ಈ ಪುಟದಲ್ಲಿ ಉಲ್ಲೇಖಿಸಲಾಗಿರುವ ಕೆಲವು ಉತ್ಪನ್ನಗಳು ನಿಮ್ಮ ನಗರದಲ್ಲಿ ಲಭ್ಯವಿಲ್ಲದಿರಬಹುದು
ಸೈನ್ ಅಪ್ ಮಾಡುವಲ್ಲಿ ಅಥವಾ ಸೇಲ್ಸ್ ತಂಡದಿಂದ ಫಾಲೋ ಅಪ್ ಪಡೆಯುವಲ್ಲಿ ನೀವು ಸಮಸ್ಯೆಯನ್ನು ಎದುರಿಸಬಹುದು. ಉತ್ಪನ್ನದ ಲಭ್ಯತೆಯು ಬದಲಾವಣೆಗೆ ಒಳಪಟ್ಟಿರುವುದರಿಂದ, ದಯವಿಟ್ಟು ಮರಳಿ ಪರಿಶೀಲಿಸಿ.
Uber ಆ್ಯಪ್‌ನಲ್ಲಿ ಸ್ಥಳೀಯ ಸಾರಿಗೆ ಆಯ್ಕೆಗಳನ್ನು ಅನ್ವೇಷಿಸಿ
ನಗರಗಳಲ್ಲಿ ಸಾರಿಗೆ ಜಾಲಗಳು ಇರುತ್ತವೆ. ಈಗ ನೀವು ನಿಮ್ಮ ಸಾರಿಗೆ ಸೌಲಭ್ಯವನ್ನು Uber ನಲ್ಲಿ ಕಂಡುಕೊಳ್ಳಬಹುದು. ನಿಮ್ಮ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡಿ ಮತ್ತು ಸಂಚಾರ ದಟ್ಟಣೆಯನ್ನು ಎದುರಿಸಿ. ನೀವು ಹೋಗಬೇಕಾದ ಸ್ಥಳಕ್ಕೆ ನೀವು ಹೇಗೆ ಹೋಗುತ್ತಿದ್ದರೂ ಚಿಂತೆಯಿಲ್ಲ, ನಾವು ನಿಮ್ಮನ್ನು ಅಲ್ಲಿಗೆ ತಲುಪಿಸಲು ಸಹಾಯ ಮಾಡುತ್ತೇವೆ.