Uber ನೊಂದಿಗೆ ಪ್ರಯಾಣಿಸಿ
ಪ್ರಪಂಚದಾದ್ಯಂತ 10,000 ಕ್ಕೂ ಹೆಚ್ಚು ನಗರಗಳಲ್ಲಿ ಪ್ರತಿ ರಸ್ತೆಗೂ ಲಭ್ಯವಿರುವ ಸವಾರಿಯನ್ನು ಕಂಡುಕೊಳ್ಳಿ. ಏಕೆಂದರೆ ಅತ್ಯುತ್ತಮ ಸಾಹಸಗಳು ನಿಮ್ಮ ಬಳಿಗೆ ಬರುತ್ತವೆ.
ಪ್ರಪಂಚದಾದ್ಯಂತದ ಸವಾರಿಗಳು
ನೀವು ಎಲ್ಲೇ ಇದ್ದರೂ ಅಥವಾ ಮುಂದೆ ಎಲ್ಲಿಗೆ ಹೋಗಲಿದ್ದರೂ ಚಿಂತೆ ಬೇಡ, Uber ನೊಂದಿಗೆ ಸಾಗಲು ಒಂದಕ್ಕಿಂತ ಹೆಚ್ಚು ಮಾರ್ಗಗಳಿವೆ. ನಿಮ್ಮ ಬಳಿ ಯಾವ ಸವಾರಿ ಆಯ್ಕೆಗಳು ಲಭ್ಯವಿವೆ ಎಂಬುದನ್ನು ನೋಡಲು ಆ್ಯಪ್ ಅನ್ನು ಪರಿಶೀಲಿಸಿ.*
ಪ್ರತಿ ಗಂಟೆಗೆ
ಒಂದು ಕಾರಿನಲ್ಲಿ ನಿಮಗೆ ಬೇಕಾದಷ್ಟು ನಿಲುಗಡೆಗಳನ್ನು ಪಡೆಯಬಹುದು
UberX Saver
ಉಳಿಸಲು ನಿರೀಕ್ಷಿಸಿ. ಸೀಮಿತ ಲಭ್ಯತೆ
ಬೈಕ್ಗಳು
ಆನ್-ಡಿಮ್ಯಾಂಡ್ ಇಲೆಕ್ಟ್ರಿಕ್ ಬೈಕ್ಗಳು ನಿಮಗೆ ಮತ್ತಷ್ಟು ಓಡಾಡಲು ಸಹಾಯ ಮಾಡುತ್ತವೆ
ಸ್ಕೂಟರ್ಗಳು
ನಿಮ್ಮ ನಗರವನ್ನು ಸುತ್ತಾಡಲು ನಿಮಗೆ ಸಹಾಯ ಮಾಡಲು ಇಲೆಕ್ಟ್ರಿಕ್ ಸ್ಕೂಟರ್ಗಳು
ಮೋಟೋ
ಕೈಗೆಟುಕುವ, ಅನುಕೂಲಕರ ಮೋಟಾರ್ಸೈಕಲ್ ಸವಾರಿಗಳು
Uber ಪ್ರಯಾಣ
Uber ಆ್ಯಪ್ನಲ್ಲಿ ನೈಜ-ಸಮಯದ ಸಾರ್ವಜನಿಕ ಸಾರಿಗೆ ಮಾಹಿತಿಯಿದೆ
Uber Black SUV
ಐಷಾರಾಮಿ SUV ಗಳಲ್ಲಿ 6 ಜನರಿಗಾಗಿ ಪ್ರೀಮಿಯಂ ಸವಾರಿಗಳು
ಮುಂಚಿತವಾಗಿ ಸವಾರಿ ಕಾಯ್ದಿರಿಸಿ
ಸವಾರಿ ಕಾಯ್ದಿರಿಸುವ ಮೂಲಕ ನಿಮ್ಮ ಯೋಜನೆಗಳನ್ನು ಪೂರ್ಣಗೊಳಿಸಿ. ವರ್ಷದ ಯಾವುದೇ ದಿನದಲ್ಲಿ ಮತ್ತು ಯಾವುದೇ ಸಮಯದಲ್ಲಿ ಸವಾರಿ ವಿನಂತಿಯನ್ನು 30 ದಿನಗಳವರೆಗೆ ಮುಂಚಿತವಾಗಿ ಮಾಡಿ.
Uber Shuttle ನೊಂದಿಗೆ ಆರಾಮವಾಗಿ ನಿಯಮಿತ ಪ್ರಯಾಣ ಮಾಡಿ
ದೆಹಲಿಯಲ್ಲಿ ಆರಾಮದಾಯಕ, ಸುರಕ್ಷಿತ ಮತ್ತು ಅನುಕೂಲಕರ ನಿಯಮಿತ ಪ್ರಯಾಣವನ್ನು ಆನಂದಿಸಲು Uber Shuttle ಒಂದು ಹೊಸ ಮಾರ್ಗವಾಗಿದೆ. ಬಿದ್ದು ಹೋಗುವಂತೆ ಮತ್ತು ಕಿಕ್ಕಿರಿದ ಬಸ್‌ನೊಳಗೆ ನಜ್ಜುಗುಜ್ಜಾಗುವಂತೆ ಪ್ರಯಾಣಿಸುವುದಕ್ಕೆ ಕಾಯುವ, ಮೆಟ್ರೋದಲ್ಲಿ ಗಂಟೆಗಟ್ಟಲೆ ಸಮಯ ವ್ಯಯಿಸುವ ಅಥವಾ ಪೀಕ್ ಟ್ರಾಫಿಕ್‌ನಲ್ಲಿ ಚಾಲನೆ ಮಾಡುವ ಅಗತ್ಯವಿಲ್ಲ.
Uber ನೊಂದಿಗೆ ಪ್ರಪಂಚವನ್ನು ಅನ್ವೇಷಿಸಿ
10,000+ ನಗರಗಳಲ್ಲಿ Uber ನೊಂದಿಗೆ ಸವಾರಿ ಮಾಡಿ
ಬಹುತೇಕ ಎಲ್ಲೆಡೆ ಸವಾರಿಗಳಿಗೆ ಆಕ್ಸೆಸ್‌ನೊಂದಿಗೆ ಪ್ರಪಂಚದಾದ್ಯಂತದ ನಗರಗಳಲ್ಲಿ ಪ್ರಯಾಣಿಸಿ.
600+ ವಿಮಾನ ನಿಲ್ದಾಣಗಳಲ್ಲಿ ಸವಾರಿಯನ್ನು ಪಡೆಯಿರಿ
ನಿಮ್ಮ ಆಗಮನಕ್ಕೆ ಜಗತ್ತು ಸಿದ್ಧವಾಗಿದೆ. ವಿಮಾನ ನಿಲ್ದಾಣಕ್ಕೆ ಸವಾರಿ ಮಾಡುವ ಮೂಲಕ ನಿಮ್ಮ ಪ್ರಯಾಣಗಳನ್ನು ಪ್ರಾರಂಭಿಸಿ. ಬಹುತೇಕ ಪ್ರದೇಶಗಳಲ್ಲಿ, ವಿಮಾನ ನಿಲ್ದಾಣದಿಂದ ಪಿಕಪ್ ಅಥವಾ ಡ್ರಾಪ್‌ಆಫ್ ಅನ್ನು ಮುಂಚಿತವಾಗಿ ನಿಗದಿಪಡಿಸುವ ಆಯ್ಕೆಯನ್ನು ಸಹ ನೀವು ಹೊಂದಿರುತ್ತೀರಿ.
ಹಸಿರಿನೆಡೆಗೆ ಹೆಜ್ಜೆಯಿಡಿ
ಪರಿಸರ-ಸ್ನೇಹಿ ಸವಾರಿ ಆಯ್ಕೆಗಳೊಂದಿಗೆ ಹಸಿರು ಭವಿಷ್ಯದತ್ತ ಹೆಜ್ಜೆ ಹಾಕಿರಿ. ಹೆಚ್ಚು ಜಾಗೃತ ಪ್ರಯಾಣಿಕರಾಗಲು ಇದು ಒಂದು ಪರಿಪೂರ್ಣ ಮಾರ್ಗವಾಗಿದೆ.
ನಮ್ಮ ಡೋರ್-ಟು-ಡೋರ್ ಸುರಕ್ಷತೆ ಮಾನದಂಡ
ಕಡ್ಡಾಯ ಮಾಸ್ಕ್ ನೀತಿ ಮತ್ತು ಚಾಲಕರಿಗೆ ಉಚಿತ ಸೋಂಕುನಿವಾರಕ ವಸ್ತುಗಳ ಪೂರೈಕೆಗಳು ಸೇರಿದಂತೆ, ಪ್ರತಿಯೊಬ್ಬರನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡಲು ನಾವು ಹೊಸ ನೀತಿಗಳು ಮತ್ತು ವೈಶಿಷ್ಟ್ಯಗಳನ್ನು ಪರಿಚಯಿಸಿದ್ದೇವೆ.
ಮುಂದುವರಿಯಿರಿ, Uber ಒನ್‌ನೊಂದಿಗೆ ಹೆಚ್ಚಿನದನ್ನು ಪಡೆಯಿರಿ
ಒಂದೇ ಸದಸ್ಯತ್ವದೊಂದಿಗೆ ಎಲ್ಲವನ್ನೂ ನೋಡಿ ಮತ್ತು ಮಾಡಿ, ಅದು ನಿಮ್ಮ ಎಲ್ಲಾ ಸವಾರಿಗಳು ಮತ್ತು ಆಹಾರಗಳಲ್ಲಿ ಉಳಿತಾಯಕ್ಕೆ ಅನುವು ಮಾಡಿಕೊಡುತ್ತದೆ.
*ದೇಶ, ಪ್ರದೇಶ ಮತ್ತು ನಗರಗಳ ಪ್ರಕಾರ ಕೆಲವು ಆಯ್ಕೆಗಳು, ಅಗತ್ಯತೆಗಳು ಮತ್ತು ವೈಶಿಷ್ಟ್ಯಗಳು ಬದಲಾಗುತ್ತವೆ.
ಕಂಪನಿ