Uber ನ ಅತ್ಯುತ್ತಮವಾದದ್ದು ನಿಮ್ಮ ವ್ಯವಹಾರಕ್ಕಾಗಿ
ಯಾವುದೇ ಗಾತ್ರದ ಕಂಪನಿಗಳಿಗೆ ಜಾಗತಿಕ ಸವಾರಿಗಳು, ಊಟ ಮತ್ತು ಸ್ಥಳೀಯ ವಿತರಣೆಗಳನ್ನು ನಿರ್ವಹಿಸುವ ಒಂದು ಪ್ಲಾಟ್ಫಾರ್ಮ್.
ನಿಮ್ಮ ಎಲ್ಲಾ ವ್ಯವಹಾರ ಅಗತ್ಯಗಳಿಗಾಗಿ ಒಂದು ಜಾಗತಿಕ ಪ್ಲಾಟ್ಫಾರ್ಮ್
ಸವಾರಿಗಳು
ಏರ್ಪೋರ್ಟ್ ಸವಾರಿಗಳು. ದೈನಂದಿನ ಪ್ರಯಾಣಗಳು. ಕ್ಲೈಂಟ್ಗಳಿಗಾಗಿ ಸವಾರಿ. ನಿಮ್ಮ ವ್ಯವಹಾರವು ಮುಂದುವರಿಯಬೇಕಾದಾಗ, ವಿಶ್ವಾದ್ಯಂತ 10,000 ಕ್ಕೂ ಹೆಚ್ಚು ನಗರಗಳಲ್ಲಿ ಸವಾರಿಯನ್ನು ಕೋರಬಹುದು.
ಊಟಗಳು
ಖಾಲಿ ಹೊಟ್ಟೆಯಲ್ಲಿ ದೊಡ್ಡ ಕೆಲಸ ಮಾಡುವುದು ಕಷ್ಟ. 7,80,000 ಕ್ಕೂ ಹೆಚ್ಚು ರೆಸ್ಟೋರೆಂಟ್ ಪಾರ್ಟ್ನರ್ ಗಳಿಂದ ಊಟದ ಆಯ್ಕೆಗಳನ್ನು ನೀಡುವ ಮೂಲಕ ನಿಮ್ಮ ತಂಡಗಳನ್ನು ಪ್ರೋತ್ಸಾಹಿಸಿ ಮತ್ತು ನಿಮ್ಮ ಅತಿಥಿಗಳಿಗೆ ಒಳ್ಳೆಯ ಊಟ ನೀಡಿ.
ಡೆಲಿವರಿ
50 ಪೌಂಡ್ಗಳಿಗಿಂತ ಕಡಿಮೆ ಇರುವ ಪ್ಯಾಕೇಜ್ಗಳಿಗಾಗಿ, ರೀಟೇಲ್ ಆರ್ಡರ್ಗಳಿಂದ ಹಿಡಿದು ಆಟೋಮೋಟಿವ್ ಸರಬರಾಜುಗಳವರೆಗೆ, ಅದೇ-ದಿನದ ಸ್ಥಳೀಯ ವಿತರಣಾ ಆಯ್ಕೆಗಳಿಗೆ ಪ್ರವೇಶದೊಂದಿಗೆ ನಿಮ್ಮ ವ್ಯಾಪಾರವು ಎಂದಿಗಿಂತಲೂ ವೇಗವಾಗಿ ಗ್ರಾಹಕರನ್ನು ತಲುಪಲು ನಾವು ಸಹಾಯ ಮಾಡಬಹುದು.
ನಮ್ಮ ಪ್ಲಾಟ್ಫಾರ್ಮ್ ಅನ್ನು ಏಕೆ ಬಳಸಬೇಕು
ಜಾಗತಿಕವಾಗಿ Uber ಗೆ ಪ್ರವೇಶ ಪಡೆಯಿರಿ
ಆ್ಯಪ್ 70 ಕ್ಕೂ ಹೆಚ್ಚು ದೇಶಗಳು ಮತ್ತು 10,000 ನಗರಗಳಲ್ಲಿ ಲಭ್ಯವಿದೆ, ಆದ್ದರಿಂದ ನಿಮ್ಮ ತಂಡ ಕೆಲಸಕ್ಕಾಗಿ ಪ್ರಯಾಣಿಸುವಾಗ ನಾವು ಅವರಿಗೆ ಸಹಾಯ ಮಾಡುತ್ತೇವೆ.
ವೆಚ್ಚಗಳನ್ನು ಕಡಿಮೆಗೊಳಿಸಿ ಹಾಗೂ ನಿಯಂತ್ರಿಸಿ
ನಿಮ್ಮ ಬಜೆಟ್ನ ಮಿತಿಯಲ್ಲಿ ಪ್ರಯಾಣ ಮತ್ತು ಊಟದ ಕಾರ್ಯಕ್ರಮಗಳನ್ನು ನೀವು ಆಯೋಜಿಸಬಹುದು. ಜೊತೆಗೆ, ನೀವು ವರದಿಗಳನ್ನು ಪಡೆದುಕೊಳ್ಳಬಹುದು ಮತ್ತು ಸರಳ ಡ್ಯಾಶ್ಬೋರ್ಡ್ನಿಂದ ಒಳನೋಟಗಳನ್ನು ಪಡೆಯಬಹುದು.
ಸುರಕ್ಷತೆ ಮೊದಲ ಆದ್ಯತೆಯಾಗಲಿ
ನಮ್ಮ ಪ್ಲಾಟ್ಫಾರ್ಮ್ ಬಳಸುವ ಪ್ರತಿಯೊಬ್ಬರ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಪಾಡಲು ಸಹಾಯ ಮಾಡಲು ನಮ್ಮ ಹೊಸ ಡೋರ್-ಟು-ಡೋರ್ ಸುರಕ್ಷತೆ ಮಾನದಂಡವನ್ನು ವಿನ್ಯಾಸಗೊಳಿಸಲಾಗಿದೆ.
ನಿಮ್ಮ ಜನರನ್ನು ಖುಷಿಪಡಿಸಿ
ಲಕ್ಷಾಂತರ ಜನರು ಬಳಸುವ ಪ್ಲಾಟ್ಫಾರ್ಮ್ಗೆ ಉದ್ಯೋಗಿಗಳು ಮತ್ತು ಗ್ರಾಹಕರಿಗೆ ಪ್ರವೇಶವನ್ನು ನೀಡಿ.
ಫಾರ್ಚೂನ್ 500 ರ ಅರ್ಧಕ್ಕಿಂತ ಹೆಚ್ಚಿನ ಕಂಪನಿಗಳು ಒಳಗೊಂಡಂತೆ ನಮ್ಮೊಂದಿಗೆ ಕೆಲಸ ಮಾಡುವ 1,50,000 ಕ್ಕೂ ಹೆಚ್ಚು ಕಂಪನಿಗಳಿಗಳ ಜತೆಗೂಡಿ
ವೀಡಿಯೊಕಾನ್ಫರೆನ್ಸಿಂಗ್ ಕ್ಷೇತ್ರದ ದಿಗ್ಗಜ Zoom ತ್ವರಿತ ಜಾಗತಿಕ ಬೆಳವಣಿಗೆಯನ್ನು ಹೊಂದಲು ಪ್ರಾರಂಭಿಸಿದಾಗ, Uber ಅವರ ಜತೆಗೂಡಿ ಅವರ ಉದ್ಯೋಗಿಗಳಿಗೆ ವಿಶ್ವದಾದ್ಯಂತ ಸವಾರಿಗಳನ್ನು ಹುಡುಕಲು ಸಹಾಯ ಮಾಡಿದೆ.
ನೌಕರರು ಹೆಚ್ಚಾಗಿ ಮನೆಯಿಂದಲೇ ಕೆಲಸ ಮಾಡಲು ಪ್ರಾರಂಭಿಸಿದಾಗ, ತಂಡದ ಮನೋಸ್ಥೈರ್ಯವನ್ನು ಹೆಚ್ಚಿಸಲು ಮತ್ತು ಸ್ಥಳೀಯ ರೆಸ್ಟೋರೆಂಟ್ಗಳನ್ನು ಬೆಂಬಲಿಸಲು Coca-Cola ಕಂಪನಿಯು Uber Eats ಗಿಫ್ಟ್ ಕಾರ್ಡ್ಗಳನ್ನು ಒದಗಿಸಿತು.
ಗ್ರಾಹಕರಿಗೆ Uber Eats ಕ್ರೆಡಿಟ್ ರೂಪದಲ್ಲಿ $100 ನೀಡುವ ಮೂಲಕ Samsung Canada ತನ್ನ ಗ್ಯಾಲಕ್ಸಿ ಮೊಬೈಲ್ ಸಾಧನಗಳ ಮಾರಾಟವನ್ನು 20% ರಷ್ಟು ಹೆಚ್ಚಿಸಿಕೊಂಡಿದೆ.
ನಿಮ್ಮ ವ್ಯವಹಾರವು ವಿವಿಧ ಸ್ಥಳಗಳಿಗೆ ವಿಸ್ತಾರಗೊಳ್ಳುತ್ತಿದೆ. ಸಹಾಯ ಮಾಡಲು ನಾವಿಲ್ಲಿದ್ದೇವೆ.
ಅದು ಹೇಗೆ ಕಾರ್ಯನಿರ್ವಹಿಸುತ್ತದೆ
ಅವಲೋಕನ
ಉತ್ಪನ್ನಗಳು ಮತ್ತು ವೈಶಿಷ್ಟ್ಯಗಳು
ಪರಿಹಾರಗಳು
ಸವಾರಿಗಳು
Eats
ಡೆಲಿವರಿ
ಕೈಗಾರಿಕೆಗಳು ಮತ್ತು ತಂಡಗಳು
ಕೈಗಾರಿಕೆಗಳು
ತಂಡಗಳು
ಸಂಪನ್ಮೂಲಗಳು
ಸಂಪನ್ಮೂಲಗಳು