ಸೈನ್ ಅಪ್ ಮಾಡುವಲ್ಲಿ ಅಥವಾ ಮಾರಾಟ ತಂಡದ ಸದಸ್ಯರಿಂದ ಫಾಲೋ-ಅಪ್ ಸ್ವೀಕರಿಸುವಲ್ಲಿ ನಿಮಗೆ ತೊಂದರೆಯಾಗಬಹುದು. ಉತ್ಪನ್ನದ ಲಭ್ಯತೆಯು ಬದಲಾವಣೆಗೆ ಒಳಪಟ್ಟಿರುವುದರಿಂದ, ದಯವಿಟ್ಟು ಪುನಃ ಪರಿಶೀಲಿಸಿ.
ಮಾನವ ಸಂಪನ್ಮೂಲ ವೃತ್ತಿಪರರಿಗಾಗಿ ಪರಿಹಾರಗಳು
ನಿಮ್ಮ ಜನರಿಗೆ Uber for Business ನೊಂದಿಗೆ ಅವರು ಇಷ್ಟಪಡುವ ಪ್ರಯೋಜನಗಳು ಮತ್ತು ವಿಶೇಷ ಅನುಕೂಲಗಳನ್ನು ನೀಡಿ.
ನಿಮ್ಮ ಟೀಮ್ ಅನ್ನು ಕಾಳಜಿ ಮಾಡುವ ಸ್ಮಾರ್ಟ್ ಮಾರ್ಗಗಳು
ನಿಯಮಿತ ಪ್ರಯಾಣದ ಪ್ರಯೋಜನಗಳನ್ನು ಹೆಚ್ಚಿಸಿ
ನಿಮ್ಮ ಟೀಮ್ ಅನ್ನು ಉತ್ಪಾದಕವನ್ನಾಗಿರಿಸಲು ಮತ್ತು ಸುರಕ್ಷಿತವಾಗಿರಿಸಲು ನಿಮ್ಮ ನಿಯಮಿತ ಪ್ರಯಾಣ ಪ್ರೋಗ್ರಾಂ ರಚಿಸಿ. ಇದು ನಸು-ಬೆಳಿಗ್ಗೆ, ಕೊನೆಯ-ಮೈಲಿ ಮತ್ತು ತಡರಾತ್ರಿ ಸವಾರಿಗಳಿಗಾಗಿ ಕಾರ್ಯನಿರ್ವಹಿಸುತ್ತದೆ.
ನೌಕರರಿಗೆ ಆಹಾರಕ್ಕಾಗಿ ವಿಶೇಷ ಅನುಕೂಲ ಒದಗಿಸಿ
ನೀವು ಬಜೆಟ್ಗಳು ಮತ್ತು ನೀತಿಗಳನ್ನು ನಿಯಂತ್ರಿಸುವಾಗ, 7,80,000 ಕ್ಕೂ ಹೆಚ್ಚು ರೆಸ್ಟೋರೆಂಟ್ಗಳಿಂದ ನಿಮ್ಮ ತಂಡಕ್ಕೆ ಆರ್ಡರ್ ಮಾಡಲು ಅನುಮತಿಸುವ ಮೂಲಕ ಅವರ ಆತ್ಮಸ್ಥೈರ್ಯವನ್ನು ಮತ್ತು ದಕ್ಷತೆಯನ್ನು ಹೆಚ್ಚಿಸಿ.
ಸಂದರ್ಶನದ ಅನುಭವವನ್ನು ಉತ್ತಮಗೊಳಿಸಿ
ವೋಚರ್ಗಳ ಜೊತೆಗೆ ಸಂದರ್ಶನಕ್ಕೆ ಸವಾರಿಗಳನ್ನು ರಿಯಾಯಿತಿ ದರದಲ್ಲಿ ನೀಡುವ ಮೂಲಕ ಅಭ್ಯರ್ಥಿಗಳಿಗೆ ರೆಡ್ ಕಾರ್ಪೆಟ್ ಹಾಸಿ ಸ್ವಾಗತ ನೀಡಿ.
"ಇದನ್ನು ಸೆಟಪ್ ಮಾಡುವುದು ಶೀಘ್ರ ಮತ್ತು ಸುಲಭ, ಹಾಗೂ ಒಂದು ಊಟವು ತೋರ್ಪಡಿಸುವ ಆಲೋಚನೆ ಮತ್ತು ಕಾಳಜಿಯನ್ನು ನಮ್ಮ ಅಭ್ಯರ್ಥಿಗಳು ಮೆಚ್ಚಿಕೊಳ್ಳುತ್ತಾರೆ."
ಕ್ಯಾಲ್ವಿನ್ ಮೆಕ್ಕೀ , exec ನೇಮಕಾತಿ ಸಂಯೋಜಕರು, Shopify
ಮಾನವ ಸಂಪನ್ಮೂಲ ವೃತ್ತಿಪರರು ನಮ್ಮ ವೇದಿಕೆಯನ್ನು ಏಕೆ ಬಳಸುತ್ತಾರೆ
ನಿಮ್ಮ ಜನರು ಇಷ್ಟಪಡುವ ಪ್ರಯೋಜನಗಳನ್ನು ನೀಡಿ
ಪ್ರಪಂಚದಾದ್ಯಂತ ಲಕ್ಷಾಂತರ ಜನರು Uber ಬಳಸುತ್ತಾರೆ. ನಿಮ್ಮ ಟೀಮ್ ಈಗಾಗಲೇ ನಂಬಿರುವ ಸೇವೆಯ ವೆಚ್ಚವನ್ನು ಭರಿಸುವ ಮೂಲಕ ಅವರಿಗೆ ಆನಂದ ನೀಡಿ.
ಸುರಕ್ಷತೆಯನ್ನು ಆದ್ಯತೆಯನ್ನಾಗಿ ಮಾಡಿ
ನಮ್ಮ ಪ್ಲಾಟ್ಫಾರ್ಮ್ ಬಳಸುವ ಪ್ರತಿಯೊಬ್ಬರ ಆರೋಗ್ಯ ಮತ್ತು ಸುರಕ್ಷತೆಗಾಗಿ ಸಹಾಯ ಮಾಡಲು ನಮ್ಮ ಹೊಸ ಡೋರ್-ಟು-ಡೋರ್ ಸುರಕ್ಷತೆ ಮಾನದಂಡವನ್ನು ವಿನ್ಯಾಸಗೊಳಿಸಲಾಗಿದೆ.
ಉನ್ನತ ಪ್ರತಿಭೆಗಳನ್ನು ಆಕರ್ಷಿಸಿ ಮತ್ತು ಉಳಿಸಿಕೊಳ್ಳಿ
ಸಂತೋಷವಾಗಿರುವ ಮತ್ತು ಪ್ರೇರಿತರಾಗಿರುವ ಉದ್ಯೋಗಿಗಳು ಹೆಚ್ಚು ಉತ್ಪಾದಕರಾಗಿದ್ದಾರೆ. ನಿಮ್ಮ ಟೀಮ್ ಗೆ ಮಧ್ಯಾಹ್ನದ ಕಾಫಿಯನ್ನು ಆರ್ಡರ್ ಮಾಡುವುದನ್ನು ಅಥವಾ ವಿಮಾನ ನಿಲ್ದಾಣಕ್ಕೆ ಸವಾರಿ ಮಾಡುವುದನ್ನು ನಾವು ಸುಲಭಗೊಳಿಸುತ್ತೇವೆ.
ನಿಮ್ಮ ಜನರು ಮುಖ್ಯವಾಗುತ್ತಾರೆ. ನೀವು ಕಾಳಜಿವಹಿಸುತ್ತೀರಿ ಎಂದು ಅವರಿಗೆ ತೋರಿಸಿ.
Uber for Business ಬಗ್ಗೆ ಇನ್ನಷ್ಟು ತಿಳಿಯಿರಿ
ಇದು ಹೇಗೆ ಕಾರ್ಯನಿರ್ವಹಿಸುತ್ತದೆ
ಅವಲೋಕನ
ಉತ್ಪನ್ನಗಳು ಮತ್ತು ವೈಶಿಷ್ಟ್ಯಗಳು
ಪರಿಹಾರಗಳು
ಸವಾರಿಗಳು
Eats
ಡೆಲಿವರಿ
ಕೈಗಾರಿಕೆಗಳು ಮತ್ತು ತಂಡಗಳು
ಕೈಗಾರಿಕೆಗಳು
ತಂಡಗಳು
ಸಂಪನ್ಮೂಲಗಳು
ಸಂಪನ್ಮೂಲಗಳು