Please enable Javascript
ಮುಖ್ಯ ವಿಷಯಕ್ಕೆ ತೆರಳಿ
Share the best of Uber and Uber Eats with your teams this holiday season

Uber Gift Cards and Vouchers, the perfect treat to elevate your holiday parties, show appreciation to VIP clients or show your teams gratitude this festive season. Learn more and share the joy.

X small

Uber ನ ಅತ್ಯುತ್ತಮವಾದದ್ದು ನಿಮ್ಮ ವ್ಯವಹಾರಕ್ಕಾಗಿ

ಯಾವುದೇ ಗಾತ್ರದ ಕಂಪನಿಗಳಿಗೆ ಜಾಗತಿಕ ಸವಾರಿಗಳು, ಆಹಾರ ಮತ್ತು ಸ್ಥಳೀಯ ಡೆಲಿವರಿಗಳನ್ನು ನಿರ್ವಹಿಸುವ ಒಂದು ಪ್ಲಾಟ್‌ಫಾರ್ಮ್.

ನಿಮ್ಮ ಎಲ್ಲಾ ವ್ಯವಹಾರ ಅಗತ್ಯತೆಗಳಿಗಾಗಿ ಒಂದು ಜಾಗತಿಕ ಪ್ಲಾಟ್‌ಫಾರ್ಮ್

ಸವಾರಿಗಳು

ಏರ್‌ಪೋರ್ಟ್‌ ಸವಾರಿಗಳು. ದೈನಂದಿನ ಪ್ರಯಾಣಗಳು. ಕ್ಲೈಂಟ್‌ಗಳಿಗಾಗಿ ಸವಾರಿ. ನಿಮ್ಮ ವ್ಯವಹಾರವು ಮುಂದುವರಿಯಬೇಕಿರುವಾಗ, ಪ್ರಪಂಚದಾದ್ಯಂತ 10,000 ಕ್ಕೂ ಹೆಚ್ಚು ನಗರಗಳಲ್ಲಿ ಸವಾರಿಗೆ ವಿನಂತಿಸಬಹುದು.

ಊಟಗಳು

ಖಾಲಿ ಹೊಟ್ಟೆಯಲ್ಲಿ ಅತ್ಯುತ್ತಮ ಕೆಲಸ ಮಾಡುವುದು ಕಷ್ಟ. 8,25,000 ಕ್ಕೂ ಅಧಿಕ ರೆಸ್ಟೋರೆಂಟ್ ಪಾರ್ಟ್‌ನರ್‌ಗಳಿಂದ ಆಹಾರದ ಆಯ್ಕೆಗಳನ್ನು ಒದಗಿಸುವ ಮೂಲಕ ನಿಮ್ಮ ತಂಡಗಳನ್ನು ಪ್ರೋತ್ಸಾಹಿಸಿ ಮತ್ತು ನಿಮ್ಮ ಅತಿಥಿಗಳಿಗೆ ಒಳ್ಳೆಯ ಆಹಾರ ಒದಗಿಸಿ.

ಡೆಲಿವರಿ

50 ಪೌಂಡ್‌ಗಳಿಗಿಂತ ಕಡಿಮೆ ಇರುವ ಪ್ಯಾಕೇಜ್‌ಗಳಿಗಾಗಿ, ರಿಟೇಲ್ ಆರ್ಡರ್‌ಗಳಿಂದ ಹಿಡಿದು ಆಟೋಮೋಟಿವ್ ಸರಬರಾಜುಗಳವರೆಗೆ, ಅದೇ-ದಿನದ ಸ್ಥಳೀಯ ಡೆಲಿವರಿ ಆಯ್ಕೆಗಳಿಗೆ ಆಕ್ಸೆಸ್‌ನೊಂದಿಗೆ ನಿಮ್ಮ ವ್ಯವಹಾರವು ಹಿಂದೆಂದಿಗಿಂತಲೂ ವೇಗವಾಗಿ ಗ್ರಾಹಕರನ್ನು ತಲುಪಲು ನಾವು ಸಹಾಯ ಮಾಡಬಲ್ಲೆವು.

ನಮ್ಮ ಪ್ಲಾಟ್‌ಫಾರ್ಮ್ ಅನ್ನು ಏಕೆ ಬಳಸಬೇಕು

ಜಾಗತಿಕವಾಗಿ Uber ಅನ್ನು ಆಕ್ಸೆಸ್‌ ಮಾಡಿ

ಆ್ಯಪ್‍ 70 ಕ್ಕೂ ಹೆಚ್ಚು ದೇಶಗಳು ಮತ್ತು 10,000 ಕ್ಕೂ ಹೆಚ್ಚು ನಗರಗಳಲ್ಲಿ ಲಭ್ಯವಿದೆ, ಆದ್ದರಿಂದ ನಿಮ್ಮ ತಂಡ ಕೆಲಸಕ್ಕಾಗಿ ಪ್ರಯಾಣಿಸುವಾಗ ನಾವು ಅವರಿಗೆ ಸಹಾಯ ಮಾಡುತ್ತೇವೆ.

ವೆಚ್ಚಗಳನ್ನು ಕಡಿಮೆಗೊಳಿಸಿ ಹಾಗೂ ನಿಯಂತ್ರಿಸಿ

ನಿಮ್ಮ ಬಜೆಟ್‌ನ ಮಿತಿಯಲ್ಲಿ ಪ್ರಯಾಣ ಮತ್ತು ಊಟದ ಏರ್ಪಾಟುಗಳನ್ನು ನೀವು ಮಾಡಬಹುದು. ಜೊತೆಗೆ, ನೀವು ವರದಿಗಳನ್ನು ಆಕ್ಸೆಸ್ ಮಾಡಬಹುದು ಮತ್ತು ಸರಳ ಡ್ಯಾಶ್‌ಬೋರ್ಡ್‌ನಿಂದ ಒಳನೋಟಗಳನ್ನು ಪಡೆಯಬಹುದು.

ಸುರಕ್ಷತೆಯನ್ನು ನಿಮ್ಮ ಪ್ರಮುಖ ಆದ್ಯತೆಯನ್ನಾಗಿಸಿ

ನಮ್ಮ ಪ್ಲಾಟ್‌ಫಾರ್ಮ್ ಬಳಸುವ ಪ್ರತಿಯೊಬ್ಬರ ಆರೋಗ್ಯ ಮತ್ತು ಸುರಕ್ಷತೆಗಾಗಿ ಸಹಾಯ ಮಾಡಲು ನಮ್ಮ ಹೊಸ ಡೋರ್-ಟು-ಡೋರ್ ಸುರಕ್ಷತೆ ಮಾನದಂಡವನ್ನು ವಿನ್ಯಾಸಗೊಳಿಸಲಾಗಿದೆ.

ನಿಮ್ಮ ಜನರನ್ನು ಖುಷಿಪಡಿಸಿ

ಲಕ್ಷಾಂತರ ಜನರು ಬಳಸುವ ಪ್ಲಾಟ್‌ಫಾರ್ಮ್‌ಗೆ ಉದ್ಯೋಗಿಗಳು ಮತ್ತು ಗ್ರಾಹಕರಿಗೆ ಆಕ್ಸೆಸ್‌ ಒದಗಿಸಿ.

ಫಾರ್ಚೂನ್ 500 ರ ಅರ್ಧಕ್ಕಿಂತ ಹೆಚ್ಚಿನ ಕಂಪನಿಗಳು ಒಳಗೊಂಡಂತೆ ನಮ್ಮೊಂದಿಗೆ ಕೆಲಸ ಮಾಡುವ 1,50,000 ಕ್ಕೂ ಹೆಚ್ಚು ಕಂಪನಿಗಳಿಗಳ ಜತೆಗೂಡಿ

ವೀಡಿಯೋ ಕಾನ್ಫರೆನ್ಸಿಂಗ್ ಕ್ಷೇತ್ರದ ದಿಗ್ಗಜ Zoom ತ್ವರಿತ ಜಾಗತಿಕ ಬೆಳವಣಿಗೆಯನ್ನು ಹೊಂದಲು ಪ್ರಾರಂಭಿಸಿದಾಗ, Uber ಅವರ ಜತೆಗೂಡಿ ಅವರ ಉದ್ಯೋಗಿಗಳಿಗೆ ವಿಶ್ವದಾದ್ಯಂತ ಸವಾರಿಗಳನ್ನು ಹುಡುಕಲು ಸಹಾಯ ಮಾಡಿದೆ.

ಉದ್ಯೋಗಿಗಳು ಹೆಚ್ಚಾಗಿ ಮನೆಯಿಂದಲೇ ಕೆಲಸ ಮಾಡಲು ಪ್ರಾರಂಭಿಸಿದಾಗ, ತಂಡದ ಮನೋಸ್ಥೈರ್ಯವನ್ನು ಹೆಚ್ಚಿಸಲು ಮತ್ತು ಸ್ಥಳೀಯ ರೆಸ್ಟೋರೆಂಟ್‌ಗಳನ್ನು ಬೆಂಬಲಿಸಲು Coca-Cola ಕಂಪನಿಯು Uber Eats ಗಿಫ್ಟ್ ಕಾರ್ಡ್‌ಗಳನ್ನು ಒದಗಿಸಿತು.

ಗ್ರಾಹಕರಿಗೆ Uber Eats ಕ್ರೆಡಿಟ್‌ ರೂಪದಲ್ಲಿ $100 ನೀಡುವ ಮೂಲಕ Samsung Canada ತನ್ನ ಗ್ಯಾಲಕ್ಸಿ ಮೊಬೈಲ್ ಸಾಧನಗಳ ಮಾರಾಟವನ್ನು 20% ರಷ್ಟು ಹೆಚ್ಚಿಸಿಕೊಂಡಿದೆ.

ನಿಮ್ಮ ವ್ಯವಹಾರವು ವಿವಿಧ ಸ್ಥಳಗಳಿಗೆ ವಿಸ್ತಾರಗೊಳ್ಳುತ್ತಿದೆ. ಸಹಾಯ ಮಾಡಲು ನಾವಿಲ್ಲಿದ್ದೇವೆ.

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو