವಿತರಣೆಗೆ ಬದಲಾಯಿಸಿ

ಬ್ಯಾಂಕ್ ವರ್ಗಾವಣೆಯನ್ನು ಹೇಗೆ ಸೆಟಪ್ ಮಾಡುವುದು

1. ಆ್ಯಪ್‍ ಬಳಸಿ ಅಥವಾ ಆನ್‌ಲೈನ್‌ನಲ್ಲಿ ಸೈನ್ ಇನ್ ಮಾಡಿ

ಡ್ರೈವರ್ ಆ್ಯಪ್‍ನಲ್ಲಿ ನಿಮ್ಮ ಬ್ಯಾಂಕ್ ಖಾತೆಯನ್ನು ಸೇರಿಸಲು, ಆ್ಯಪ್‍ ಮೆನುವಿನಲ್ಲಿ ಪಾವತಿಗಳು ಎಂಬಲ್ಲಿಗೆ ಹೋಗಿ. ಇದಕ್ಕೆ ಬದಲಾಗಿ, driver.uber.com ಗೆ ಭೇಟಿ ನೀಡಿ, ಸೈನ್ ಇನ್ ಮಾಡಿ ಮತ್ತು ನಿಮ್ಮ ಡ್ಯಾಶ್‌ಬೋರ್ಡ್‌ನಲ್ಲಿರುವ ಬ್ಯಾಂಕಿಂಗ್ ಟ್ಯಾಬ್‌ಗೆ ಹೋಗಿ.

2. ನಿಮ್ಮ ಬ್ಯಾಂಕ್ ವಿವರಗಳನ್ನು ಸೇರಿಸಿ

ನಿಮ್ಮ ಬ್ಯಾಂಕ್ ವಿವರಗಳು, ಪೂರ್ಣ ವಿಳಾಸ ಮತ್ತು ಹುಟ್ಟಿದ ದಿನಾಂಕವನ್ನು ಇತ್ತೀಚಿನ ಬ್ಯಾಂಕ್ ಸ್ಟೇಟ್‌ಮೆಂಟ್‌ನಲ್ಲಿ ಕಾಣಿಸಿಕೊಂಡಂತೆ ಭರ್ತಿ ಮಾಡಿ. ಯಾವುದೇ ವಿವರಗಳು ತಪ್ಪಾಗಿದ್ದರೆ, ನಿಮ್ಮ ಠೇವಣಿ ವಿಳಂಬವಾಗಬಹುದು.

3. ನಿಮ್ಮ ಬ್ಯಾಂಕ್ ಖಾತೆ ಮಾಹಿತಿಯನ್ನು ಹುಡುಕಲು ಸಾಧ್ಯವಿಲ್ಲವೇ?

ನಿಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್‌ನಲ್ಲಿ ನಿಮ್ಮ ಬ್ಯಾಂಕ್ ವಿವರಗಳನ್ನು ನೀವು ಕಾಣಬಹುದು. ನಿಮ್ಮಲ್ಲಿ ಹೆಚ್ಚುವರಿ ಪ್ರಶ್ನೆಗಳಿದ್ದರೆ, ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ.

ಈ ವೆಬ್ ಪುಟದಲ್ಲಿ ಒದಗಿಸಲಾದ ಮಾಹಿತಿಯು, ಕೇವಲ ಮಾಹಿತಿ ಉದ್ದೇಶಗಳನ್ನು ಹೊಂದಿದೆ ಹಾಗೂ ಇದು ನಿಮ್ಮ ದೇಶ, ಪ್ರಾಂತ್ಯ ಅಥವಾ ನಗರದಲ್ಲಿ ಅನ್ವಯವಾಗದಿರಬಹುದು. ಇದು ಬದಲಾವಣೆಗೆ ಒಳಪ‌ಟ್ಟಿದೆ ಹಾಗೂ ಯಾವುದೇ ಸೂಚನೆಯನ್ನು ನೀಡದೆ ಪರಿಷ್ಕರಿಸಬಹುದಾಗಿದೆ.