Skip to main content

ಆಫರ್ ಕಾರ್ಡ್ ಹೊಸ ನೋಟವನ್ನು ಪಡೆದುಕೊಳ್ಳುತ್ತಿದೆ

ಮರುವಿನ್ಯಾಸಗೊಳಿಸಿದ ಆಫರ್ ಕಾರ್ಡ್ ಬಳಸಿ ನೋಡಿ ಮತ್ತು ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ. ಈ ಹೊಸ ನೋಟವು ವಿವರಗಳನ್ನು ಓದುವುದಕ್ಕೆ ಸುಲಭಗೊಳಿಸುತ್ತದೆ, ಇದರಿಂದಾಗಿ ವಿನಂತಿಯನ್ನು ಸ್ವೀಕರಿಸಬೇಕೇ ಬೇಡವೇ ಎಂದು ನೀವು ನಿರ್ಧರಿಸಬಹುದು. ನಾವು ಚಾಲಕರ ಸಮುದಾಯದಿಂದ ಪ್ರತಿಕ್ರಿಯೆಯನ್ನು ಪಡೆದ ಬಳಿಕ ಕಾರ್ಡ್ ಅನ್ನು ಪ್ರತಿಯೊಬ್ಬರಿಗೂ ಬಿಡುಗಡೆ ಮಾಡಲಾಗುತ್ತದೆ. ಅಲ್ಲಿಯವರೆಗೆ, ನೀವು ಯಾವುದೇ ಸಮಯದಲ್ಲಿ ನಿಮ್ಮ ಆ್ಯಪ್ ಸೆಟ್ಟಿಂಗ್‌ಗಳಲ್ಲಿ ಈಗಿರುವ ಕಾರ್ಡ್‌ಗೆ ಹಿಂತಿರುಗಬಹುದು.