Please enable Javascript
ಮುಖ್ಯ ವಿಷಯಕ್ಕೆ ತೆರಳಿ

ಪ್ಲಾಟ್‌ಫಾರ್ಮ್ ಏಕೀಕರಣಗಳೊಂದಿಗೆ ನಿಮ್ಮ ಖರ್ಚು ವರದಿಗಳನ್ನು ಸರಳಗೊಳಿಸಿ

ಸಮಯವನ್ನು ಉಳಿಸಲು ಮತ್ತು ಉದ್ಯೋಗಿಗಳಲ್ಲಿ ಕಾರ್ಯತೃಪ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವ್ಯವಹಾರಗಳಿಗೆ ಸಹಾಯ ಮಾಡಲು ನಾವು ಪ್ರಮುಖ ಖರ್ಚು ಪೂರೈಕೆದಾರರೊಂದಿಗೆ ಪಾಲುದಾರಿಕೆ ಹೊಂದಿದ್ದೇವೆ.

ವಿಶ್ವದ ಪ್ರಮುಖ ಖರ್ಚು ಪೂರೈಕೆದಾರರೊಂದಿಗೆ ಸಂಪರ್ಕ ಹೊಂದಿದೆ

Perficient ತನ್ನ ಉದ್ಯೋಗಿಗಳ ಕಾರ್ಪೊರೇಟ್ ಪ್ರಯಾಣ ವೆಚ್ಚ ಪ್ರಕ್ರಿಯೆಯನ್ನು Uber for Business ಮತ್ತು SAP Concur ಜೊತೆ ಸೇರಿ ಸುವ್ಯಸ್ಥಿತಗೊಳಿಸಿದೆ.

ನಿಮ್ಮ ಆದ್ಯತೆಯ ಖರ್ಚು ಪೂರೈಕೆದಾರರನ್ನು ಲಿಂಕ್ ಮಾಡುವುದರ ಪ್ರಯೋಜನಗಳು

ಸ್ವಯಂಚಾಲಿತ ಖರ್ಚು

ಉದ್ಯೋಗಿಗಳ ಸವಾರಿ ಮತ್ತು ಊಟದ ರಸೀತಿಗಳು ನೇರವಾಗಿ ನಿಮ್ಮ ಖರ್ಚು ಪೂರೈಕೆದಾರರ ಡ್ಯಾಶ್‌ಬೋರ್ಡ್‌ಗೆ ಸಂಪರ್ಕಿಸಲ್ಪಡುತ್ತವೆ. ರಸೀತಿಗಳನ್ನು ಟ್ರ್ಯಾಕ್ ಮಾಡುವ ಸಮಯವನ್ನು ಉಳಿಸಿ.

ಸುಲಭ ನೀತಿ ಅನುಸರಣೆ

ಸವಾರಿ ಅಥವಾ ಊಟವನ್ನು ವಿನಂತಿಸುವ ಮೊದಲು ಉದ್ಯೋಗಿಗಳ ಬಳಿ ಪಟ್ಟಿಯಿಂದ ಖರ್ಚು ಕೋಡ್ ಆಯ್ಕೆ ಮಾಡುವಂತೆ ಕೇಳುವ ಆಯ್ಕೆಯನ್ನು ನೀವು ಹೊಂದಿರುತ್ತೀರಿ.

ತಡೆರಹಿತ ಉದ್ಯೋಗಿ ಆನ್‌ಬೋರ್ಡಿಂಗ್

ನಿಮ್ಮ ಖರ್ಚು ಪೂರೈಕೆದಾರರ ಉದ್ಯೋಗಿ ಪಟ್ಟಿಯೊಂದಿಗೆ ಸಿಂಕ್ ಮಾಡುವ ಮೂಲಕ ನಿಮ್ಮ Uber for Business ಖಾತೆಗೆ ಸ್ವಯಂಚಾಲಿತವಾಗಿ ಹೊಸ ಸದಸ್ಯರ ತಂಡವನ್ನು ಸೇರಿಸಿ.

ವೆಚ್ಚಗಳನ್ನು ನಿಯಂತ್ರಿಸಿ ಮತ್ತು ನಮ್ಮ ಡ್ಯಾಶ್‌ಬೋರ್ಡ್‌ನಲ್ಲಿ ಅನುಮತಿಗಳನ್ನು ಹೊಂದಿಸಿ

ಸೆಂಟ್ರಲ್ ಡ್ಯಾಶ್‌ಬೋರ್ಡ್ ಮೂಲಕ ತಮ್ಮ ಬಿಲ್ಲಿಂಗ್ ನಿರ್ವಹಿಸಲು, ಖಾತೆ ಸವಲತ್ತುಗಳನ್ನು ನಿಯಂತ್ರಿಸಲು, ಪ್ರೋಗ್ರಾಂ ಖರ್ಚಿನ ಕುರಿತು ಪಾರದರ್ಶಕ ನೋಟವನ್ನು ಪಡೆಯಲು ಮತ್ತು ಇನ್ನೂ ಹೆಚ್ಚಿನ ಕಾರ್ಯಗಳನ್ನು ಮಾಡಲು ವ್ಯವಹಾರಗಳಿಗೆ ನಮ್ಮ ಡ್ಯಾಶ್‌ಬೋರ್ಡ್ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ತಿಳಿಯಿರಿ.

ನಿಮ್ಮ ವ್ಯವಹಾರವು ವಿವಿಧ ಸ್ಥಳಗಳಿಗೆ ವಿಸ್ತಾರಿಸುತ್ತಿದೆ. ಸಹಾಯ ಮಾಡಲು ನಾವಿಲ್ಲಿದ್ದೇವೆ.

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو