Please enable Javascript
ಮುಖ್ಯ ವಿಷಯಕ್ಕೆ ತೆರಳಿ

ನಾವು ಪ್ರಾರಂಭಿಸೋಣ

ನಮ್ಮ ಆನ್‌ಲೈನ್ ಟೂಲ್ ಮೂಲಕ‌ ನೀವು ಗಿಫ್ಟ್ ಕಾರ್ಡ್‌ಗಳನ್ನು ಖ ರೀದಿಸಬಹುದು ಮತ್ತು ಕಳುಹಿಸಬಹುದು.

ದೊಡ್ಡ ಪ್ರಮಾಣದಲ್ಲಿ ಖರೀದಿಸಿ

ಉದ್ಯಮಗಳು ಪ್ರತಿ ಆರ್ಡರ್‌ಗೆ 1,000 ವರೆಗೆ ಗಿಫ್ಟ್ ಕಾರ್ಡ್‌ಗಳನ್ನು ಖರೀದಿಸಬಹುದು, ಆದ್ದರಿಂದ ಒಂದೇ ಕ್ಲೈಂಟ್ ಅಥವಾ ದೊಡ್ಡ ತಂಡಕ್ಕೆ ಖರೀದಿಸುವುದು ಸುಲಭ.

ಪ್ರತಿಯೊಬ್ಬರೂ ಇಷ್ಟಪಡುವ ಉಡುಗೊರೆ

ನಿಮ್ಮ ಉದ್ಯೋಗಿಗಳು ಅಥವಾ ಗ್ರಾಹಕರು Uber ಮತ್ತು Uber Eats ಆ್ಯಪ್‌ಗಳಲ್ಲಿ Uber ಗಿಫ್ಟ್ ಕಾರ್ಡ್ ಬಳಸಬಹುದು ಹಾಗೂ ಈ ಮೂಲಕ ಅದನ್ನು ಎಲ್ಲರಿಗೂ ಮೌಲ್ಯಯುತವಾಗಿಸಬಹುದು.

ಅಂತಾರಾಷ್ಟ್ರೀಯವಾಗಿ ಲಭ್ಯವಿದೆ

ಗಿಫ್ಟ್ ಕಾರ್ಡ್‌ಗಳು ಅನೇಕ ಕರೆನ್ಸಿಗಳಲ್ಲಿ ಲಭ್ಯವಿರುವುದರಿಂದ, ಉದ್ಯಮಗಳು ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ಅವುಗಳನ್ನು ಖರೀದಿಸಬಹುದು.

Uber ಮತ್ತು Uber Eats ಆ್ಯಪ್‌ಗಳಲ್ಲಿ ಗಿಫ್ಟ್ ಕಾರ್ಡ್‌ಗಳನ್ನು ರಿಡೀಮ್‌ ಮಾಡಬಹುದಾಗಿದೆ. ಗಿಫ್ಟ್ ಕಾರ್ಡ್‌ಗಳನ್ನು ಅವುಗಳನ್ನು ಮೂಲತಃ ವಿತರಿಸಿದ ಅದೇ ಕರೆನ್ಸಿಯಲ್ಲೇ ಪಾವತಿ ಸ್ವೀಕರಿಸುವ ದೇಶಗಳಲ್ಲಿ ಮಾತ್ರವೇ ರಿಡೀಮ್ ಮಾಡಬಹುದು. ಗಿಫ್ಟ್ ಕಾರ್ಡ್ ಬಳಕೆ ಮತ್ತು ರಿಡೆಂಪ್ಶನ್ ಹೆಚ್ಚುವರಿ ನಿಯಮಗಳಿಗೆ ಒಳಪಟ್ಟಿರುತ್ತದೆ, ಸಂಪೂರ್ಣ ನಿಯಮಗಳನ್ನು ಇಲ್ಲಿ ನೋಡಿ.

    ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
    বাংলাEnglishहिन्दीಕನ್ನಡमराठीதமிழ்తెలుగుاردو