ಸೈನ್ ಅಪ್ ಮಾಡುವಲ್ಲಿ ಅಥವಾ ಮಾರಾಟ ತಂಡದ ಸದಸ್ಯರಿಂದ ಫಾಲೋ-ಅಪ್ ಸ್ವೀಕರಿಸುವಲ್ಲಿ ನಿಮಗೆ ತೊಂದರೆಯಾಗಬಹುದು. ಉತ್ಪನ್ನದ ಲಭ್ಯತೆಯು ಬದಲಾವಣೆಗೆ ಒಳಪಟ್ಟಿರುವುದರಿಂದ, ದಯವಿಟ್ಟು ಪುನಃ ಪರಿಶೀಲಿಸಿ.
ಉತ್ತಮ ಆಹಾರವು ವ್ಯವಹಾರಕ್ಕೆ ಅದ್ಭುತವಾಗಿ ನೆರವಾಗುತ್ತದೆ
ಗ್ರಾಹಕರನ್ನು ಸಂತೋಷಪಡಿಸಿ, ಮನೆಯಿಂದ ಕಾರ್ಯನಿರ್ವಹಿಸುವವರಿಗೆ ಸತ್ಕಾರ ನೀಡಿ ಮತ್ತು ಕಚೇರಿಯಲ್ಲಿನ ಉದ್ಯೋಗಿಗಳಿಗೆ ಆಹಾರ ವಿತರಣೆಯೊಂದಿಗೆ ಪ್ರೇರೇಪಿಸಿ.
ಯಾವುದೇ ಸಂದರ್ಭಕ್ಕೆ ಊಟಗಳು
ಅವರು ಕೆಲಸ ಮಾಡುವ ಸ್ಥಳದಲ್ಲಿ ಊಟವನ್ನು ಒದಗಿಸಿ
ಅನೇಕ ವ್ಯವಹಾರಗಳಿಗೆ, ಮನೆಯೇ ಹೊಸ ಕಚೇರಿಯಾಗಿದೆ. ಊಟದ ಕಾರ್ಯಕ್ರಮವನ್ನು ರಚಿಸಿ ಮತ್ತು ನಿಮ್ಮ ಜನರಿಗೆ ಸ್ಥಳೀಯ ಮೆಚ್ಚಿನವುಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸಲು ಅವಕಾಶ ಮಾಡಿಕೊಡಿ. ಇಲ್ಲಿ ಇನ್ನಷ್ಟು ತಿಳಿಯಿರಿ.
ಸಮೂಹ ಆರ್ಡರ್ ಮಾಡಿ
ಸಮೂಹ ಆರ್ಡರ್ಗಾಗಿ ಹಂಚಿಕೊಂಡ ಕಾರ್ಟ್ಗೆ ಸೇರಿಕೊಳ್ಳಲು ನಿಮ್ಮ ಸಹೋದ್ಯೋಗಿಗಳನ್ನು ಆಹ್ವಾನಿಸಿ. ವೈಯಕ್ತಿಕವಾಗಿ ಪ್ಯಾಕೇಜ್ ಮಾಡಲಾದ ಐಟಂಗಳನ್ನು ಪಡೆಯಿರಿ ಮತ್ತು ಕಚೇರಿಗೆ ಪ್ರವೇಶಿಸುವ ಡೆಲಿವರಿ ನೀಡುವವರ ಸಂಖ್ಯೆಯನ್ನು ಕಡಿಮೆ ಮಾಡಿ.
ವರ್ಚುವಲ್ ಸಭೆಗಳಿಗೆ ಆಹಾರ ವ್ಯವಸ್ಥೆ ಒದಗಿಸಿ
ತಂಡ ಸಿಂಕ್ ಆಗುತ್ತದೆ ಕಾರ್ಯಾಗಾರಗಳು. ರಜಾದಿನದ ಆಚರಣೆಗಳು. ಯಾವುದೇ ರೀತಿಯ ಸಂದರ್ಭವಾಗಿರಲಿ, Uber Eats ಗೆ ವೋಚರ್ ಒದಗಿಸಿ ಮತ್ತು ನಿಮ್ಮ ತಂಡದ ಊಟದ ವೆಚ್ಚಗಳನ್ನು ಭರಿಸಿ.
ನಿಮ್ಮ ಪ್ರಶಂಸೆಯನ್ನು ತೋರಿಸಿ
ಉದ್ಯೋಗಿಗಳಿಗೆ ವೋಚರ್ ಅಥವಾ Uber Eats ಗಿಫ್ಟ್ ಕಾರ್ಡು ಮೂಲಕ ಅವರ ಮೆಚ್ಚಿನ ಊಟದ ಸತ್ಕಾರವನ್ನು ನೀಡಿ. ತಂಡದ ಉತ್ಸಾಹವನ್ನು ಹೆಚ್ಹಿಸಿ ಮತ್ತು ಉತ್ತಮವಾಗಿ ಮಾಡಿದ ಕೆಲಸಕ್ಕೆ ಧನ್ಯವಾದಗಳನ್ನು ಹೇಳಿ.
ಗ್ರಾಹಕರ ಸಂತೃಪ್ತಿಯನ್ನು ಸುಧಾರಿಸಿ
ಅವರ ವ್ಯವಹಾರಕ್ಕಾಗಿ ನಿಮ್ಮ ಶ್ಲಾಘನೆಯನ್ನು ವೋಚರ್ ಅಥವಾ Uber Eats ಗಿಫ್ಟ್ ಕಾರ್ಡು ಮೂಲಕ ತೋರಿಸಿ ಇದರಿಂದ ಅವರು ಅದನ್ನು ರುಚಿಕರವಾದ ಆಹಾರಗಳನ್ನು ಪಡೆಯಲು ಬಳಸಿಕೊಳ್ಳಬಹುದು.
ವರ್ಚುವಲ್ ಕಾರ್ಯಕ್ರಮದ ಹಾಜರಾತಿಯನ್ನು ನಿಭಾಯಿಸಿ
ವರ್ಚುವಲ್ ಸಮ್ಮೇಳನಗಳು ಮತ್ತು ಸಭೆಗಳಲ್ಲಿ ಗ್ರಾಹಕರನ್ನು ತೊಡಗಿಸಿಕೊಳ್ಳಿ. ನೀವು ಬಿಲ್ ಅನ್ನು ಪಿಕಪ್ ಮಾಡುವಾಗ ಅವರಿಗೆ ಸ್ಥಳೀಯ ರೆಸ್ಟೋರೆಂಟ್ಗಳಿಂದಲೇ ಆರಿಸಿಕೊಳ್ಳಲಾಗುವಂತೆ ವೋಚರ್ಗಳನ್ನು ವಿತರಿಸಿ.
ಮಾರಾಟದ ನಿರೀಕ್ಷೆಗಾಗಿ ಊಟವನ್ನು ಖರೀದಿಸಿ
ನಿಮ್ಮ ಪ್ರಮುಖ ಸೇಲ್ಸ್ ಸಂಭವನೀಯ ಗ್ರಾಹಕರಿಗೆ ವೋಚರ್ಗಳನ್ನು ಕಳುಹಿಸುವ ಮೂಲಕ ಮಧ್ಯಾಹ್ನ ಊಟದ ವೆಚ್ಚವನ್ನು ಭರಿಸಿ. ಸಂಭಾಷಣೆಯನ್ನು ಪ್ರಾರಂಭಿಸಲು ಆಹಾರ ಯಾವಾಗಲೂ ಸಹಾಯ ಮಾಡುತ್ತದೆ.
ಊಟ ವಿತರಣೆಯು ನಿಮ್ಮ ವ್ಯವಹಾರಕ್ಕೆ ಹೇಗೆ ಉತ್ತೇಜನ ನೀಡುತ್ತದೆ ಎಂಬುದನ್ನು ನೋಡಿ
ನಿಮ್ಮ ಊಟದ ಕಾರ್ಯಕ್ರಮ ರಚಿಸಿ
ಉದ್ಯೋಗಿಗಳನ್ನು ಸೇರಿಸುವುದು ಮತ್ತು ಸಮಯ, ಸ್ಥಳ ಮತ್ತು ಬಜೆಟ್ಗಾಗಿ ಅನುಮತಿಗಳನ್ನು ಹೊಂದಿಸುವುದು ಸುಲಭ.
Uber Eats ಮೂಲಕ ಆರ್ಡರ್ ಮಾಡಿ
ಉದ್ಯೋಗಿಗಳು ಸ್ಥಳೀಯ ರೆಸ್ಟೋರೆಂಟ್ಗಳಿಂದ Uber Eats ಆ್ಯಪ್ ಬಳಸಿ ಊಟವನ್ನು ಆರ್ಡರ್ ಮಾಡಬಹುದು ಮತ್ತು ಒಂದು ಖಾತೆಗೆ ವಹಿಸಬಹುದು.
ನಿಮ್ಮ ವಿತರಣೆ ಆದ್ಯತೆಯನ್ನು ಆಯ್ಕೆಮಾಡಿ
Uber Eats ಆ್ಯಪ್ ಸಂಪರ್ಕವಿಲ್ಲದ ವಿತರಣೆ ಆಯ್ಕೆಯನ್ನು ನೀಡುತ್ತದೆ, ಆದ್ದರಿಂದ ವಿತರಣೆ ನೀಡುವವರು ಮತ್ತು ನಿಮ್ಮ ಉದ್ಯೋಗಿಗಳು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಬಹುದು.
ತಿನ್ನಿರಿ ಮತ್ತು ಆನಂದಿಸಿ
ರುಚಿಕರವಾದ ಆಹಾರವು ಪ್ರತಿಯೊಬ್ಬರ ದಿನವನ್ನು ಸುಂದರಗೊಳಿಸಲು ಖಚಿತವಾದ ಮಾರ್ಗವಾಗಿದೆ.
ಪ್ರತಿಯೊಬ್ಬರನ್ನು ಸುರಕ್ಷಿತವಾಗಿ ಮತ್ತು ತೃಪ್ತಿಯಿಂದ ಇರಿಸುವ ನಿಮ್ಮ ಕಾರ್ಯವನ್ನು ನಾವು ಸುಲಭಗೊಳಿಸುತ್ತೇವೆ
ಸುರಕ್ಷತೆ ಮೊದಲ ಆದ್ಯತೆಯಾಗಿದೆ
ಚಾಲಕರು ಮತ್ತು ಸವಾರರಿಗಾಗಿ ಸಂಪರ್ಕವಿಲ್ಲದ ವಿತರಣೆ ಆಯ್ಕೆಯಿಂದ COVID-19 ಚೆಕ್ಲಿಸ್ಟ್ಗಳವರೆಗೆ, ಬಳಕೆದಾರರು ಸುರಕ್ಷಿತವಾಗಿರಲು ಸಹಾಯ ಮಾಡುವುದಕ್ಕಾಗಿ ನಾವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ.
ವ್ಯಾಪಕ ವಿಶ್ವಾಸಾರ್ಹ ಊಟದ ಆಯ್ಕೆಗಳು
ಪ್ಯಾಡ್ ಥಾಯ್. ಪಿಜ್ಜಾ. ಸಲಾಡ್ಗಳು. ಬುರ್ರಿಟೋಸ್. ನೌಕರರು ಮತ್ತು ಗ್ರಾಹಕರು 7,80,000 ಕ್ಕೂ ಹೆಚ್ಚು ರೆಸ್ಟೋರೆಂಟ್ಗಳಿಂದ ಆರ್ಡರ್ ಮಾಡಲು ಅವಕಾಶ ಮಾಡಿಕೊಡಿ, ಹಾಗೆಯೇ ನೀವು ಬಜೆಟ್ ಮತ್ತು ನೀತಿಗಳನ್ನು ನಿಯಂತ್ರಿಸಿ.
ವ್ಯಾಪಾರ ನೀತಿಗಳು ಮತ್ತು ನಿಯಂತ್ರಣಗಳು
ನೀವು ಕ್ಲೈಂಟ್ಗಳು, ಅತಿಥಿಗಳು ಅಥವಾ ಉದ್ಯೋಗಿಗಳನ್ನು ಊಟದ ಮೂಲಕ ಸತ್ಕರಿಸಿದಾಗ, ವೆಚ್ಚವನ್ನು ನಿಯಂತ್ರಿಸಲು ನೀವು ನಿಯಮಗಳು ಮತ್ತು ಮಿತಿಗಳನ್ನು ಹೊಂದಿಸಬಹುದು.
"ನಮ್ಮ ತಂಡಕ್ಕೆ Uber Eats ಸೌಲಭ್ಯ ನೀಡುವುದು ನಮ್ಮ ಮೆಚ್ಚುಗೆಯನ್ನು ತೋರಿಸುವುದಕ್ಕೆ, ಹಾಗೆಯೇ ನಮ್ಮ ಸ್ಥಳೀಯ ಆರ್ಥಿಕತೆ ಮತ್ತು ರೆಸ್ಟೋರೆಂಟ್ಗಳನ್ನು ಬೆಂಬಲಿಸುವುದಕ್ಕೆ ಸಹಾಯ ಮಾಡುವುದಕ್ಕೆ ಇರುವ ಅತ್ಯುತ್ತಮ ಮಾರ್ಗವಾಗಿದೆ."
ರೀನಾ ಸ್ಕೋಬ್ಲಿಯೊಂಕೊ, ಪೀಪಲ್, GoodRx VP
ಅವರು ಕೆಲಸ ಮಾಡುವಲ್ಲಿಯೇ, ಅವರೆಲ್ಲರ ಮೆಚ್ಚಿನ ಆಹಾರಗಳು
ಅದು ಹೇಗೆ ಕಾರ್ಯನಿರ್ವಹಿಸುತ್ತದೆ
ಅವಲೋಕನ
ಉತ್ಪನ್ನಗಳು ಮತ್ತು ವೈಶಿಷ್ಟ್ಯಗಳು
ಪರಿಹಾರಗಳು
ಸವಾರಿಗಳು
Eats
ಡೆಲಿವರಿ
ಕೈಗಾರಿಕೆಗಳು ಮತ್ತು ತಂಡಗಳು
ಕೈಗಾರಿಕೆಗಳು
ತಂಡಗಳು
ಸಂಪನ್ಮೂಲಗಳು
ಸಂಪನ್ಮೂಲಗಳು