Please enable Javascript
ಮುಖ್ಯ ವಿಷಯಕ್ಕೆ ತೆರಳಿ

ವರ್ಣಭೇದ ನೀತಿಗೆ ಶೂನ್ಯ ಸಹಿಷ್ಣುತೆ

ಸಂಚಾರವನ್ನು ಸುಗಮಗೊಳಿಸುವ ಕಂಪನಿಯಾಗಿ, ಪ್ರತಿಯೊಬ್ಬರೂ ಮುಕ್ತವಾಗಿ ಮತ್ತು ಸುರಕ್ಷಿತವಾಗಿ ಚಲಿಸುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಗುರಿಯಾಗಿರುತ್ತದೆ. ಅದನ್ನು ಮಾಡುವ ಸಲುವಾಗಿ, ನಾವು ವರ್ಣಭೇದ ನೀತಿಯ ವಿರುದ್ಧ ಹೋರಾಡಬೇಕು ಹಾಗೂ ನಮ್ಮ ಕಂಪನಿಯ ಒಳಗೆ ಮತ್ತು ಹೊರಗೆ ಸಮಾನತೆಯನ್ನು ಒದಗಿಸುವಲ್ಲಿ ಚಾಂಪಿಯನ್ ಆಗಿರಬೇಕು.

ನಮ್ಮ ಜಾಗತಿಕ ವ್ಯಾಪ್ತಿ, ನಮ್ಮ ತಂತ್ರಜ್ಞಾನ ಮತ್ತು ನಮ್ಮ ಡೇಟಾವನ್ನು ಪರಿಗಣಿಸಿ, ಒಂದು ಸುರಕ್ಷಿತ, ಎಲ್ಲವನ್ನೂ ಒಳಗೊಂಡ ಕಂಪನಿಯನ್ನು ರಚಿಸಲು ಸಹಾಯ ಮಾಡಬೇಕು ಮತ್ತು ನಾವು ಸೇವೆ ಸಲ್ಲಿಸುವ ಎಲ್ಲಾ ಸಮುದಾಯಗಳಿಗೆ ಪ್ರಾಮಾಣಿಕ ಸ್ನೇಹ ಹೊಂದಬೇಕು.

ಅದಕ್ಕಾಗಿಯೇ ಈ ಕೆಲಸವನ್ನು ಮುಂದುವರಿಸುವ ಸಲುವಾಗಿ ನಾವು ಹಲವಾರು ದೀರ್ಘಕಾಲೀನ ಬದ್ಧತೆಗಳನ್ನು ಸಿದ್ಧ ಮಾಡುತ್ತಿದ್ದೇವೆ.

ನಮ್ಮ ವೇದಿಕೆಯಲ್ಲಿ ವರ್ಣ ಭೇದ ನೀತಿಯನ್ನು ಹೋಗಲಾಡಿಸಲು ನಾವು ಬದ್ಧರಾಗಿದ್ದೇವೆ

ತಂತ್ರಜ್ಞಾನವನ್ನು ಅಳವಡಿಸಿಕೊಂಡು ವರ್ಣಭೇದ ನೀತಿಯ ವಿರುದ್ಧ ಹೋರಾಡಲು ನಾವು ಬದ್ಧರಾಗಿದ್ದೇವೆ

ನಾವು ಎಲ್ಲರಿಗೂ ಸುಸ್ಥಿರ ಸಮಾನತೆ ಮತ್ತು ಒಳಗೊಳ್ಳುವಿಕೆಯನ್ನು ಒದಗಿಸಲು ಬದ್ಧವಾಗಿದ್ದೇವೆ.

ನಾವು ಸಮುದಾಯದಲ್ಲಿ ಸಮಾನತೆಯನ್ನು ಬಲಿಷ್ಟಗೊಳಿಸಲು ಬದ್ಧರಾಗಿದ್ದೇವೆ

ಇದು ಒಂದು ಆರಂಭವಷ್ಟೇ. ನಾವು ನಿಜವಾದ ಜನಾಂಗೀಯ ನ್ಯಾಯವನ್ನು ಕಾಣಿಸುವವರೆಗೂ ಇದು ಮುಂದುವರಿಯುತ್ತದೆ. ಆದರೆ ನಾವು ಕಂಪನಿಯಾಗಿ ಸುಧಾರಿಸುವ, ಕಲಿಯುವ ಹಾಗೂ ಬೆಳೆಯುವ ನಿಟ್ಟಿನಲ್ಲಿ ಹಗಲೂ ರಾತ್ರಿ ಕೆಲಸ ಮಾಡಲು ಯೋಜಿಸುತ್ತಿದ್ದೇವೆ.

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو