Please enable Javascript
ಮುಖ್ಯ ವಿಷಯಕ್ಕೆ ತೆರಳಿ

ಈ ಪುಟದಲ್ಲಿರುವ ಸವಾರಿ ಆಯ್ಕೆಗಳು Uber ಉತ್ಪನ್ನಗಳ ಮಾದರಿಯಾಗಿದೆ ಮತ್ತು ನೀವು Uber ಆ್ಯಪ್ ಬಳಸುವ ಸ್ಥಳದಲ್ಲಿ ಕೆಲವು ಲಭ್ಯವಿಲ್ಲದಿರಬಹುದು. ನೀವು ನಿಮ್ಮ ನಗರದ ವೆಬ್ ಪುಟ ಪರಿಶೀಲಿಸಿದರೆ ಅಥವಾ ಆ್ಯಪ್‌ನಲ್ಲಿ ಕಣ್ಣಾಡಿಸಿದರೆ, ನೀವು ಯಾವ ಬಗೆಯ ಸವಾರಿಗಳನ್ನು ವಿನಂತಿಸಿಕೊಳ್ಳಬಹುದು ಎಂಬುದನ್ನು ಕಾಣುತ್ತೀರಿ.

X small

Uber Green

ಇಲೆಕ್ಟ್ರಿಕ್ ವಾಹನಗಳಲ್ಲಿ ಸುಸ್ಥಿರ ಸವಾರಿಗಳು

search
ಸ್ಥಳವನ್ನು ನಮೂದಿಸಿ
Navigate right up
search
ತಲುಪಬೇಕಾದ ಸ್ಥಳವನ್ನು ನಮೂದಿಸಿ

ಎಲೆಕ್ಟ್ರಿಕ್ ವಾಹನಗಳು

ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳು, ಪ್ಲಗ್-ಇನ್ ಹೈಬ್ರಿಡ್‌ಗಳು ಮತ್ತು 100% ಬ್ಯಾಟರಿ ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ಎಲೆಕ್ಟ್ರಿಕ್ ಕಾರುಗಳಲ್ಲಿ ಹೆಚ್ಚಿನ ಜನರು ನಗರಗಳಲ್ಲಿ ಸವಾರಿ ಮಾಡುವುದಕ್ಕೆ Uber Green ನ ಚಾಲಕರು ಸಹಾಯ ಮಾಡುತ್ತಾರೆ.

ಸ್ವಚ್ಛವಾದ ಪ್ರಯಾಣ

ಪ್ರಪಂಚದ ಅನೇಕ ನಗರಗಳಲ್ಲಿ, ಹೆಚ್ಚು ಎಲೆಕ್ಟ್ರಿಕ್ ಪ್ರಯಾಣವು ಸ್ವಚ್ಛವಾದ ಪ್ರಯಾಣವಾಗಿದೆ. ವಿಶೇಷವಾಗಿ ವಿದ್ಯುತ್ ಗ್ರಿಡ್‌ಗಳಲ್ಲಿ ನವೀಕರಿಸಬಹುದಾದ ಶಕ್ತಿಯ ಹೆಚ್ಚುತ್ತಿರುವ ಪಾಲನ್ನು ಹೊಂದಿರುವ ನಗರಗಳಲ್ಲಿ ಕಡಿಮೆ ಸ್ಥಳೀಯ ಮಾಲಿನ್ಯ ಮತ್ತು ಕಡಿಮೆ ಹವಾಮಾನ ಸಂಬಂಧಿತ ಹೊರಸೂಸುವಿಕೆಗಳು ಎಂಬುದು ಇದರ ಅರ್ಥವಾಗಿದೆ.

Uber Green ‌ನೊಂದಿಗೆ ಸವಾರಿ ಮಾಡುವುದು ಹೇಗೆ

1. ವಿನಂತಿ

ಆ್ಯಪ್ ಅನ್ನು ತೆರೆಯಿರಿ ಮತ್ತು "ಎಲ್ಲಿಗೆ?" ಬಾಕ್ಸ್‌ನಲ್ಲಿ ನಿಮ್ಮ ತಲುಪಬೇಕಾದ ಸ್ಥಳವನ್ನು ನಮೂದಿಸಿ. ನಿಮ್ಮ ಪಿಕಪ್ ಮತ್ತು ತಲುಪಬೇಕಾದ ಸ್ಥಳದ ವಿಳಾಸಗಳು ಸರಿಯಾಗಿವೆ ಎಂದು ನೀವು ಖಚಿತಪಡಿಸಿದ ನಂತರ, ನಿಮ್ಮ ಸ್ಕ್ರೀನ್‌ನ ಕೆಳಭಾಗದಲ್ಲಿ Uber Green ಆಯ್ಕೆಮಾಡಿ. ನಂತರ Green ದೃಢೀಕರಿಸಿ ಅನ್ನು ಟ್ಯಾಪ್‌ ಮಾಡಿ.

ಒಮ್ಮೆ ನಿಮ್ಮನ್ನು ಮ್ಯಾಚ್‌ ಮಾಡಿದ ನಂತರ, ನಿಮ್ಮ ಚಾಲಕರ ಚಿತ್ರ ಮತ್ತು ವಾಹನದ ವಿವರಗಳನ್ನು ನೋಡುತ್ತೀರಿ ಮತ್ತು ನಕ್ಷೆಯಲ್ಲಿ ಅವರ ಆಗಮನವನ್ನು ಟ್ರ್ಯಾಕ್ ಮಾಡಬಹುದು.

ಗಮನಿಸಿ: Uber Green ಕೆಲವು ನಗರಗಳಲ್ಲಿ ಮಾತ್ರ ಲಭ್ಯವಿದೆ. ಹೆಚ್ಚುವರಿಯಾಗಿ, ಆರಂಭದಲ್ಲಿ ಕೇಂದ್ರ ಪ್ರದೇಶಗಳ ಹೊರಗೆ ಲಭ್ಯತೆಯನ್ನು ಸೀಮಿತಗೊಳಿಸಬಹುದು.

2. ಸವಾರಿ

ವಾಹನದ ವಿವರಗಳು ನೀವು ಆ್ಯಪ್‌ನಲ್ಲಿ ನೋಡಿರುವ ಮಾಹಿತಿಗೆ ಹೊಂದಿಕೆಯಾಗುತ್ತವೆಯೇ ಎಂಬುದನ್ನು ವಾಹನವನ್ನು ಪ್ರವೇಶಿಸುವ ಮೊದಲೇ ಪರಿಶೀಲಿಸಿಕೊಳ್ಳಿ.

ನೀವು ತಲುಪಬೇಕಾದ ಸ್ಥಳಕ್ಕೆ ಶೀಘ್ರವಾಗಿ ತಲುಪಲು ಆ ಸ್ಥಳ ಮತ್ತು ಮಾರ್ಗಗಳ ಬಗ್ಗೆ ನಿಮ್ಮ ಚಾಲಕನಿಗೆ ಮಾಹಿತಿಯಿರುತ್ತದೆ, ಆದರೆ ಒಂದು ನಿರ್ದಿಷ್ಟ ಮಾರ್ಗದಲ್ಲಿ ಸಾಗುವಂತೆ ನೀವು ಯಾವತ್ತೂ ವಿನಂತಿಸಬಹುದು.

3. ಹೊರಬನ್ನಿ

ಫೈಲ್‌ನಲ್ಲಿ ನಿಮ್ಮ ಪಾವತಿ ವಿಧಾನದ ಮೂಲಕ ಸ್ವಯಂಚಾಲಿತವಾಗಿ

ನಿಮಗೆ' ಶುಲ್ಕ ವಿಧಿಸಲಾಗುತ್ತದೆ. ಆದ್ದರಿಂದ ನೀವು ಆಗಮಿಸಿದ ಕೂಡಲೇ ನಿಮ್ಮ ವಾಹನದಿಂದ ಹೊರಬರಬಹುದು.

Uber ಅನ್ನು ಸುರಕ್ಷಿತವಾಗಿರಿಸಲು ಮತ್ತು ಎಲ್ಲರನ್ನೂ ಸಂತೋಷಕರವಾಗಿಡಲು ನಿಮ್ಮ ಚಾಲಕರಿಗೆ ರೇಟಿಂಗ್ ಕೊಡಲು ಮರೆಯದಿರಿ.

Uber ಜೊತೆಗಿನ ಸವಾರಿಗೆ ಎಷ್ಟು ಖರ್ಚಾಗುತ್ತದೆ?

ದರ ಅಂದಾಜು ಬಳಸಿ ನಿಮ್ಮ ಮುಂದಿನ ಟ್ರಿಪ್ ಯೋಜಿಸಿ. ನೀವು ಪ್ರಯಾಣಿಸುವ ಮೊದಲೇ ತಿಳಿದುಕೊಳ್ಳಿ, ಹೀಗಾಗಿ ಟ್ರಿಪ್ ಮುಗಿದ ಬಳಿಕ ಲೆಕ್ಕ ಹಾಕುವ ಹಾಗೂ ಆಶ್ಚರ್ಯಪಡುವ ಅಗತ್ಯವಿಲ್ಲ.

search
ಪಿಕಪ್ ಸ್ಥಳವನ್ನು ನಮೂದಿಸಿ
Navigate right up
search
ತಲುಪಬೇಕಾದ ಸ್ಥಳವನ್ನು ನಮೂದಿಸಿ

Uber ನಿಂದ ಇನ್ನಷ್ಟು

ನೀವು ಬಯಸಿದ ಸವಾರಿ ಮಾಡಿ.

1/9

ಈ ವೆಬ್ ಪುಟದಲ್ಲಿ ಒದಗಿಸಲಾದ ಅಂಶಗಳು ಮಾಹಿತಿ ಉದ್ದೇಶಗಳಿಗೆ ಮಾತ್ರ ಮತ್ತು ಇದು ನಿಮ್ಮ ದೇಶ, ಪ್ರಾಂತ್ಯ ಅಥವಾ ನಗರದಲ್ಲಿ ಅನ್ವಯವಾಗದಿರಬಹುದು. ಇದು ಬದಲಾವಣೆಗೆ ಒಳಪಟ್ಟಿರುತ್ತದೆ ಮತ್ತು ಯಾವುದೇ ಸೂಚನೆಯನ್ನು ನೀಡದೆ ನವೀಕರಿಸಬಹುದಾಗಿದೆ.

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو