Please enable Javascript
ಮುಖ್ಯ ವಿಷಯಕ್ಕೆ ತೆರಳಿ

ಹೆಚ್ಚುವರಿ ನಿಲುಗಡೆಗಳು

ತ್ವರಿತ ನಿಲುಗಡೆ ಮಾಡಬೇಕೇ? ನೀವು ಸ್ವಲ್ಪ ದೂರ 'ಪ್ರಯಾಣಿಸುತ್ತಿರಲಿ ಅಥವಾ ಸ್ನೇಹಿತರನ್ನು ಮನೆಗೆ ಡ್ರಾಪ್ ಮಾಡುತ್ತಿರಲಿ, ನಿಮ್ಮ ಮಾರ್ಗ ಮಧ್ಯೆ 2 ಹೆಚ್ಚುವರಿ ನಿಲುಗಡೆಗಳನ್ನು ನೀವು ಸೇರಿಸಬಹುದು.

ಅದು ಏಕೆ ಉಪಯುಕ್ತ

ಸುಗಮ ಟ್ರಿಪ್ ನಿಮ್ಮದಾಗಲಿ

ನಿಮ್ಮ ಚಾಲಕರಿಗೆ ಎಲ್ಲಿಗೆ ಹೋಗಬೇಕು ಅಥವಾ ಅಲ್ಲಿಗೆ ಹೇಗೆ ಹೋಗಬೇಕು ಎಂದು ಹೇಳಬೇಕಾದ ಅಗತ್ಯವಿಲ್ಲ. ನಿಮ್ಮ ಮಾರ್ಗಕ್ಕೆ ಹೆಚ್ಚುವರಿ ನಿಲುಗಡೆಗಳನ್ನು ಸ್ವಯಂಚಾಲಿತವಾಗಿ ಸೇರಿಸಲಾಗುತ್ತದೆ - ಇದು ಸವಾರಿಯನ್ನು ಇನ್ನಷ್ಟು ಸುಲಭ, ಆಹ್ಲಾದಕರವನ್ನಾಗಿಸುತ್ತದೆ.

ಪ್ರಯಾಣಿಸುವಾಗಲೇ ಅವರನ್ನು ಪಿಕಪ್ ಮಾಡಿ

ಕೊನೆ ನಿಮಿಷದ ಪಿಕಪ್ ಇದೆಯೇ? ಇದೀಗ ಹೆಚ್ಚುವರಿ ನಿಲುಗಡೆಗಳಿಗೆ ವಿನಂತಿಸಿಕೊಳ್ಳುವುದು ಸುಲಭ. ನೀವು ವಿನಂತಿಸಿದಾಗ ಅಥವಾ ಸವಾರಿ ಮಾಡುವಾಗಲೇ ಅವುಗಳನ್ನು ಸೇರಿಸಿ.

ಶುಲ್ಕವನ್ನು ವಿಭಜಿಸಿ

ನೀವು ಮತ್ತು ನಿಮ್ಮ ಸ್ನೇಹಿತರ ನಡುವೆ ನಿಮ್ಮ ಶುಲ್ಕವನ್ನು ಆ್ಯಪ್‌ನಲ್ಲಿಯೇ ನೇರವಾಗಿ ಸಮಾನವಾಗಿ ವಿಭಜಿಸಿ.

ಅದು ಹೇಗೆ ಕಾರ್ಯನಿರ್ವಹಿಸುತ್ತದೆ

ನಿಮ್ಮ ಆ್ಯಪ್ ತೆರೆಯಿರಿ

ನಿಮ್ಮ ಮೊಬೈಲ್ ಸಾಧನದಲ್ಲಿ ಆ್ಯಪ್ ತೆರೆಯಲು ಒತ್ತಿ.

ನಿಮ್ಮ ಸ್ವಂತ ಸಾಹಸವನ್ನು ಆಯ್ಕೆಮಾಡಿ

"ಎಲ್ಲಿಗೆ ಹೋಗಬೇಕು?" ಕ್ಲಿಕ್ ಮಾಡಿ, ಆಮೇಲೆ ತಲುಪಬೇಕಾದ ಸ್ಥಳ ಬಾಕ್ಸ್‌ನ ಪಕ್ಕದಲ್ಲಿರುವ + ಚಿಹ್ನೆಯನ್ನು ಒತ್ತಿ, ಹೀಗೆ ಮಾಡುವ ಮೂಲಕ ನಿಮ್ಮ ಸವಾರಿಯ ನಡುವೆ ಅಥವಾ ಅದಕ್ಕೂ ಮೊದಲು ನಿಲುಗಡೆಗಳನ್ನು ಸೇರಿಸಬಹುದು.

ಪ್ರಯಾಣಿಸುವಾಗಲೇ ಬದಲಾಯಿಸಿ

ಟ್ರಿಪ್‌ನಲ್ಲಿರುವ ಫೀಡ್‌ನಿಂದ ನಿಲುಗಡೆ ಸ್ಥಳವನ್ನು ಸೇರಿಸಿ, ಬದಲಾಯಿಸಿ ಅಥವಾ ತೆಗೆದುಹಾಕಿ.

ನಿಮ್ಮ ಸವಾರಿಯಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಿರಿ

ಸೈನ್ ಅಪ್ ಮಾಡಿ

ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ನಿಮ್ಮ ಖಾತೆಯನ್ನು ಸೆಟಪ್ ಮಾಡಿ, ಇಷ್ಟು ಮಾಡಿದರೆ ಮುಂದಿನ ಸಲ ನಿಮಗೆ ಸವಾರಿ ಬೇಕಾದಾಗ ನೀವು ಸಿದ್ಧರಾಗಿರುತ್ತೀರಿ.

ಹಂಚಿಕೊಳ್ಳಿ

Uber ಬಳಸುವಂತೆ ಸ್ನೇಹಿತರನ್ನು ಆಹ್ವಾನಿಸಿ, ಮತ್ತು ಅವರು ತಮ್ಮ ಮೊದಲ ಸವಾರಿಯಲ್ಲಿ ರಿಯಾಯಿತಿಯನ್ನು ಪಡೆಯುತ್ತಾರೆ.

ಈ ವೈಶಿಷ್ಟ್ಯವು Uber Lite ಆ್ಯಪ್‌ನಲ್ಲಿ ಲಭ್ಯವಿಲ್ಲ. ನಿಮ್ಮ ನಗರ ಮತ್ತು ಪ್ರಾಂತ್ಯದ ಆಧಾರದಲ್ಲಿ ಆಯ್ಕೆಗಳು ಬದಲಾಗುತ್ತವೆ.

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو