Uber Cash ಏಕೆ ಬಳಸಬೇಕು?
ಮುಂಚಿತವಾಗಿ ಯೋಜಿಸಿ
ಒಂದು ಬಜೆಟ್ ಹೊಂದಿಸಿ ಮತ್ತು ಅದಕ್ಕೆ ಬದ್ಧವಾಗಿರಿ. Uber Cash, ನಿಮ್ಮ ಮುಂಬರುವ ಸವಾರಿಗಳು ಮತ್ತು ಆರ್ಡರ್ಗಳಿಗೆ ಪೂರ್ವ ಪಾವತಿಗೆ ಒಂದು ಮೊತ್ತವನ್ನು ಆಯ್ಕೆ ಮಾಡಲು ನಿಮಗೆ ಅನುಮತಿಸುತ್ತದೆ.
ಈಗ ಪಾವತಿಸಿ, ಆರಾಮವಾಗಿರಿ
Uber Cash ನಿಮಗೆ ಮುಂಗಡ ಯೋಜನೆಗಳನ್ನು ರೂಪಿಸಲು ಮತ್ತು ಮುಂಬರುವ Uber ಖರೀದಿಗಳಿಗೆ ಪೂರ್ವಪಾವತಿಗೆ ಸಹಾಯ ಮಾಡುತ್ತದೆ. ಈ ರೀತಿಯಾಗಿ, ನೀವು ಸುಲಭ ಪಾವತಿಗಳ ಅನುಭವವನ್ನು ನಿಮ್ಮದಾಗಿಸಿಕೊಳ್ಳಬಹುದು.
ಯಾವುದೇ ಮುಕ್ತಾಯ ದಿನಾಂಕಗಳಿಲ್ಲ
ಖರೀದಿಸಿದ ಹಣ ಎಂದಿಗೂ ಅವಧಿ ಮೀರುವುದಿಲ್ಲ. ಆಹಾರ, ವಿಮಾನ ನಿಲ್ದಾಣ ಸವಾರಿಗಳು, ಬೈಕ್ಗಳು ಹಾಗೂ ಇನ್ನಷ್ಟಕ್ಕಾಗಿ ಅವುಗಳನ್ನು ಬಳಸಿ.
ಅನುಕೂಲಕರ, ಸ್ವಯಂಚಾಲಿತವಾಗಿದೆ
ನಿಮ್ಮ ಉಳಿತಾಯಗಳಲ್ಲಿ, ಸ್ವಯಂ-ರೀಫಿಲ್ ಮತ್ತು ಲಾಕ್ ಅನ್ನು ಆಯ್ಕೆಯನ್ನು ಮಾಡಿ. ಸ್ವಯಂ-ರೀಫಿಲ್, ನಿಮ್ಮ ಬ್ಯಾಲೆನ್ಸ್ $10 ಗಿಂತ ಕಡಿಮೆಯಾದಾಗಲೆಲ್ಲಾ ನಿಮ್ಮ ಪೂರ್ವ ಆಯ್ಕೆಯ ಮೊತ್ತವನ್ನು ಸೇರಿಸುತ್ತದೆ.*
ಸವಾರರಿಂದ ಟಾಪ್ ಪ್ರಶ್ನೆಗಳು
- ನಾನು ಯಾಕಾಗಿ Uber Cash ಬಳಸಬಹುದು?
ಸವಾರಿಗಳು, Uber Eats ನೊಂದಿಗಿನ ಆರ್ಡರ್ಗಳು ಹಾಗೂ JUMP ಬೈಕ್ಗಳು ಮತ್ತು ಸ್ಕೂಟರ್ಗಳಿಗೆ ಪಾವತಿಸಲು Uber Cash ಅನ್ನು ಬಳಸಬಹುದು.
- ನಾನು Uber Cash ನಲ್ಲಿ ಹಣವನ್ನು ಜಮೆ ಮಾಡುವುದು ಹೇಗೆ?
Down Small ಹಣವನ್ನು ಜಮೆ ಮಾಡಲು ಕ್ರೆಡಿಟ್ ಕಾರ್ಡ್ಗಳು, ಡೆಬಿಟ್ ಕಾರ್ಡ್ಗಳು, Venmo ಮತ್ತು PayPal ಒಳಗೊಂಡಂತೆ ಬಹುತೇಕ ಯಾವುದೇ ಪಾವತಿ ವಿಧಾನವನ್ನು ನೀವು ಬಳಸಬಹುದು. ಬ್ರೆಜಿಲ್ನಲ್ಲಿ, ಬ್ಯಾನ್ಕಾಸ್ ಮತ್ತು ಲೊಟೆರಿಕಾಸ್ ಸೇರಿದಂತೆ, ದೇಶದಾದ್ಯಂತ 280,000 ಕ್ಕೂ ಹೆಚ್ಚು ಚಿಲ್ಲರೆ ಮಾರಾಟ ಕೇಂದ್ರಗಳಲ್ಲಿ ನೀವು ಹಣವನ್ನು ಜಮೆ ಮಾಡಬಹುದು.
- ಹಣವನ್ನು ನಾನೇ ಸ್ವತಃ ಜಮೆ ಮಾಡುವುದರ ಹೊರತಾಗಿ, Uber Cash ಸ್ವೀಕರಿಸಲು ಬೇರೆ ಯಾವುದಾದರೂ ಮಾರ್ಗಗಳಿವೆಯೇ?
Down Small ಹೌದು, ನೀವು Uber ರಿವಾರ್ಡ್ಗಳ ಪ್ರೋಗ್ರಾಂ, ಗ್ರಾಹಕ ಸಹಾಯ ಸೇವೆಗಳು, ಗಿಫ್ಟ್ ಕಾರ್ಡ್ಗಳು ಮತ್ತು ಇನ್ನಷ್ಟರ ಮೂಲಕ Uber Cash ಅನ್ನು ಸ್ವೀಕರಿಸಬಹುದು.
- ಬೇರೆ ದೇಶಗಳಲ್ಲಿ Uber Cash ಬ್ಯಾಲೆನ್ಸ್ ಅನ್ನು ನಾನು ಬಳಸಬಹುದೇ?
Down Small ಸದ್ಯಕ್ಕೆ, ನಿಮ್ಮ Uber Cash ಬ್ಯಾಲೆನ್ಸ್ ಅನ್ನು ಎಲ್ಲಿ ಖರೀದಿಸಿದ್ದೀರೋ ಆ ದೇಶದಲ್ಲಿ ಮಾತ್ರವೇ ನೀವು ಬಳಸಬಹುದು.
- ನಾನು Uber ಗೆ ನಗದು ಮೂಲಕ ಪಾವತಿಸಬಹುದೇ?
Down Small ಹೌದು, ನೀವು ನಗದು ಮೂಲಕ ಪಾವತಿಸಬಹುದು. ಒಂದು ಸವಾರಿಯನ್ನು ವಿನಂತಿಸಿಕೊಳ್ಳುವುದಕ್ಕೂ ಮೊದಲು, ಆ್ಯಪ್ನಲ್ಲಿ ಪಾವತಿ ವಿಭಾಗಕ್ಕೆ ಹೋಗಿ ಮತ್ತು ನಗದು ಆಯ್ಕೆಮಾಡಿ. ನಿಮ್ಮ ಟ್ರಿಪ್ನ ಕೊನೆಯಲ್ಲಿ, ನಿಮ್ಮ ಚಾಲಕರಿಗೆ ನೇರವಾಗಿ ನಗದು ಪಾವತಿಸಿ. ಆಯ್ದ ಮಾರುಕಟ್ಟೆಗಳಲ್ಲಿ ಈ ಸೌಲಭ್ಯವು ಲಭ್ಯವಿದೆ.
*ಯಾವುದೇ ವೇಳೆಯಲ್ಲಿ ನಿಮ್ಮ ರೀಫಿಲ್ ಸೆಟ್ಟಿಂಗ್ಗಳನ್ನು ಬದಲಾಯಿಸಲು ಅಥವಾ ಸ್ವಯಂ ರೀಫಿಲ್ ಅನ್ನು ಆಫ್ ಮಾಡಲು Uber ಆ್ಯಪ್ನಲ್ಲಿ ಪಾವತಿ ಮೆನುಗೆ ಭೇಟಿ ನೀಡಿ.
ಕಂಪನಿ