5-ಸ್ಟಾರ್ ಟ್ರಿಪ್ಗಳು
Curious what makes for a 5-star trip? Here are tips from riders and drivers to help you get higher ratings.
Looking for delivery info? Switch to delivery
5-ಸ್ಟಾರ್ ಟ್ರಿಪ್ಗಾಗಿ ಸಲಹೆಗಳು
ಸವಾರರು ಹೆಚ್ಚಾಗಿ ತಮ್ಮ ಅನುಭವವನ್ನು ಈ ಕೆಳಗಿನವುಗಳ ಆಧಾರದ ಮೇಲೆ ರೇಟ್ ಮಾಡುತ್ತಾರೆ:
ಉತ್ತಮ ನಿರ್ವಹಣೆ ಹೊಂದಿರುವ ಮತ್ತು ವಾಸನೆ-ಮುಕ್ತ ಒಂದು ಸ್ವಚ್ಛ ಕಾರ್.
ಅವರ ಗಮ್ಯಸ್ಥಾನಕ್ಕೆ ಆದ್ಯತೆಯ ಮಾರ್ಗ. ಇದು ನ್ಯಾವಿಗೇಷನ್ ತೋರಿಸುವುದಕ್ಕಿಂತ ಭಿನ್ನವಾಗಿರಬಹುದು.
ಸಭ್ಯ, ಸುಲಲಿತ ಮತ್ತು ಗೌರವಾನ್ವಿತ ಸಂಭಾಷಣೆ.
ಸವಾರರಿಗೆ ಡೋರ್ ತೆರೆಯುವುದು ಮತ್ತು ಅವರ ಲಗೇಜ್ ಇಡಲು ಸಹಾಯ ಮಾಡುವುದು ಇಂತಹ ಅತ್ಯುತ್ತಮ ಸೇವೆ.
ಸ್ಥಳೀಯ ಸಂಚಾರ ನಿಯಮಗಳು ಮತ್ತು ವೇಗದ ಮಿತಿಗಳನ್ನು ಅನುಸರಿಸುವುದು.
ಆಗಾಗ ಕೇಳಲಾಗುವ ಪ್ರಶ್ನೆಗಳು
- ನನ್ನ ಸವಾರನ ಜೊತೆಗೆ ನಾನು ಮಾತನಾಡಬೇಕೇ ಅಥವಾ ಬೇಡವೇ ಎಂದು ನನಗೆ ಹೇಗೆ ತಿಳಿಯುತ್ತದೆ?
ಇದು ನಿಮ್ಮ ನಿರ್ಧಾರಕ್ಕೆ ಬಿಟ್ಟ ವಿಚಾರ. ಕೆಲವು ಸವಾರರು ಮಾತನಾಡಲು ಇಷ್ಟಪಡುತ್ತಾರೆ, ಇತರರು ಶಾಂತವಾದ ಸವಾರಿಯನ್ನು ಆನಂದಿಸುತ್ತಾರೆ. ಟ್ರಿಪ್ನ ಪ್ರಾರಂಭದಲ್ಲಿ ತಾವು ಸ್ವಾಗತ ಕೋರಿದಾಗ ಸವಾರರು ಸಾಮಾನ್ಯವಾಗಿ ಉತ್ತಮವಾಗಿ ಪ್ರತಿಕ್ರಿಯಿಸುತ್ತಾರೆ ಎಂದು ಹೇಳುವ ಅನೇಕ 5-ಸ್ಟಾರ್ ಚಾಲಕರು, ಟ್ರಿಪ್ ವೇಳೆ ಸಂಭಾಷಣೆಯನ್ನು ಪ್ರಾರಂಭಿಸುವುದನ್ನು ಸವಾರರಿಗೇ ಬಿಟ್ಟು ಬಿಡುತ್ತಾರೆ.
ಸವಾರರ ಪ್ರಾಶಸ್ತ್ಯಗಳನ್ನು ಹೊಂದಿಸಲು ಸವಾರರು ಆಯ್ಕೆಯನ್ನು ಹೊಂದಿರುವ ಪ್ರದೇಶಗಳಲ್ಲಿ, ಚಾಟ್ ಮಾಡಬೇಕೇ ಅಥವಾ ಸವಾರರು ಶಾಂತವಾದ ಸವಾರಿಯನ್ನು ಬಯಸುತ್ತಾರೆಯೇ ಎಂಬುದನ್ನು ಅಂದಾಜಿಸುವ ಕೆಲಸವನ್ನು ಆ್ಯಪ್ ಮಾಡುತ್ತದೆ.
- ಕಾರಿನಲ್ಲಿ ಸಂಗೀತ ಪ್ಲೇ ಮಾಡುವುದು ಸರಿಯೇ?
Down Small ಹೌದು, ಅನೇಕ ಚಾಲಕರು ಸವಾರರಿಗೆ ಖುಷಿ ನೀಡಲು ಸಂಗೀತವನ್ನು ಪ್ಲೇ ಮಾಡುತ್ತಾರೆ. ಸವಾರರಿಗೆ ಇಷ್ಟವಾದ ರೇಡಿಯೊ ಸ್ಟೇಷನ್ ಬಗ್ಗೆ ಅಥವಾ ಅವರು ತಮ್ಮ ಫೋನ್ನಿಂದ ಸಂಗೀತ ಕೇಳಲು ಬಯಸುತ್ತಾರೆಯೇ ಎಂದು ಅವರನ್ನು ಕೇಳಲು ಕೆಲ ಚಾಲಕರು ಶಿಫಾರಸು ಮಾಡುತ್ತಾರೆ.
ಆ್ಯಪ್ ಮೂಲಕ ನಿಮ್ಮ ಗುರಿಗೆ ಚಾಲನೆ ನೀಡಿ
ಆ್ಯಪ್ ಮೂಲಕ ನಿಮ್ಮ ಗುರಿಗೆ ಚಾಲನೆ ನೀಡಿ
ಈ ವೆಬ್ ಪುಟದಲ್ಲಿ ಒದಗಿಸಲಾದ ಮಾಹಿತಿಯು, ಕೇವಲ ಮಾಹಿತಿ ಉದ್ದೇಶಗಳನ್ನು ಹೊಂದಿದೆ ಹಾಗೂ ಇದು ನಿಮ್ಮ ದೇಶ, ಪ್ರಾಂತ್ಯ ಅಥವಾ ನಗರದಲ್ಲಿ ಅನ್ವಯವಾಗದಿರಬಹುದು. ಇದು ಬದಲಾವಣೆಗೆ ಒಳಪಟ್ಟಿದೆ ಹಾಗೂ ಯಾವುದೇ ಸೂಚನೆಯನ್ನು ನೀಡದೆ ಪರಿಷ್ಕರಿಸಬಹುದಾಗಿದೆ.
ಕುರಿತು