Please enable Javascript
ಮುಖ್ಯ ವಿಷಯಕ್ಕೆ ತೆರಳಿ

ನಾವು ಪ್ರಾರಂಭಿಸೋಣ

ಇತರರಿಗೆ ಸವಾರಿಗಳನ್ನು ಏರ್ಪಡಿಸಿ

ಗ್ರಾಹಕರು ಅಥವಾ ಉದ್ಯೋಗಿಗಳಿಗಾಗಿ ಸವಾರಿಗಳನ್ನು ವಿನಂತಿಸಿ

ನಿಮ್ಮ ಗ್ರಾಹಕರು ಅಥವಾ ಉದ್ಯೋಗಿಗಳಿಗಾಗಿ ಸವಾರಿಗಳನ್ನು ಸುಲಭವಾಗಿ ವಿನಂತಿಸಿ—ಸವಾರರು ಸ್ಮಾರ್ಟ್‌ಫೋನ್ ಹೊಂದಿಲ್ಲದಿದ್ದರೂ ಸಹ. ಸಂಯೋಜಕರು ಮತ್ತು ಸವಾರರು ಇಬ್ಬರೂ ಟ್ರಿಪ್‌ ಅನ್ನು ಲೈವ್ ಆಗಿ ಟ್ರ್ಯಾಕ್ ಮಾಡಬಹುದು.

ವೆಚ್ಚಗಳನ್ನು ಸುಲಭವಾಗಿ ನಿಯಂತ್ರಿಸಿ

ಸವಾರಿ ಆಯ್ಕೆಗಳು ಮತ್ತು ಬೆಲೆಗಳ ಶ್ರೇಣಿಯಿಂದ ಆರಿಸಿಕೊಳ್ಳಿ. ಮತ್ತು ನೀವು ವಿನಂತಿಸಿದ ಪ್ರತಿ ಸವಾರಿಯ ಟ್ರಿಪ್‌ ಇತಿಹಾಸಗಳನ್ನು ಹಾಗೂ ಮಾಸಿಕ ಇನ್‌ವಾಯ್ಸ್‌ಗಳನ್ನು ಪಡೆಯಿರಿ.

24/7 ಬೆಂಬಲವನ್ನು ಆ್ಯಕ್ಸೆಸ್‌ ಮಾಡಿ

ತೊಂದರೆ ಇದೆಯೇ? ಯಾವುದೇ ಸಮಯದಲ್ಲಿ ಫೋನ್, ಇಮೇಲ್ ಅಥವಾ ಲೈವ್ ಚಾಟ್ ಮೂಲಕ ಗ್ರಾಹಕ ಬೆಂಬಲ ಪ್ರತಿನಿಧಿಯಿಂದ ಸಹಾಯ ಪಡೆಯಿರಿ.

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو
    ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
    বাংলাEnglishहिन्दीಕನ್ನಡमराठीதமிழ்తెలుగుاردو