ನಿಮ್ಮ ವ್ಯವಹಾರಕ್ಕಾಗಿ Uber ನ ಅತ್ಯುತ್ತಮವಾದದ್ದು
Uber for Business ನಿಮ್ಮ ಸಂಸ್ಥೆಗೆ ಹೆಚ್ಚಿನ ನಿಯಂತ್ರಣ, ಆಳವಾದ ಒಳನೋಟಗಳು ಮತ್ತು ಎಂಟರ್‌ಪ್ರೈಸ್ ಬಳಕೆದಾರರಿಗಾಗಿ ನಿರ್ಮಿಸಲಾದ ವೈಶಿಷ್ಟ್ಯಗಳನ್ನು ನೀಡುತ್ತದೆ. ಒಂದೇ ಡ್ಯಾಶ್‌ಬೋರ್ಡ್‌ನಲ್ಲಿ ಬ್ಯುಸಿನೆಸ್ ಪ್ರಯಾಣ, ಊಟದ ಪ್ರೋಗ್ರಾಂಗಳು ಮತ್ತು ಹೆಚ್ಚಿನವುಗಳನ್ನು ನಿರ್ವಹಿಸಿ ಮತ್ತು ಟ್ರ್ಯಾಕ್ ಮಾಡಿ.
ವಿಶ್ವದ ಅತಿದೊಡ್ಡ ಚಲನಶೀಲತೆಯ ನೆಟ್‌ವರ್ಕ್‌ನಲ್ಲಿ ನಿರ್ಮಿಸಲಾದ ಜಾಗತಿಕ ಪ್ಲಾಟ್‌ಫಾರ್ಮ್
ಅನುಸರಣೆಯನ್ನು ಸುಧಾರಿಸುವ ಮೂಲಕ ವೆಚ್ಚವನ್ನು 10% ವರೆಗೆ ಕಡಿಮೆಗೊಳಿಸಿ
ರಸ್ತೆ ಸಾರಿಗೆ ಮತ್ತು ಊಟಗಳ ಮೇಲಿನ ವೆಚ್ಚಗಳನ್ನು ಅವರು ಕಡಿಮೆ ಮಾಡಿದ್ದಾರೆ ಎಂದು ನಮ್ಮ ಗ್ರಾಹಕರು ಒಪ್ಪಿದ್ದಾರೆ.¹ ಖರ್ಚು ಮತ್ತು ಬಳಕೆಯನ್ನು ಮೇಲ್ವಿಚಾರಣೆ ಮಾಡಿ ಮತ್ತು ನೀತಿಗಳನ್ನು ಜಾರಿಗೊಳಿಸಲು ನಿಯಂತ್ರಣಗಳನ್ನು ಪಡೆಯಿರಿ.
ಕಾರ್ಯಸಾಧ್ಯವಾದ ಒಳನೋಟಗಳೊಂದಿಗೆ ಸುಸ್ಥಿರತೆಯ ಗುರಿಗಳನ್ನು ಸಾಧಿಸಿ
Uber for Business ಗಾಗಿ ವಿಶೇಷವಾಗಿ ಇರುವ ಡ್ಯಾಶ್‌ಬೋರ್ಡ್‌ನಲ್ಲಿ ಪ್ರತಿ ಸವಾರಿಗಾಗಿ CO₂ ಹೊರಸೂಸುವಿಕೆಯನ್ನು ಟ್ರ್ಯಾಕ್ ಮಾಡಿ. ಈ ಒಳನೋಟಗಳು ನಿಮಗೆ ಕ್ರಿಯೆ ತೆಗೆದುಕೊಳ್ಳಲು ಮತ್ತು Uber Green.² ನಂತಹ ಸುಸ್ಥಿರ ಪ್ರಯಾಣದ ಆಯ್ಕೆಗಳನ್ನು ಬಳಸಿಕೊಳ್ಳಲು ಸಹಾಯ ಮಾಡುತ್ತದೆ.
ನಿಮ್ಮ ತಂಡಗಳಿಗೆ ವಿಶೇಷ ಅನುಭವವನ್ನು ಒದಗಿಸಿ
ಸುಲಭವಾದ ಖರ್ಚು ಮಾಡುವಿಕೆ ಮತ್ತು ಆದ್ಯತೆಯ ಬೆಂಬಲದ ಜೊತೆಗೆ, ಆಯ್ದ ನಗರಗಳಲ್ಲಿನ ಉದ್ಯೋಗಿಗಳು Uber Business Comfort ನಂತಹ ಸವಾರಿ ಆಯ್ಕೆಗಳಿಗೆ ಆ್ಯಕ್ಸೆಸ್ ಪಡೆಯುತ್ತಾರೆ, ಇದು ನಿಮ್ಮ ತಂಡಕ್ಕೆ ಪ್ರೀಮಿಯಂ ಪ್ರಯಾಣದ ಅನ ುಭವವನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ.
ನಿಮ್ಮ ಬ್ಯುಸಿನೆಸ್‌ಗಾಗಿ ಸುರಕ್ಷತೆ ಮತ್ತು ಭದ್ರತೆಗೆ ಆದ್ಯತೆ ನೀಡಿ
ಬ್ಯುಸಿನೆಸ್ ಬಳಕೆದಾರರಿಗೆ ನಾವು ಹೆಚ್ಚುವರಿ ಕ್ರ್ಯಾಶ್-ಅಲರ್ಟ್ ಅಧಿಸೂಚನೆಗಳನ್ನು ನೀಡುತ್ತೇವೆ. ನಮ್ಮ ಇತ್ತೀಚಿನ US ಸುರಕ್ಷತಾ ವರದಿ ಯಾವುದೇ ವರದಿಯಾದ ಸುರಕ್ಷತಾ ಘಟನೆಗಳಿಲ್ಲದೆ 99.9% Uber ಟ್ರಿಪ್‌ಗಳು ಪೂರ್ಣಗೊಂಡಿವೆ ಎಂದು ತೋರಿಸುತ್ತದೆ.
ಕಂಪನಿಗಳು Uber for Business ಅನ್ನು ಹೇಗೆ ಬಳಸಿಕೊಳ್ಳುತ್ತವೆ
ಯಾವುದೇ ಮುಂಗಡ ವೆಚ್ಚಗಳಿಲ್ಲದೆ ಪ್ರಾರಂಭಿಸಿ
ನಿಮ್ಮ ಪ್ರಯಾಣ ಮತ್ತು ಊಟದ ಪ್ರೋಗ್ರಾಂಗಳನ್ನು ಕಸ್ಟಮೈಸ್ ಮಾಡಿ
ನಿಮ್ಮ ಸ್ವಂತ ನೀತಿಗಳನ್ನು ಹೊಂದಿಸಿ, T&E ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡಿ ಮತ್ತು ಪ್ರತಿ ಸವಾರಿ ಮತ್ತು ಊಟಕ್ಕೆ ಸಂಪೂರ್ಣ ಗೋಚರತೆಯನ್ನು ಪಡೆಯಿರಿ. ಸೇವಾ ಶುಲ್ಕವನ್ನು ಪಾವತಿಸದೆಯೇ ತಡೆರಹಿತ ವೆಚ್ಚ ಮಾಡುವಿಕೆಗಾಗಿ ನೀವು ಅತ್ಯಂತ ಹೆಚ್ಚು ವೆಚ್ಚ ಮಾಡುವ ಪಾರ್ಟ್‌ನರ್‌ಗಳೊಂದಿಗೆ ಸುಲಭವಾಗಿ ಸಂಯೋಜಿಸಬಹುದು.
ನಿಮ್ಮದೇ ಆದ ವೇಗದಲ್ಲಿ ಜನರನ್ನು ಆನ್‌ಬೋರ್ಡ್ ಮಾಡಿ
ವ್ಯಕ್ತಿಗಳು, ನಿರ್ದಿಷ್ಟ ತಂಡಗಳು ಅಥವಾ ನಿಮ್ಮ ಸಂಪೂರ್ಣ ಸಂಸ್ಥೆಯನ್ನು ಏಕಕಾಲದಲ್ಲಿ ಸೇರಿಸಿ. ನಿಮ್ಮ ಉದ್ಯೋಗಿಗಳನ್ನು ಆಹ್ವಾನಿಸಿದ ನಂತರ, ಅವರು ತಮ್ಮ ಅಸ್ತಿತ್ವದಲ್ಲಿರುವ Uber ಖಾತೆಗೆ ಉದ್ಯೋಗ-ಸಂಬಂಧಿತ ಸವಾರಿಗಳು ಮತ್ತು ಊಟಗಳಿಗಾಗಿ ಬ್ಯುಸಿನೆಸ್ ಪ್ರೊಫೈಲ್ ಅನ್ನು ಸೇರಿಸಬಹುದು ಮತ್ತು ಅವರು ಬ್ಯುಸಿನೆಸ್ ರೈಡ್‌ಗಳು ಮತ್ತು ಊಟಗಳನ್ನು ತಿಳಿದಿದ್ದಾರೆ ಮತ್ತು ನಂಬುತ್ತಾರೆ.
ಗ್ರಾಹಕರಿಗೆ ಸೌಕರ್ಯಗಳನ್ನು ಒದಗಿಸಿ
ಸವಾರಿಗಳು, ಊಟಗಳು ಮತ್ತು ಹೆಚ್ಚಿನವುಗಳಿಗಾಗಿ ಗಿಫ್ಟ್ ಕಾರ್ಡುಗಳು ಮತ್ತು ವೋಚರ್‌ಗಳ ರೂಪದಲ್ಲಿ Uber ಕ್ರೆಡಿಟ್ ಅನ್ನು ಕ್ಷಣದಲ್ಲಿ ಕಳುಹಿಸಿ. ಇತರರ ಪ್ರಯಾಣದ ಅನುಭವವನ್ನು ಪ್ರಾಯೋಗಿಕವಾಗಿ ಸುಲಭಗೊಳಿಸಲು ನೀವು ಅವರಿಗಾಗಿ ಸವಾರಿಗಳನ್ನು ಸಹ ವಿನಂತಿಸಬಹುದು.
ಫಾರ್ಚೂನ್ 500 ರ ಅರ್ಧಕ್ಕಿಂತ ಹೆಚ್ಚಿವುಗಳನ್ನು ಒಳಗೊಂಡಂತೆ ನಮ್ಮೊಂದಿಗೆ ಕೆಲಸ ಮಾಡುವ 1,70,000 ಕ್ಕೂ ಹೆಚ್ಚು ಕಂಪನಿಗಳ ಜತೆಗೂಡಿ
“ವೇತನ ಮತ್ತು ಮೂಲಭೂತ ಪ್ರಯೋಜನಗಳೇ ಎಲ್ಲವೂ ಅಲ್ಲ. ಉದ್ಯೋಗಿಗಳ ಅಗತ್ಯತೆಗಳು ಮತ್ತು ಅವರಿಗೇನು ಬೇಕು ಎಂಬುದನ್ನು ನೀವು ಸಕ್ರಿಯವಾಗಿ ಆಲಿಸಬೇಕು. ಸವಾರಿಗಳಿಗಾಗಿ Uber ಕ್ರೆಡಿಟ್ ಅನ್ನು ಒದಗಿಸುವುದು ನಮ್ಮ ಮೊದಲ ಹೆಚ್ಚ ುವರಿ ಪ್ರಯೋಜನಗಳಲ್ಲಿ ಒಂದಾಗಿದೆ, ಆದ್ದರಿಂದ ಜನರು ಸುರಕ್ಷಿತವಾಗಿ ಉದ್ಯೋಗ ಸ್ಥಳಕ್ಕೆ ಅಥವಾ ವಿನೋದಕ್ಕಾಗಿ ಸವಾರಿ ಪಡೆಯಬಹುದು. ಅವರು ಬಯಸಿದಂತೆ ಕ್ರೆಡಿಟ್ಗಳನ್ನು ಖರ್ಚು ಮಾಡಲು ನಾವು ಉದ್ಯೋಗಿಗಳನ್ನು ಪ್ರೋತ್ಸಾಹಿಸುತ್ತೇವೆ.”
ರಯಾನ್ ಕಾರ್ಟರ್, ಸ್ಥಾಪಕರು ಮತ್ತು CEO, ಪ್ಯಾರಾಚೂಟ್ ಮೀಡಿಯಾ
10 ರಲ್ಲಿ 9 ಗ್ರಾಹಕರು Uber for Business ಅನ್ನು ಆಯ್ಕೆ ಮಾಡಲು ಶಿಫಾರಸು ಮಾಡುತ್ತಾರೆ³
ಇನ್ನಷ್ಟು ತಿಳಿಯಲು ಆಸಕ್ತಿ ಇದೆಯೇ?
ಬ್ಯುಸಿನೆಸ್ ಪ್ರಯಾಣದ ಕಾರ್ಬನ್ ಫೂಟ್‌ಪ್ರಿಂಟ್ ಅನ್ನು ಹೇಗೆ ಕಡಿಮೆ ಮಾಡುವುದು
ನಿಮ್ಮ ಉದ್ಯೋಗಿಗಳು ಈಗ ಬಯಸುವ ವಿಶೇಷ ಅನುಕೂಲಗಳು ಮತ್ತು ಪ್ರಯೋಜನಗಳು
ಸುಸ್ಥಿರತೆಯ ಹಾದಿ: ಕಾರ್ಯನಿರ್ವಾಹಕರು ನಿವ್ವಳ ಶೂನ್ಯದ ಕಡೆಗೆ ತಮ್ಮ ಪ್ರಯತ್ನಗಳನ್ನು ಚರ್ಚಿಸುತ್ತಾರೆ
ಉತ್ಪನ್ನ ಮತ್ತು ವೈಶಿಷ್ಟ್ಯದ ಲಭ್ಯತೆಯು ಮಾರುಕಟ್ಟೆ ಮತ್ತು ಸ್ಥಳದ ಪ್ರಕಾರ ಬದಲಾಗಬಹುದು. ಇನ್ನಷ್ಟು ತಿಳಿಯಲು, ಇಲ್ಲಿ ಪ್ರಾರಂಭಿಸಿ.
¹ಫೆಬ್ರವರಿ 2023 ರಲ್ಲಿ ಜಾಗತಿಕವಾಗಿ ನಡೆಸಲಾದ Uber for Business ನ 275 ಕ್ಕೂ ಅಧಿಕ ಗ್ರಾಹಕರ ಸಮೀಕ್ಷೆಯನ್ನು ಆಧರಿಸಿದೆ. ಉತ್ತಮ ಅನುಸರಣೆಯ ಮೂಲಕ ರಸ್ತೆ ಸಾರಿಗೆ ಮತ್ತು/ಅಥವಾ ಊಟಗಳ ಮೇಲಿನ ವೆಚ್ಚಗಳನ್ನು ಕಡಿಮೆ ಮಾಡಲು ಸಾಧ್ಯವಾಯಿತು ಎಂದು ಗ್ರಾಹಕರು ಒಪ್ಪಿಕೊಂಡರು.
²Uber Green ಕೆಲವು ನಗರಗಳಲ್ಲಿ ಮಾತ್ರ ಲಭ್ಯವಿದೆ. ಹೆಚ್ಚುವರಿಯಾಗಿ, ಆರಂಭದಲ್ಲಿ ಕೇಂದ್ರ ಪ್ರದೇಶಗಳ ಹೊರಗೆ ಲಭ್ಯತೆಯನ್ನು ಸೀಮಿತಗೊಳಿಸಬಹುದು.
³ನವೆಂಬರ್ 2021 ರಲ್ಲಿ Uber ನಡೆಸಿದ ಸಮೀಕ್ಷೆಯ ಭಾಗವಾಗಿ "Uber for Business ಅನ್ನು ನಿಮ್ಮ ಸಹೋದ್ಯೋಗಿಗೆ ಅಥವಾ ನಿಮ್ಮ ವೃತ್ತಿಪರ ನೆಟ್‌ವರ್ಕ್‌ನಲ್ಲಿರುವ ಯಾರಿಗಾದರೂ ನೀವು ಶಿಫಾರಸು ಮಾಡುವ ಸಾಧ್ಯತೆ ಎಷ್ಟಿದೆ?" ಎಂಬ ಪ್ರಶ್ನೆಗೆ 323 Uber for Business ಗ್ರಾಹಕರು ನೀಡಿದ ಪ್ರತಿಕ್ರಿಯೆಯನ್ನು ಆಧರಿಸಿದೆ
ಅವಲೋಕನ
ನಮ್ಮ ಬಗ್ಗೆ
ಉತ್ಪನ್ನಗಳು
ಪರಿಹಾರಗಳು
ಬಳಕೆಯ ಪ್ರಕಾರ
ಉದ್ಯಮ ಪ್ರಕಾರ
ಗ್ರಾಹಕ ಬೆಂಬಲ
ಬೆಂಬಲ
ಸಂಪನ್ಮೂಲಗಳು
ತಿಳಿಯಿರಿ