ನಮ್ಮೊಂದಿಗೆ ಚಾಲನೆ ಮಾಡಲು ಸಿದ್ಧರಾಗಿ
ನೀವು ಎಲ್ಲಿದ್ದರೂ, ಯಾವಾಗ ಬೇಕಾದರೂ ಹಣ ಸಂಪಾದಿಸಿ.
Uber ನೊಂದಿಗೆ ಚಾಲನೆ ಮಾಡುವುದು ಹೇಗೆ
ಬಟನ್ ಅನ್ನು ಒತ್ತಿ. ಸವಾರಿ ವಿನಂತಿಗಳನ್ನು ಸ್ವೀಕರಿಸಲು ಪ್ರಾರಂಭಿಸಿ. ನಿಮ್ಮ ಸ್ವಂತ ವೇಳಾಪಟ್ಟಿಯಲ್ಲಿ ಚಾಲನೆ ಮಾಡಿ.
ಆಪ್ ಅನ್ನು ತೆರೆಯಿರಿ
ಹೊರಡು (ಗೋ) ಅನ್ನು ಒತ್ತಿರಿ. ಮತ್ತು ನೀವು ಹತ್ತಿರದ ಸವಾರನೊಂದಿಗೆ ಹೊಂದಿಕೆಯಾಗುತ್ತೀರಿ.
ವಿನಂತಿಯನ್ನು ಸ್ವೀಕರಿಸಲು ಸ್ವೈಪ್ ಮಾಡಿ
ಸವಾರರನ್ನು ಪಿಕಪ್ ಮಾಡಲು ಸುಲಭವಾಗಿ ಅನುಸರಿಸುವಂತಹ ನಿರ್ದೇಶನಗಳನ್ನು ಪಡೆಯಿರಿ.
ಪ್ರತಿ ಟ್ರಿಪ್ ನ ನಂತರ ಸಂಪಾದಿಸಿ
ನಿಮ್ಮ ದೈನಂದಿನ ಮತ್ತು ಸಾಪ್ತಾಹಿಕ ಗುರಿಗಳತ್ತ ನಿಮ್ಮ ಪ್ರಗತಿಯನ್ನು ಸುಲಭವಾಗಿ ಟ್ರ್ಯಾಕ್ ಮಾಡಿ.
ನಿಮಗೆ ಕಾರಿನ ಅಗತ್ಯವಿದೆಯೇ?
ನನ್ನ ಸ್ವಂತ ಕಾರನ್ನು ಓಡಿಸಲು ನಾನು ಬಯಸುತ್ತೇನೆ
ನಿಮ್ಮ ಕಾರು Uber ನೊಂದಿಗೆ ಚಾಲನೆ ಮಾಡುವ ಅವಶ್ಯಕತೆಗಳನ್ನು ಪೂರೈಸುತ್ತಿದೆಯೇ ಎಂದು ಕಂಡುಹಿಡಿಯಿರಿ.
ನನಗೆ ಕಾರು ಬೇಕು
Uberನ ವೆಹಿಕಲ್ ಮಾರ್ಕೆಟ್‌ಪ್ಲೇಸ್‌ನೊಂದಿಗೆ, ನೀವು ' ಬಾಡಿಗೆ ಕಾರು ಆಯ್ಕೆಗಳಿಗೆ ಪ್ರವೇಶವನ್ನು ಪಡೆದುಕೊಂಡಿದ್ದೀರಿ. ಆದ್ದರಿಂದ ನೀವು ಡ್ರೈವರ್ ಆ್ಯಪ್ ಬಳಸಿ ಚಾಲನೆ ಮಾಡಬಹುದು ಮತ್ತು ಹಣ ಗಳಿಸಬಹುದು.
ನನ್ನ ಬಳಿ ಹೆಚ್ಚುವರಿ ಕಾರುಗಳಿವೆ
ವ್ಯವಹಾರವನ್ನು ಪ್ರಾರಂಭಿಸಿ ಮತ್ತು ನಿಮ್ಮ ವಾಹನಗಳನ್ನು ರಸ್ತೆಗೆ ತರುವ ಮೂಲಕ ಹಣ ಪಡೆಯಿರಿ.
ನಿಮಗೆ ಸೂಕ್ತವೆನಿಸುವ ಗಳಿಕೆಗಳು
ನಿಮ್ಮ ಜೀವನದಲ್ಲಿ ಗಳಿಕೆ ಹೊಂದಿಸಲು Uber ಸುಲಭಗೊಳಿಸುತ್ತದೆ.
ನಿಮ್ಮ ವೇಳಾಪಟ್ಟಿಯಲ್ಲಿ ಹಣ ಸಂಪಾದಿಸಿ
ನಿಮಗೆ ಡ್ರೈವಿಂಗ್ ಯಾವಾಗ ಮತ್ತು ಎಲ್ಲಿ ಅನುಕೂಲಕರವಾಗಿದೆ ಎಂಬುದನ್ನು ಆರಿಸಿ.
ಹೆಚ್ಚುವರಿ ಸಂಪಾದಿಸುವ ಮಾರ್ಗಗಳು
ಕಾರ್ಯನಿರತ ಸಮಯದಲ್ಲಿ ಪ್ರಮೋಷನ್‌ಗಳು ಮತ್ತು ಉತ್ತಮ ಸೇವೆಗಾಗಿ ಟಿಪ್‌ಗಳು ನಿಮ್ಮ ಜೇಬಿನಲ್ಲಿ ಹೆಚ್ಚಿನ ಹಣವನ್ನು ಇರಿಸಬಹುದು.
ವೇಗವಾಗಿ ಹಣ ಪಡೆಯಿರಿ
ನಿಮ್ಮ ಬ್ಯಾಂಕ್ ಖಾತೆಯಲ್ಲಿ ಸಾಪ್ತಾಹಿಕ ಪೇಮೆಂಟ್‌ಗಳು.
ನಿಮ್ಮನ್ನು ನೋಡಿಕೊಳ್ಳುವ ಪ್ರತಿಫಲಗಳು
ಸ್ಥಳೀಯ ರಿಯಾಯಿತಿಗಳು, ವಿಶೇಷ ಪ್ರವೇಶಾವಕಾಶ ಮತ್ತು ವೈಯಕ್ತಿಕಗೊಳಿಸಿದ ಸೇವೆಗಳು ನಮ್ಮ ಧನ್ಯವಾದಗಳನ್ನು ಹೇಳುವ ವಿಧಾನಗಳಾಗಿವೆ.
ಆರೋಗ್ಯ ವಿಮಾ ಯೋಜನೆ
ನಿಮಗಾಗಿ ಮತ್ತು ನಿಮ್ಮ ಕುಟುಂಬಕ್ಕೆ ಕೆಲಸ ಮಾಡುವ ಕೈಗೆಟುಕುವ ಆಯ್ಕೆಗಳನ್ನು ಹುಡುಕಿ.
ಫೋನ್ ಬಿಲ್ ಉಳಿತಾಯಗಳು
ನಿಮಗಾಗಿ ಮತ್ತು ನಿಮ್ಮ ಯೋಜನೆಯಲ್ಲಿರುವ ಪ್ರತಿಯೊಬ್ಬರಿಗೂ ನಿಮ್ಮ ಮಾಸಿಕ ಫೋನ್ ಬಿಲ್ ಬ್ರೇಕ್ ಗಳಿಗೆ ಅರ್ಹತೆ ಪಡೆಯಿರಿ.
ವೈಯಕ್ತಿಕಗೊಳಿಸಿದ ಹಣಕಾಸು ಸೇವೆಗಳು
ತೆರಿಗೆ ಸೇವೆಗಳ ಮೇಲಿನ ರಿಯಾಯಿತಿಗಳನ್ನು ಮತ್ತು Uber ಡ್ರೈವರ್ ಪಾರ್ಟ್‌ನರ್‌ಗಳಿಗೆ ಸಲಹೆಯನ್ನು ಪಡೆಯಿರಿ.
ಸ್ಥಳೀಯ ರಿಯಾಯಿತಿಗಳು
ಇಂಧನದಿಂದ ಕಾರು ನಿರ್ವಹಣೆಯವರೆಗೆ ಸ್ಥಳೀಯ ವ್ಯವಹಾರಗಳಿಂದ ಒಪ್ಪಂದಗಳನ್ನು ಆನಂದಿಸಿ.
ವಿನ್ಯಾಸ ಪ್ರಕಾರ ಸುರಕ್ಷತೆ.
24/7 ಬೆಂಬಲವನ್ನು ಪಡೆಯಿರಿ ಮತ್ತು ನಿಮ್ಮ ಟ್ರಿಪ್ ನ ವಿವರಗಳನ್ನು ಆಪ್ ನಿಂದಲೇ ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಿ.
ಆಗಾಗ ಕೇಳಲಾಗುವ ಪ್ರಶ್ನೆಗಳು
- ನಾನು ಹೇಗೆ ಪ್ರಾರಂಭಿಸಲಿ?
ನಿಮ್ಮ ಹೆಸರು, ದೂರವಾಣಿ ಸಂಖ್ಯೆ ಮತ್ತು ನೀವು ಬಳಸಲು ಯೋಜಿಸಿರುವ ವಾಹನದ ವಿವರಗಳ ಜೊತೆಗೆ ನಿಮ್ಮ ಚಾಲಕರ ಪರವಾನಗಿ ಮತ್ತು ನಿಮ್ಮ ಮಾರುಕಟ್ಟೆಯಲ್ಲಿ ಅನ್ವಯವಾಗಿದ್ದರೆ ವಿಮೆಯ ಪುರಾವೆ ಮುಂತಾದ ಕೆಲವು ದಾಖಲೆಗಳೊಂದಿಗೆ ಆನ್‌ಲೈನ್‌ನಲ್ಲಿ ಸೈನ್ ಅಪ್ ಮಾಡಬಹುದು.
- ಚಾಲಕ ಆಪ್ ಹೇಗೆ ಕಾರ್ಯನಿರ್ವಹಿಸುತ್ತದೆ?
ಡ್ರೈವರ್ ಆ್ಯಪ್ ನಿಮ್ಮನ್ನು ಸವಾರಿಗಾಗಿ ಹುಡುಕುತ್ತಿರುವ ವ್ಯಕ್ತಿಯೊಂದಿಗೆ ಸಂಪರ್ಕಿಸುತ್ತದೆ. ಪ್ರತಿ ಬಾರಿ ನೀವು ಟ್ರಿಪ್ ಅನ್ನು ಪೂರ್ಣಗೊಳಿಸಿದಾಗ, ನೀವು ಹಣ ಸಂಪಾದಿಸುತ್ತೀರಿ.
- ನನ್ನ ನಗರದಲ್ಲಿ ಓಡಿಸಲು ಅತ್ಯಂತ ಕಾರ್ಯನಿರತ ಸ್ಥಳಗಳನ್ನು ನಾನು ಹೇಗೆ ಕಂಡುಹಿಡಿಯಬಹುದು?
ನೈಜ-ಸಮಯದ ಮಾಹಿತಿಯನ್ನು ತೋರಿಸುವ ಮೂಲಕ ಗಳಿಸಲು ಆ್ಯಪ್ ನಿಮಗೆ ಸಹಾಯ ಮಾಡುತ್ತದೆ. ಭಾರೀ ದಟ್ಟಣೆಯ ಸ್ಥಳಗಳು ಮತ್ತು ಚಾಲನೆ ಮಾಡಲು ಬೇಕಾಗುವ ಸಮಯಗಳನ್ನು ಗುರುತಿಸಲು, ಪಿಕಪ್ ಸ್ಥಳಗಳು ಮತ್ತು ತಲುಪಬೇಕಾದ ಸ್ಥಳಗಳಿಗೆ ನ್ಯಾವಿಗೇಟ್ ಮಾಡಲು ಮತ್ತು ನಿಮ್ಮ ಗಳಿಕೆಗಳನ್ನು ಟ್ರ್ಯಾಕ್ ಮಾಡಲು ನೀವು ಆ್ಯಪ್‌ನಲ್ಲಿ ಸಾಧನಗಳನ್ನು ಕಾಣಬಹುದು.
ದೇಶ, ಪ್ರದೇಶ ಮತ್ತು ನಗರಗಳ ಪ್ರಕಾರ ಕೆಲವು ಅವಶ್ಯಕತೆಗಳು ಮತ್ತು ವೈಶಿಷ್ಟ್ಯಗಳು ಬದಲಾಗುತ್ತವೆ.
ಕಂಪನಿ