ಸುಸ್ಥಿರತೆಯ ಸವಾಲನ್ನು ಸ್ವೀಕರಿಸೋಣ
ಹವಾಮಾನ ಬದಲಾವಣೆಯನ್ನು ನಿಭಾಯಿಸುವುದು ತಂಡ ಪ್ರಯತ್ನವಾಗಿದೆ. ವಿಶ್ವಾದ್ಯಂತದ ಕಂಪನಿಗಳ ಹೆಮ್ಮೆಯ ಸುಸ್ಥಿರತೆಯ ಪಾರ್ಟ್‌ನರ್ ಆಗಿ Uber for Business ನಿಮಗೆ ಹವಾಮಾನ ಗುರಿಗಳನ್ನು ಪರಿಣಾಮಕ್ಕೆ ಪರಿವರ್ತಿಸಲು ಸಹಾಯ ಮಾಡುತ್ತದೆ.
ನಿಮ್ಮ ಇಂಗಾಲದ ಹೆಜ್ಜೆಗುರುತಿನ ಮೇಲೆ ನಿಯಂತ್ರಣ ಹೊಂದಿರಿ
Uber for Business ಪ್ರತಿ ಉದ್ಯೋಗಿಗೆ ಸಮಗ್ರ ಹವಾಮಾನ ಮಾಪನಗಳು, ಪಾರದರ್ಶಕ ಇಂಗಾಲದ ಹೊರಸೂಸುವಿಕೆ ಟ್ರ್ಯಾಕಿಂಗ್ ಮತ್ತು ಪರಿಸರ-ಸ್ನೇಹಿ ಆಯ್ಕೆಗಳೊಂದಿಗೆ ಸಹಾಯ ಮಾಡಬಲ್ಲದು.
ಕಂಪನಿಯಾದ್ಯಂತ ಇಂಗಾಲದ-ಹೊರಸೂಸುವಿಕೆ ಕುರಿತು ವರದಿ ಮಾಡುವಿಕೆ
ಒಟ್ಟು CO₂ ಹೊರಸೂಸುವಿಕೆಗಳು, ಒಟ್ಟು ಕಡಿಮೆ-ಹೊರಸೂಸುವಿಕೆ ಟ್ರಿಪ್‌ಗಳು ಮತ್ತು ಪ್ರತಿ ಮೈಲಿಗೆ ಸರಾಸರಿ CO₂ ಸೇರಿದಂತೆ ನಿಮ್ಮ ಕಂಪನಿಯ ಸಾಧನೆಗಳನ್ನು ಅಳೆಯಲು ಮತ್ತು ಶೇರ್ ಮಾಡಲು ಸ್ಪಷ್ಟ ಹವಾಮಾನ ಮೆಟ್ರಿಕ್‌ಗಳನ್ನು ಪಡೆಯಿರಿ.
ಯಾವುದೇ ಇಂಗಾಲದ ಹೊರಸೂಸುವಿಕೆ ಇಲ್ಲದ ಮತ್ತು ಕಡಿಮೆ ಹೊರಸೂಸುವಿಕೆಯ ಸವಾರಿಗಳು
ನಿಮ್ಮ ಸುಸ್ಥಿರತೆಯ ಗುರಿಗಳಿಗೆ ಹೆಚ್ಚುವರಿ ವೆಚ್ಚವಾ ಗದು. Uber Green, ನಮ್ಮ EV ಮತ್ತು ಹೈಬ್ರಿಡ್ ಸವಾರಿಯ ಆಯ್ಕೆಯಾಗಿದೆ, ಇದು ಇಂಗಾಲದ ಹೊರಸೂಸುವಿಕೆ ಇಲ್ಲದ ಅಥವಾ ಕಡಿಮೆ-ಹೊರಸೂಸುವಿಕೆ ಸವಾರಿಗಳಿಗೆ ಪ್ರಪಂಚದಲ್ಲಿ ವ್ಯಾಪಕವಾಗಿ ಲಭ್ಯವಿರುವ ಪರಿಹಾರವಾಗಿದೆ. ಇದು ಒಂದು ಟ್ಯಾಪ್ ಮೂಲಕ ನಿಮ್ಮ ಉದ್ಯೋಗಿಗಳಿಗೆ ಲಭ್ಯವಿದೆ.*
ಗುಂಪು ಆರ್ಡರ್‌ಗಳೊಂದಿಗೆ ಡೆಲಿವರಿಗಾಗಿ ಪರಿಸರ-ಸ್ನೇಹಿ ಆಯ್ಕೆಗಳು
ಡೆಲಿವರಿಯಲ್ಲಿ ದಕ್ಷತೆಯನ್ನು ಸುಧಾರಿಸುವ ಜೊತೆಗೆ ಕಂಪೆನಿಯ ಆತ್ಮಸ್ಥೈರ್ಯ ಹೆಚ್ಚಿಸಿ. ಗುಂಪು ಆರ್ಡರ್‌ಗಳು ಸುಲಭವಾದ, ಸುಸ್ಥಿರತೆಯ ಆಯ್ಕೆಯಾಗಿದ್ದು, ಡೆಲಿವರಿಗೆ ಕಡಿಮೆ ಟ್ರಿಪ್‌ಗಳ ಅಗತ್ಯವಿರುವ ಮೂಲಕ ನಿಮ್ಮ ಪ್ರಭಾವವನ್ನು ಹೆಚ್ಚಿಸುತ್ತದೆ.
ಡ್ಯಾಶ್‌ಬೋರ್ಡ್‌ನಲ್ಲಿ ನಿಮ್ಮ ಹವಾಮಾನ ಪ್ರಗತಿಯನ್ನು ಟ್ರ್ಯಾಕ್ ಮಾಡಿ
ನಿಮ್ಮ ಸುಸ್ಥಿರತೆಯ ಪ್ರಯತ್ನಗಳನ್ನು ಸುಲಭವಾಗಿ ನೋಡಲು, ಟ್ರ್ಯಾಕ್ ಮಾಡಲು ಮತ್ತು ಶೇರ್ ಮಾಡಲು ನಿಮ್ಮ Uber for Business ಡ್ಯಾಶ್‌ಬೋರ್ಡ್‌ಗೆ ಭೇಟಿ ನೀಡಿ.
ಹಂತ 1
ನೀವು ಪಾರ ್ಟ್ನರ್ ಆದಾಗ, ನಿಮಗೆ ಕಂಪನಿಯ ಡ್ಯಾಶ್‌ಬೋರ್ಡ್ ಅನ್ನು ಹೊಂದಿಸಲಾಗುತ್ತದೆ ಮತ್ತು ನಿಮ್ಮ Uber for Business ಖಾತೆಗೆ ಸೇರಲು ಉದ್ಯೋಗಿಗಳು ಲಿಂಕ್‌ಗಳನ್ನು ಸ್ವೀಕರಿಸುತ್ತಾರೆ.
ಹಂತ 2
ಉದ್ಯೋಗಿಗಳು ತಮ್ಮ Uber for Business ಖಾತೆಯನ್ನು ಲಿಂಕ್ ಮಾಡಿದ ನಂತರ, ಅವರು ತಮ್ಮ ವೈಯಕ್ತಿಕ ಪ್ರೊಫೈಲ್‌ನಿಂದ ತಮ್ಮ ಬಿಸಿನೆಸ್ ಪ್ರೊಫೈಲ್‌ಗೆ ಟಾಗಲ್ ಮಾಡಬಹುದು ಮತ್ತು ಅವರ Uber ಆ್ಯಪ್‌ನಿಂದ ನೇರವಾಗಿ Uber Green ನೊಂದಿಗೆ ಸವಾರಿಗೆ ವಿನಂತಿಸಬಹುದು.*
ಹಂತ 3
ಇಂಗಾಲದ ಹೊರಸೂಸುವಿಕೆಯಿಲ್ಲದ ಮತ್ತು ಕಡಿಮೆ-ಹೊರಸೂಸುವಿಕೆ ಹೊಂದಿರುವ ಪ್ರತಿ ಸವಾರಿಯನ್ನು ನಿಮ್ಮ ಕಂಪನಿ ಡ್ಯಾಶ್‌ಬೋರ್ಡ್‌ನಲ್ಲಿ ಸ್ವಯಂಚಾಲಿತವಾಗಿ ಲೆಕ್ಕಹಾಕಲಾಗುತ್ತದೆ, ಟ್ರ್ಯಾಕ್ ಮಾಡಲಾಗುತ್ತದೆ ಮತ್ತು ಅಳೆಯಲಾಗುತ್ತದೆ.
ಹಂತ 4
ಈ ಕೆಳಗಿನ ಪ್ರಮುಖ ಅಂಕಿಅಂಶಗಳನ್ನು ವೀಕ್ಷಿಸಲು ನಿರ್ವಾಹಕರು ಯಾವುದೇ ಸಮಯದಲ್ಲಿ ಡ್ಯಾಶ್‌ಬೋರ್ಡ್ ಅನ್ನು ಆ್ಯಕ್ಸೆಸ್ ಮಾಡಬಹುದು: ಒಟ್ಟು ಇಂಗಾಲದ ಹೊರಸೂಸುವಿಕೆಗಳು, ಕಡಿಮೆ-ಹೊರಸೂಸುವಿಕೆ ಟ್ರಿಪ್‌ಗಳು, ಪ್ರತಿ ಮೈಲಿಗೆ ಸರಾಸರಿ CO₂ ಹೊರಸೂಸುವಿಕೆಗಳು ಮತ್ತು ಕಾಲಾನಂತರದಲ್ಲಿ ಕಂಪನಿಯ ಪ್ರಗತಿ.
"ಚಲನಶೀಲತೆಯ ವಿಚಾರದಲ್ಲಿ, ಕೇವಲ ಒಂದು ಬಟನ್ ಟ್ಯಾಪ್ ಮಾಡುವ ಮೂಲಕ ಹೆಚ್ಚು ಗ್ರಾಹಕರಿಗೆ ಕಡಿಮೆ ಮತ್ತು ಶೂನ್ಯ ಇಂಗಾಲದ ಹೊರಸೂಸುವಿಕೆಯ ಚಲನಶೀಲತೆಯನ್ನು ಒದಗಿಸಲು ನಾವು ಶ್ರಮಿಸುತ್ತಿದ್ದೇವೆ. ನೀವು Uber ನೊಂದಿಗೆ ಪ್ರಯಾಣಿಸುತ್ತಿದ್ದರೆ, ಅದು ಪ್ರಪಂಚದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ."
ಕ್ರಿಸ್ಟೋಫರ್ ಹುಕ್, ಗ್ಲೋಬಲ್ ಸಸ್ಟೈನೆಬಿಲಿಟಿ ಮುಖ್ಯಸ್ಥರು, Uber
ಶೂನ್ಯ ಹೊರಸೂಸುವಿಕೆಯ ಹಾದಿಯಲ್ಲಿ
Uber has committed to being a fully electric, zero-emission platform by 2030 in Canada, Europe, and the US—and by 2040 globally. Together with Uber for Business, this means creating clear pathways for drivers, couriers, customers, and businesses to be greener today.