Please enable Javascript
ಮುಖ್ಯ ವಿಷಯಕ್ಕೆ ತೆರಳಿ

ಔಟ್‌ಸ್ಟೇಷನ್‌ಗೆ ಹೋಗುತ್ತಿದ್ದೀರಾ?

Uber Intercity ಯೊಂದಿಗೆ ಯಾವುದೇ ನಗರವು ತುಂಬಾ ದೂರವಲ್ಲ

ಯಾವುದೇ ಸಮಯದಲ್ಲಿ ಅನುಕೂಲಕರ ಮತ್ತು ಕೈಗೆಟುಕುವ ಶುಲ್ಕಗಳಿಗೆ ಕಾರುಗಳನ್ನು ನಿಮ್ಮ ಮನೆ ಬಾಗಿಲಿನಲ್ಲಿ ಪಡೆಯಿರಿ

ಪ್ರೋಮೋ ಕೋಡ್ ’FESTOFF500’ ಬಳಸಿ ಮತ್ತು ನಿಮ್ಮ ಮೊದಲ Intercity ಟ್ರಿಪ್‌ಗೆ INR 500 ವರೆಗೆ 15% ರಿಯಾಯಿತಿ ಪಡೆಯಿರಿ

Uber Intercity ಯೊಂದಿಗೆ ಸವಾರಿ ಮಾಡಿ

ನಿಮ್ಮ ತಲುಪಬೇಕಾದ ಸ್ಥಳವನ್ನು ನಿಮ್ಮ ಹತ್ತಿರಕ್ಕೆ ತರುತ್ತಿದೆ. ಈ ಪ್ರಯೋಜನಗಳೊಂದಿಗೆ ಔಟ್‌ಸ್ಟೇಷನ್‌ಗೆ ಪ್ರಯಾಣಿಸುವಾಗ ಆರಾಮದಾಯಕವಾದ ಕೈಗೆಟುಕುವ ಸವಾರಿಯನ್ನು ಆನಂದಿಸಿ-

1000+ ಮಾರ್ಗಗಳಲ್ಲಿ ಪ್ರಯಾಣಿಸಿ

ನಿಮ್ಮ ತಲುಪಬೇಕಾದ ಸ್ಥಳವನ್ನು ಸೇರಿಸಿ ಮತ್ತು ಯಾವುದೇ ಸಮಯದಲ್ಲಿ ಪ್ರಯಾಣಿಸಿ. ನಿಮ್ಮ ಮಾರ್ಗದಲ್ಲಿ ನಾವು ಲಭ್ಯವಿದ್ದೇವೆಯೇ ಎಂದು ತಿಳಿಯಲು, ನಿಮ್ಮ Uber ಆ್ಯಪ್‌ ಅನ್ನು ಪರಿಶೀಲಿಸಿ.

ಮನೆ-ಮನೆಯಿಂದ ಪಿಕ್ ಎಂಡ್‌ ಡ್ರಾಪ್

ನೀವು ಯಾವುದೇ ಸಮಯದಲ್ಲಿ ಪ್ರಯಾಣಿಸಲು ಬಯಸಿದಾಗ ನಿಮ್ಮ Uber Intercity ಕೆಲವೇ ನಿಮಿಷಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ. ಇದು Uber ಅನ್ನು ಬುಕ್ ಮಾಡುವಷ್ಟೇ ಸುಲಭ.

ಕೈಗೆಟುಕುವ ಏಕ-ಮುಖ ಶುಲ್ಕಗಳು

₹ 10/ಕಿ.ಮೀ. ಗೆ ಪ್ರಾರಂಭವಾಗುವ ಶುಲ್ಕಗಳೊಂದಿಗೆ, Uber Intercity ಯು ನಗರದಿಂದ ಹೊರಗಿನ ಪ್ರಯಾಣಕ್ಕೆ ಅತ್ಯಂತ ಕೈಗೆಟುಕುವ ದರದ ಆಯ್ಕೆಯಾಗಿದೆ.

Uber ಬೆಲೆ ಅಂದಾಜುಗಾರ

ಮಾದರಿ ಸವಾರಿ ಬೆಲೆಗಳು ಅಂದಾಜುಗಳು ಮಾತ್ರ ಮತ್ತು ರಿಯಾಯಿತಿಗಳು, ಭೌಗೋಳಿಕತೆ, ಸಂಚಾರ ವಿಳಂಬಗಳು ಅಥವಾ ಇತರ ಅಂಶಗಳಿಂದಾಗಿ ವ್ಯತ್ಯಾಸಗಳನ್ನು ಪ್ರತಿಬಿಂಬಿಸುವುದಿಲ್ಲ. ಫ್ಲಾಟ್ ದರಗಳು ಮತ್ತು ಕನಿಷ್ಠ ಶುಲ್ಕಗಳು ಅನ್ವಯವಾಗಬಹುದು. ಸವಾರಿಗಳು ಮತ್ತು ನಿಗದಿತ ಸವಾರಿಗಳ ನಿಜವಾದ ಬೆಲೆಗಳು ಬದಲಾಗಬಹುದು.

ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ, ನೀವು ಗೋ Intercity, ಸೆಡಾನ್ Intercity ಮತ್ತು XL Intercity ಯಿಂದ ಆಯ್ಕೆ ಮಾಡಬಹುದು

ಶುಲ್ಕ ಮಾಹಿತಿ

  1. ಆ್ಯಪ್‌ನಲ್ಲಿ ತೋರಿಸಿರುವ ಅಂತಿಮ ದರವು ಟೋಲ್‌ಗಳು ಮತ್ತು ತೆರಿಗೆಗಳನ್ನು ಒಳಗೊಂಡಿಲ್ಲ.
  2. ಸುಂಕಗಳು, ರಾಜ್ಯ ತೆರಿಗೆಗಳು & ಪಾರ್ಕಿಂಗ್ ಶುಲ್ಕವನ್ನು (ವಿಮಾನ ನಿಲ್ದಾಣದ ಪಾರ್ಕಿಂಗ್ ಶುಲ್ಕ ಹೊರತುಪಡಿಸಿ) ಚಾಲಕನಿಗೆ ಹೆಚ್ಚುವರಿಯಾಗಿ ನಗದು ರೂಪದಲ್ಲಿ ಪಾವತಿಸಬೇಕಾಗುತ್ತದೆ.
  3. ಪಾವತಿ ವಿಧಾನಗಳು - ಸವಾರರು ಪ್ರಸ್ತುತ ನಗದು, Paytm, Amazon Pay, U4B ಪಾವತಿ ವಿಧಾನಗಳೊಂದಿಗೆ ಮಾತ್ರ ಪಾವತಿಸಬಹುದು. ಶೀಘ್ರದಲ್ಲೇ ಕಾರ್ಡ್‌ಗಳನ್ನು ಪ್ರಾರಂಭಿಸಲಾಗುವುದು (ಭಾರತದಲ್ಲಿ ಮಾತ್ರ).

ನಿಯಮಗಳು & ಷರತ್ತುಗಳು

ಟ್ರಾಫಿಕ್, ಹವಾಮಾನ ಮತ್ತು ಇತರ ಅಂಶಗಳಿಂದಾಗಿ ಶುಲ್ಕಗಳಲ್ಲಿ ವ್ಯತ್ಯಾಸವಾಗಬಹುದು. ಚಾಲಕರು ನಿಮ್ಮ ಟ್ರಿಪ್ ವಿನಂತಿಯನ್ನು ಖಚಿತಪಡಿಸುತ್ತಾರೆ ಎಂಬುದಕ್ಕೆ Uber ಖಾತರಿ ನೀಡುವುದಿಲ್ಲ.

ಅತ್ಯಂತ ಹೆಚ್ಚು ಭೇಟಿ ನೀಡಿದ ಮಾರ್ಗಗಳು

ಉತ್ತರ

ದೆಹಲಿಯಿಂದ ಚಂಡೀಗಢಕ್ಕೆ | ಜೈಪುರದಿಂದ ದೆಹಲಿಗೆ | ದೆಹಲಿಯಿಂದ ಆಗ್ರಾಗೆ

ಲಕ್ನೋದಿಂದ ಕಾನ್ಪುರಕ್ಕೆ | ಚಂಡೀಗಢದಿಂದ ಲುಧಿಯಾನಾಗೆ

ಪಶ್ಚಿಮ

ಮುಂಬೈನಿಂದ ಪುಣೆಗೆ | ಮುಂಬೈನಿಂದ ಅಲಿಬಾಗ್‌ಗೆ | ಅಹಮದಾಬಾದ್‌ನಿಂದ ವಡೋದರಾಗೆ

ಪುಣೆಯಿಂದ ಮಹಾಬಲೇಶ್ವರಕ್ಕೆ | ಪುಣೆಯಿಂದ ಲೋನಾವಾಲಾಗೆ

ದಕ್ಷಿಣ

ಚೆನ್ನೈನಿಂದ ಪಾಂಡಿಚೇರಿಗೆ | ಬೆಂಗಳೂರಿನಿಂದ ಮೈಸೂರಿಗೆ | ಕೊಚ್ಚಿಯಿಂದ ಅಲೆಪ್ಪಿಗೆ

ಚೆನ್ನೈನಿಂದ ತಿರುಪತಿಗೆ | ಬೆಂಗಳೂರಿನಿಂದ ಚೆನ್ನೈಗೆ | ಹೈದರಾಬಾದ್‌ನಿಂದ ವಾರಂಗಲ್‌ಗೆ

ಪೂರ್ವ

ಕೋಲ್ಕತ್ತಾದಿಂದ ದಿಘಾಗೆ | ಕೋಲ್ಕತ್ತಾದಿಂದ ದುರ್ಗಾಪುರಕ್ಕೆ |ಗುವಾಹಟಿಯಿಂದ ಶಿಲ್ಲಾಂಗ್‌ಗೆ

ಭುವನೇಶ್ವರದಿಂದ ಪುರಿಗೆ