Uber Shuttle for Business ನೊಂದಿಗೆ ಉದ್ಯೋಗಿಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಿ
ದೈನಂದಿನ ನಿಯಮಿತ ಪ್ರಯಾಣದಿಂದ ಹಿಡಿದು ಒಂದು ಕ್ಯಾಂಪಸ್‌ನಿಂದ ಇನ್ನೊಂದು ಕ್ಯಾಂಪಸ್‌ಗೆ ಓಡಾಟದವರೆಗೆ, Uber Shuttle for Business ಸಾಕಷ್ಟು ಸ್ಥಳಾವಕಾಶ ಹೊಂದಿರುವ ಮತ್ತು ಒತ್ತಡ-ರಹಿತ ಟ್ರಿಪ್‌ಗಳೊಂದಿಗೆ ನಿಮ್ಮ ಎಲ್ಲಾ ಸಮೂಹ ಸಾರಿಗೆ ಅಗತ್ಯತೆಗಳಿಗೆ ಸಹಾಯ ಮಾಡುತ್ತದೆ.
ನಿಮ್ಮ ಸಮೂಹ ಸಾರಿಗೆ ಅಗತ್ಯತೆಗಳಿಗೆ ಸರಿಹೊಂದುವಂತೆ ಉದ್ಯೋಗಿ ಶಟಲ್ ಸೇವೆಗಳನ್ನು ಕಸ್ಟಮೈಸ್ ಮಾಡಿ
ಉದ್ಯೋಗಿಗಳ ನಿಯಮಿತ ಪ್ರಯಾಣಗಳು
ಉದ್ಯೋಗಿಗಳಿಗೆ ಶಟಲ್ ಆಯ್ಕೆಯನ್ನು ನೀಡುವ ಮೂಲಕ ದೈನಂದಿನ ಪ್ರಯಾಣವನ್ನು ಇನ್ನಷ್ಟು ಅನುಕೂಲಕರವಾಗ ಿಸಿ. ಉನ್ನತ ಪ್ರತಿಭೆಯನ್ನು ಆಕರ್ಷಿಸಲು ಮತ್ತು ಉಳಿಸಿಕೊಳ್ಳಲು ನೀವು ಸೇವೆಯನ್ನು ವಿಶಿಷ್ಟಗೊಳಿಸಬಹುದು.
ಮೂಲೆ ಮೂಲೆಗೂ ಸಂಪರ್ಕ
Uber ಆ್ಯಪ್ ಬಳಸಿ ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು ಮತ್ತು ಬಸ್ ಡಿಪೋಗಳಂತಹ ಸ್ಥಳೀಯ ಸಾರ್ವಜನಿಕ ಸಾರಿಗೆ ಕೇಂದ್ರಗಳು ಮತ್ತು ನಿಮ್ಮ ಕಚೇರಿಗೆ ಸುಲಭವಾಗಿ ಪ್ರಯಾಣಿಸಲು ಉದ್ಯೋಗಿಗಳಿಗೆ ಸಹಾಯ ಮಾಡಿ.
Tech-Only Integration
Bring the benefits of an online program to your riders, drivers, and admins, and easily measure and manage program performance. With this solution, you maintain your fleet provider or in-house vehicles, and we overlay our Uber technology.
Share your network
Create a shared commuter network with nearby employers. With shared solutions, you can operate shuttles more frequently, offer your riders more choices, and share the cost as a group.
ಕ್ರಾಸ್-ಕ್ಯಾಂಪಸ್ ಸಾರಿಗೆ
ಪಾರ್ಕಿಂಗ್ ಸ್ಥಳದಿಂದ, ಒಂದು ಕಟ್ಟಡದಿಂದ ಇನ್ನೊಂದು ಕಟ್ಟಡಕ್ಕೆ ಅಥವಾ ಒಂದು ಕ್ಯಾಂಪಸ್‌ನಿಂದ ಇನ್ನೊಂದು ಕ್ಯಾಂಪಸ್‌ಗೆ ಪ್ರಯಾಣವನ್ನು ಸರಳ ಮಾಡಿಕೊಳ್ಳಿ. ಇವೆಲ್ಲವೂ Uber ಒದಗಿಸುವ ಅಮೂಲ್ಯವಾದ ಅನಾಲಿಟಿಕ್ಸ್ ಸೌಲಭ್ಯಗಳ ಜೊತೆಗೆ ಲಭ್ಯವಿರುತ್ತವೆ.