Please enable Javascript
ಮುಖ್ಯ ವಿಷಯಕ್ಕೆ ತೆರಳಿ
ಈ ಪುಟದಲ್ಲಿ ಉಲ್ಲೇಖಿಸಲಾಗಿರುವ ಕೆಲವು ಉತ್ಪನ್ನಗಳು ನಿಮ್ಮ ದೇಶದಲ್ಲಿ ಲಭ್ಯವಿಲ್ಲದಿರಬಹುದು

ಸೈನ್ ಅಪ್ ಮಾಡುವಲ್ಲಿ ಅಥವಾ ಮಾರಾಟ ತಂಡದ ಸದಸ್ಯರಿಂದ ಫಾಲೋ-ಅಪ್ ಸ್ವೀಕರಿಸುವಲ್ಲಿ ನಿಮಗೆ ತೊಂದರೆಯಾಗಬಹುದು. ಉತ್ಪನ್ನದ ಲಭ್ಯತೆಯು ಬದಲಾವಣೆಗೆ ಒಳಪಟ್ಟಿರುವುದರಿಂದ, ದಯವಿಟ್ಟು ಪುನಃ ಪರಿಶೀಲಿಸಿ.

X small

ನಿಮ್ಮ ಕಚೇರಿಯು ಸುಗಮವಾಗಿ ಕಾರ್ಯನಿರ್ವಹಿಸುವುದಕ್ಕೆ ಎಲ್ಲವೂ ಬೇಕು

ದೈನಂದಿನ ನಿಯಮಿತ ಪ್ರಯಾಣದಿಂದ ಊಟದ ಡೆಲಿವರಿಯವರೆಗೆ, ಕಚೇರಿ ಮ್ಯಾನೇಜರ್ ಗೆ ದೊಡ್ಡ ಸವಾಲುಗಳನ್ನು ಪರಿಹರಿಸಲು ಬಜೆಟ್‌ನ ಮಿತಿಯಲ್ಲಿಯೇ ನಾವು ಸಹಾಯ ಮಾಡುತ್ತಿದ್ದೇವೆ.

ನಿಮ್ಮ ಕಚೇರಿಯನ್ನು ಕಾಳಜಿ ಮಾಡುವ ಸ್ಮಾರ್ಟ್ ಮಾರ್ಗಗಳು

ಇಡೀ ತಂಡಕ್ಕೆ ಊಟವನ್ನು ಆರ್ಡರ್ ಮಾಡಿ

ಊಟಗಳನ್ನು ಡೆಲಿವರಿ ಮಾಡುವಿಕೆಯು ಪ್ರಯಾಣವನ್ನು ಕಡಿಮೆ ಮಾಡಲು ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸಂಪರ್ಕವಿಲ್ಲದ ವಿತರಣೆ ಆಯ್ಕೆಯು ಆ್ಯಪ್‍ನಲ್ಲಿ ಯಾವಾಗಲೂ ಲಭ್ಯವಿದೆ.

ಒತ್ತಡ ರಹಿತ ನಿಯಮಿತ ಪ್ರಯಾಣವನ್ನು ನೀಡಿ

ಕಚೇರಿಗಳಿಗೆ ಮತ್ತು ಕಚೇರಿಗಳಿಂದ ಮಾಡುವ ಸವಾರಿಗಳಿಗೆ ರಿಯಾಯಿತಿ ನೀಡುವ ಮೂಲಕ ನಿಮ್ಮ ಉದ್ಯೋಗಿಗಳಿಗೆ ಕೆಲಸಕ್ಕೆ ಬರುವುದಕ್ಕೆ ಸಹಾಯ ಮಾಡಿ. ಸ್ಥಳ, ದಿನದ ಸಮಯ ಮತ್ತು ಬಜೆಟ್ ಮೇಲೆ ಮಿತಿಗಳನ್ನು ನಿಗದಿಪಡಿಸುವುದು ಸುಲಭ.

ಕಂಪನಿಯ ಈವೆಂಟ್‌ಗಳಿಗೆ ಸವಾರಿಗಳನ್ನು ಒದಗಿಸಿ

ಕಂಪನಿಯ ಈವೆಂಟ್‌ಗಳಿಗೆ ಬರುವ ಮತ್ತು ಈವೆಂಟ್‌ಗಳಿಂದ ಹೋಗುವ ಸವಾರಿಗಳ ವೆಚ್ಚವನ್ನು ವೋಚರ್‌ಗಳೊಂದಿಗೆ ಭರಿಸುವ ಮೂಲಕ ನೌಕರರು ಮತ್ತು ಅತಿಥಿಗಳಿಗೆ ಅಭೂತಪೂರ್ವ ಅನುಭವ ಒದಗಿಸಿ.

"ನಮ್ಮ ತಂಡಕ್ಕೆ Uber Eats ಸೌಲಭ್ಯ ನೀಡುವುದು ನಮ್ಮ ಮೆಚ್ಚುಗೆಯನ್ನು ತೋರಿಸುವುದಕ್ಕೆ, ಹಾಗೆಯೇ ನಮ್ಮ ಸ್ಥಳೀಯ ಆರ್ಥಿಕತೆ ಮತ್ತು ರೆಸ್ಟೋರೆಂಟ್‌ಗಳನ್ನು ಬೆಂಬಲಿಸುವುದಕ್ಕೆ ಸಹಾಯ ಮಾಡುವುದಕ್ಕೆ ಇರುವ ಅತ್ಯುತ್ತಮ ಮಾರ್ಗವಾಗಿದೆ."

ರೀನಾ ಸ್ಕೋಬ್ಲಿಯೊಂಕೊ, ಪೀಪಲ್, GoodRx VP

ಕಚೇರಿ ಮ್ಯಾನೇಜರ್ ಗಳು ನಮ್ಮ ಪ್ಲಾಟ್‌ಫಾರ್ಮ್‌ ಅನ್ನು ಏಕೆ ಇಷ್ಟಪಡುತ್ತಾರೆ

ವೆಚ್ಚಗಳ ಮೇಲಿನ ಸಮಯವನ್ನು ಉಳಿಸಿ

SAP Concur ಮತ್ತು ಇತರ ವೆಚ್ಚ ಪೂರೈಕೆದಾರರ ಜೊತೆಗೆ ನಮ್ಮ ಸಂಯೋಜನೆಗಳ ಮೂಲಕ ರಸೀತಿಗಳನ್ನು ಸ್ವಯಂಚಾಲಿತವಾಗಿ ರವಾನಿಸಿ.

ಸುರಕ್ಷತೆಯನ್ನು ಆದ್ಯತೆಯನ್ನಾಗಿ ಮಾಡಿ

ಚಾಲಕರು ಮತ್ತು ಸವಾರರಿಗಾಗಿ ಸಂಪರ್ಕವಿಲ್ಲದ ವಿತರಣೆ ಆಯ್ಕೆಯಿಂದ COVID-19 ಪರಿಶೀಲನಾಪಟ್ಟಿಗಳವರೆಗೆ, ಬಳಕೆದಾರರು ಸುರಕ್ಷಿತವಾಗಿರಲು ನಾವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ.

ಮೀಸಲಾದ ಬೆಂಬಲವನ್ನು access ಮಾಡಿ

ನಿಮಗಾಗಿ ಮತ್ತು ನಿಮ್ಮ ಉದ್ಯೋಗಿಗಳಿಗಾಗಿ ನಾವು 24/7 ಇಲ್ಲಿದ್ದೇವೆ. ನಿಮಗೆ ಯಾವಾಗಲಾದರೂ ಏನಾದರೂ ಪ್ರಶ್ನೆ ಎದುರಾದರೆ ಅಥವಾ ಸಮಸ್ಯೆಯನ್ನು ಪರಿಹರಿಸಲು ಸಹಾಯದ ಅಗತ್ಯವಿದ್ದರೆ, ಸಂಪರ್ಕಿಸಿ.

ನಿಮ್ಮ ವ್ಯವಹಾರವು ವಿವಿಧ ಸ್ಥಳಗಳಿಗೆ ವಿಸ್ತಾರಿಸುತ್ತಿದೆ. ಸಹಾಯ ಮಾಡಲು ನಾವಿಲ್ಲಿದ್ದೇವೆ.

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو