Please enable Javascript
ಮುಖ್ಯ ವಿಷಯಕ್ಕೆ ತೆರಳಿ

ಶೇರ್ ಮೈ ಟ್ರಿಪ್

ಶೇರ್ ಮೈ ಟ್ರಿಪ್‌ನೊಂದಿಗೆ, ಸ್ನೇಹಿತರು ಮತ್ತು ಕುಟುಂಬಕ್ಕೆ ಸುಲಭವಾಗಿ ನಿಮ್ಮ ಟ್ರಿಪ್‌ನ ಸ್ಟೇಟಸ್ ಮತ್ತು ಸ್ಥಳವನ್ನು ನಕ್ಷೆಯಲ್ಲಿ ನೋಡಲು ನೀವು ಅವಕಾಶ ನೀಡಬಹುದು ಇದರಿಂದ ನೀವು ನಂಬುವ ಯಾರಾದರೂ ನೀವು ಎಲ್ಲಿದ್ದೀರಿ ಎಂದು ಯಾವಾಗಲೂ ತಿಳಿದಿರುತ್ತಾರೆ.

search
ಸ್ಥಳವನ್ನು ನಮೂದಿಸಿ
Navigate right up
search
ತಲುಪಬೇಕಾದ ಸ್ಥಳವನ್ನು ನಮೂದಿಸಿ

ಅದು ಏಕೆ ಉಪಯುಕ್ತ

ಹೆಚ್ಚುವರಿ ಮನಸ್ಸಿನ ಶಾಂತಿಗಾಗಿ, ನಿಮ್ಮನ್ನು ಯಾವಾಗ ನಿರೀಕ್ಷಿಸಬಹುದು ಎಂದು ಕಾಯುತ್ತಿರುವ ಜನರಿಗೆ ತಿಳಿಸಿ.

ಅದು ಹೇಗೆ ಕಾರ್ಯನಿರ್ವಹಿಸುತ್ತದೆ

ನಿಮ್ಮ ಸವಾರಿಗೆ ವಿನಂತಿಸಿ

ಆ್ಯಪ್ ತೆರೆಯಲು ಟ್ಯಾಪ್ ಮಾಡಿ ಮತ್ತು ನೀವು ಸಾಮಾನ್ಯವಾಗಿ ವಿನಂತಿಸಿಕೊಳ್ಳುವಂತೆಯೇ ಸವಾರಿಗಾಗಿ ವಿನಂತಿಸಿ. ಒಮ್ಮೆ ವಿನಂತಿಸಿದ ನಂತರ, ನಿಮ್ಮ ಆ್ಯಪ್ ಸ್ಕ್ರೀನ್‌ನ ಮೇಲೆ ಸ್ವೈಪ್‌ ಮಾಡಿ ಮತ್ತು ಶೇರ್ ಟ್ರಿಪ್ ಸ್ಟೇಟಸ್ ಅನ್ನು ಟ್ಯಾಪ್ ಮಾಡಿ.

ನಿಮ್ಮ ಸ್ಥಿತಿಯನ್ನು ಹಂಚಿಕೊಳ್ಳಿ

ನಿಮ್ಮ ಸಂಪರ್ಕ ಪಟ್ಟಿಯಿಂದ ನೀವು ನಿಮ್ಮ ಸ್ಥಿತಿಯನ್ನು ಹಂಚಿಕೊಳ್ಳಲು ಬಯಸುವ 5 ಜನರ ತನಕ ಆಯ್ಕೆ ಮಾಡಿ.

ನಿಮ್ಮ ಮಾರ್ಗದಲ್ಲಿರಿ

ಆ ಜನರು ನಿಮ್ಮ ಟ್ರಿಪ್ ವಿವರಗಳನ್ನು ಹೊಂದಿರುವ ಲಿಂಕ್ ಇರುವ ಪಠ್ಯವನ್ನು ಸ್ವೀಕರಿಸುತ್ತಾರೆ. ಅದನ್ನು ತೆರೆದಾಗ ನಿಮ್ಮ ಚಾಲಕ'ರ ಮೊದಲ ಹೆಸರು ಮತ್ತು ವಾಹನ ಮಾಹಿತಿ, ಮತ್ತು ನೈಜ ಸಮಯದಲ್ಲಿ ನಿಮ್ಮ ನಕ್ಷೆಯ ಸ್ಥಳವನ್ನು ತೋರಿಸುತ್ತದೆ.

ನಿಮ್ಮ ಸವಾರಿಯಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಿರಿ

ಸೈನ್ ಅಪ್ ಮಾಡಿ

ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ನಿಮ್ಮ ಖಾತೆಯನ್ನು ಸೆಟಪ್ ಮಾಡಿ, ಇಷ್ಟು ಮಾಡಿದರೆ ಮುಂದಿನ ಸಲ ನಿಮಗೆ ಸವಾರಿ ಬೇಕಾದಾಗ ನೀವು ಸಿದ್ಧರಾಗಿರುತ್ತೀರಿ.

ಹಂಚಿಕೊಳ್ಳಿ

Uber ಬಳಸುವಂತೆ ಸ್ನೇಹಿತರನ್ನು ಆಹ್ವಾನಿಸಿ, ಮತ್ತು ಅವರು ತಮ್ಮ ಮೊದಲ ಸವಾರಿಯಲ್ಲಿ ರಿಯಾಯಿತಿಯನ್ನು ಪಡೆಯುತ್ತಾರೆ.

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو