ಪ್ರಸ್ತುತಪಡಿಸುತ್ತಿದ್ದೇವೆ Uber ರಿವಾರ್ಡ್ಸ್
Uber ರಿವಾರ್ಡ್ಸ್ ನಿಮಗೆ ಬಹುಮಾನಗಳು ಮತ್ತು ಪ್ರಯೋಜನಗಳ ಕುರಿತಂತೆ ಪಾಯಿಂಟ್ಗಳನ್ನು ಗಳಿಸಲು ಅನುವು ಮಾಡುತ್ತದೆ, ಹೀಗಾಗಿ ನೀವು ನಮ್ಮೊಂದಿಗೆ ಹೆಚ್ಚು ರೈಡ್ ಮಾಡಿದಷ್ಟು ಅದು ಉತ್ತಮಗೊಳ್ಳುತ್ತದೆ. Uber ಬಹುಮಾನಗಳ ಸೌಲಭ್ಯ ನಿಮ್ಮ ಪ್ರದೇಶದಲ್ದಿದೆಯೇ ಎಂದು ಹುಡುಕಿ, ಆಪ್ನಲ್ಲಿ ಆಹ್ವಾನಕ್ಕಾಗಿ ನೋಡಿ. ನಿಮಗೆ ಅದು ಕಾಣದಿದ್ದರೆ, ಅದು ಶೀಘ್ರದಲ್ಲಿ ಬರಬಹುದು. ನಾವು Uber ರಿವಾರ್ಡ್ಸ್ ಅನ್ನು ಎಲ್ಲ ಕಡೆ ವಿಸ್ತರಿಸುತ್ತಿದ್ದೇವೆ, ನಿಮ್ಮ ಸಹನೆಗೆ ಧನ್ಯವಾದಗಳು.
ರೈಡ್ಗಳು ಮತ್ತು Uber Eats ನಲ್ಲಿ ಪಾಯಿಂಟ್ಗಳನ್ನು ಗಳಿಸಿ
ರೈಡ್ಗಳು ಮತ್ತು Uber Eats ಗೆ ನೀವು ವ್ಯಯಿಸಿದ ಪ್ರತಿ ಅರ್ಹ ಡಾಲರ್ಗೂ ಪಾಯಿಂಟ್ ಗಳಿಸಿ ಮತ್ತು ಪ್ರತಿ 500 ಪಾಯಿಂಟ್ಗಳಿಗೆ ಬಹುಮಾನ ಗಳಿಸಿ. ಜೊತೆಗೆ, UberX ನಲ್ಲಿ 2x ಪಾಯಿಂಟ್ಗಳನ್ನು ಮತ್ತು Uber Black ಟ್ರಿಪ್ಗಳಿಗೆ 3x ಪಾಯಿಂಟ್ಗಳನ್ನು ಗಳಿಸಿ.¹
ಪ್ರತಿ ಹಂತದಲ್ಲಿ ಪ್ರಯೋಜನಗಳನ್ನು ಅನ್ಲಾಕ್ ಮಾಡಿ
ನೀವು ಈಗಷ್ಟೆ ಆರಂಭಿಸುತ್ತಿರಲಿ ಅಥವಾ ನೀವು Uber ರೈಡ್ಗಳನ್ನು ಎಲ್ಲೆಡೆ ತೆಗೆದುಕೊಳ್ಳುತ್ತಿರಲಿ, ಪತಿ ಸದಸ್ಯತ್ವದ ಹಂತದಲ್ಲೂ ನೀವು ಪಾಯಿಂಟ್ಗಳನ್ನು ಮತ್ತು ಪ್ರಯೋಜನಗಳನ್ನು ಸಂಗ್ರಹಿಸಿಡಬಹುದು.²
Uber ರಿವಾರ್ಡ್ಸ್ ಜೊತೆ ಹೇಗೆ ಆದಾಯ ಗಳಿಸಬಹುದು ಎಂದು ತಿಳಿಯಿರಿ.
Uber Eats ಮತ್ತು ಪೂಲ್ ಟ್ರಿಪ್ಗಳಿಗೆ ನೀವು ವ್ಯಯಿಸಿದ ಪ್ರತಿ ಅರ್ಹ ಡಾಲರ್ಗೆ 1 ಪಾಯಿಂಟ್ ಗಳಿಸಿ.
UberX, UberXL, ಅಥವಾ ಸೆಲೆಕ್ಟ್ಗಾಗಿ ನೀವು ವ್ಯಯಿಸಿದ ಪ್ರತಿ ಅರ್ಹ ಡಾಲರ್ಗೆ 2 ಪಾಯಿಂಟ್ ಗಳಿಸಿ.
Uber Black ಮತ್ತು Uber Black SUV ಟ್ರಿಪ್ಗಳಿಗೆ ನೀವು ವ್ಯಯಿಸಿದ ಪ್ರತಿ ಅರ್ಹ ಡಾಲರ್ಗೆ 3 ಪಾಯಿಂಟ್ ಗಳಿಸಿ.
ಆಗಾಗ ಕೇಳಲ್ಪಡುವ ಪ್ರಶ್ನೆಗಳು
- ನಾನು ಏನೆಲ್ಲ ಲಾಭಗಳನ್ನು ಗಳಿಸಬಹುದು?
ನೀವು ಗಳಿಸಬಹುದಾದ ಎಲ್ಲ ಲಾಭಗಳು ನಿಮ್ಮ ಸದಸ್ಯತ್ವದ ಹಂತವನ್ನು ಅವಲಂಬಿಸಿರುತ್ತವೆ. ಪ್ರತಿ ಹಂತದಲ್ಲಿ ಯಾವ ಲಾಭಗಳಿವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಮೇಲಿರುವ ಹೋಲಿಕೆ ಚಾರ್ಟ್ ಅನ್ನು ನೀವು ನೋಡಬಹುದು. ವಿವರಗಳಿಗೆ ಪ್ರಯೋಜನಗಳ ನಿಯಮಗಳನ್ನು ನೋಡಿ.
- Uber ಕ್ಯಾಶ್ ಎಂದರೇನು?
Down Small Uber ಕ್ಯಾಶ್ ಎನ್ನುವುದು Uber ಟ್ರಿಪ್ಸ್ ಮತ್ತು Uber Eats ಗೆ ಪಾವತಿ ಮಾಡುವ ಹೊಸ ವಿಧಾನವಾಗಿದೆ ಏಕೆಂದರೆ ಇದು ಉಳಿತಾಯ ಮಾಡುವ ಅದ್ಭುತ ವಿಧಾನ ನೀಡುತ್ತದೆ. ನಿಮ್ಮ Uber ರಿವಾರ್ಡ್ಸ್ ಸದಸ್ಯತ್ವದ ಜೊತೆ, ನೀವು 500 ಪಾಯಿಂಟ್ಗಳನ್ನು ಗಳಿಸಿದಾಗ ನೀವು $5 Uber ಕ್ಯಾಶ್ಗೆ ರಿವಾರ್ಡ್ ಪಾಯಿಂಟ್ಗಳನ್ನು ರಿಡೀಮ್ ಮಾಡಲು ಸಾಧ್ಯವಾಗುತ್ತದೆ. ಮತ್ತು ನಿಮ್ಮ ಬ್ಯಾಲೆನ್ಸ್ಗೆ ಸೇರಿಸುವ ಫಂಡ್ಗಳಲ್ಲಿ 5% ತನಕ ನೀವು ರಿಯಾಯಿತಿ ಗಳಿಸಬಹುದಾಗಿದೆ. ಅಂದರೆ ನೀವು ಕಡಿಮೆ ಪಾವತಿಸಿ ಹೆಚ್ಚು ಪಡೆಯುವಿರಿ. ವಿವರಗಳಿಗೆ ಪ್ರಯೋಜನಗಳ ನಿಯಮಗಳನ್ನು ನೋಡಿ.
- ನಾನು ಯಾವಾಗ Uber ರಿವಾರ್ಡ್ಸ್ಗೆ ಸೈನ್ ಅಪ್ ಮಾಡಲು ಅರ್ಹನಾಗುತ್ತೇನೆ ಅಥವಾ ವೈಯ್ಟ್ ಲಿಸ್ಟ್ನಿಂದ ಹೊರಬರುತ್ತೇನೆ ಎಂದು ನನಗೆ ಹೇಗೆ ತಿಳಿಯುತ್ತದೆ?
Down Small ನಿಮ್ಮ ಪ್ರದೇಶದಲ್ಲಿ Uber ರಿವಾರ್ಡ್ಸ್ ಲಭ್ಯವಾದಾಗ, ನೀವು'ನಿಮ್ಮ Uber ಆಪ್ನಲ್ಲಿ ಸೈನ್ ಅಪ್ ಸ್ಕ್ರೀನ್ ಪಾಪ್ ಅಪ್ ಆಗುವುದನ್ನು ಕಾಣುವಿರಿ ಮತ್ತು/ಅಥವಾ ' ನಮ್ಮ ಪ್ರೋಗ್ರಾಮ್ ಸೇರಲು ಕೇಳುವ ಒಂದು ಇಮೇಲ್ ಆಹ್ವಾನವನ್ನು ನೀವು ಪಡೆಯುವಿರಿ.
- ಬೈಕ್ ರೈಡ್ಗಳಲ್ಲಿ ನಾನು ಪಾಯಿಂಟ್ ಗಳಿಸಬಹುದೆ?
Down Small ಸದ್ಯಕ್ಕೆ ಬೈಕ್ ರೈಡ್ಗಳು ಮತ್ತು ಸ್ಕೂಟರ್ ರೈಡ್ಗಳಿಗೆ, ಪಾಯಿಂಟ್ಗಳನ್ನು ಗಳಿಸಲು ಸಾಧ್ಯವಿಲ್ಲ. ಆದರೆ ಸದ್ಯವೇ ಅವುಗಳನ್ನು Uber ರಿವಾರ್ಡ್ಸ್ ಪ್ರೋಗ್ರಾಮ್ಗೆ ಸೇರಿಸಲು ಯೋಜಿಸಿದ್ದೇವೆ.
¹UberTaxi, ಬೈಕ್ಸ್ ಮತ್ತು ಸ್ಕೂಟರ್ಸ್ ಸ್ಕೂಟರ್ಸ್ ಹೊರತಾಗಿವೆ. ಇತರ ನಿರ್ಬಂಧಗಳು ಅನ್ವಯಿಸುತ್ತವೆ. ವಿವರಗಳಿಗೆ ಪ್ರಯೋಜನಗಳ ನಿಯಮಗಳನ್ನು ನೋಡಿ.
²ಸದಸ್ಯತ್ವ ಹಂತಗಳು ಬ್ಲೂ (ಅರ್ಹರಾಗಲು 0 ಪಾಯಿಂಟ್ಗಳು), ಗೋಲ್ಡ್ (ಅರ್ಹರಾಗಲು 500 ಪಾಯಿಂಟ್ಗಳು), ಪ್ಲಾಟಿನಂ (ಅರ್ಹರಾಗಲು 2,500 ಪಾಯಿಂಟ್ಗಳು), ಮತ್ತು ಡೈಮಂಡ್ (ಅರ್ಹರಾಗಲು 7,500 ಪಾಯಿಂಟ್ಗಳು). ವಿವರಗಳಿಗೆ ಪ್ರೋಗ್ರಾಮ್ ನಿಯಮಗಳನ್ನು ನೋಡಿ.
ಕುರಿತು