Please enable Javascript
ಮುಖ್ಯ ವಿಷಯಕ್ಕೆ ತೆರಳಿ
ಈ ಪುಟದಲ್ಲಿ ಉಲ್ಲೇಖಿಸಲಾಗಿರುವ ಕೆಲವು ಉತ್ಪನ್ನಗಳು ನಿಮ್ಮ ದೇಶದಲ್ಲಿ ಲಭ್ಯವಿಲ್ಲದಿರಬಹುದು

ಸೈನ್ ಅಪ್ ಮಾಡುವಲ್ಲಿ ಅಥವಾ ಮಾರಾಟ ತಂಡದ ಸದಸ್ಯರಿಂದ ಫಾಲೋ-ಅಪ್ ಸ್ವೀಕರಿಸುವಲ್ಲಿ ನಿಮಗೆ ತೊಂದರೆಯಾಗಬಹುದು. ಉತ್ಪನ್ನದ ಲಭ್ಯತೆಯು ಬದಲಾವಣೆಗೆ ಒಳಪಟ್ಟಿರುವುದರಿಂದ, ದಯವಿಟ್ಟು ಪುನಃ ಪರಿಶೀಲಿಸಿ.

X small

ಪ್ರಮೋಷನ್‌ಗಳ ಮೂಲಕ ಫಲಿತಾಂಶಗಳನ್ನು ಹೆಚ್ಚಿಸಿ

ಮಾರಾಟ ಮತ್ತು ಮಾರ್ಕೆಟಿಂಗ್ ತಂಡಗಳು ಸವಾರಿ ಮತ್ತು ಊಟದು ಬೇಡಿಕೆಯನ್ನು ಹೆಚ್ಚಿಸಲು ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತಿವೆ.

ಮಾರಾಟ ಮತ್ತು ಮಾರ್ಕೆಟಿಂಗ್ ತಂಡಗಳು ನಮ್ಮ ಪ್ಲಾಟ್‌ಫಾರ್ಮ್ ಅನ್ನು ಹೇಗೆ ಬಳಸುತ್ತವೆ

  • ಪ್ರಮೋಷನ್‌ಗಳ ಮೂಲಕ ಬೇಡಿಕೆಯನ್ನು ಸೃಷ್ಟಿಸಿ

    ಪೂರಕ ಸವಾರಿಗಳು ಮತ್ತು ಊಟಗಳ ಕುರಿತು ನಿರ್ಮಿಸಲಾದ ಪ್ರಮೋಷನ್ ಗಳೊಂದಿಗೆ ನಿಮ್ಮ ಮಾರ್ಕೆಟಿಂಗ್ ಪ್ರಯತ್ನಗಳಿಗೆ ಶಕ್ತಿ ನೀಡಿ. ಗ್ರಾಹಕರನ್ನು ಆಕರ್ಷಿಸಲು ಅತ್ಯುತ್ತಮ ಪರಿಕರ.

  • ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿ

    ನೀವು ಅದನ್ನು ಪಾವತಿಸಿದಲ್ಲಿ, ಅವರು ನಿಮ್ಮಲ್ಲಿಗೆ ಬರುತ್ತಾರೆ. ನಿಮ್ಮ ಸ್ಟೋರ್‌ಗೆ ಬರುವ ಮತ್ತು ಹೋಗುವ ಸವಾರಿಗಳಿಗೆ ಸಬ್ಸಿಡಿ ಸೌಲಭ್ಯವನ್ನು ನೀಡಿ. ವೈಭವೋಪೇತ ಆರಂಭಗಳಿಗೆ ಇದು ಉತ್ತಮ. ಗ್ರಾಹಕರನ್ನು ಮತ್ತೆ ಮತ್ತೆ ಬರುವಂತೆ ಮಾಡುವುದಕ್ಕೂ ಕೂಡ ಅದು ಸಹಾಯಕ.

  • ಈವೆಂಟ್ ಭಾಗವಹಿಸುವಿಕೆಯನ್ನು ಹೆಚ್ಚಿಸಿ

    ನಿಮ್ಮ ಈವೆಂಟ್‌ನಲ್ಲಿ ಹೆಚ್ಚು ಜನರು ಭಾಗವಹಿಸಿದಷ್ಟೂ ಉತ್ತಮ. ವರ್ಚುವಲ್ ಈವೆಂಟ್‌ಗಳಿಗೆ ಊಟದ ಡೆಲಿವರಿ ನೀಡಲು ಅಂತೆಯೇ ಲೈವ್ ಈವೆಂಟ್‌ಗಳಿಗೆ ಸವಾರಿ ಸೌಲಭ್ಯವನ್ನು ಒದಗಿಸಲು ವೋಚರ್‌ಗಳನ್ನು ಬಳಸಿ.

  • ಲಾಯಲ್ಟಿ ಪ್ರೋಗ್ರಾಂಗಳನ್ನು ಹೆಚ್ಚಿಸಿ

    ಸಾರಿಗೆ ಮತ್ತು ಆಹಾರದ ವಿಶೇಷ ಅನುಕೂಲಗಳನ್ನು ನಿಮ್ಮ ನಿಷ್ಠೆ ಕಾರ್ಯಕ್ರಮದ ಭಾಗವಾಗಿಸುವ ಮೂಲಕ ನಿಮ್ಮ ಪ್ರಮುಖ ಗ್ರಾಹಕರಿಗೆ ನಿಮ್ಮ ಮೆಚ್ಚುಗೆಯನ್ನು ತೋರಿಸಿ.

  • ಹೆಚ್ಚಿನ ನಿರೀಕ್ಷೆಗಳನ್ನು ತಲುಪಿ

    ನಿಮ್ಮಲ್ಲಿನ ಟಾಪ್ ಮಾರಾಟಗಾರರಿಗೆ ಊಟದ ವೆಚ್ಚವನ್ನು ಭರಿಸಲು ವೋಚರ್‌ಗಳನ್ನು ಕಳುಹಿಸುವ ಆಫರ್ ನೀಡಿ. ಸಂಭಾಷಣೆಯನ್ನು ಪ್ರಾರಂಭಿಸಲು ಆಹಾರ ಯಾವಾಗಲೂ ಸಹಾಯ ಮಾಡುತ್ತದೆ.

  • ಸಮೀಕ್ಷೆಯ ಭಾಗವಹಿಸುವಿಕೆಯನ್ನು ಸುಧಾರಿಸಿ

    ನಿಮ್ಮ ಮುಂದಿನ ಮಾರ್ಕೆಟಿಂಗ್ ಸಮೀಕ್ಷೆಯನ್ನು ಪೂರ್ಣಗೊಳಿಸುವುದಕ್ಕಾಗಿ ಇನ್ಸೆಂಟೀವ್ ರೂಪದಲ್ಲಿ Uber ಗಿಫ್ಟ್ ಕಾರ್ಡುಗಳನ್ನು ಬಳಸಿ. ಉಚಿತ ಸವಾರಿ ಅಥವಾ ಆಹಾರವನ್ನು ಬೇಡ ಎನ್ನುವುದು ಬಲು ಕಷ್ಟ.

1/6
1/3

ನೀವು ಫಲಿತಾಂಶಗಳನ್ನು ಹೆಚ್ಚಿಸಲು ಅಗತ್ಯವಿರುವ ಪರಿಕರಗಳು ಮತ್ತು ವೈಶಿಷ್ಟ್ಯಗಳು

ಪ್ರಮೋಷನ್‌ಗಳನ್ನು ಸುಲಭವಾಗಿ ನಿರ್ಮಿಸಿ

ವೋಚರ್‌ಗಳನ್ನು ಕ್ಷಣಾರ್ಧದಲ್ಲಿ ರಚಿಸಿ ಮತ್ತು ಇಮೇಲ್, ಪಠ್ಯ ಸಂದೇಶ ಮತ್ತು ಇತರೆ ವಿಧಾನಗಳ ಮೂಲಕ ತ್ವರಿತವಾಗಿ ವಿತರಿಸಿ. ಎಲ್ಲರಿಗೂ ಯೂನಿಕ್ ಕೋಡ್‌ಗಳು ಅಥವಾ ಜೆನರಿಕ್ ಕೋಡ್ ಅನ್ನು ನಿಯೋಜಿಸಿ.

ಬಳಸಿದ ವೋಚರ್‌ಗಳಿಗೆ ಮಾತ್ರವೇ ಪಾವತಿಸಿ

ವೋಚರ್‌ಗಳ ಮೂಲಕ, ನಿಮ್ಮ ಗ್ರಾಹಕರು ರಿಡೀಮ್ ಮಾಡುವ ಸವಾರಿಗಳು ಮತ್ತು ಆಹಾರಗಳಿಗೆ ಮಾತ್ರವೇ ನೀವು ಪಾವತಿಸುತ್ತೀರಿ ಮತ್ತು ನಮ್ಮ ಡ್ಯಾಶ್‌ಬೋರ್ಡ್‌ನಲ್ಲಿ, ರಿಡೆಂಪ್ಶನ್ ಸ್ಥಿತಿಯನ್ನು ನೀವು ಟ್ರ್ಯಾಕ್ ಮಾಡಬಹುದು.

ನಿಮ್ಮ ವೆಚ್ಚಗಳನ್ನು ನಿಯಂತ್ರಿಸಿ

ದಿನ, ಸಮಯ, ಸ್ಥಳ ಮತ್ತು ಬಜೆಟ್ ಆಧರಿಸಿ ನಿಮ್ಮ ವೋಚರ್ ಪ್ರಮೋಷನ್‌ಗಳಲ್ಲಿ ಸವಾರಿ ಮತ್ತು ಊಟದ ಮಿತಿಗಳನ್ನು ಹೊಂದಿಸಿ. ನಿಮ್ಮ ಬಜೆಟ್‌ಗೆ ಬದ್ಧವಾಗಿರುವುದನ್ನು ನಾವು ಸುಲಭಗೊಳಿಸುತ್ತೇವೆ.

ವರ್ಚುವಲ್ ಈವೆಂಟ್‌ಗಳನ್ನು ಸುಧಾರಿಸುವ ಕುರಿತು

ಹೆಚ್ಚಿನ ಮಾರ್ಕೆಟಿಂಗ್ ಈವೆಂಟ್‌ಗಳು ವಾಸ್ತವವಾಗುತ್ತಿದ್ದಂತೆ, ಭಾಗವಹಿಸುವವರ ಸಂಖ್ಯೆ ಮತ್ತು ತೊಡಗಿಸಿಕೊಳ್ಳುವಿಕೆ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಮಾರ್ಗಗಳನ್ನು ಕಂಡುಕೊಳ್ಳುವ ವ್ಯಾಪಾರಗಳ ಕಾರ್ಯಗಳಲ್ಲಿ ನಾವು ಕೂಡ ಕೈಜೋಡಿಸಿದ್ದೇವೆ.

ನಿಮ್ಮ ವ್ಯವಹಾರವು ವಿವಿಧ ಸ್ಥಳಗಳಿಗೆ ವಿಸ್ತಾರಿಸುತ್ತಿದೆ. ಸಹಾಯ ಮಾಡಲು ನಾವಿಲ್ಲಿದ್ದೇವೆ.

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو