Please enable Javascript
ಮುಖ್ಯ ವಿಷಯಕ್ಕೆ ತೆರಳಿ

ಚಾಲಕ ಅವಶ್ಯಕತೆಗಳು

Uber ನೊಂದಿಗೆ ಡ್ರೈವ್ ಮಾಡುವುದು ಹೇಗೆ
ನಿಮ್ಮ ನಗರದಾದ್ಯಂತ ಜನರಿಗಾಗಿ ಡ್ರೈವ್ ಮಾಡುವ ಮೂಲಕ ಹಣವನ್ನು ಸಂಪಾದಿಸಿ. ನಿಮ್ಮ ನಗರದಲ್ಲಿ ಡ್ರೈವ್ ಮಾಡುವ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಇದೀಗ ಸೈನ್ ಅಪ್ ಮಾಡಿ.

ಸಂಪಾದಿಸಲು ಮೂರು ಮಾರ್ಗಗಳು

ಚಾಲಕ ಕಮ್ ಮಾಲೀಕ

ಚಾಲಕ ಕಮ್ ಮಾಲೀಕರು ಅವರು ಹೊಂದಿರುವ ವಾಹನವನ್ನು ಡ್ರೈವ್ ಮಾಡುತ್ತಾರೆ. ಅವಶ್ಯಕತೆಗಳು ನಗರದಿಂದ ನಗರಕ್ಕೆ ಬದಲಾಗುತ್ತವೆ, ಆದರೆ ಕೆಲವು ಕನಿಷ್ಠ ಅವಶ್ಯಕತೆಗಳಿವೆ:

 • ಚಾಲನಾ ಪರವಾನಗಿ
 • ವಾಹನ ನೋಂದಣಿ
 • ವಾಹನ ವಿಮೆ
 • ವಾಹನ ಪರವಾನಗಿ

ಪಾರ್ಟ್‌ನರ್ ಅಡಿಯಲ್ಲಿ ಚಾಲಕ

ಪಾರ್ಟ್‌ನರ್ ಅಡಿಯಲ್ಲಿರುವ ಚಾಲಕನು ಚಾಲನೆ ಮಾಡದ ಪಾರ್ಟ್‌ನರ್ ಮಾಲೀಕತ್ವದ ವಾಹನವನ್ನು ಓಡಿಸುತ್ತಾನೆ. ಪಾರ್ಟ್‌ನರ್ ಅಡಿಯಲ್ಲಿ ಚಾಲಕನಿಗೆ ಈ ಕೆಳಗಿನ ದಾಖಲೆಗಳ ಅಗತ್ಯವಿರುತ್ತದೆ:

 • ಚಾಲನಾ ಪರವಾನಗಿ

ಚಾಲನೆ ಮಾಡದ ಪಾರ್ಟ್‌ನರ್

ಚಾಲನೆ ಮಾಡದ ಪಾರ್ಟ್‌ನರ್ ಅಥವಾ ಫ್ಲೀಟ್ ಪಾರ್ಟ್‌ನರ್ ಎಂದರೆ Uber ಪ್ಲಾಟ್‌ಫಾರ್ಮ್‌ನಲ್ಲಿ ವಾಹನ ಚಲಾಯಿಸದ ಆದರೆ ವಾಹನ (ಗಳನ್ನು) ಹೊಂದಿರುವ ಮತ್ತು ಕನಿಷ್ಠ ಒಬ್ಬ ಚಾಲಕನನ್ನು ನಿರ್ವಹಿಸುವ ವ್ಯಕ್ತಿ. ಚಾಲನೆ ಮಾಡದ ಪಾರ್ಟ್‌ನರ್ ಆಗಲು ಇದು ಅಗತ್ಯವಾಗಿರುತ್ತದೆ:

 • ಚಾಲನಾ ಪರವಾನಗಿ ಅಥವಾ ಫೋಟೋ ID
 • ವಾಹನ ವಿಮೆ
 • ವಾಹನ ನೋಂದಣಿ
 • ವಾಹನ ಪರವಾನಗಿ
ಪ್ರಯಾಣಕ್ಕೆ ಹೊರಡಿ

ಪ್ರಾರಂಭಿಸುವುದು ಸುಲಭ

1. ಆನ್‌ಲೈನ್‌ನಲ್ಲಿ ಸೈನ್ ಅಪ್ ಮಾಡಿ

ನಿಮ್ಮ ಬಗ್ಗೆ ಮತ್ತು ನೀವು ಕಾರ್ ಹೊಂದಿದ್ದರೆ, ಅದರ ಬಗ್ಗೆ ನಮಗೆ ತಿಳಿಸಿ. ನಿಮ್ಮ ಬಳಿ ಇಲ್ಲದಿದ್ದಲ್ಲಿ, ಒಂದನ್ನು ಪಡೆಯಲು ನಾವು ನಿಮಗೆ ಸಹಾಯ ಮಾಡುತ್ತೇವೆ.

2. ಕೆಲವು ದಾಖಲೆಗಳನ್ನು ಹಂಚಿಕೊಳ್ಳಿ

ಮೇಲೆ ತಿಳಿಸಲಾದ ಅಗತ್ಯ ದಾಖಲೆಗಳ ನಕಲು ನಮಗೆ ಬೇಕಾಗುತ್ತದೆ. ವಾಣಿಜ್ಯ ಕಾರು ಹೊಂದಿರುವುದು ಸಹ ಅವಶ್ಯಕವಾಗಿರುತ್ತದೆ. ನಿಮಗೆ ಯಾವುದೇ ಪ್ರಶ್ನೆ ಇದ್ದರೆ, ನಮ್ಮ ಗ್ರೀನ್‌ಲೈಟ್ ‌ಹಬ್‌ಗೆ ಬನ್ನಿ ಅಥವಾ ಕೆಳಗಿನ ಲಿಂಕ್ ಅನ್ನು ಬಳಸಿ.

3. ನಿಮ್ಮ ಖಾತೆಯನ್ನು ಸಕ್ರಿಯಗೊಳಿಸಿ

ನಿಮ್ಮ ಕಾರನ್ನು ಸ್ಥಳೀಯ ಗ್ರೀ‌ನ್‌ಲೈಟ್ ಹಬ್‌ಗೆ ತನ್ನಿ. ನಗರಕ್ಕೆ ಅನುಗುಣವಾಗಿ ಅವಶ್ಯಕತೆಗಳು ಬದಲಾಗುತ್ತವೆ, ಆದ್ದರಿಂದ ಹೆಚ್ಚಿನ ಮಾಹಿತಿಯನ್ನು ನೋಡಲು ಸೈನ್ ಅಪ್ ಮಾಡಿ.

Convert your private car into a commercial vehicle

And get ready to use it to make money

 • Why do you need to convert you private car into a commercial car?

  By regulation, every car in India that operates as a commercial car, has to have a commercial license.

 • How long the conversion process can take?

  The time varies from city to city, but usually it takes 7 to 30 days. Find the details for your city in the link below:

 • How much does it cost?

  The price varies from city and car model. Conversion can cost from Rs 4.000 to Rs. 24.000. Find the details for your city in the link below:

1/3
ಹೆಚ್ಚಿನ ಮಾಹಿತಿ

ಸ್ಥಳೀಯ ವಾಹನ ಅವಶ್ಯಕತೆಗಳು

ಮೇಲಿನ ಕನಿಷ್ಠ ಅವಶ್ಯಕತೆಗಳ ಜೊತೆಗೆ, ಪ್ರತಿ ನಗರವು ವಾಹನಗಳಿಗೆ ತನ್ನದೇ ಆದ ನಿಯಮಗಳನ್ನು ಹೊಂದಿದೆ.

ನೀವೇ ನಿಮ್ಮ ಬಾಸ್ ಆಗಿರಿ

For all offers from our partners, drivers must have been cleared to drive with Uber and be active on the platform. Prices and discounts are subject to change or withdrawal at any time and without notice, and may be subject to other restrictions set by the partner. Please visit the partner’s website for a full description of the terms and conditions applicable to your rental, vehicle purchase, product, or service, including whether taxes, gas, and other applicable fees are included or excluded. Uber is not responsible for the products or services offered by other companies, or for the terms and conditions (including financial terms) under which those products and services are offered.