Please enable Javascript
ಮುಖ್ಯ ವಿಷಯಕ್ಕೆ ತೆರಳಿ

Uber ಗಿಫ್ಟ್ ನೀಡಿ

ನೀವು ಕಾಳಜಿ ವಹಿಸುವ ಜನರಿಗೆ ನಿಮಿಷಗಳಲ್ಲಿ Uber ಗಿಫ್ಟ್ ಕಾರ್ಡ್ ಕಳುಹಿಸಿ. Uber‌ ನ ಉಡುಗೊರೆ ಅವರಿಗೆ ವಿಶ್ವಾಸಾರ್ಹ ಸವಾರಿಗಳನ್ನು ಒದಗಿಸುತ್ತದೆ.

ಅದನ್ನು ನಿಮಗೆ ಬೇಕಾದ ರೀತಿಯಲ್ಲಿ ಬಳಸಿ

ಸವಾರಿಗಳಿಗಾಗಿ

ದಿನದ ಯಾವುದೇ ಸಮಯದಲ್ಲಿ, ವರ್ಷದ ಯಾವುದೇ ದಿನ - ಬಟನ್ ಟ್ಯಾಪ್ ಮಾಡುವ ಮತ್ತು ಸವಾರಿಯನ್ನು ಪಡೆಯುವ ಮೂಲಕ ಉಡುಗೊರೆಯನ್ನು ಸ್ನೇಹಿತರು ಮತ್ತು ಕುಟುಂಬಕ್ಕೆ ನೀಡಿ.

ನಿಮ್ಮ ಗಿಫ್ಟ್ ಕಾರ್ಡ್ ಅನ್ನು ರಿಡೀಮ್ ಮಾಡಿಕೊಳ್ಳಿ

ನೀವು ಪ್ರಸ್ತುತ Uber ಬಳಕೆದಾರರಲ್ಲದಿದ್ದರೆ, Uber ಅಥವಾ Uber Eats ಆ್ಯಪ್ ಡೌನ್‌ಲೋಡ್ ಮಾಡಿ.

ಖಾತೆ ಮೆನು ತೆರೆಯಿರಿ ಮತ್ತು ವಾಲೆಟ್ ಟ್ಯಾಪ್ ಮಾಡಿ.

Uber Cash ಕಾರ್ಡ್‌ನಲ್ಲಿ + ಫಂಡ್‌ಗಳನ್ನು ಸೇರಿಸಿ ಬಟನ್‌ ಮೇಲೆ ಟ್ಯಾಪ್ ಮಾಡಿ.

ಗಿಫ್ಟ್ ಕಾರ್ಡ್ ಟ್ಯಾಪ್ ಮಾಡಿ.

ನಿಮ್ಮ ಗಿಫ್ಟ್ ಕೋಡ್ ಅನ್ನು ನಮೂದಿಸಿ ಮತ್ತು ಸೇರಿಸಿ ಟ್ಯಾಪ್ ಮಾಡಿ.

ಆಗಾಗ ಕೇಳಲಾಗುವ ಪ್ರಶ್ನೆಗಳು

  • ಗಿಫ್ಟ್ ಕಾರ್ಡ್‌ಗಳು Uber ಖಾತೆಗೆ Uber Cash ಅಥವಾ Uber ಕ್ರೆಡಿಟ್‌ಗಳಿಗೆ (ನಿಮ್ಮ ಸ್ಥಳವನ್ನು ಆಧರಿಸಿ) ಅನ್ವಯವಾಗುತ್ತವೆ. ಗಿಫ್ಟ್ ಕಾರ್ಡ್ ರಿಡೀಮ್ ಮಾಡಲು:

    Uber ಆ್ಯಪ್‌ನಲ್ಲಿ

    1. ನೀವು ಇತ್ತೀಚಿನ Uber ಆ್ಯಪ್ ಆವೃತ್ತಿಯನ್ನು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ.
    2. ಮೆನು ಐಕಾನ್ ಟ್ಯಾಪ್ ಮಾಡಿ ಮತ್ತು ವಾಲೆಟ್ ಆಯ್ಕೆ ಮಾಡಿ.
    3. ಪಾವತಿ ವಿಧಾನ ಸೇರಿಸಿ ಅಥವಾ ಗಿಫ್ಟ್ ಕಾರ್ಡ್‌ ರಿಡೀಮ್ ಮಾಡಿ ಟ್ಯಾಪ್ ಮಾಡಿ.
    4. ನಂತರ ಗಿಫ್ಟ್ ಕಾರ್ಡ್‌ ಟ್ಯಾಪ್ ಮಾಡಿ.
    5. ನಿಮ್ಮ ಪಿನ್/ಗಿಫ್ಟ್ ಕೋಡ್ ನಮೂದಿಸಿ (ಸ್ಪೇಸ್‌ಗಳು ಇರಬಾರದು).
    6. ಸೇರಿಸಿ ಟ್ಯಾಪ್ ಮಾಡಿ.

    Uber Eats ಆ್ಯಪ್‌ನಲ್ಲಿ

    1. ನೀವು ಇತ್ತೀಚಿನ Uber ಆ್ಯಪ್ ಆವೃತ್ತಿಯನ್ನು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ.
    2. ಖಾತೆ ಐಕಾನ್ ಟ್ಯಾಪ್ ಮಾಡಿ ಮತ್ತುವಾಲೆಟ್ ಆಯ್ಕೆ ಮಾಡಿ.
    3. ಪಾವತಿ ವಿಧಾನ ಸೇರಿಸಿ ಆಯ್ಕೆ ಮಾಡಿ.
    4. ಗಿಫ್ಟ್ ಕಾರ್ಡ್‌ ಆಯ್ಕೆ ಮಾಡಿ.
    5. ನಿಮ್ಮ ಪಿನ್/ಗಿಫ್ಟ್ ಕೋಡ್ ನಮೂದಿಸಿ (ಸ್ಪೇಸ್‌ಗಳು ಇರಬಾರದು).
    6. ಸೇರಿಸಿ ಟ್ಯಾಪ್ ಮಾಡಿ.

    ಗಿಫ್ಟ್ ಕಾರ್ಡ್ ಅನ್ನು Uber ಖಾತೆಗೆ ಸೇರಿಸಿದ ಬಳಿಕ, ಅದನ್ನು ವರ್ಗಾಯಿಸಲು ಸಾಧ್ಯವಾಗುವುದಿಲ್ಲ.

    ನೀವು ಗಿಫ್ಟ್ ಕಾರ್ಡ್ ಖರೀದಿಸಿದ ಬಳಿಕ ಅದನ್ನು ರೀಲೋಡ್ ಮಾಡಲು ಸಾಧ್ಯವಿಲ್ಲ. ಆದರೆ ಒಂದೇ Uber ಖಾತೆಗೆ ಹಲವು ಗಿಫ್ಟ್ ಕಾರ್ಡ್‌ಗಳನ್ನು ಸೇರಿಸಬಹುದು. ಪ್ರತಿಯೊಂದು Uber ಖಾತೆಯು ಗರಿಷ್ಠ $500 ರಷ್ಟು ಒಟ್ಟು ಗಿಫ್ಟ್ ಕಾರ್ಡ್ ಮೌಲ್ಯವನ್ನು ಹೊಂದಿರಬಹುದು. ನೀವು ಕ್ರೆಡಿಟ್‌ಗಳನ್ನು ಬಳಸಿದಂತೆಲ್ಲಾ, ಕ್ರೆಡಿಟ್‌ಗಳನ್ನು ಸೇರಿಸಬಹುದು.

  • ರಿಡೀಮ್ ಮಾಡಿದ ನಂತರ, ನಿಮ್ಮ Uber ಗಿಫ್ಟ್ ಕಾರ್ಡ್ ಅನ್ನು ನಿಮ್ಮ Uber Cash ಅಥವಾ Uber ಕ್ರೆಡಿಟ್ ಬ್ಯಾಲೆನ್ಸ್‌ಗೆ ಅನ್ವಯಿಸಲಾಗುತ್ತದೆ, ಇದನ್ನು Uber ಅಥವಾ Uber Eats ನಲ್ಲಿ ಚೆಕ್ಔಟ್ ಮಾಡುವಾಗ ಬಳಸಬಹುದು.

    ನೀವು Uber ಅಥವಾ Uber Eats ನಲ್ಲಿ ಚೆಕ್ಔಟ್ ಮಾಡಿದಾಗ, ನಿಮ್ಮ Uber Cash ಅಥವಾ Uber ಕ್ರೆಡಿಟ್ ಬ್ಯಾಲೆನ್ಸ್ ಅನ್ನು ಈಗಾಗಲೇ ನಿಮ್ಮ ಪ್ರಾಥಮಿಕ ಪಾವತಿ ವಿಧಾನವಾಗಿ ಆಯ್ಕೆಮಾಡಿರುವ ಸಾಧ್ಯತೆಗಳಿರುತ್ತದೆ. ಇಲ್ಲದಿದ್ದರೆ, ನೀವು ಚೆಕ್ ಔಟ್ ಮಾಡುವ ಮೊದಲು ಪಾವತಿ ವಿಧಾನಗಳ ನಡುವೆ ಬದಲಾಯಿಸಲು ನಿಮ್ಮ ಆಯ್ಕೆ ಮಾಡಿದ ಪಾವತಿ ವಿಧಾನದ (ಉದಾಹರಣೆಗೆ, ಕ್ರೆಡಿಟ್ ಕಾರ್ಡ್) ಮೇಲೆ ಟ್ಯಾಪ್ ಮಾಡಿ. ನಿಮ್ಮ Uber Cash ಅಥವಾ Uber ಕ್ರೆಡಿಟ್‌ಗಳನ್ನು ಯಾವಾಗಲೂ ಮೊದಲಿಗೆ ಬಳಸಲಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಟಾಗಲ್ ಆನ್ ಮಾಡಿ.

    ನಿಮ್ಮ Uber Cash ಅಥವಾ Uber ಕ್ರೆಡಿಟ್‌ಗಳನ್ನು ಸಂಪೂರ್ಣವಾಗಿ ಬಳಸದಿದ್ದಲ್ಲಿ, ಬಾಕಿ ಉಳಿದಿರುವ ಬ್ಯಾಲೆನ್ಸ್ ಅನ್ನು ನಿಮ್ಮ ಮುಂದಿನ ಸವಾರಿ ಅಥವಾ ಆರ್ಡರ್‌ಗೆ ಅನ್ವಯಿಸಲಾಗುವುದು.

  • ಕೆಲವು ಗಿಫ್ಟ್ ಕಾರ್ಡ್ ಮಿತಿಗಳಿವೆ:

    1. ರಿಡೀಮ್ ಮಾಡಿದ ಗಿಫ್ಟ್ ಕಾರ್ಡ್‌ಗಳನ್ನು ಮೂಲತಃ ವಿತರಿಸಿದ ಅದೇ ಕರೆನ್ಸಿಯಲ್ಲಿ ಪಾವತಿಯನ್ನು ಸ್ವೀಕರಿಸುವ ದೇಶಗಳಲ್ಲಿ ಮಾತ್ರ ಖರ್ಚು ಮಾಡಬಹುದು.
    2. ಗಿಫ್ಟ್ ಕಾರ್ಡ್ ಮೊತ್ತವನ್ನು ಕುಟುಂಬ ಪ್ರೊಫೈಲ್‌ಗಳು, ನಿಗದಿತ ಸವಾರಿಗಳು ಅಥವಾ ವಿಶ್ವವಿದ್ಯಾಲಯ ಕ್ಯಾಂಪಸ್ ಕಾರ್ಡ್ ಸವಾರಿಗಳಿಗಾಗಿ ಬಳಸುವಂತಿಲ್ಲ.
  • Uber ಗಿಫ್ಟ್‌ ಕಾರ್ಡ್‌ಗಳ ಬಗ್ಗೆ ನಮ್ಮಸಹಾಯ ಕೇಂದ್ರದಲ್ಲಿ ಇನ್ನಷ್ಟು ಓದಿ.

ರಿಡೀಮ್ ಮಾಡಿದ ಗಿಫ್ಟ್ ಕಾರ್ಡ್‌ಗಳನ್ನು ಮೂಲತಃ ವಿತರಿಸಿದ ಕರೆನ್ಸಿಯಲ್ಲೇ ಪಾವತಿ ಸ್ವೀಕರಿಸುವ ದೇಶಗಳಲ್ಲಿ ಮಾತ್ರ ಖರ್ಚು ಮಾಡಬಹುದು. ಗಿಫ್ಟ್ ಕಾರ್ಡ್ ಮೊತ್ತವನ್ನು ಕುಟುಂಬ ಪ್ರೊಫೈಲ್‌ಗಳು, ನಿಗದಿತ ಸವಾರಿಗಳು ಅಥವಾ ವಿಶ್ವವಿದ್ಯಾಲಯ ಕ್ಯಾಂಪಸ್ ಕಾರ್ಡ್ ಸವಾರಿಗಳಿಗಾಗಿ ಬಳಸಲಾಗುವುದಿಲ್ಲ. Uber ಗಿಫ್ಟ್ ಕಾರ್ಡ್‌ಗೆ ಅನ್ವಯವಾಗುವ ಇತರೆ ಪ್ರಮುಖ ನಿರ್ಬಂಧಗಳು. Uber ಗಿಫ್ಟ್ ಕಾರ್ಡ್‌ನ ಸಂಪೂರ್ಣ ನಿಯಮ ಮತ್ತು ಷರತ್ತುಗಳಿಗಾಗಿ, ಇಲ್ಲಿ ಹೋಗಿ.

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو