Please enable Javascript
Skip to main content

ವ್ಯವಹಾರಕ್ಕಾಗಿ, ಉದ್ಯೋಗಿಗಳು ಇಷ್ಟಪಡುವ ಪ್ಲಾಟ್‌ಫಾರ್ಮ್.

ಉದ್ಯೋಗಿಗಳು Uber for Business ಮೂಲಕ ಸವಾರಿಗಳನ್ನು ಕೈಗೊಂಡಾಗ ಅಥವಾ ಆಹಾರಗಳನ್ನು ಆರ್ಡರ್ ಮಾಡಿದಾಗ ಸಮಯವನ್ನು ಉಳಿಸುತ್ತಾರೆ.

ಉದ್ಯೋಗಿಗಳು ನಮ್ಮನ್ನು ಏಕೆ ಪ್ರೀತಿಸುತ್ತಾರೆ

  • ವ್ಯಾಪಾರ ಮತ್ತು ವೈಯಕ್ತಿಕ ಎರಡನ್ನೂ ಪ್ರತ್ಯೇಕವಾಗಿರಿಸಿ

    ಉದ್ಯೋಗಿಗಳು Uber ಮತ್ತು Uber Eats ಆ್ಯಪ್‌ಗಳಲ್ಲಿ ತಮ್ಮ ಬ್ಯುಸಿನೆಸ್ ಪ್ರೊಫೈಲ್‌ಗೆ ಬದಲಿಸುವ ಮೂಲಕ ಕೆಲಸ ಮತ್ತು ವೈಯಕ್ತಿಕ ಶುಲ್ಕಗಳನ್ನು ಪ್ರತ್ಯೇಕವಾಗಿರಿಸುವುದು ಬಹಳ ಸುಲಭ.

  • ವೆಚ್ಚಗಳ ಮೇಲಿನ ಸಮಯವನ್ನು ಉಳಿಸಿ

    SAP Concur ಮತ್ತು ಇತರ ವೆಚ್ಚ ಪೂರೈಕೆದಾರರ ಜೊತೆಗೆ ನಮ್ಮ ಸಂಯೋಜನೆಗಳ ಮೂಲಕ ರಸೀತಿಗಳನ್ನು ಸ್ವಯಂಚಾಲಿತವಾಗಿ ರವಾನಿಸಿ.

  • ಪಾರ್ಟ್‌ನರ್ ಹೋಟೆಲ್ ಪಾಯಿಂಟ್‌ಗಳನ್ನು ಗಳಿಸಿ

    ಉದ್ಯೋಗಿಗಳು ತಮ್ಮ Marriott ಮತ್ತು Uber ಖಾತೆಗಳನ್ನು ಲಿಂಕ್ ಮಾಡಿದಾಗ ಮತ್ತು Uber for business ಮೂಲಕ ಸವಾರಿಯನ್ನು ತೆಗೆದುಕೊಂಡಾಗ ಅಥವಾ ಊಟವನ್ನು ಆರ್ಡರ್ ಮಾಡಿದಾಗ, ಅವರು ತಮ್ಮ ವೈಯಕ್ತಿಕ ಪ್ರಯಾಣಕ್ಕೆ ಬಳಸಲು Marriott Bonvoy ಪಾಯಿಂಟ್‌ಗಳನ್ನು ಗಳಿಸಬಹುದು.

  • ಜಗತ್ತಿನಾದ್ಯಂತ ಒಂದೇ ಆ್ಯಪ್ ಬಳಸಿ

    Uber and Uber Eats are available in over 70 countries, so your team can request rides and order meals for work.

1/4
1/2
1/2

ನಿಮ್ಮ ಕಂಪನಿ ಖಾತೆಗೆ ಉದ್ಯೋಗಿಗಳನ್ನು ಲಿಂಕ್ ಮಾಡುವುದು ತುಂಬಾ ಸರಳ

1/3

“ನಮ್ಮ ಕೆಲವು ಉದ್ಯೋಗಿಗಳು ರಸ್ತೆಯಲ್ಲಿ ಎಷ್ಟು ಸಮಯವನ್ನು ಕಳೆಯುತ್ತಾರೆ ಎಂಬುದನ್ನು ಪರಿಗಣಿಸಿ, Uber ಗಮನಾರ್ಹ ಸಮಯ ಉಳಿತಾಯ ಮತ್ತು ಕಡಿಮೆ ಹತಾಶೆ ಮನೋಭಾವವನ್ನು ಒದಗಿಸುತ್ತದೆ.”

ಮ್ಯಾಟ್ಟಿ ಯಲ್ಲಾಲಿ, ಪ್ರಯಾಣ ಮತ್ತು ಖರ್ಚುವೆಚ್ಚ ಮ್ಯಾನೇಜರ್,‌ ಪರ್ಫಿಶಿಯಂಟ್

ಆಗಾಗ ಕೇಳಲಾಗುವ ಪ್ರಶ್ನೆಗಳು

  • ನಿಮ್ಮ ಕಂಪನಿಯ ಖಾತೆಗೆ ಸೇರಲು ನೀವು ನಿಮ್ಮ ಉದ್ಯೋಗಿಗಳನ್ನು ಆಹ್ವಾನಿಸಿದ ನಂತರ, ಅವರು ತಮ್ಮ ಇನ್‌ಬಾಕ್ಸ್‌ನಲ್ಲಿ ಇಮೇಲ್ ಅನ್ನು ಸ್ವೀಕರಿಸಲಿದ್ದು ಅದು ವ್ಯಾಪಾರ ಪ್ರೊಫೈಲ್ ರಚಿಸುವ ಕುರಿತಾದ ಹಂತಗಳ ಕುರಿತು ಅವರಿಗೆ ತಿಳಿಸುತ್ತದೆ.

  • ಉದ್ಯೋಗಿಗಳು ಕೆಲಸದ ಮತ್ತು ವೈಯಕ್ತಿಕ ವಹಿವಾಟುಗಳನ್ನು ಪ್ರತ್ಯೇಕಗೊಳಿಸುವುದರ ಪ್ರಯೋಜನಗಳನ್ನು ಅನುಭವಿಸಲು Uber ಆ್ಯಪ್‌ನ ವಾಲೆಟ್ ವಿಭಾಗದಲ್ಲಿ ಅಥವಾ Uber Eats ನ ಬ್ಯುಸಿನೆಸ್ ಆದ್ಯತೆಗಳು ವಿಭಾಗದಲ್ಲಿ ಒಂದು ಬ್ಯುಸಿನೆಸ್ ಪ್ರೊಫೈಲ್ ಅನ್ನು ರಚಿಸಬಹುದು.

  • ಪ್ರಸ್ತುತದಲ್ಲಿ, ನಮ್ಮ ಪ್ಲಾಟ್‌ಫಾರ್ಮ್ Certify, Chrome River, Expensify, Expensya, Fraedom, Happay, Rydoo, SAP Concur, Serko, Zeno ಮತ್ತು Zoho Expense ಜೊತೆಗೆ ಸಂಯೋಜಿತವಾಗಿದೆ.

  • Uber ಆ್ಯಪ್ ಜಗತ್ತಿನ 6 ಖಂಡಗಳಲ್ಲಿನ 70 ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿದೆ. ಪೂರ್ಣ ಪಟ್ಟಿಗಾಗಿ, ಇಲ್ಲಿಗೆ ಗೆ ಹೋಗಿ. ನೀವು ನೆಲೆಸಿರುವ ಅಥವಾ ಪ್ರಯಾಣಿಸುವ ಪ್ರದೇಶದಲ್ಲಿ Uber Eats ಲಭ್ಯವಿದೆಯೇ ಎಂದು ನೋಡಲು, ಇಲ್ಲಿ ಕ್ಲಿಕ್ ಮಾಡಿ .

ನಿಮ್ಮ ವ್ಯವಹಾರವು ವಿವಿಧ ಸ್ಥಳಗಳಿಗೆ ವಿಸ್ತಾರಿಸುತ್ತಿದೆ. ಸಹಾಯ ಮಾಡಲು ನಾವಿಲ್ಲಿದ್ದೇವೆ.